Difference between revisions of "STF 2014-15 Dharwad"

From Karnataka Open Educational Resources
Jump to navigation Jump to search
Line 41: Line 41:
 
===See us at the Workshop===
 
===See us at the Workshop===
 
{{#widget:
 
{{#widget:
 +
 
|user=
 
|user=
 
|album=
 
|album=

Revision as of 21:33, 4 January 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

1st Day. 30/12/2014

ದಿನಾಂಕ: ೩೦-೧೨-೨೦೧೪ ರಂದು ಬೆಳಿಗ್ಗೆ ೧೦ ಘಂಟೆಗೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದರು. ಶ್ರೀಮತಿ.ಶಂಕರಮ್ಮ ಢವಳಗಿ, ಉಪನ್ಯಾಸಕರು ,ಡಯಟ್ ಈ ತರಬೇತಿಯನ್ನು ಉದ್ಘಾಟಿಸಿದರು.. ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀಮತಿ.ರೇಖಾ ಅಲಗೂ ರ ಮತ್ತು ಶ್ರೀ. ಶ್ರೀನಿವಾಸ ಅವರು ತರಬೇತಿಯನ್ನು ಪ್ರಾರಂಭಿಸಿದರು. ಮೊದಲಿಗೆ ಕಂಪ್ಯೂ ಟರನ ಭಾಗಗಳ ಪರಿಚಯ ಮಾಡಿಸಿ, TUX WRITER ನಲ್ಲಿನ ೧೦ ಪಾಠಗಳನ್ನು ರೂ ಢಿ ಮಾಡಿಸಿದರು . ಚಹಾದ ನಂತರ, DESKTOPನಲ್ಲಿ ನಮ್ಮ ಹೆಸರಿನ FOLDER ನ್ನು CREATE ಮಾಡಿಸಿದರು . Libreoffice writer ನಲ್ಲಿ file open ಮಾಡಿ ಅದರಲ್ಲಿ ಹಾಜರಾತಿ ಪತ್ರವನ್ನು ಬರೆದೆವು . ಊಟದ ನಂತರ, internet open ಮಾಡಿ ಅದರಲ್ಲಿ E-mail ID createಮಾಡಿದೆವು. ಅದರಿಂದ ಪರಸ್ಪರ E-mail ಗಳನ್ನು ಕಳು ಹಿಸಿದೆವು. ಸಂಜೆ ೪-೩೦ಕ್ಕೆ ಚಹಾ ಕು ಡಿದು ನಮ್ಮ E-mail account inboxನಲ್ಲಿರು ವ ಪತ್ರಗಳನ್ನು ತೆರೆದು ಓದಿದೆವು.

2nd Day. 31/12/2014

ದಿನಾಂಕ ೩೧-೧೨-೨೦೧೪ ರಂದು ಬೆಳಿಗ್ಗೆ ೯-೩೦ಕ್ಕೆ ಸರಿಯಾಗಿ ತರಬೇತಿಗೆ ಎಲ್ಲರೂ ಹಾಜರಾದೆವು. ಶ್ರೀಮತಿ ರೇಖಾ ಅಲ ಗೂ ರ ಅವರು ಇಂಟರ್ನೆಟ್ ನಲ್ಲಿ zip folder open ಮಾಡು ವುದನ್ನು ತಿಳಿಸಿಕೊಟ್ಟರು.. ನಂತರ e-mail ನಲ್ಲಿ ನಮ್ಮ signature add ಮಾಡು ವು ದನ್ನು ಹೇಳಿಕೊಟ್ಟರು. ಚಹಾದ ನಂತರ ನಾವು ನಮ್ಮ e-mailನಲ್ಲಿ signature add ಮಾಡಿದೆವು. ನಮ್ಮ e-mail accountನ password ಬದಲಾಯಿಸು ವುದನ್ನು ಕಲಿತೆವು. ಊಟದ ನಂತರ free mind map ಬಗ್ಗೆ ತಿಳಿಸಿ ಕೊಟ್ಟರು.. ನಾವು ಗಣಿತದ ಒಂದು ಪಾಠದ ಮೇಲೆ mind map ರಚಿಸಿದೆವು.

3rd Day. 01/01/2015

ಮೂ ರನೇ ದಿನದ ತರಬೇತಿಯನ್ನು ಪ್ರಾರಂಭಿಸಲಾಯಿತು .. ಮೊದಲ ಅವಧಿಯಲ್ಲಿ GeoGebra open ಮಾಡು ವು ದನ್ನು ಕಲಿಸಿಕೊಟ್ಟರು.. ಇದರ extention .ggb ಆಗಿದೆ. ಇದರಲ್ಲಿ ಹೊಸ file open ಮಾಡು ವು ದನ್ನು ಹಾಗೂ ಅದನ್ನು save ಮಾಡು ವು ದನ್ನು ಕಲಿಸಿದರು. ಚಹಾದ ನಂತರ GeoGebraದಲ್ಲಿ ತ್ರಿಭು ಜಗಳ ರಚನೆ,ಅದರ ಬಾಹು ಗಳ ಅಳತೆ, ಕೋನಗಳ ಅಳತೆ, ತ್ರಿಭು ಜದ ಒಳಕೋನಗಳ ಮೊತ್ತ, ಬಾಹು ಗಳಿಗೆ ಲಂಬಾರ್ಧಕ ರಚಿಸಿ ಅದರ ಮೂ ಲಕ ತ್ರಿಭು ಜಕ್ಕೆ ಪರಿವೃತ್ತ ರಚಿಸು ವುದು, ಕೋನಾರ್ಧಕಗಳನ್ನು ರಚಿಸಿ ಅದರ ಮೂ ಲಕ ಅಂತಃವೃತ್ತ ರಚಿಸಿದೆವು. ಮಧ್ಯಾಹ್ನ ಊಟದ ನಂತರ ಬಹು ಭು ಜಾಕೃತಿಗಳ ರಚನೆ, ಅವುಗಳ ಒಳಕೋನಗಳ ಮೊತ್ತ ಕಂಡು ಹಿಡಿದೆವು. ನಂತರ ವೃತ್ತಕ್ಕೆ ಸ್ಪರ್ಶಕಗಳನ್ನು ಎಳೆಯು ವುದನ್ನು ಕಲಿಸಿಕೊಟ್ಟರು .. ಚಹಾದ ನಂತರ slider ಸಹಾಯದಿಂದ ವೃತ್ತಕ್ಕೆ ನೇರ ಸಾಮಾನ್ಯ ಸ್ಪರ್ಶಕಗಳ ರಚನೆ ಕಲಿಸಿಕೊಟ್ಟರು . ನಾವೂ slider ಸಹಾಯದಿಂದ ವೃತ್ತಕ್ಕೆ ನೇರ ಮತ್ತು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕಗಳನ್ನು ರಚಿಸಿ ನಮ್ಮ folderನಲ್ಲಿ save ಮಾಡಿದೆವು.

4th Day. 01/01/2015

5th Day. 01/01/2015

Batch 2

Agenda

If district has prepared new agenda then it can be shared here

See us at the Workshop

Error in [[Widget:|widget ]]: Unable to load template 'wiki:'

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada