Anonymous

Changes

From Karnataka Open Educational Resources
2,088 bytes added ,  05:10, 12 December 2016
no edit summary
Line 221: Line 221:     
3. Other events photos [https://photos.google.com/album/AF1QipM6oY9eKM1Pg2mMnW8zZK_u0AVrq-YnDq33Mr50 Click here].
 
3. Other events photos [https://photos.google.com/album/AF1QipM6oY9eKM1Pg2mMnW8zZK_u0AVrq-YnDq33Mr50 Click here].
 +
 +
=IVRS Implementation=
 +
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು
 +
 +
ಮುಖ್ಯ ಶಿಕ್ಷಕರು ಶಾಲೆಯ 10ನೇ ತರಗತಿಯ ಮಕ್ಕಳಿಗೆ ಇರುವ ವಿಶೇಷ ವೇಳ ಪಟ್ಟಿಯ ಬಗ್ಗೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಿರುವುದು, [https://soundcloud.com/gurumurthy-kasinathan/yediyuru-call-to-parenst-abour-special-class ಇಲ್ಲಿ ಕೇಳಿ]
1,055

edits