Anonymous

Changes

From Karnataka Open Educational Resources
Line 34: Line 34:
ತಂಡದ ಸದಸ್ಯರು : ಚಂದ್ರಾ ಶೆಣೈ , ಗೀತಾ , ಮಂಜುಳ ,ಅನುಪಮ .ಗಣಪತಿ ಭಟ್ , ಜಗದೀಶ್ .

ತಂಡದ ಸದಸ್ಯರು : ಚಂದ್ರಾ ಶೆಣೈ , ಗೀತಾ , ಮಂಜುಳ ,ಅನುಪಮ .ಗಣಪತಿ ಭಟ್ , ಜಗದೀಶ್ .

'''3rd Day'''

'''3rd Day'''

ಬೆಂಗಳೂರು  ಉತ್ತರಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ,ರಾಜಾಜಿನಗರ ಬೆಂಗಳೂರು.

ದಿನಾಂಕ : ೨೬ . ೧೧.೨೦೧೫

ಸ್ಥಳ:-  ಡಯಟ್ ,ಬೆಂಗಳೂರು ಉತ್ತರ ಜಿಲ್ಲೆ , ರಾಜಾಜಿನಗರ ,ಬೆಂಗಳೂರು.

ಎಸ್.ಟಿ.ಎಫ್,. ತರಬೇತಿಯ ಮೂರನೆ  ದಿನದ ವರದಿ

ದಿನಾಂಕ : ೨೫.೧೧.೨೦೧೫ ರ ಬುಧವಾರ ದಂದು  ಮೂರನೆಯ  ದಿನದ ತರಬೇತಿ ಪ್ರಾರಂಭವಾಯಿತು. ಬೆಳಿಗ್ಗೆಯ ಅವಧಿಯಲ್ಲಿ ತರಗತಿಗಳಲ್ಲಿ ಸುಲ ಭವಾಗಿ ಮಾಡಿ ತೋರಿಸಬಹುದಾದ ಸರಳ ಪ್ರಯೋಗಗಳನ್ನು ಮಾಡಲು ಅವಕಾಶ ನೀಡಿದರು . ನಮ್ಮಲ್ಲಿ ನಾಲ್ಕು ಗುಂಪುಗಳಿದ್ದು ಪ್ರತಿಯೊಂದು ಗುಂಪಿನವರೂ ಒಂದೊಂದು ಪ್ರಯೋಗ ಗಳನ್ನು ಮಾಡಿದರು .ನಮ್ಮ ಗುಂಪಿನವರು ಲೋಹಗಳ ರಾಸಾಯನಿಕ ವರ್ತನೆ ಬಗ್ಗೆ ಹೇಳುತ್ತಾ ಮೆಗ್ನೀಷಿಯಂ ರಿಬ್ಬನ್ ಗಾಳಿಯಲ್ಲಿ ಉರಿಇದಾಗ ಉಂಟಾಗುವ ಬದಲಾವಣೆ ಬಗ್ಗೆ ತೋರಿಸಿದೆವು. ಮಧ್ಯಾಹ್ನದ ಅವಧಿಯಲ್ಲಿ ಮೈಂಡ್ ಮ್ಯಾಪ್ ಮಾಡುವುದನ್ನು ಕಲಿತೆವು . ಎಲ್ಲರೂ ಬಹಳ ಖುಷಿಯಾಗಿ ಹೊಸ ಹೊಸ ವಿಷಯಗಳನ್ನು ಕಲಿತೆವು.

ಸರ.ಎಂ. ವಿಶ್ವೇಶ್ವರಯ್ಯಾ ತಂಡ ದ ವರದಿ.

'''4th Day'''

'''4th Day'''

'''5th Day'''

'''5th Day'''

==Batch 2==

==Batch 2==