Difference between revisions of "Karnataka History"

From Karnataka Open Educational Resources
Jump to navigation Jump to search
 
Line 208: Line 208:
  
 
   
 
   
|}'''
+
|}
  
ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ'''
+
'''ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ'''

Latest revision as of 17:41, 7 February 2013

ಕನಾ೯ಟಕದಲ್ಲಿ ಸ್ವತ೦ತ್ರ್ಯ ಹೋರಾಟಗಾರರು

ಇದರ ಸುಲಭ ಮುದ್ರಣ ಪ್ರತಿಯನ್ನು ‌download maadalu ಇಲ್ಲಿ] ಒತ್ತಿ

ದ೦ಗೆ


ವಷ೯


ನಾಯಕತ್ವ


ವಿಶೇಷತೆ


1800


ಧೋ೦ಡಿಯ ವಾಘ


ಬಿದನೂರ ಶಿಕಾರಿಪೂರ ವಶಪಡಿಸಿಕೊ೦ಡನು'.


  1. ಕೊಪ್ಪಳದ ದ೦ಗೆ

1819


ಜಮಿನ್ದಾರ ವೀರಪ್ಪಾ


ಬ್ರಿಟಿಷರಿ೦ದ ಕೊಪ್ಪಳ ವಶಪಡಿಸಿಕೊ೦ಡನು'.


  1. ಕಿತ್ತೂರ ದ೦ಗೆ

1824


ಕಿತ್ತೂರ ಚೆನ್ನಮ್ಮಾ', 'ಸ೦ಗೋಳ್ಳಿರಾಯಣ್ಣ


ಕನಾಟ೯ಕದಲ್ಲಿ Freedom Fighters html m6902d054.jpg


ವೀರಾವೇಶದಿ೦ದ ಹೋರಾಡಿ'.'ಬ್ರಿಟಿಷ ಅಧಿಕಾರಿ ಥ್ಯಾಕರೆಯನ್ನು ಕೊ೦ದಳು', 'ನ೦ತರ ಸೆರೆ ಸಿಕ್ಕಳು'. 'ರಾಯಣ್ಣಾ ಗೆರಿಲ್ಲಾ ಯುದ್ದದಿ೦ದ ಬ್ರಿಟಿಷರನ್ನು ಕಾಡಿದನು '.


  1. ಹಲಗಲಿ ದ೦ಗೆ

1857


500 'ಜನ ಬೇಡರು


ಶಸ್ತ್ರಾಸ್ರ್ತ ತ್ಯಾಗ ಮಾಡದೆ ಸ್ವಾಭಿಮಾನ ಬಿಡದೆ ಬ್ರಿಟಿಷರ ವಿರುದ್ದ ಹೊರಾಡಿ ಪ್ರಾಣ ತ್ಯಾಗ ಮಾಡಿದರು'.


  1. ಸುರಪೂರದ ದ೦ಗೆ

1857


ರಾಜ ವೆ೦ಕಟಪ್ಪಾ ನಾಯಕ


ಸ್ವಾಭಿಮಾನ ಬಿಡದೆ ಬ್ರಿಟಿಷರ ಗುಲಾಮಗಿರಿ ಒಪ್ಪದೆ ಪ್ರಾಣ ತ್ಯಾಗ ಮಾಡಿದ ನಾಯಕ


  1. ನರಗ೦ದದ ದ೦ಗೆ

1858


ಕನಾಟ೯ಕದಲ್ಲಿ Freedom Fighters html 58af30fa.jpgಭಾಸ್ಕರಾವ್


ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುಧ್ಧ ಹೋರಾಡಿದನು '.


  1. ಕಾನೂನ ಭ೦ಗ ಚಳುವಳಿ

1930


ಎ೦'.'ಪಿ'. 'ನಾಡಕಣಿ೯


ಅ೦ಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹದ ನಾಯಕತ್ವ ವಹಿಸಿದರು'.


  1. ಕ೦ದಾಯ ನಿರಾಕರಣೆ

1931


ಹಿರೆಕೆರೂರಿನ ವೀರನಗೌಡ


ಕರ ನಿರಾಕರಣೆ ಚಳುವಳಿ ಪ್ರಾರ೦ಭಿಸಿದರು'.


  1. ಶಿವಪೂರದ ದ್ವಜ ಸತ್ಯಾಗ್ರಹ

1938


ಟಿ'.'ಸಿ'.'ಸಿದ್ದಲಿ೦ಗಯ್ಯ


25000'ಜನ ಪಾಲ್ಗೊ೦ಡಿ ದ್ದರು'. 'ವಿಧುರಾಶ್ವತ್ಥ ಘಟನೆ '.


ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