Anonymous

Changes

From Karnataka Open Educational Resources
2,652 bytes added ,  05:31, 11 January 2017
Line 128: Line 128:
ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Konappana_agrahara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]

==2016-17 ಶಾಲಾ ಕಾರ್ಯಕ್ರಮಗಳು==

==2016-17 ಶಾಲಾ ಕಾರ್ಯಕ್ರಮಗಳು==

===ಸರ್ಕಾರಿ ಪ್ರೌಢ ಶಾಲೆ ಕೋನಪ್ಪನ ಅಗ್ರಹಾರ ಮಕ್ಕಳು ಇಕೋ ಕ್ಲಬ್ ===

ದಿನಾಂಕ:09-01-2017 ರಂದು ಶಾಲೆ ಕೋನಪ್ಪನ ಅಗ್ರಹಾರ  ಶಾಲೆಯ ಮಕ್ಕಳು ಇಕೋ ಕ್ಲಬ್ ವತಿಯಿಂದ ಪರಿಸರದ ಬಗ್ಗೆ ಅರಿವನ್ನು ಮೂಡಿಸಲು ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.ಈ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕರಾದ ಶ್ರೀಮತಿ ರಮಾರವರು  ದೈಹಿಕ ಶಿಕ್ಷಕಿ ಶ್ರೀಮತಿ ನೇತ್ರಾವತಿಯವರು ಮಕ್ಕಳೊಂದಿಗೆ ಭಆಗವಹಿಸಿದ್ದರು.

ಕೆಲವು ಪರಿಸರದ ಕುರಿತಾದ ಕೆಲವು ಸ್ಲೋಗನ್ಗಳನ್ನು ಬರೆದು ಮಕ್ಕಳಿಗೆ ಕೊಡಲಾಗಿತ್ತು ಹಸಿರೆ ಉಸಿರು, ಗಿಡ ಬೆಳೆಸಿ ನಾಡು ಬೆಳೆಸಿ.... ಈ ತರಹದ ಸ್ಲೋಗನ್ಗಳನ್ನು ಮಕ್ಕಳಿಂದ ಹೇಳಿಸುವುದರ ಮೂಲಕ ಜನರಲ್ಲಿ ಪರಿಸರದ ಕುರಿತಾಗಿ ಜಾಗೃತಿಯನ್ನು ಉಂಟುಮಾಡುವುದು ಹಾಗೂ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆಯನ್ನು ಮೂಡಿಸುವ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

===ಪೋಷಕರ ಸಭೆ===

ಪೋಷಕರ ಸಭೆ ದಿನಾಂಕ 08-01-2017 ರಂದು ಭಾನುವಾರ ನಮ್ಮ ಶಾಲೆಯಲ್ಲಿ ಬೆಳಿಗ್ಗೆ  9 ಗಂಟೆಗೆ 10ನೇ ತರಗತಿ ವಿಧ್ಯಾರ್ಥಿಗಳ ಪೋಷಕರ ಸಭೆ ಏರ್ಪಡಿಸಲಾಗಿತ್ತು

ಈ ಸಭೆಗೆ 50 ಪೋಷಕರು ಭಾಗವಹಿಸಿದ್ದರು. ಈ ಸಭೆಗೆ  ಪೋಷಕರನ್ನು  ಆಹ್ವಾನಿಸಲು IVRS ಬಳಸಲಾಗಿತ್ತು.

ಈ ಹಿಂದೆ ನಡೆಸಿದ ಪೋಷಕರ ಸಭೆಯಲ್ಲಿ 22 ಜನ ಪೋಷಕರು ಭಾಗವಹಿಸಿದ್ದರು IVRS ಮೂಲಕ ಧ್ವನಿ ಸಂದೇಶಕಳಿಸಿದ್ದರಿಂದ ಹೆಚ್ಚಿನ ಪೋಷಕರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯಾವಾಯಿತು.

{{#widget:Picasa|user=ghskonappanaagrahara1@gmail.com|album=6243662507366233857|width=300|height=200|captions=1|autoplay=1|interval=2}}

{{#widget:Picasa|user=ghskonappanaagrahara1@gmail.com|album=6243662507366233857|width=300|height=200|captions=1|autoplay=1|interval=2}}

1,055

edits