Difference between revisions of "STF 2014-15 Shimoga"

From Karnataka Open Educational Resources
Jump to navigation Jump to search
Line 19: Line 19:
 
'''1st Day. 30/12/2014'''
 
'''1st Day. 30/12/2014'''
  
Firstly registration for the training has been made, the trainees from different Taluk namely Thirthahalli, Sagar, Shivamogga, Sorab attended the training. The function started exactly at 10 am, the function inaugurated by the principal of the diet and he gave the information and aims of the training. The vice principal of the diet also present at the function' gave the information about stf and ictThe diet lecturers Mr. Suresh and Ganapathi sir also present during whole day process and gave regular suitable guidelines. The resource persons Mr. Yuvaraj and Mr. Nagaraj explained the agenda of the 1st day training. They also explained about the sites KOER and its usefulnessThey facilitated all trainees to use the site through the internet. After that they explained about ubuntu, internet , folder formation, cut and pasteAfter the explaination they asked the trainees to create resource folder which contains lot of useful information on particular topic, the information collected through the internet asked to put into the resource folder created before.
+
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಶಿವಮೊಗ್ಗ ಪ್ರಾಚಾರ್ಯರಾದ ಶ್ರೀ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರುಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ  ತರಬೇತಿ ನಿರ್ದೇಶಕರಾದ ಶ್ರೀ ಗಣಪತಿ ,ಶ್ರೀ ಸುರೇಶ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ  STF ನ ಪರಿಚಯ ಮತ್ತು  ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ  ನಾಗರಾಜ ಮತ್ತು ಯುವರಾಜ  ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ  Computer Basic  ಶ್ರೀ ನಾಗರಾಜ  ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗರಾಜ  ಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.
  
'''2nd Day. 31/12/2014'''
 
'''2nd Day. 31/12/2014'''
  
Morning at 10 o'clock . In morning session we are studied about freemind , link techniques how to link the information and those things.After lunch break 2-15 on wards we studied about GEOGEBRA, like how draw agraph,polygon,circle,polyhydra etc.
+
ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ  ಯುವರಾಜ ಸಮಯೋಜಕರು ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ  ನಾಗರಾಜ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ  ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ  ಶ್ರೀ ಯುವರಾಜ  ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map  ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಶ್ರೀ  ನಾಗರಾಜ  ಪರಿಚಯಿಸಿದರು  Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.
Todays sesssion is most usefull to all of us.Thank you sir for giving this opurtunity.  
 
'''3rd Day. 01/01/2014'''
 
'''3rd Day. 01/01/2014'''
 +
 +
ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ರಮೇಶ ಮತ್ತು ಶ್ರೀ  ಸಂತೋಷ ಅಸ್ಕಿ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ  ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ  ಸಂತೋಷ ಅಸ್ಕಿ  ವಿವರಿಸಿದರು.  ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ರಮೇಶ ಯವರು ಮಾಡಿದರು.  ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು. 
  
'''4th Day. 02/12/2014'''
 
'''4th Day. 02/12/2014'''
 +
 +
ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಯವರು ಕೋಯರ ಬಗ್ಗೆ  ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ quadratic equation ಲೆಕ್ಕಗಳನ್ನು  ಬಿಡಿಸುವ  ವಿಧಾನವನ್ನು ಶ್ರೀ ಯುವರಾಜ  ವಿವರಿಸಿದರು.  ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಯುವರಾಜ  ಯವರು ಮಾಡಿದರು.  ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು  ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
  
'''5th Day. 03/12/2014'''
 
'''5th Day. 03/12/2014'''
 +
 +
ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ  ದಿನವಾದ ಇಂದು ದಿನಾಂಕ 03-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಮತ್ತು ಶ್ರೀ  ಯುವರಾಜ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಪಿಕಾಸದ ಬಗ್ಗೆ ಮತ್ತು ಬಳಕೆಗೆ  ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನಕ್ಷೆ ರಚಿಸುವ ವಿಧಾನವನ್ನು ಶ್ರೀ ಯುವರಾಜ ವಿವರಿಸಿದರು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು.  05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.
  
