Anonymous

Changes

From Karnataka Open Educational Resources
Line 162: Line 162:
ಪ್ರಾರಂಭದಲ್ಲಿ ಪೂರ್ವ ಪರೀಕ್ಷೆಯನ್ನು ಮಾಡಲಾಯಿತು. ಆ ನಂತರ ಮೊದಲ ಅವಧಿಯಲ್ಲಿ ಶ್ರೀ ಬಿ.ಎಂ.ಭಟ್ಟರವರು ಎಸ್ ಟಿ ಎಫ್ ನ ಮಹತ್ವದ ಕುರಿತು ಸೊಗಸಾಗಿ ಮಾತನಾಡಿದರು. ಶ್ರೀ  ಭಾಸ್ಕರ ನಾಯ್ಕರವರು ಟೆಕ್ಸ್ಟ ಟೈಪಿಂಗ್ ಕುರಿತು ಮಾರ್ಗದರ್ಶನ ನೀಡಿದರು. ಅಕ್ಷರ ಟೈಪ್ ಮಾಡಲು ನಾವು ಅಭ್ಯಾಸ ಮಾಡಿದೆವು. ನಂತರ ಗುಂಪು ರಚನೆಯೊಂದಿಗೆ ಬೆಳಗಿನ ಕಾರ್ಯಕ್ರಮ ಮುಕ್ತಾಯವಾಯಿತು. ಮಧ್ಯಾಹ್ನ 2:30ಕ್ಕೆ ಸರಿಯಾಗಿ ತರಬೇತಿಯು ಪುನಃ ಪ್ರಾರಂಭವಾಯಿತು. ಶ್ರೀ ಮಹೇಶ ಭಟ್ಟರವರು ಇ ಮೇಲ್ ರಚನೆಯ ಕುರಿತು ತುಂಬ ಸ್ಪಷ್ಟವಾಗಿ ನಿರೂಪಿಸಿದರು. ತದನಂತರದಲ್ಲಿ ಎಲ್ಲ ಸಂಪನ್ಮೂಲ ವ್ಯಕ್ತಿಗಳೂ ಇ ಮೆಲ್ ಖಾತೆ ತೆರೆಯಲು ವಯಕ್ತಿಕವಾಗಿ ಮಾರ್ಗದರ್ಶನ ಮಾಡಿದರು. ನಾಳೆ ಎಲ್ಲರೂ 9:30ಕ್ಕೆನೇ ಸೇರೊಣ ಎಂಬ ಸೂಚನೆಯೊಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯವಾಯಿತು.

'''2nd Day'''

'''2nd Day'''

''[http://www.slideshare.net/KarnatakaOER/uttara-kannada-stf-kannada-workshop-2nd-day-report Click Here for 2nd Day Report]''

'''3rd Day'''

'''3rd Day'''