Anonymous

Changes

From Karnataka Open Educational Resources
no edit summary
Line 27: Line 27:  
*ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ
 
*ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ
   −
==ಕಾರ್ಯಕ್ರಮದ ಉದ್ದೇಶಗಳು==
  −
#ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು.
  −
#ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
  −
#KOER ಮೂಲಕ ಶಾಲೆಗಳ  ನಡುವೆ ಸಂಪನ್ಮೂಲ ಅಭಿವೃದ್ಧಿ ಮತ್ತು ಹಂಚಿಕೆ  .
  −
#ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು.
  −
#ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
  −
#ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವುದು.
  −
#ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
  −
#ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
  −
#ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.
  −
  −
='''ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು'''=
  −
*ವಲಯ ಹಂತದ ಮತ್ತು ಶಾಲಾ ಹಂತದ ಕಾರ್ಯಾಗಾರಗಳು
  −
*ವಲಯವಾರು ಶಿಕ್ಷಕರ ಕಲಿಕಾ ಸಮುದಾಯದ ರಚನೆ
  −
*ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
  −
*ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ ( Study Circle)
  −
*ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುಟವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
  −
*ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ
      
==ಜುಲೈ 15-16ರ ಅಜೆಂಡ==
 
==ಜುಲೈ 15-16ರ ಅಜೆಂಡ==