==Batch 2==
 
==Batch 2==

Revision as of 12:46, 5 January 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

1st Day. 30/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೊದಲನೇ ದಿನವಾದ ಇಂದು ದಿನಾಂಕ 30-12-2014 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡೈಟ್‌ ಶಿವಮೊಗ್ಗ ಪ್ರಾಚಾರ್ಯರಾದ ಶ್ರೀ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ತರಬೇತಿ ನಿರ್ದೇಶಕರಾದ ಶ್ರೀ ಗಣಪತಿ ,ಶ್ರೀ ಸುರೇಶ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ಶಿಬಿರಾರ್ಥಿಗಳನ್ನು ತಂಡಗಳಾಗಿ ವಿಭಾಗಿಸಲಾಯಿತು. ಚಹಾ ವಿರಾಮದ ನಂತರದ ಅವಧಿಯಲ್ಲಿ STF ನ ಪರಿಚಯ ಮತ್ತು ಗುರಿ ಉದ್ದೇಶಗಳುಕುರಿತಾಗಿ ಸಂಪನ್ಮೂಲ ವ್ಯಕ್ತಿ ಶ್ರೀ ನಾಗರಾಜ ಮತ್ತು ಯುವರಾಜ ತಿಳಿಸಿಕೊಟ್ಟರು. ನಂತರದ ಅವಧಿಯಲ್ಲಿ Computer Basic ಶ್ರೀ ನಾಗರಾಜ ವಿವರಿಸಿದರು ಇದರೊಂದಿಗೆ ಊಟದ ವಿರಾಮವಾಯಿತು. ಊಟದ ವಿರಾಮದ ನಂತರ ಆರಂಭವಾದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗರಾಜ ಯವರು ಅಂತರ್ಜಾಲದ ಬಳಕೆ , ಅಂತರ್ಜಾಲದಿಂದ ವಿವಿಧ ಮಾಹಿತಿಗಳ ಸಂಗ್ರಹಣೆ ಮತ್ತು ಉಪಯುಕ್ತ ಮಾಹಿತಿಗಳನ್ನು Download ಮಾಡುವ ವಿಧಾನವನ್ನು ವಿವರಿಸಿದರು. ತದನಂತರ Computer Hands On ತರಬೇತಿ ನೀಡಲಾಯಿತು. ಇದರೊಂದಿಗೆ ಸರಿಯಾಗಿ 05.30 ಕ್ಕೆ ಮೊದಲ ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯವಾಯಿತು.

2nd Day. 31/12/2014

ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಶ್ರೀ ಯುವರಾಜ ಸಮಯೋಜಕರು ತರಬೇತಿಯ ಮೊದಲನೇ ಅವಧಿಯಲ್ಲಿ ಇ-ಮೇಲ್‌ ಐಡಿ ಮಾಡುವುದನ್ನು ಪ್ರಾತ್ಯಕ್ಷಿಕೆಯೊಂದಿಗೆ ಸವಿಸ್ತಾರವಾಗಿ ಸಂಪನ್ನೂಲ ವ್ಯಕ್ತಿಗಳಾದ ಶ್ರೀ ನಾಗರಾಜ ಇವರು ವಿವರಿಸಿದ ರು. ಎಲ್ಲ ಶಿಕ್ಷಕರು ತಮ್ಮ ಇ-ಮೇಲ್ ಐಡಿಗಳನ್ನು ತಯಾರಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಿದರು. ನಂತರದ ಅವಧಿಯಲ್ಲಿ ಶ್ರೀ ಯುವರಾಜ ಇವರು "Free Mind” ನಲ್ಲಿ Mind Map ತಯಾರಿಸುವ ವಿಧಾನವನ್ನು ಉದಾಹರಣೆಯೊಂದಿಗೆ ಸವಿಸ್ತಾರವಾಗಿ ವಿವರಿಸಿದರು. ಎಲ್ಲರು ಪ್ರತ್ಯೇಕ ಒಂದೂಂದುವಿಷಯವನ್ನು ಆಯ್ಕೆ ಮಾಡಿಕೊಂದು Mind Map ತಯಾರಿಸಿದರು. ಮದ್ಯಾಹ್ನದ ಊಟದ ನಂತರದ ಅವಧಿಯಲ್ಲಿ Geo Gebra ಟೂಲ್‌ನ್ನು ಶ್ರೀ ನಾಗರಾಜ ಪರಿಚಯಿಸಿದರು Geogebra ಟೂಲ್‌ನ್ನು ಶಿಕ್ಷಕರು ಅತಿ ಉತ್ಸಾಹದಿಂದ ಬಳಸಲು ಪ್ರಾರಂಭಿಸಿದರು. ಸಾಯಂಕಾಲ 5.30 ಕ್ಕೆ ದಿನದ ತರಬೇತಿಯು ಮುಕ್ತಾಗೊಂಡಿತು.

