Anonymous

Changes

From Karnataka Open Educational Resources
8,354 bytes added ,  07:44, 11 January 2016
Line 81: Line 81:

===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

೧ ನೇ ದಿನದ ವರದಿ

RMSA ಯೋಜನೆಯಡಿಯಲ್ಲಿ ಗದಗ ಜಿಲ್ಲಾ  ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ  S.T.F ತರಬೇತಿಯು ಡಯಟ್ ಗದಗನಲ್ಲಿ ಬೆಳಿಗ್ಗೆ 10 .00 ಘಂಟೆಗೆ ಶ್ರೀ ಚಂದ್ರಶೇಖರ ಅಂಬಿಗೇರ (RP) ಇವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಪ್ರಾಚಾರ್ಯರ ಅನುಪಸ್ಥಿತಿಯಲ್ಲಿ  ಶ್ರೀ K.V. ಪಾಟೀಲ ಹಿರಿಯ ಉಪನ್ಯಾಸಕರು ಡಯಟ್ ಇವರು ಉದ್ಘಾಟಿಸಿದರು.

ಶ್ರೀ ಜಗದೀಶ ದಿನ್ನಿ (RP) ಯವರ ವಿಜ್ಞಾನ ಚಿಂತನೆಯೊಂದಿಗೆ ತರಬೇತಿಯು ಪ್ರಾರಂಭವಾಯಿತು.

ತರಬೇತಿಯ ಲಾಭ ಮತ್ತು ಮಹತ್ವವನ್ನು ಶ್ರೀಚಂದ್ರಶೇಖರ ಅಂಬಿಗೇರ (RP) ವಿಶ್ಲೇಷಿಸುತ್ತಾ ನಾನು ಎಲ್ಲರಿಗಾಗಿ ೆಎಲ್ಲರೂ ವಿದ್ಯಾರ್ಥಿಗಳ ಪ್ರಗತಿಗಾಗಿ ಎನ್ನುತ್ತಾ  S.T.F ಗ್ರೂಪ್ ನ ಮಹತ್ವ ತಿಳಿಸಿದರು. ಕಂಪ್ಯೂಟರ್ ಬಳಸುವ ವಿಧಾನ ಮತ್ತು ಭಾಗಗಳ ಕುರಿತು ಶ್ರೀ. ಚಂದ್ರಶೇಖರ ಅಂಬಿಗೇರ  (RP) ವಿವರಿಸಿದರು. Libre office document ಮಾಹಿತಿಯೊಂದಿಗೆ ಹತ್ತನೇ ವರ್ಗದ ವಿಜ್ಞಾನ ವಿಷಯದ ಕಡತ (File) ತಯಾರಿಸಿ ಇಡಲಾಯಿತು. ಸಮಯ ಮಧ್ಯಾಹ್ನ 2.00 ಗಂಟೆ ಊಟದ ಸಮಯ .

ಊಟದ ನಂತರ  E-mail ID ಅಕ್ೌಂಟ್ ಮಾಡುವ ಕುರಿತು ಶ್ರೀ. ಮುತ್ತು ಗಾರವಾಡ (RP) ವಿವರಿಸಿದರು.

ಚಹಾ ವಿರಾಮದ ನಂತರ ಎಲ್ಲಾ ಶಿಬಿರಾರ್ಥಿಗಳು E-mail ID ಅಕ್ೌಂಟ್ ನ್ನು ಮಾಡಿದರು. ಸಮಯ ಸಂಜೆ 5.40 ಶಿಬಿರಾರ್ಥಿಗಳು ಮೊದಲ ದಿನದ ತರಬೇತಿ ಮುಗಿಸಿ ಮನೆಯತ್ತ ತೆರಳಿದರು.

