Difference between revisions of "STF 2014-15 Uttara Kannada"

From Karnataka Open Educational Resources
Jump to navigation Jump to search
Line 45: Line 45:
 
===Workshop short report===
 
===Workshop short report===
  
'''1st Day Report'''
+
'''1st Day. 16/12/2014'''
 
ದಿನಾಂಕ 16/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು.Resource person ಆಗಿ ಆಗಮಿಸಿದ ಶ್ರೀ ಪ್ರಶಾಂತ ನಾಯಕಯವರು ಬಂದ  ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರನ್ನು ಸ್ವಾಗತಿಸಿದರು ಹಾಗೂ ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರವರು ಮಾತನಾಡುತ್ತಾ, ಶಿಕ್ಷಕರಿಗೆ ತಮ್ಮ ಪಾಠದ ಯೋಜನೆಗೆ ಹಾಗೂ ಪಾಠದ ಬೆಳವಣಿಗೆಗೆ ಬೇಕಾದ ಹಲವಾರು ಅಂಶಗಳನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಬಹುದು. ಅಲ್ಲದೇ ನಮ್ಮ ರಾಜ್ಯದ ಯಾವುದೇ ಮೂಲೆಯಲ್ಲಿನ ಶಿಕ್ಷಕರ ಜೊತೆ STF ಮೂಲಕ ಸಂಪರ್ಕ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ಶ್ರೀಪ್ರಶಾಂತ ನಾಯಕ ಯವರು ತರಬೇತಿಯ ಆರಂಭದಲ್ಲಿ ಕಂಪ್ಯೂಟರ್ ನ on/off ಮಾಡುವುದು, ubuntu operating system ನಲ್ಲಿ application, places, menu bar, status bar,settings, ಹಾಗೂ joining report ನ್ನು ಕನ್ನಡದಲ್ಲಿ ಮತ್ತು englishನಲ್ಲಿ ಬರೆಯುವ ಬಗ್ಗೆ ತಿಳಿಸಿಕೊಟ್ಟರು.ಮದ್ಯಾಹ್ನದ ಅವಧಿಯಲ್ಲಿ ಶ್ರೀ ಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರು inernet ಬಳಕೆಯ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಅದರಲ್ಲಿ internet, web browser, gmail account ತೆರೆಯುವ ಬಗ್ಗೆ ಹಾಗೂ ಅದನ್ನು ಬಳಸುವ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ email create ಮಾಡಿದರು. ಕೊನೆಯ ಅವಧಿಯಲ್ಲಿ ಶ್ರೀ ಪ್ರಶಾಂತ ನಾಯಕಯವರು ಹಾಗೂ ಶ್ರೀಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರುmaths STF participant information form ತುಂಬುವುದನ್ನು ಹೇಳಿಕೊಟ್ಟು ಎಲ್ಲರಿಂದಲೂ form ತುಂಬಿಸಿದರು.
 