3rd Day. 01/01/2014

ದಿನಾಂಕ 01-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್.ರಮೇಶ ಮತ್ತು ಶ್ರೀ ಸಂತೋಷ ಅಸ್ಕಿ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಭಾಗಗಳ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನೇರ ಸಾಮಾನ್ಯ ಸ್ಪರ್ಶಕ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸುವ ವಿಧಾನವನ್ನು ಶ್ರೀ ಸಂತೋಷ ಅಸ್ಕಿ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ Stellarium ನ ಪರಿಚಯವನ್ನು ಶ್ರೀ ಎಸ್.ರಮೇಶ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ನಕ್ಷತ್ರ ಪುಂಜಗಳು ವಿವಿಧ ಆಕಾಶ ಕಾಯಗಳನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

4th Day. 02/12/2014

ದಿನಾಂಕ 02-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಯವರು ಕೋಯರ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಶಿಕ್ಷಕರು ಕೋಯರನ ಪುಟ ತೆರೆದು ಮಾಹಿತಿಯನ್ನು ನೋಡಿದರು ಮತ್ತು ಕೋಯರನ ಸಂಪನ್ಮೂಲ ಬಳಕೆ ಬಗ್ಗೆ ತಿಳಿದುಕೊಂಡರು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ quadratic equation ಲೆಕ್ಕಗಳನ್ನು ಬಿಡಿಸುವ ವಿಧಾನವನ್ನು ಶ್ರೀ ಯುವರಾಜ ವಿವರಿಸಿದರು. ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. ಮದ್ಯಾಹ್ನ ಊಟದ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ phet ನ ಪರಿಚಯವನ್ನು ಶ್ರೀ ಯುವರಾಜ ಯವರು ಮಾಡಿದರು. ಎಲ್ಲ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ phet ನ simulationsಗನ್ನು ವಿಕ್ಷಿಸಿದರು ಇದರೊಂದಿಗೆ ಸಾಯಂಕಾಲ 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

5th Day. 03/12/2014

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿಯ ಮೂರನೇ ದಿನವಾದ ಇಂದು ದಿನಾಂಕ 03-01-2015 ರಂದು ಸರಿಯಾಗಿ 9.30 ಕ್ಕೆ ತರಬೇತಿಯು ಆರಂಭವಾಯಿತು. ಸಂಪನ್ಮೂಲ ಶಿಕ್ಷಕರಾದ ಶ್ರೀ ನಾಗರಾಜ ಮತ್ತು ಶ್ರೀ ಯುವರಾಜ ಇವರು ಕಂಪ್ಯೂಟರ ಬೇಸಿಕ್‌ ಬಗ್ಗೆ ವಿವರಿಸಿದರು ಈ ಅವಧಿಯಲ್ಲಿ ಕಂಪ್ಯೂಟರನ ಪಿಕಾಸದ ಬಗ್ಗೆ ಮತ್ತು ಬಳಕೆಗೆ ಸೂಕ್ತವಾಗಿರುವ ಕಂಪ್ಯೂಟರಗಳ ಆಯ್ಕೆಯ ಕುರಿತಾಗಿ ಚರ್ಚಿಸಲಾಯತು. ಚಹಾ ವಿರಾಮದ ನಂತರದ ಅವಧಿಯಲ್ಲಿ Geogebra ದ ಟೂಲ್‌ ಬಳಸಿ ನಕ್ಷೆ ರಚಿಸುವ ವಿಧಾನವನ್ನು ಶ್ರೀ ಯುವರಾಜ ವಿವರಿಸಿದರು. ಮದ್ಯಾಹ್ನ ಚಹಾ ಅವಧಿಯ ನಂತರ ಆರಂಭವಾದ ಅವಧಿಯಲ್ಲಿ ನಂತರದಲ್ಲಿ Hands On ಗೆ ಅವಕಾಶ ನೀಡಲಾಯಿತು. 05.30 ಕ್ಕೆ ದಿನದ ತರಬೇತಿಯ ಅಂತ್ಯವಾಯಿತು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4