Anonymous

Changes

From Karnataka Open Educational Resources
no edit summary
Line 1: Line 1: −
ಕಾರ್ಯಾಗಾರದಲ್ಲಿ ಮುಖ್ಯ ಶಿಕ್ಷಕರ
+
ಐಟಿ ಫಾರ್‌ ಚೇಂಜ್‌ ಮತ್ತು ಟೆಕ್‌ ಮಹೇಂದ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಬಿಬಿಎಮ್‌ಪಿ ಪ್ರಾಥಮಿಕ ಮತ್ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶಾಲಾ ಅಭಿವೃದ್ಧಿ ಮತ್ತು ಶಾಲಾ ನಾಯಕತ್ವ ವಿಷಯವಾಗಿ ಮುಖ್ಯ ಶಿಕ್ಷಕರ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 12 ಶಾಲೆಗಳು ಭಾಗವಹಿಸಿದ್ದರು ಮತ್ತು ೭ ಕಾರ್ಯಾಗಾರಗಳನ್ನು ನಡೆಸಲಾಯಿತು. ಅಂತಿಮವಾಗಿ ಪ್ರತಿಯೊಬ್ಬರಿಗೂ ತಮ್ಮ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಪ್ರಕಲ್ಪವನ್ನು ತಯಾರಿಸಿ ಪ್ರಸ್ತುತ ಪಡಿಸುವಂತೆ ಕಾರ್ಯವನ್ನು ನಿಯೋಜಿಸಲಾಗಿತ್ತು. ಅದರಲ್ಲಿ ಐದು ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಕಲ್ಪವನ್ನು ತಯಾರಿಸಿ ಕಾರ್ಯಾಗಾರದಲ್ಲಿ ಪ್ರಸ್ತುತಪಡಿಸಿದರು.ಪ್ರಸ್ತುತಿಯಿಂದ ಅನೇಕ ಚರ್ಚೆಗಳು,ಹೊಸ ವಿಷಯಗಳು,ಶಾಲಾ ಸುಧಾರಣೆಯ ಸಾಧ್ಯತೆಗಳು,ಸಮಸ್ಯೆಗೆ ಪರಿಹಾರೋಪಾಯಗಳು ಮುಂತಾದ ಅಂಶಗಳು ಬಿಂಬಿತವಾದವು.ಪ್ರಸ್ತುತಿ ಪಡಿಸಿದ ಮುಖ್ಯ ಶಾಲೆಗಳೆಂದರೆ