'''2nd Day'''

ಎರಡನೇ ದಿನದ ವರದಿ

ಮೊದಲಿನ ಅವಧಿಗೆ ಎಲ್ಲ ಶಿಕ್ಷಕರು ತಮ್ಮE-mail I.D ತಯಾರಿಕೆಯಲ್ಲಿ ತೊಡಗಿದರು.ನಂತರ ಎಲ್ಲ ಶಿಕ್ಷಕರ E-mail I.Dಗಳನ್ನು Science &Maths S.T.F groupಗೆ ಸೇರ್ಪಡೆ ಮಾಡಲಾಯಿತು. ೨ ನೇ ಅವಧಿಯಲ್ಲಿ  ಶಿಕ್ಷಕರು ತಮ್ಮ mail ಗೆ  ಬಂದ message ಗಳನ್ನು ಹೇಗೆ ಕಳುಹಿಸಬಹುದು ಎಂಬುದರ ಜೊತೆಗೆInternet ನಿಂದ image & videoಗಳನ್ನು ಹೇಗೆ  screen shot ಮಾಡಬಹುದು ಅದನ್ನು Text documentಗೆ ಹೇಗೆ hyperlink ಮಾಡಬಹುದು ಎಂಬುದನ್ನು ತರಬೇತಿಯ ಸಂಪನ್ಮೂಲ ವ್ಯಕ್ತಿಗಳು ಸವಿಸ್ತಾರವಾಗಿ ತಿಳಿಸಿಕೊಟ್ಟರು. ನಂತರ ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯನ್ನು ಅನುಸರಿಸಿ ಎಲ್ಲ ಶಿಕ್ಷಕರು ತಾವು type ಮಾಡಿದ textಗೆ  internet ನಿಂದ Down load ಮಾಡಿದ  image & videoಗಳನ್ನು hyper link ಮಾಡಿ Maths & Science S T F google groups ಗೆ  ರವಾನಿಸುವ ಕಾರ್ಯದಲ್ಲಿ ತೊಡಗಿದರು.

'''3rd Day'''

೩ ನೇ ದಿನದ ವರದಿ

KOER ಕುರಿತು ಶ್ರೀ ಜಗದೀಶ ದಿನ್ನಿ  ಶಿಕ್ಷಕರು  ಬಳಕೆ ಮತ್ತು ಕಾರ್ಯ ವ್ಯಾಪ್ತಿ ಬಗ್ಗೆ ಮಾಹಿತಿ ನೀಡಿದರು. ಪುನ: ಶ್ರೀ. ಮುತ್ತು ಗಾರವಾಡ  “ How to use ubuntu in school educational conditions ’’ ಕುರಿತು ಉಪನ್ಯಾಸ ನೀಡಿದರು ಮತ್ತು periodic table  on lineನಲ್ಲಿ ubuntu ತಂತ್ರಜ್ಞಾನ  ಹೇಗೆ  ಬಳಕೆ ಮಾಡಬೇಕೆಂದು ತಿಳಿಸಿದರು. ಶ್ರೀ. ಚಂದ್ರಶೇಖರ ಅಂಬಿಗೇರ ಇವರು ಜಿಂಪ್ ಮತ್ತು ಕ್ಯಾಲಜಿಯಂ ಬಳಕೆಯ ಬಗ್ಗೆ  ತಿಳಿಸಿದರು.

'''4th Day'''

೪ ನೇ ದಿನದ ವರದಿ

ಬೆಳಿಗ್ಗೆ 10.00 ಗಂಟೆಗೆ ಶ್ರೀ. ಮುತ್ತು ಗಾರವಾಡ ಹಾಗೂ ಜಗದೀಶ ದಿನ್ನಿ ಇವರು phET ತಂತ್ರಾಂಶ ಕುರಿತು ಮಾಹಿತಿ ನೀಡಿದರು. ಅದರಲ್ಲಿ phy/chem/bio ವಿಷಯಗಳಿಗ ಸಂಭಂದಿಸಿದಂತೆ  simulation ಗಳನ್ನು ತೋರಿಸಿ ಆವುಗಳ ಬಗ್ಗೆ ವಿವರಣೆ ನೀಡಿದರು. ಮತ್ತು ಆವುಗಳನ್ನು ಪ್ರಾಯೋಗಿಕವಾಗಿ ರೂಢಿಸಿಕೊಳ್ಳಲು ಸೂಚಿಸಿದರು. ಆದರಂತೆ ಮೊದಲು ಅವಿನಾಶ M.H. ಹಾಗೂ M.D.ವಡವಿ ಶಿಕ್ಷಕರು ಹಸಿರುಮನೆಪರಿಣಾಮ ಕುರಿತು ವಿವರಿಸಿದರು, ಹೀಗೆ  ಎಲ್ಲ ರೂ ವಿವಿಧ ವಿಷಯದ  simulation ಗಳನ್ನು ವಿವರಣೆ ಮಾಡಿದರು.ನಂತರ ಮಧ್ಯಾನ್ಹದ ಆವಧಿಗೆ  ಜಗದೀಶ ದಿನ್ನಿ Ubuntu ತಂತ್ರಾಂಶವನ್ನು ಒಳಗೊಂಡ CD ಯನ್ನು ಕಂಪ್ಯೂಟರ್ ನಲ್ಲಿ  ಆಳವಡಿಸುವ(instal)ಹಂತಗಳನ್ನು ಪ್ರಾಯೊಗಿಕವಾಗಿ ತಿಳಿಸಿದರು.ನಂತರ  ಶ್ರೀ ಚಂದ್ರಶೇಖರ ಅಂಬಿಗೇರ  Impress Slides ತಯಾರಿಕೆಯ ವಿಧಾನಗಳನ್ನು ತಿಳಿಸಿದರು.ನಂತರ ಶಿಬಿರಾರ್ಥಿಗಳು Impress Slides ತಯಾರಿಕೆಯಲ್ಲಿ ತೊಡಗಿದರು.

