Anonymous

Changes

From Karnataka Open Educational Resources
Line 107: Line 107:  
* ಸಹ ಕಲಿಕೆಯನ್ನು ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲು ಪ್ರಯತ್ನಿಸುವುದು.         
 
* ಸಹ ಕಲಿಕೆಯನ್ನು ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲು ಪ್ರಯತ್ನಿಸುವುದು.         
   −
==== ವ್ಯಾಪ್ತಿ ====
+
====== ಪ್ರಕ್ರಿಯೆ ======
ಶಿಕ್ಷಣ -  
+
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಹತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು. 
 
+
* '''ಶಿಕ್ಷಣ''' - ಕಲಿಕೆ ಬೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್‌ಸಿಎಫ್‌ 2005 ಕನ್ನಡ ಅವತರಣಿಕೆಯನ್ನು ಓದಿಸಿ ಚರ್ಚಿಸಲಾಯಿತು. ಗೀಜುಬಾಯ್ ಬದೇಕಾರವರ 'ಹಗಲುಗನಸು' ಎಂಬ ಬೋಧಕನೊಬ್ಬನ ಶೈಕ್ಷಣಿಕ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ವಾಚಿಸಲು ಮತ್ತು ಚರ್ಚಿಸಲು ನೀಡಲಾಯಿತು.   
ನಾಯಕತ್ವ  
+
* ಶಾಲಾ ಅಭಿವೃದ್ಧಿ - ಸಮಯ ನಿರ್ವಹಣೆ - ದ್ವಿತೀಯ ಚತುರ್ಥಕ - ಪ್ರಭಾವದ ವಲಯ ಮತ್ತು ಕಾಳಜಿ ವಲಯ 
 
+
* ಶಾಲಾ ನಾಯಕತ್ವ -  [http://karnatakaeducation.org.in/KOER/images1/3/3d/Kai_ming_Chang_-_School_Vision.pdf ಕೈ ಮಿಂಗ್ ಸ್ಕೂಲ್ ವಿಷನ್ ಸಾಹಿತ್ಯ] 
ತಂತ್ರಜ್ಞಾನ  
+
* ತಂತ್ರಜ್ಞಾನ - ವಾಟ್ಸಾಪ್ ಅನ್ವಯದ ಮೂಲಕ ಪರಸ್ಪರ ಚರ್ಚೆ, 
 
+
* ಸಹ ಸಂಬಂಧ
ಸಹ ಸಂಬಂಧ  
     −
====== ಪ್ರಕ್ರಿಯೆ ======
+
ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.  
ಈ ಪ್ರಕ್ರಿಯೆಯನ್ನು, ತಿಂಗಳ ಮೊದಲ ಶುಕ್ರವಾರದಂದು ಮೊದಲರ್ಧ ಭಾಗದಲ್ಲಿ ನಿರ್ವಹಣೆಮಾಡುತ್ತಿದ್ದೆವು. ಈ ತರಗತಿಯಲ್ಲಿ ಕೆಲವು ಅಧ್ಯಯನ ಸಾಮಗ್ರಿಗಳನ್ನು ಅಂತರ್ಜಾಲ ಮತ್ತು ವಾಟ್ಸಪ್‌ ಮೂಲಕ ಒದಗಿಸಿ ಅದರ ಗ್ರಹಿಕೆಯನ್ನು ತರಗತಿಯಲ್ಲಿ ಎಲ್ಲರು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಚರ್ಚಿಸಿ ಅರಿತುಕೊಳ್ಳಲು ವೇದಿಕೆಯನ್ನು ನಿರ್ಮಾಣಮಾಡಲಾಗಿತ್ತು. ಇದರಲ್ಲಿ ಕ್ರಮೇಣವಾಗಿ ಪ್ರತಿಯೊಬ್ಬರು ಭಾಗವಹಿಸಲು ಪ್ರಯತ್ನಸಿ ತಮ್ಮ ತಮ್ಮ ಶಾಲೆಯ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಇದು ಉಳಿದವರಿಗೆ ಪ್ರೇರಣೆಯಾಯಿತು. ಜೊತೆಗೆ ಕೆಲವು ವಿಷಯಗಳನ್ನು ಆಯ್ಕೆಮಾಡಿಕೊಂಡು ಅದರ ಮೇಲೆ ಕಾರ್ಯ ನಿರ್ವಹಿಸಿ, ತರಹತಿಯಲ್ಲಿ ಪ್ರಸ್ತುತಿ ಪಡಿಸಿ ಅದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುತ್ತಿತ್ತು. ಅವರವರ ಶಾಲಾ ಪರಿಸರಕ್ಕೆ ಹೋಲಿಕೆ ಮಾಡುತ್ತ ಅವರವರ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಮತ್ತು ಅದರ ಸಾಧ್ಯತೆಗಳನ್ನು ಕಂಡುಕೊಳ್ಳಲು ಇದು ಅವರಿಗೆ ವೇದಕೆಯಾಯಿತು. ಪ್ರತಿಯೊಬ್ಬರು ಅವರವರ ಶಾಲಾ ಸಂದರ್ಭದಲ್ಲಿನ ಒಂದು ಪ್ರಕಲ್ಪವನ್ನು ಆಯ್ಕೆಮಾಡಿಕೊಂಡು ಅದನ್ನು ಅನುಷ್ಠಾನ ಮಾಡಲು ಯೋಜಿಸಿ, ಅದರ ಪ್ರಕ್ರಿಯೆಯನ್ನು ತರಗತಿಯಲ್ಲಿ ಡಿಜಿಟಲ್‌ ಪ್ರಸ್ತುತಿಪಡಿಸಿದರು. ಉದಾ:ಶಾಲಾ ವಾರ್ಷಿಕ ಸಂಚಿಕೆ, ಕಂಪ್ಯೂಟರ್‌ ಲ್ಯಾಬ್‌, ಬಿಸಿ ಊಟದ ಸಮರ್ಪಕ ನಿರ್ವಹಣೆ , ಶಾಲಾ ಸ್ವಚ್ಚತೆ ಮತ್ತು ನೈರ್ಮಲ್ಯ, ಶಾಲಾ ಗ್ರಂಥಾಲಯದ  ಅನುಷ್ಠಾನ ಇತ್ಯಾದಿ.  
      
