Anonymous

Changes

From Karnataka Open Educational Resources
2,608 bytes removed ,  10:00, 8 November 2016
no edit summary
Line 55: Line 55:  
etc
 
etc
   −
=IVRS ಬಳಸಲು ಪೂರ್ವಸಿದ್ದತೆಗಳು=
+
=Preparation to use IVRS=
#ಮೊದಲಿಗೆ ನಿಮ್ಮ ಶಾಲೆಯ ಡೇಟಾ ಕಾರ್ಡನ್ನು ಸಿದ್ದಗೊಳಿಸಿರಬೇಕು. ಇದರಲ್ಲಿ ಇಂಟರ್‌ನೆಟ್‌ ಗೆ ಮಾತ್ರವೇ ಬಳಸಲು ಸಾಧ್ಯವಿರುತ್ತದೆ, IVRS ನಲ್ಲಿ ಧ್ವನಿಕರೆಗಳನ್ನು ಕಳುಹಿಸಲು ಇಂಟರ್‌ನೆಟ್‌ನ ಅವಶ್ಯಕತೆ ಇರುವುದಿಲ್ಲ.
+
#Need to arrange a data card for school.Generally we data cards has been used for internet purpose, but for IVRS we need to have voice call option with outgoing call facility. Internet is required only for IVRS installation and its not essential to run IVRS.  
#ಡೇಟಾ ಕಾರ್ಡ್‌ನಲ್ಲಿರುವ ಸಿಮ್‌ಗೆ ವಾಯ್ಸ್‌ಕಾಲ್‌ ಟಾಕ್‌ಟೈಮ್‌ನ್ನು ಸಹ ರಿಚಾರ್ಜ್‌ ಮಾಡಿಸಿಕೊಳ್ಳಬೇಕು. ಇದರಲ್ಲಿ ಹೊರಹೋಗುವ ಕರೆಗಳ ಆಯ್ಕೆ ಇದೆಯೇ ಎಂಬುದನ್ನು ಪರಿಕ್ಷಿಸಬೇಕು.  (ಧ್ವನಿ ಕರೆಯ ಅವಧಿಗೆ ಅನುಗುಣವಾಗಿ ಕರೆನ್ಸಿ ವೆಚ್ಚವಾಗುತ್ತದೆ ಆದ್ದರಿಂದ ಪ್ರತಿ ಸೆಕೆಂಡ್‌ ಗೆ  ಅನ್ವಯವಾಗುವಂತಹ ಪ್ಯಾಕೇಜ್‌ಗಳನ್ನು ಬಳಸುವುದು ಸೂಕ್ತ). ಹೊಸದಾಗಿ ಸಿಮ್ ಕಾರ್ಡು ಕೊಂಡುಕೊಂಡಲ್ಲಿ, ಅದಕ್ಕೆ ಮಾಮೂಲಿಯಾಗಿ ನಾವು ಮೊಬೈಲ್‌ ಗೆ ಮಾಡಿಸುವಂತೆಯೇ ಟಾಕ್‌ಟೈಮ್ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಇಂಟರ್‌ನೆಟ್‌ ಬಳಸುವಂತಿದ್ದಲ್ಲಿ ಮಾತ್ರ ಇಂಟರ್‌ನೆಟ್‌ ಡೇಟಾ ರೀಚಾರ್ಜ್ ಮಾಡಿಸಿಕೊಳ್ಳಬಹುದು. IVRS ಧ್ವನಿ ಸಂದೇಶ ಕಳುಹಿಸಲು ಇಂಟರ್‌ನೆಟ್‌ ನ ಅವಶ್ಯಕತೆ ಇರುವುದಿಲ್ಲ.  
+
#Before sending voice calls, we need to think about message and context. its better to script the message.
#ಧ್ವನಿಕರೆಗಳನ್ನು ಕಳುಹಿಸುವ ಮೊದಲು, ಯಾವ ಸಂದರ್ಭ ಮತ್ತು ಏನು ಸಂದೇಶ ಕಳುಹಿಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು.  
+
#Scripted message can be recorded by using below steps:
#ಕಳುಹಿಸಬೇಕಿರುವ ಧ್ವನಿಸಂದೇಶದ ಸಂಭಾಷಣೆಯನ್ನು ಟಿಪ್ಪಣಿ ಮಾಡಿಕೊಳ್ಳಬೇಕು.
+
##We can make voice record by desktop computers. but here head set/mike is copulsary to record. because desktop computers will not have direct input option. in Ubuntu somputers we will use '''Audacity''' to record.
#ಟಿಪ್ಪಣಿ ಮಾಡಿಕೊಂಡ ನಂತರ, ಈ ಸಂಭಾಷಣೆಯನ್ನು ಧ್ವನಿಮುದ್ರಣ ಮಾಡಿಕೊಳ್ಳಬೇಕು. ಧ್ವನಿ ಮುದ್ರಣಕ್ಕಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಬಹುದು.
  −
##ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳ ಮೂಲಕವೂ ಧ್ವನಿಮುದ್ರಣ ಮಾಡಿಕೊಳ್ಳಬಹುದು, ಇಲ್ಲಿ ಕಡ್ಡಾಯವಾಗಿ ಮೈಕ್‌/ಹೆಡ್‌ಸೆಟ್‌ ಬಳಸಬೇಕು. ಉಬುಂಟು ತಂತ್ರಾಂಶದಲ್ಲಿನ ಅಡಾಸಿಟಿ ಅಪ್ಲಿಕೇಶನ್‌ ಮೂಲಕ ಧ್ವನಿಮುದ್ರಣ ಮಾಡಿಕೊಳ್ಳಬಹುದು.
   
##ಲ್ಯಾಪ್‌ಟಾಪ್ ಮೂಲಕವೂ ಧ್ವನಿಮುದ್ರಣ ಮಾಡಿಕೊಳ್ಳಬಹುದು, ಇಲ್ಲಿ ನೇರವಾಗಿ ಉಬುಂಟು ತಂತ್ರಾಂಶದಲ್ಲಿನ ಅಡಾಸಿಟಿ ಅಪ್ಲಿಕೇಶನ್‌ ಮೂಲಕ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಧ್ವನಿಯು ಸ್ಪಷ್ಟವಾಗಿರಬೇಕಾದಲ್ಲಿ  ಮೈಕ್‌/ಹೆಡ್‌ಸೆಟ್‌ ಬಳಸಬೇಕು.   
 
##ಲ್ಯಾಪ್‌ಟಾಪ್ ಮೂಲಕವೂ ಧ್ವನಿಮುದ್ರಣ ಮಾಡಿಕೊಳ್ಳಬಹುದು, ಇಲ್ಲಿ ನೇರವಾಗಿ ಉಬುಂಟು ತಂತ್ರಾಂಶದಲ್ಲಿನ ಅಡಾಸಿಟಿ ಅಪ್ಲಿಕೇಶನ್‌ ಮೂಲಕ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಧ್ವನಿಯು ಸ್ಪಷ್ಟವಾಗಿರಬೇಕಾದಲ್ಲಿ  ಮೈಕ್‌/ಹೆಡ್‌ಸೆಟ್‌ ಬಳಸಬೇಕು.