Anonymous

Changes

From Karnataka Open Educational Resources
12,293 bytes added ,  06:30, 8 January 2014
Line 159: Line 159:       −
== STF 2nd BATCH TRAINING -2013 ==<br>
+
          ಮೊದಲನೇ ದಿನದ ವರದಿ
+
**************************************
                     
+
== '''STF 2nd BATCH TRAINING -2013''' ==
 +
**************************************
 +
 
 +
'''
 +
== ಮೊದಲನೇ ದಿನದ ವರದಿ... ==
 +
'''
 +
ದಿನಾಂಕ 30/12/13 ರ STF ವಿಜ್ಞಾನ ತರಬೇತಿ ಕಾರ್ಯಾಗಾರದ ವರದಿ.
 +
ದಿನಾಂಕ 30/12/13 ರ STF ವಿಜ್ಞಾನ ತರಬೇತಿ ಕಾರ್ಯಾಗಾರವು ೯.೪೫ಕ್ಕೆ ಸರಿಯಾಗಿ ಡಯಟ್ ಉಡುಪಿ ಇಲ್ಲಿ ಆರಂಭವಾಯಿತು.ತರಬೇತಿ ಕಾರ್ಯಾಗಾರವನ್ನು  ಇದರ ನೋಡಲ್ ಅಧಿಕಾರಿಯವರಾದ ಶ್ರೀ ಶಂಕರ್ ಖಾರ್ವಿ ಇವರು ಉದ್ಘಾಟಿಸಿದರು. ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತರಬೇತಿಯ ಉದ್ದೇಶ ,ಶಿಕ್ಷಕರು ತಮ್ಮ ತರಗತಿಗಳಲ್ಲಿ ಪರಿಣಾಮಕಾರಿಯಾಗಿ KOER ನ್ನು ಹೇಗೆ ಬಳಸಿಕೊಳ್ಳ ಬಹುದು.,ಈ ತರಬೇತಿಯು ಯಾವ ಎಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ,ಎಂಬುದನ್ನು ವಿವರವಾಗಿ ತಿಳಿಸಿದರು.ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್  ಹಾಗೂ ಶ್ರೀ ಗುರುಪ್ರಸಾದ್ ಇವರು ಶಿಬಿರಾರ್ಥಿ ಶಿಕ್ಷಕರಿಗೆ Internet open ಮಾಡುವ ವಿಧಾನ ನಂತರ  KOER ನ ವೆಬ್ ಲೋಗ್ ಆನ್ ಮಾಡಿ ತರಬೇತಿ ಸಂಪನ್ಮೂಲ Formate ನ್ನು ತುಂಬುವ ಮೂಲಕ ಶಿಬಿರಕ್ಕೆ ತಮ್ಮ ಹಾಜರಾತಿಯನ್ನು ದಾಖಲಿಸಿಕೊಂಡರು. ಇದರ ಜೊತೆಗೆ TA  ಬಿಲ್ಲನ್ನು ತುಂಬಲು ಸೂಚಿಸಿದರು. ನಂತರ ಈ ಮೇಲ್ ನ್ನು open ಮಾಡುವುದು, compose ಮಾಡುವುದು. ಶಿಬಿರಾರ್ಥಿಗಳು ಪರಸ್ಪರ ಈ ಮೇಲಗ ಗಳನ್ನು ಕಳುಹಿಸಿ ಕೊಡುವ ವಿಷಯವನ್ನು ತಿಳಿಸಿ ಕೊಟ್ಟರು. ಊಟದ ವಿರಾಮದ ನ೦ ತರ  ಅಂತರ್ಜಾಲವನ್ನು ಬಳಸುವ ರೀತಿ ತಿಳಿಸಿ ಕೊಟ್ಟರು. ಅಂತರ್ಜಾಲದಿಂದ ಪಾಠಕ್ಕೆ ಬೇಕಾದ ಫೋಟೋ  ವೀಡಿಯೋಗಳನ್ನು ನಕಲು ಮಾಡುವ ವಿಧಾನವನ್ನು ಶ್ರೀ ಗುರುಪ್ರಸಾದ್ ಇವರು ತಿಳಿಸಿ ಕೊಟ್ಟರು ಈ ಹಂತದಲ್ಲಿ ಶಿಬಿರಾರ್ಥಿಗಳನ್ನು ವಿವಿಧ ಗುಂಪುಗಳಾಗಿ ಮಾಡಿ ಪಾಠದ ವಿಷಯಗಳನ್ನು ಹಂಚಿಕೊಟ್ಟರು.