Changes
From Karnataka Open Educational Resources
2,154 bytes added
, 03:56, 3 December 2015
Line 32: |
Line 32: |

| ===Workshop short report=== | | ===Workshop short report=== |
− | Upload workshop short report here (in ODT format), or type it in day wise here
| + | '''1st Day'''

| + | ಡಯಟ್ ಮಂಡ್ಯ

| + | S T F ತರಭೆೇತಿ ಯ 2ನೇ ದಿನದ ವರದಿ

| + | 24.08.2015 ರಂದು ಬೆಳಿಗ್ಗೆ ಧ್ಯಾನದೊಂದಿಗೆ ತರಭೇತಿ ಪ್ರಾರಂಭವಾಯಿತು. ತರಭೇತಿಯ ಮೊದಲ ದಿನದ ವರದಿಯನ್ನು ಮೊದಲ ತಂಡದ ಶ್ರೀಮತಿ ಸುಮ ವಾಚಿಸಿದರು.ಮೊದಲ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮೋಹನ್ ರವರು KOER ನಲ್ಲಿ ಚಟುವಟಿಕೆ , ಪಾಠದ ವಿಷಯ ,ಟಿಪ್ಪಣಿಗಳನ್ನು ಹೇಗೆ ವೀಕ್ಷಿಸುವುದೆಂದು ತಿಳಿಸಿಕೊಟ್ಟರು. |
| + | 2ನೇ ಆವದಿಯಲ್ಲಿ ಶ್ರೀಯುತ ಮೋಹನ್ ರವರು ನಮ್ಮೆಲ್ಲರನ್ನು S T F ಸದಸ್ಯರನ್ನಾಗಿ ಮಾಡಿದರು.

| + | 3 ನೇ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು ಮೈಂಡ್ ಮ್ಯಾಪ್ ನಲ್ಲಿಪರಿಕಲ್ಪನಾ ನಕ್ಷೆಯನ್ನು ಹೇಗೆ ಬಿಡಿಸುವುದೆಂಬುವುದನ್ನು ತಿಳಿಸಿಕೊಟ್ಟರು. |
| + | ಮಧ್ಯಾಹ್ನದ ಭೋಜನದ ನಂತರ ನಾಲ್ಕನೇ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು Phetನಲ್ಲಿ ಚಟುವಟಿಕೆಗಳನ್ನು ವೀಕ್ಷಿಸುವುದು ಹೇಗೆಂದು ತಿಳಿಸಿಕೊಟ್ಟರು.ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡೆವು. |
| + | ಮಧ್ಯಾಹ್ನದ ಟೀ ವಿರಾಮದ ನಂತರ ಪ್ರತಿ ಗುಂಪಿಗೂ ಚಟುವಟಿಕೆ ನೀಡಿ Flow chart ಮಾಡಿಸಿದರು.ಪ್ರತಿಯೊಬ್ಬರು ಗುಂಪಿನಲ್ಲಿ ಚಟುವಟಿಕೆ ಮಾಡಿದರು.

| + | '''2nd Day''' |

| + | '''3rd Day''' |

| + | '''4th Day''' |

| + | '''5th Day''' |

| ==Batch 3== | | ==Batch 3== |