Changes
From Karnataka Open Educational Resources
2,238 bytes added
, 10:31, 24 February 2017
Line 242: |
Line 242: |
| ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== | | ==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು== |
| [[File:Celebrating Kanaka Jayanathi in Agara.jpeg|400px]] | | [[File:Celebrating Kanaka Jayanathi in Agara.jpeg|400px]] |
| + | =IVRS Implementation= |
| + | IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು |
| + | |
| + | [[File:photo_2017-02-24_09-31-44.jpg|450px]] |
| + | ==ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು== |
| + | #ಶಾಲೆಯಲ್ಲಿ ಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಭಾಗವಹಿಸುವಂತೆ ವಿಧ್ಯಾರ್ಥಿಗಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿರುವುದನ್ನು [https://soundcloud.com/gurumurthy-kasinathan/call-to-parents-to-attend-meeting-agara ಇಲ್ಲಿ ಕೇಳಬಹುದು] |