ಪಾಠಕ್ಕೆ ತಕ್ಕಂತೆ ಫೂಟೋ copy ಮಾಡುವ ಹಾಗೂ mind map(ಪರಿಕಲ್ಪನಾ ನಕ್ಷೆ )ಮಾಡುವ ರೀತಿಯನ್ನು ಕಲಿತೆವು. ಚಹಾ ವಿರಾಮದ ನಂತರ ಮೂರು  ಪರಿಕಲ್ಪನಾ ನಕ್ಷೆ ತಯಾರಿಸ ಬೇಕೆಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಿರೀಶ್  ಹಾಗೂ ಶ್ರೀ ಗುರುಪ್ರಸಾದ್  ಇವರು ತಿಳಿಸಿದ್ದರು. ಅಂತೆಯೇ ಶಿಕ್ಷಕರು ಮೂರು  ಪರಿಕಲ್ಪನಾ ನಕ್ಷೆ ತಯಾರಿಸಿ ತಮ್ಮ  folder ರಲ್ಲಿ ಸೇವ್ ಮಾಡಿ 5.30pm ಗೆ 30/12/13 ರ ತರಬೇತಿ ಮುಗಿಸಿದೆವು.
 +
******ವರದಿ  :-  ಶ್ರೀಮತಿ ಇ , ಸಹ ಶಿಕ್ಷಕಿ  ಸರಕಾರಿ ಪ್ರೌಢ ಶಾಲೆ ಹೊಸ್ಮಾರು, ಕಾರ್ಕಳ ತಾಲೂಕು.
 +
'''
 +
== ಎರಡನೇ ದಿನದ ವರದಿ ==
 +
'''
 +
ದಿನಾಂಕ:31/12/2013  ರಂದು ಬೆಳಿಗ್ಗೆ 9.45 ಕ್ಕೆ ಎರಡನೇ ದಿನದ ತರಬೇತಿಗೆ  MRP ಯವರಾದ ಶ್ರೀಯುತ  ಪ್ರಸನ್ನಕುಮಾರ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿದರು.ನಂತರ ಎಲ್ಲ ಶಿಕ್ಷಕರೂ  mail chek ಮಾಡಿ ,stf udupi group ಗೆ ಮೊದಲ ದಿನದ ವರದಿ  mail ಮಾಡಿದರು. ತದನಂತರ MRP ಯವರಾದ ಗುರುಪ್ರಸಾದ್ ರವರು koer ವೆಬ್ ಸೈಟ್ ನಲ್ಲಿ ಸಿದ್ಧಪಡಿಸಲಾಗಿರುವ ವಿಜ್ಞಾನದ ಪಾಠಗಳನ್ನು ಮಾದರಿಯಾಗಿರಿಸಿಕೊಂಡು  ಅದರ ಹಾಗೆಯೇ ನಮ್ಮ ನಮ್ಮ TOPIC  ಸಿದ್ಧಪಡಿಸಲು ತಿಳಿಸಿದರು. ನಂತರ ಪ್ರದೀಪ್ ಸರ್ ರವರು mindmap  ನ್ನು  ಆಕರ್ಷಕವಾಗಿ ಮಾಡಲು ಕೆಲವು ತಂತ್ರಗಳನ್ನು ತಿಳಿಸಿದರು.. ತದನಂತರ ನಾವು  mindmap ಆಕರ್ಷಣೀಯವಾಗಿ ಸಿದ್ದಪಡಿಸಿದೆವು. ನಂತರ ಎಲ್ಲ ಶಿಕ್ಷಕರೂ ಮಾದರಿ ಪಾಠಗಳನ್ನು ಸಿದ್ಧಪಡಿಸಿದೆವು .ಅದನ್ನು ನಂತರ ಎಲ್ಲರಿಗೂ  present ಮಾಡಲಾಯಿತು.
 +
ಚಹಾ ವಿರಾಮದ ನಂತರ GIMP photo editor ನಲ್ಲಿ ಫೋಟೋಗಳನ್ನು  edit ಮಾಡುವುದನ್ನು ಗುರುಪ್ರಸಾದ್ ಸರ್ ಮತ್ತು ಪ್ರಸನ್ನ ಕುಮಾರ್ ಸರ್ ತಿಳಿಸಿ ,ಅದರ ಉಪಯುಕ್ತತೆಯ ಬಗ್ಗೆ ನಮ್ಮೊಂದಿಗೆ ಚರ್ಚಿಸಿದರು .ನಂತರ ನಾವು ವಿವಿಧ ಫೋಟೋಗಳನ್ನು  edit ಮಾಡಿದೆವು.ನಂತರ ಎರಡನೇ ದಿನದ ವರದಿ ತಯಾರಿಸಿ ತೆರಳಿದೆವು.
 +
******  ಪ್ರತಿಭಾ ಅಡಿಗ ,ಸ.ಪ್ರೌ.ಶಾಲೆ , ಕಾಳಾವರ ,ಕುಂದಾಪುರ ತಾ ||
 +
'''
 +
== ಮೂರನೇ ದಿನದ ವರದಿ ==
 +
'''
 +
ಹೊಸ ವರ್ಷಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ 1/1/2014ರಂದು  ೯.೪೫ಕ್ಕೆ ಸರಿಯಾಗಿ ಡಯಟ್ ನ ಉಪನ್ಯಾಸಕರಾದ ಶ್ರೀ ರಂಗಧಾಮಪ್ಪ ಇವರು  ಪಾಠವನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು  ಎಂಬುದರ ಕುರಿತು  ಸವಿವರವಾಗಿ ತಿಳಿಸಿದರು. .ಅನಂತರ ಸರಕಾರಿ ಪ್ರೌಢಶಾಲೆ,ಕಾಳಾವರದ ಶಿಕ್ಷಕಿಯಾದ ಶ್ರೀಮತಿ  ಪ್ರತಿಭಾ ರವರು  ಎರಡನೇ ದಿನದ ವರದಿ ವಾಚಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಪ್ರಸಾದ್  ರವರು  Koer website ನಲ್ಲಿ ವಿವಿಧ ವಿಷಯಗಳನ್ನು  ಒಪನ್ ಮಾಡಿ ಒಂದೊಂದಾಗಿ  ನೋಡಲು ತಿಳಿಸಿದರು.ಮತ್ತು  Libra office writerನಲ್ಲಿ hyperlink ಬಳಸಿ  ವಿಷಯಗಳಿಗೆ ಚಿತ್ರ ,ವಿಡಿಯೋ ಹಾಕುವ ತಂತ್ರವನ್ನು ತಿಳಿಸಿಕೊಟ್ಟರು..
 +
ಚಹಾ ವಿರಾಮದ ನಂತರ ಘಂಟೆ ೧೨ ಕ್ಕೆ  ಶ್ರೀ ರಂಗಧಾಮಪ್ಪರವರು  ನಿರಂತರ  ವ್ಯಾಪಕ  ಮೌಲ್ಯಮಾಪನ ಎಂದರೇನು ?,ಅದನ್ನು ಶಾಲೆಯಲ್ಲಿ ಹೇಗೆ ಅಳವಡಿಸುವುದು ,ವಿವಿಧ ಉದಾಹರಣೆಗಳು,ಚಟುವಟಿಕೆಗಳ ಮೂಲಕ  ಅರ್ಥಪೂ ರ್ಣವಾಗಿ CCE  ಬಗ್ಗೆ ವಿವರಣೆ ನೀಡಿದರು..
 +
ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಪ್ರಸಾದ್  ಮತ್ತು  ಗಿರೀಶ್  ರವರು  open shot video editer ತಂತ್ರದ ಮೂಲಕ ವಿಡಿಯೋಗಳಿಗೆ ನಮ್ಮದೇ  ಧ್ವನಿಯನ್ನು  ಅಳವಡಿಸಿಕೊಳ್ಳುವುದು  ಮತ್ತು  ಬೇರೆ ಬೇರೆ TOOL ಗಳನ್ನು  install  ಮಾಡು ವುದು  ಮತ್ತು  ವಿಡಿಯೋ  download  ಮಾಡುವುದು ಮತ್ತು easy youtube video downloader installಮಾಡು ವುದರ ಬಗ್ಗೆ ವಿವರಣೆ ನೀಡಿದರು. ನಂತರ  sound recording  ಮಾಡುವ ತಂತ್ರಗಳನ್ನು  ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿದರು.
 +
****** ಬಾಲಚಂದ್ರ ಹೆಬ್ಬಾರ್ ಸ. ಪ್ರೌ. ಶಾಲೆ, ಬಿಜಾಡಿ
 +
'''
 +
== 4ನೇ ದಿನದ ವರದಿ ==
 +
'''
 +
ನಾಲ್ಕನೇ ದಿನದ ತರಬೇತಿಯು 9.30ಕ್ಕೆ ಪ್ರಾರಂಭವಾಯಿತು ,ಮೂರನೇ ದಿನದ ವರದಿಯನ್ನು ಬಾಲಚಂದ್ರ ಹೆಬ್ಬಾರ್ ಓದಿದರು .ನಂತರ ವಿವಿಧ ಪೈಲ್ ನಲ್ಲಿ ಬದಲಾಣೆ ಮಾಡುವುದು, ಪರಿಕಲ್ಪನೆ ,ಮೈಂಡ್ ಮ್ಯಾ ಪ್ ಗಳಿಗೆ ಪರಿವಿಡಿ ತಯಾರಿ ,ಕ್ರಮಸಂ ಖ್ಯೆ  ನೀಡುವುದು, header, footer,bullets,numbers ಸೇರಿಸುವುದು ಇತ್ಯಾದಿ ಬದಲಾವಣೆಗಳನ್ನು ನಾವು  ತಯಾರಿಸಿದ ಸಂಪನ್ಮೂಲಗಳಿಗೆ ಮಾಡಲಾಯಿತು. ದಿನವಿಡೀ ಪ್ರತಿಯೊಬ್ಬರೂ ತಾವು ತಯಾರಿಸಿದ ಸಂಪನ್ಮೂಲಗಳನ್ನು  ಶ್ರೀ.ರಂಗದಾಮಪ್ಪ ,ಇವರ ಉಪಸ್ಥಿ ಯಲ್ಲಿ ಮಂಡನೆ ಮಾಡಿದರು ಮತ್ತು ಅವುಗಳ ನ್ಯೂನತೆಗಳ ಕುರಿತು ಚರ್ಚಿಸಲಾಯಿತು .
 +
**** ಶಂಕರ ಕುಲಾಲ ,ಸ.ಪ್ರೌ.ಶಾಲೆ, ಬೇಳೂರು.
 +
'''
 +
== 5ನೇ ದಿನದ ವರದಿ ==
 +
'''
 +
5 ನೇ ಹಾಗೂ ಕೊನೆಯ ದಿನದ ತರಬೇತಿಯು ಪೂರ್ವಾಹ್ನ  ೯:೩೦ ಕ್ಕೆ ಪ್ರಾರಂಭವಾಯಿತು. ಸ.ಪ.ಪೂ ಕಾಲೇಜಿನ ಶಿಕ್ಷಕರಾದ ಶ್ರೀ ಚಂದ್ರ ಕುಲಾಲರವರು  ೪ನೇ ದಿನದ ವರದಿ ಓದಿದರು. ಗುರುಪ್ರಸಾದ್  ಸರ್, youtube ಗೆ  video ಗಳನ್ನು upload ಮಾಡುವ  ,ಅದರ ಲಿಂಕ್ ನ್ನು  ಇ-ಮೇಲ್ ಗೆ ಪೇಸ್ಟ್  ಮಾಡಿ ಕಳುಹಿಸುವ ವಿಧಾನವನ್ನು ಹೇಳಿದರು. ಕನ್ನಡ  ಟೈಪ್ ಮಾಡುವ  exercise ನೀಡಿದರು . picasa ಬಳಸಿ photo ಗಳನ್ನು  upload  ಮಾಡಿ  ಅದರ ಲಿಂಕ್ ನ್ನು  ಇ-ಮೇಲ್ ಗೆ  ಪೇಸ್ಟ್  ಮಾಡಿ ಕಳುಹಿಸುವ ವಿಧಾನವನ್ನು  ಪ್ರದೀಪ್ ಹಂತ ಹಂತ ವಾಗಿ ಹೇಳಿದರು. ಫೈಲ್ ಗಳನ್ನು ಪಿ.ಡಿ ಎಫ್. ಮಾಡುವುದನ್ನು ಹೇಳಿಕೊಟ್ಟರು.ವಿವಿಧ ಫೈಲ್ ಗಳಿರುವ ಫೋಲ್ಡರ್ ಗಳನ್ನು ZIP ಫೈಲ್ ರೂಪದಲ್ಲಿ ಪರಿವರ್ತಿಸಿ ಕಳುಹಿಸುವ ವಿಧಾನವನ್ನು ತಿಳಿಸಿದರು .ಎಲ್ಲರೂ ತಾವು ತಯಾರಿಸಿದ ಸಂಪನ್ಮೂಲಗಳನ್ನು ZIP ಫೈಲ್ ರೂಪದಲ್ಲಿ ಪರಿವರ್ತಿಸಿ ವಿವಿಧ ಇ-ಮೇಲ್ ಗಳಿಗೆ ಕಳುಹಿಸಲಾಯಿತು.
 +
೫:೩೦ಕ್ಕೆ ೫ ದಿನಗಳ ತರಬೇತಿ ಯ ಅನಿಸಿಕೆಯನ್ನು ಹಂಚಿಕೊಳ್ಳುವುದರೊಂದಿಗ ಮುಕ್ತಾಯವಾಯಿತು.
 +
******** ರಜನಿ ಹೆಗ್ಡೆ , ಸ.ಪ್ರೌ.ಶಾ ,ಕಂಡ್ಲೂರು.
 +
'''
 +
== ಸಮಾರೋಪ ಮತ್ತು ಅನಿಸಿಕೆಗಳು ==
 +
'''                   
 
Upload workshop short report here (in ODT format)
 
Upload workshop short report here (in ODT format)
 
[[File:DSCN1292.JPG|400px]]
 
[[File:DSCN1292.JPG|400px]]
29

edits