Anonymous

Changes

From Karnataka Open Educational Resources
88 bytes added ,  10:20, 26 February 2017
Line 30: Line 30:     
==ಶಿಕ್ಷಕರುಗಳ ನುಡಿ / Teacher speak==
 
==ಶಿಕ್ಷಕರುಗಳ ನುಡಿ / Teacher speak==
'''ಮುತ್ತಪ್ಪ ಕೆಳಗಿನಮನಿ'''<br>
+
'''ಮುತ್ತಪ್ಪ ಕೆಳಗಿನಮನಿ''' ಕನ್ನಡ ಶಿಕ್ಷಕರು<br>
 
೨೦೧೬-೧೭ ನೇ ಸಾಲಿನಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಶೇಷ ತರಗತಿಯನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸುತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ.ಇದರಿಂದ ಫಲಿತಾಂಶದಲ್ಲಿ ಹೆಚ್ಚಿನ ಸುಧಾರಣೆಯನ್ನು ತರಲು ಸಾದ್ಯವಾಗುತ್ತಿದೆ .ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ವಿಶೇಷ ಕಾಳಜಿವಹಿಸಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದು . SSLC ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನಿಡಿ ಕಾಳಜಿವಹಿಸಿ ಉತ್ತಮ ಫಲಿಂತಾಶವನ್ನು ಕೊಡುವುದು . ವಿಷಯಕ್ಕೆ ಸಂಭಂದಿಸಿದಂತೆ ಚಟುವಟಿಕೆಗಳನ್ನು ಮಾಡಿಸುವುದು, ವಿದ್ಯಾರ್ಥಿಗಳಿಗೆ ನೃತ್ಯ , ಹಾಡು, ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಇದರಿಂದ ಮಕ್ಕಳ ಪ್ರತಿಭೆಯನ್ನು ಗುರ್ತಿಸುವುದು.     
 
   −
'''ಅಶೋಕ'''<br>
+
'''ಅಶೋಕ''' ವಿಜ್ಞಾನ ಶಿಕ್ಷಕರು<br>
    
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನಕ್ಕೆ ಸಂಭಂದಿಸಿದ ಪಿ.ಪಿ.ಟಿ , ವರ್ಚ್ಯೂವಲ್ ಪ್ರಯೋಗಲಯ ಮತ್ತು ಪ್ರತಿ ಪಾಠದ ಕೋನೆಯಲ್ಲಿ ವಿಡಿಯೋಗಳನ್ನು ತೋರಿಸುವದರಿಂದ ಮಕ್ಕಳಿಗೆ ಇದರ ಕಲಿಕೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಲು ಸಿದ್ಧರಾಗಿದ್ದಾರೆ .  