Changes
From Karnataka Open Educational Resources
1 byte added
, 11:42, 7 February 2013
Line 34: |
Line 34: |
| | | |
| - ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ | | - ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ |
− | ''' | + | |
− | ಶಿಕ್ಷಕರ ದಿನಾಚರಣೆಯಂದು ಒಂದು ಅವಲೋಕನ''' | + | ''' ಶಿಕ್ಷಕರ ದಿನಾಚರಣೆಯಂದು ಒಂದು ಅವಲೋಕನ''' |
| | | |
| ಪರಿಚಯದ ಹಿರಿಯರೊಬ್ಬರು ಹತ್ತು ವರ್ಷದ ತನ್ನ ಮೊಮ್ಮಗನಿಗೆ ಪರೀಕ್ಷಿಸಲೋಸುಗ 'ಶಿಕ್ಷಕರ ದಿನಾಚರಣೆ ಎಂದು?' ಎಂದು ಕೇಳಿದರು. ಸೆಪ್ಟೆಂಬರ್ 15 ಅಂದ! ಬೇಸ್ತು ಬಿದ್ದ ಹಿರಿಯರು "ಕನಿಷ್ಠ ಸೆಪ್ಟೆಂಬರ್ ತಿಂಗಳಾದರೂ ಸರಿಯಾಗಿ ಹೇಳಿದ್ದಾನಲ್ಲ ಎಂದು ಸಮಾಧಾನಪಟ್ಟುಕೊಂಡೆ, ಆದರೆ ಈ ದಿನಾಚರಣೆಯ ಅರಿವಿಲ್ಲದಿದ್ದಕ್ಕೆ ಬೇಜಾರುಪಟ್ಟುಕೊಂಡೆ" ಎಂದು ತುಸು ಅಸಮಾಧಾನದಿಂದಲೇ ಹೇಳಿದರು. | | ಪರಿಚಯದ ಹಿರಿಯರೊಬ್ಬರು ಹತ್ತು ವರ್ಷದ ತನ್ನ ಮೊಮ್ಮಗನಿಗೆ ಪರೀಕ್ಷಿಸಲೋಸುಗ 'ಶಿಕ್ಷಕರ ದಿನಾಚರಣೆ ಎಂದು?' ಎಂದು ಕೇಳಿದರು. ಸೆಪ್ಟೆಂಬರ್ 15 ಅಂದ! ಬೇಸ್ತು ಬಿದ್ದ ಹಿರಿಯರು "ಕನಿಷ್ಠ ಸೆಪ್ಟೆಂಬರ್ ತಿಂಗಳಾದರೂ ಸರಿಯಾಗಿ ಹೇಳಿದ್ದಾನಲ್ಲ ಎಂದು ಸಮಾಧಾನಪಟ್ಟುಕೊಂಡೆ, ಆದರೆ ಈ ದಿನಾಚರಣೆಯ ಅರಿವಿಲ್ಲದಿದ್ದಕ್ಕೆ ಬೇಜಾರುಪಟ್ಟುಕೊಂಡೆ" ಎಂದು ತುಸು ಅಸಮಾಧಾನದಿಂದಲೇ ಹೇಳಿದರು. |