'''ತಕ್ಕಮಟ್ಟಿಗೆ ಈ ಪ್ರಕ್ರಿಯೆ''' ಈ ಮೂಲಕವಾಗಿ ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. . ಇಡು ತಂ ಲೀ ಸಹ ಸಂಬಂಧ ವಾಟ್ಸಾಪ್
 
'''ತಕ್ಕಮಟ್ಟಿಗೆ ಈ ಪ್ರಕ್ರಿಯೆ''' ಈ ಮೂಲಕವಾಗಿ ಶಾಲೆಯ ಸಾಮಾನ್ಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಿಕೊಳ್ಳಲು, ತಮ್ಮ ಸಹೋದ್ಯೋಗಿಗಳಿಂದ ಸರಳವಾದ ಮಾರ್ಗವನ್ನು ಕಂಡುಕೊಳ್ಳುವಂತಾಯಿತು. ಇದು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. . ಇಡು ತಂ ಲೀ ಸಹ ಸಂಬಂಧ ವಾಟ್ಸಾಪ್
Line 127: Line 125:  
|'''ಕ್ರ ಸಂ'''  
 
|'''ಕ್ರ ಸಂ'''  
 
|'''ಮುಖ್ಯ ಶಿಕ್ಷಕರ ಹೆಸರು'''
 
|'''ಮುಖ್ಯ ಶಿಕ್ಷಕರ ಹೆಸರು'''
|'''ಕಾರ್ಯಾಗಾರದಲ್ಲಿ ಇಷ್ಷವಾದ ಮೂರು ಅಂಶಗಳು'''  
+
|'''ಕಾರ್ಯಾಗಾರದಲ್ಲಿ ಇಷ್ಟವಾದ ಮೂರು ಅಂಶಗಳು'''  
 
|'''ಮುಖ್ಯ ಶಿಕ್ಷಕರಾಗಿ ನಮಗೆ ಉಪಯೋಗವಾದ ಅಂಶಗಳು'''
 
|'''ಮುಖ್ಯ ಶಿಕ್ಷಕರಾಗಿ ನಮಗೆ ಉಪಯೋಗವಾದ ಅಂಶಗಳು'''
 
|'''ಕಾರ್ಯಕ್ರಮವನ್ನು ಉತ್ತಮಗೊಳಿಸಲು ನಿಮ್ಮ ಸಲಹೆ ಸೂಚನೆ'''  
 
|'''ಕಾರ್ಯಕ್ರಮವನ್ನು ಉತ್ತಮಗೊಳಿಸಲು ನಿಮ್ಮ ಸಲಹೆ ಸೂಚನೆ'''  
Line 150: Line 148:     
3. ಶಿಕ್ಷಣ ಕಲಿಯಲು ಅಥವ ಕಲಿಸಲು ಗುರಿಗಳು ಇರಬೇಕು - ಅವುಗಳನ್ನು ಒಂದು ಕ್ರಮಬದ್ದವಾಗಿ ಬೋಧಿಸುವ ವಿಧಾನ  
 
3. ಶಿಕ್ಷಣ ಕಲಿಯಲು ಅಥವ ಕಲಿಸಲು ಗುರಿಗಳು ಇರಬೇಕು - ಅವುಗಳನ್ನು ಒಂದು ಕ್ರಮಬದ್ದವಾಗಿ ಬೋಧಿಸುವ ವಿಧಾನ  
|1. ಒಬ್ಬ ಮುಖ್ಯ ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಕಲಿತಿದ್ದೇವೆ
+
|   
2. ಸಹ ಶಿಕ್ಷಕರೊಡನೆ,ವಿದ್ಯಾರ್ಥಿಗಳ ಜೊತೆ. ಪೋಷಕರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು  
+
1. ಇಲ್ಲಿ ಹಲವಾರು ಮುಖ್ಯ ಶಿಕ್ಷಕರು ಸೇರಿರುವುದರಿಂದ ಅವರ ಅಭಿಪ್ರಾಯಗಳನ್ನು ತಿಳಿದು ನಾವು ಕೂಡ ಅವರ ಉಪಯುಕ್ತ ಮಾಹಿತಿ ಪಡೆದಿದ್ದೇವೆ   
 
  −
3. ಇಲ್ಲಿ ಹಲವಾರು ಮುಖ್ಯ ಶಿಕ್ಷಕರು ಸೇರಿರುವುದರಿಂದ ಅವರ ಅಭಿಪ್ರಾಯಗಳನ್ನು ತಿಳಿದು ನಾವು ಕೂಡ ಅವರ ಉಪಯುಕ್ತ ಮಾಹಿತಿ ಪಡೆದಿದ್ದೇವೆ   
     −
4. ಕಿರುಹೊತ್ತಿಗೆಯನ್ನು ಬಿಡುಗಡೆಮಾಡಿದ ಖುಷಿ ಇದೆ. ಇದನ್ನೇ ಮುಂದುವರಿಸಬೇಕೆಂಬ ನಿಲುವನ್ನು ಕಲಿತೆ   
+
2. ಕಿರುಹೊತ್ತಿಗೆಯನ್ನು ಬಿಡುಗಡೆಮಾಡಿದ ಖುಷಿ ಇದೆ. ಇದನ್ನೇ ಮುಂದುವರಿಸಬೇಕೆಂಬ ನಿಲುವನ್ನು ಕಲಿತೆ   
   −
5. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
+
3. ಸ್ಟಿಫನ್‌ ಕೋವೆಯವರ ಕಾಳಜಿ ವಲಯ ಮತ್ತು ಮತ್ತು ಪ್ರಭಾವ ವಲಯ ಅಂದರೆ ಏನು ಅನ್ನುವುದನ್ನು ತಿಳಿದಿದ್ದೇವೆ ದಿಕ್ಸೂಚಿಯಂತೆ ದಿಕ್ಕನ್ನು ತೋರಿಸುವವರಾಗಿರಬೇಕು   
   −
6. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
+
4. ಮುಖ್ಯ ಶಿಕ್ಷಕರ ಮಾದರಿ ಶಿಕ್ಷಕರಾಗಿರಬೇಕು ಎಂಬುದು ತಿಳಿದಿತ್ತು ಆದರೆ ಅದು ಇನ್ನೂ ಮನವರಿಕೆಯಾಯಿತು   
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|1. ಮುಖ್ಯ ಶಿಕ್ಷಕರಗೆ ಶಾಲಾ ಆಡಳಿತ ಅಥವ ಶಾಲಾ ದಾಖಲೆಗಳನ್ನು ಕ್ರಮಬದ್ದವಾಗಿ ಇಡಲು ಸಲಹೆ ಬೇಕಾಗಿತ್ತು.  
 
|-
 
|-
 
|3
 
|3
 
|ಎಂ.ಎಲ್ ಲೋಕೇಶಪ್ಪ  
 
|ಎಂ.ಎಲ್ ಲೋಕೇಶಪ್ಪ  
|1. ಶಾಲಾ ಅಭಿವೃಧ್ದಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
+
|1. ಶಾಲಾ ಅಭಿವೃದ್ಧಿಗೆ ಗುರಿಗಳನ್ನು ಇಟ್ಟು ಕೊಳ್ಳುವುದು  
2. ನಾಯಕನಾಗಿ ಶಾಲಾ ಅಭಿವೃಧ್ದಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ
+
2. ನಾಯಕನಾಗಿ ಶಾಲಾ ಅಭಿವೃದ್ಧಿಯನ್ನು ಹೇಗೆಲ್ಲಾ ಮಾಡಬಹುದು ಎಂಬ ಅಂಶಗಳನ್ನು ಕಲಿಯಲಾಗಿರುತ್ತದೆ.  
 
  −
3. ವಿದ್ಯಾರ್ಥಿಗಳ ಮತ್ತು ಶಿಕ್ಷಕರುಗಳೊಂದಿಗೆ ಹೇಗೆ ವರ್ತಿಸಬಹುದು.  
   
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆ
 
|1. ಮುಖ್ಯ ಶಿಕ್ಷಕನಾಗಿ ಉಪಯೋಗವಾದ ಅಂಶಗಳೆಂದರೆ, ