Anonymous

Changes

From Karnataka Open Educational Resources
2,154 bytes added ,  03:56, 3 December 2015
Line 32: Line 32:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಡಯಟ್ ಮಂಡ್ಯ

S T F ತರಭೆೇತಿ ಯ 2ನೇ ದಿನದ ವರದಿ

24.08.2015 ರಂದು ಬೆಳಿಗ್ಗೆ ಧ್ಯಾನದೊಂದಿಗೆ ತರಭೇತಿ ಪ್ರಾರಂಭವಾಯಿತು. ತರಭೇತಿಯ ಮೊದಲ ದಿನದ ವರದಿಯನ್ನು ಮೊದಲ ತಂಡದ ಶ್ರೀಮತಿ ಸುಮ ವಾಚಿಸಿದರು.ಮೊದಲ ಆವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಮೋಹನ್ ರವರು KOER ನಲ್ಲಿ ಚಟುವಟಿಕೆ , ಪಾಠದ ವಿಷಯ ,ಟಿಪ್ಪಣಿಗಳನ್ನು ಹೇಗೆ ವೀಕ್ಷಿಸುವುದೆಂದು ತಿಳಿಸಿಕೊಟ್ಟರು.

2ನೇ ಆವದಿಯಲ್ಲಿ ಶ್ರೀಯುತ ಮೋಹನ್ ರವರು ನಮ್ಮೆಲ್ಲರನ್ನು S T F ಸದಸ್ಯರನ್ನಾಗಿ ಮಾಡಿದರು.

3 ನೇ ಆವದಿಯಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು ಮೈಂಡ್ ಮ್ಯಾಪ್ ನಲ್ಲಿಪರಿಕಲ್ಪನಾ ನಕ್ಷೆಯನ್ನು ಹೇಗೆ ಬಿಡಿಸುವುದೆಂಬುವುದನ್ನು ತಿಳಿಸಿಕೊಟ್ಟರು.

ಮಧ್ಯಾಹ್ನದ  ಭೋಜನದ ನಂತರ ನಾಲ್ಕನೇ ಆವದಿಯಲ್ಲಿ  ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ನಾಗರಾಜು ರವರು Phetನಲ್ಲಿ ಚಟುವಟಿಕೆಗಳನ್ನು ವೀಕ್ಷಿಸುವುದು ಹೇಗೆಂದು ತಿಳಿಸಿಕೊಟ್ಟರು.ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡೆವು.

ಮಧ್ಯಾಹ್ನದ  ಟೀ ವಿರಾಮದ ನಂತರ ಪ್ರತಿ ಗುಂಪಿಗೂ ಚಟುವಟಿಕೆ ನೀಡಿ Flow chart ಮಾಡಿಸಿದರು.ಪ್ರತಿಯೊಬ್ಬರು ಗುಂಪಿನಲ್ಲಿ ಚಟುವಟಿಕೆ ಮಾಡಿದರು.

'''2nd Day'''

'''3rd Day'''

'''4th Day'''

'''5th Day'''

==Batch 3==

==Batch 3==