Revision as of 08:08, 19 December 2014

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

1st Day. 09/12/2014

ಉತ್ತರ ಕನ್ನಡ ಜಲ್ಲೆಯ ಗಣಿತ ಶಿಕ್ಷಕರ STFತರಬೇತಿಯು ಡಯಟ ಕುಮಟಾದಲ್ಲಿ ದಿ:09/12/2014 ರಂದು ಪ್ರಾರಂಭವಾಯಿತು. ಎಲ್ಲ ಶಿಬಿರಾಥಿ೯ಗಳು ಮುಂಜಾನೆ 9:30ಕ್ಕೆ ಸರಿಯಾಗಿ ತರಬೇತಿಗೆ ಹಾಜರಾದರು. ತರಬೇತಿಯ ಸಂಯೋಜಕರಾದ ಶ್ರೀಮತಿ ತ್ರಿವೇಣಿ ನಾಯಕ, ಉಪನ್ಯಾಸಕರು ಡಯಟ್ ಕುಮಟ ಇವರು ಉಪಸ್ಥಿತರಿದ್ದು ಶಿಬಿರಾಥಿ೯ಗಳನ್ನು ಸ್ವಾಗತಿಸಿ ಕಾಯ೯ಕ್ರಮದ ರೋಪುರೇಷೆಗಳನ್ನು ತಿಳಿಸಿದರು. ಶ್ರೀಮತಿ ರೇಖಾ ನಾಯಕ ಉಪನ್ಯಾಸಕರು ಡಯಟ್ ಕುಮಟ ಇವರು ಶಿಬಿರಾಥಿ೯ಗಳನ್ನು ಉದ್ದೇಶಿಸಿ ಈ ತರಬೇತಿಯ ಪ್ರಯೋಜನವನ್ನು ಶಿಕ್ಷಕರು ಪಡೆದು ವಿದ್ಯಾಥಿ೯ಗಳಿಗೆ ಶೈಕ್ಷಣಿವಾಗಿ ಅನುಕೂಲಿಸಬೇಕಾಗಿ ಸಲಹೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲೆಕೆರೆಯವರು STF ನ ಪರಿಚಯ , ubuntu ತಂತ್ರಾಂಶದ ಬಳಕೆ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು. ಇನ್ನೋವ೯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ್ ಶೆಟ್ಟಿಯವರು ಹೊಸ folder ನ್ನು ರಚಯಿಸುವುದು ಮತ್ತು file ಗಳಾನ್ನು ಸಂಗ್ರಹಿಸಿ folder ನಲ್ಲಿ ಇರಿಸುವದು, Libre office writer tools, ಕನ್ನಡ ಹಾಗೂ ಇಂಗ್ಲಿಷ್ typing ಕುರಿತು ತಿಳಿಸಿದರು. ನಂತರ ಶಿಬಿರಾಥಿ೯ಗಳು file ಹಾಗೂ folder ರಚಿಸುವದನ್ನು,type ಮಾಡುವುದನ್ನು ರೂಡಿಸಿಕೊಂಡರು. ಮಧ್ಯಾಹ್ನದ ಅವದಿಯಲ್ಲಿ ಶಿಬಿರಾಥಿ೯ಗಳು participant forms ನ್ನು ಭತಿ೯ ಮಾಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಕೊಡ್ಲೆಕೆರೆ ಮತ್ತು ಪ್ರಕಾಶ್ ಶೆಟ್ಟಿಯವರು ಅಂತಜಾ೯ಲ, ವೆಬ್ ಬ್ರೌಸರ್, ಸಚ್೯ ಎಂಜಿನ್, ಎಡ್ರೆಸ್ ಬಾರ್ ಕುರಿತು ಮಾಹಿತಿ ಹಾಗೂ Email Id ರಚಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದಶಿ೯ಸಿದರು. ನಂತರ ಎಲ್ಲ ಶಿಬಿರಾಥಿ೯ಗಳ Email Id ಯನ್ನು ತೆರೆಯಲಾಯಿತು.

4th. 12/12/2014

ಕುಮಟಾದ ಡಯಟನಲ್ಲಿ ನಡೆದ STF ಗಣಿತ ತರಬೇತಿಯ ನಾಲ್ಕನೇ ದಿನವಾದ ದಿ:12.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣಪತಿ ಕೊಡ್ಲಕೆರೆಯವರು KOER ತಾಣದಲ್ಲಿ ಹಳೆಯ ಮೇಲ್ ಗಳನ್ನು ವೀಕ್ಷಿಸುವುದು ಮತ್ತು KOER ನಲ್ಲಿ contribute ಮಾಡುವುದು, Email ಗೆ signature ಮಾಡುವುದುPicasa ದಲ್ಲಿ photo upload ಮಾಡುವುದುಮತ್ತು GIMP editing ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ನಂತರ ಶಿಬಿರಾಥಿ೯ಗಳು ಪ್ರಾಯೋಗಿಕವಾಗಿ ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಶೆಟ್ಟಿಯವರು screenshot ಮತ್ತು ಗಣಿತದ ಉಪಯುಕ್ತ ವೆಬ್ಸೈಟ್ ಗಳು, ಮತ್ತು ಗಣಿತದ ಸಂಪನ್ಮೂಲ ಗ್ರಂಥಾಲಯ ತಯಾರಿಸುವುದರ ಕುರಿತು ಮಾಹಿತಿ ನೀಡಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯಕ ಹಾಗೂ ಶ್ರೀ ಗೋಪಿನಾಥ ನಾಯ್ಕ ಅವರು ನೇರ ಸಾಮಾನ್ಯ ಸ್ಪಶ೯ಕದ ರಚನೆ, Animation ಕೊಡುವುದರ ಸಂಪೂಣ೯ ಮಾಹಿತಿ ನೀಡಿದರು. ನಂತರ ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.

Batch 2

Agenda

If district has prepared new agenda then it can be shared here

See us at the Workshop

Workshop short report

1st Day. 16/12/2014

ದಿನಾಂಕ 16/12/2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಡಯಟ್ ಕುಮಟಾದಲ್ಲಿ STF ಗಣಿತ ಶಿಕ್ಷಕರ ತರಬೇತಿಗೆ ಎಲ್ಲಾ ಶಿಬಿರಾರ್ಥಿಗಳು ಹಾಜರಾಗಿದ್ದರು.Resource person ಆಗಿ ಆಗಮಿಸಿದ ಶ್ರೀ ಪ್ರಶಾಂತ ನಾಯಕಯವರು ಬಂದ ಎಲ್ಲಾ ಶಿಬಿರಾರ್ಥಿಗಳನ್ನು ಹಾಗೂ ಡಯಟ್ ನ ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರನ್ನು ಸ್ವಾಗತಿಸಿದರು ಹಾಗೂ ತರಬೇತಿಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ ನಾಯಕರವರು ಮಾತನಾಡುತ್ತಾ, ಶಿಕ್ಷಕರಿಗೆ ತಮ್ಮ ಪಾಠದ ಯೋಜನೆಗೆ ಹಾಗೂ ಪಾಠದ ಬೆಳವಣಿಗೆಗೆ ಬೇಕಾದ ಹಲವಾರು ಅಂಶಗಳನ್ನು ಈ ತರಬೇತಿಯಲ್ಲಿ ಪಡೆದುಕೊಳ್ಳಬಹುದು. ಅಲ್ಲದೇ ನಮ್ಮ ರಾಜ್ಯದ ಯಾವುದೇ ಮೂಲೆಯಲ್ಲಿನ ಶಿಕ್ಷಕರ ಜೊತೆ STF ಮೂಲಕ ಸಂಪರ್ಕ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು. ನಂತರ ಶ್ರೀಪ್ರಶಾಂತ ನಾಯಕ ಯವರು ತರಬೇತಿಯ ಆರಂಭದಲ್ಲಿ ಕಂಪ್ಯೂಟರ್ ನ on/off ಮಾಡುವುದು, ubuntu operating system ನಲ್ಲಿ application, places, menu bar, status bar,settings, ಹಾಗೂ joining report ನ್ನು ಕನ್ನಡದಲ್ಲಿ ಮತ್ತು englishನಲ್ಲಿ ಬರೆಯುವ ಬಗ್ಗೆ ತಿಳಿಸಿಕೊಟ್ಟರು.ಮದ್ಯಾಹ್ನದ ಅವಧಿಯಲ್ಲಿ ಶ್ರೀ ಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರು inernet ಬಳಕೆಯ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಅದರಲ್ಲಿ internet, web browser, gmail account ತೆರೆಯುವ ಬಗ್ಗೆ ಹಾಗೂ ಅದನ್ನು ಬಳಸುವ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ ಎಲ್ಲಾ ಶಿಬಿರಾರ್ಥಿಗಳು ಪ್ರಾಯೋಗಿಕವಾಗಿ email create ಮಾಡಿದರು. ಕೊನೆಯ ಅವಧಿಯಲ್ಲಿ ಶ್ರೀ ಪ್ರಶಾಂತ ನಾಯಕಯವರು ಹಾಗೂ ಶ್ರೀಗೋಪಿನಾಥ ನಾಯಕಯವರು ಹಾಗೂ ಶ್ರೀ ಗಣೇಶ ಹೆಗಡೆಯವರುmaths STF participant information form ತುಂಬುವುದನ್ನು ಹೇಳಿಕೊಟ್ಟು ಎಲ್ಲರಿಂದಲೂ form ತುಂಬಿಸಿದರು.

2nd Day. 17/12/2104

ರಡನೇ ದಿನದ ತರಬೇತಿ ದಿ:17.12.2014 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಹೆಗಡೆಯವರು Mail ಮಾಡುವುದು, file attach ಮಾಡುವುದು, ನಮಗೆ ಬಂದ mail ನ್ನು ನೋಡುವುದು ಇವುಗಳನ್ನು ವಿವರಿಸಿದರು. ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.ರಡನೇ ದಿನದ ತರಬೇತಿ ದಿ:17.12.2014 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಆರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಹೆಗಡೆಯವರು Mail ಮಾಡುವುದು, file attach ಮಾಡುವುದು, ನಮಗೆ ಬಂದ mail ನ್ನು ನೋಡುವುದು ಇವುಗಳನ್ನು ವಿವರಿಸಿದರು. ಶಿಬಿರಾಥಿ೯ಗಳು ಇವೆಲ್ಲವನ್ನು ರೂಢಿಸಿಕೊಂಡರು. ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಶಾಂತ ನಾಯ್ಕ ಅವರು free mind ಉಪಯೋಗಿಸಿ mapping ಮಾಡುವುದನ್ನು ತಿಳಿಸಿಕೊಟ್ಟರು, ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಿನಾಥ ನಾಯ್ಕ ಅವರು GeoGibra ಉಪಯೋಗಿಸಿ ಸರಳರೇಖೆ, ತ್ರಿಭುಜ ರಚನೆ, ಲಂಬರೇಖೆ, ವೃತ್ತರಚನೆ ಮಾಡುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಶಿಬಿರಾಥಿ೯ಗಳು ಇದನ್ನು ರೂಢಿಸಿಕೊಂಡರು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4