ಜಗದೀಶ ದಿನ್ನಿ ಇವರು mind map ತಂತ್ರಾಂಶ ಕುರಿತು ಮಾಹಿತಿ ನೀಡಿ ಸ್ಲೈಡ್ ತಯಾರಿಸಲು  ತಿಳಿಸಿದರು. ಶಿಬಿರಾರ್ಥಿಗಳು ಸ್ಲೈಡ್ ತಯಾರಿಸಿದರ.

'''5th Day'''

5ನೇ ದಿನದ ವರದಿ

ದಿನಾಂಕ :04-12-2015 ರಂದು S.T.F.ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುತ್ತು ಗಾರವಾಡ ಅವರು ಸರಿಯಾಗಿ ಬೆಳಿಗ್ಗೆ 10.00 ಗಂಟೆಗೆ . ಶ್ರೀ ಮುತ್ತು ಗಾರವಾಡ ಅವರು ಹಿಂದಿನ ದಿನದ ಪಿ.ಪಿ.ಟಿ.ಯನ್ನು ಮತ್ತು ಮೈಂಡ್ ಮ್ಯಾಪ್ ಅನ್ನುಇನ್ನೊಮ್ಮೆ ಸರಿಯಾಗಿ ಮನಮುಟ್ಟುವಂತೆ ತಿಳಿಸಿದರು. ಶಿಬಿರಾರ್ಥಿಗಳು ಮೈಂಡ್ ಮ್ಯಾಪ್ ತಯಾರಿಕೆಯಲ್ಲಿ ತೊಡಗಿದರು.

ಶ್ರೀ. ಜಗದೀಶ ದಿನ್ನಿ ಇವರು ಕೆ.ಸ್ಟಾರ್ ನ ಬಳಕೆಯ ಕುರಿತು ವಿವರಿಸಿದರು ಅದೇ ರೀತಿಯಾಗಿ ಎಲ್ಲ ಶಿಬಿರಾರ್ಥಿಗಳು ತೊಡಗಿಸಿಕೊಂಡರು.

ಶ್ರೀ. ಶ್ರೀ. ಚಂದ್ರಶೇಖರ ಅಂಬಿಗೇರ ಇವರು ಸಿಮ್ಯುಲೇಷನ್ ಗಳಿಗೆ ನಮ್ಮ ಧ್ವನಿ ಹೇಗೆ ಕೋಡಬಹುದು ಎಂಬುದನ್ನು ತಿಳಿಸಲಾಯಿತು. ಅದೇ ರೀತಿಯಾಗಿ ಎಲ್ಲ  ಶಿಬಿರಾರ್ಥಿಗಳು  ಸಿಮ್ಯುಲೇಷನ್ ಗಳಿಗೆ ಧ್ವನಿ ಕೊಡಲು ತೊಡಗಿಸಿಕೊಂಡರು.

ನಂತರ  ಶ್ರೀ ಮುತ್ತು ಗಾರವಾಡರು ಸ್ಟೆಲ್ಲಾರಿಯಮ್  ತಂತ್ರಾಂಶದ ಕುರಿತು ತಿಳಿಸಿದರು

==Batch 3==

==Batch 3==
1,055

edits