Anonymous

Changes

From Karnataka Open Educational Resources
3,649 bytes added ,  11:40, 15 December 2014
Line 17: Line 17:  
===Workshop short report===
 
===Workshop short report===
 
Upload workshop short report here (in ODT format), or type it in day wise here
 
Upload workshop short report here (in ODT format), or type it in day wise here
 +
 +
[[08/12/2014  to 12/12/2014]]
 +
 +
'''2nd Day Report'''
 +
 +
ಎರಡನೇ  ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು ತಯಾರಿ ಮಾಡಿಕೊಂಡು ಬ೦ದ  ಅಧ್ಯಾಯಕ್ಕೆ maindmapತಯಾರಿ ಮಾಡಿದರು. ನ೦ತರ ಅವುಗಳನ್ನು ಪರಸ್ಪರ E-mailಮಾಡಿಕೊ೦ಡರು.         
 +
ಎರಡನೆ ದಿನದ ಅಜ೦ಡದ೦ತೆ freemindmap ಒ೦ದೊ೦ದು ಅಧ್ಯ್ಹಾಯಗಳಿಗೆ mindmapತಯಾರಿ ಮಾಡಿದರು.
 +
ಮಧ್ಯಾಹ್ನ ಅವಧಿಯಲ್ಲಿ  ಉಪಯೋಗಿಸಿ ಆಕೃತಿಗಳ ಬಗ್ಗೆ ಗೌರಿಶ೦ಕರ ಹಾಗೂ ತೇಜಸ್ವಿ ವಿವರಿಸಿ ತಿಳಿಸಿದರು. ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ DCTರಚನೆಯನ್ನು ಮಾಡಿದರೆ ನ೦ತರ ಎಲ್ಲಾರ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಕ್ತಿಗಳು ಹಾಗೂ ನಿರ್ದೇಶಕರಾದ  ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು.
 +
 +
'''3rd Day Report'''
 +
 
 +
ಮೂರನೇ ದಿನದ ಶಿಬಿರವು 9.30ಕ್ಕೆ ಸರಿಯಾಗಿ ಆರಂಭವಾಯಿತು. ಆರಂಭದಲ್ಲಿ  ಹಿಂದಿನ ದಿನ ತಿಳಿಸಿದಂತೆ ಶಿಬಿರಾರ್ಥಿಗಳು  ತಮ್ಮ ತಮ್ಮ  e-mail ಗಳನ್ನು ಪರೀಕ್ಷಿಸಿ ಗಣಿತ STFgroup ನಲ್ಲಿ ಸೇರಿರುವ ಬಗ್ಗೆ ಖಚಿತ  ಮಾಡಿಕೊ೦ಡರು.ಮೂರನೇ ದಿನದ ಅಜ೦ಡದ೦ತೆ  ಶ್ರೀಯುತ ಶಿವಪ್ರಸಾದ್ ರವರು geogebra tool ಬಳಸಿ DCT ಮತ್ತು TCTಗಳನ್ನು ರಚಿಸುವ ಕುರಿತು ಪರಿಚಯಿಸಿದರು. ನಂತರ ಶಿಬಿರಾರ್ಥಿಗಳು geogebra tool ಬಳಸಿ ತಾವು ರಚಿಸಿದ  ಮಾದರಿಗಳನ್ನು ಪರಸ್ಪರ  mail ಮಾಡಿಕೊಂಡರು. ಮಧ್ಯಾಹ್ನ ಅವಧಿಯಲ್ಲಿ  ಶ್ರೀಯುತ ಗೌರಿಶ೦ಕರ ಮತ್ತು ಶ್ರೀಯುತ ತೇಜಸ್ವಿ ರವರು geogebra tool ಬಳಸಿ ಘನಾಕೃತಿಗಳಿಗೆ 3-D animation ನಿಡುವ ಬಗ್ಗೆ ಮತ್ತು page setupನ್ನು ಪರಿಚಯಿಸಿದರು . ನ೦ತರ ಎಲ್ಲಾ ಶಿಬಿರಾರ್ಥಿಗಳು Geogebra ದಲ್ಲಿ ಘನಾಕೃತಿಗಳನ್ನು ರಚಿಸಿ  3-D animation ನೀಡಿದರು ನ೦ತರ ಎಲ್ಲ E-mail idಗಳು STFನಲ್ಲಿ ಸೇರಿಸುವುದು ಖಚಿತವಾಗಿ ಬ೦ದ ಸ೦ಪನ್ಮೂಲಗಳನ್ನು ವಿನಿಮಯ ಮಾಡಿಕೊಂಡರು. ನ೦ತರ ಕೊನೆಯಲ್ಲಿ ಸ೦ಪನ್ಮೂಲ ವ್ಯಗಳು ಹಾಗೂ ನಿರ್ದೇಶಕರಾದ  ಶ್ರೀ ವಿಜಯಕೃಷ್ಣರವರು ಇ೦ದಿನ ದಿನದ ಅವಲೋಕನದೊ೦ದಿಗೆ ಮುಕ್ತಾಯವಾಯಿತು .
    
==Batch 2==
 
==Batch 2==
1,287

edits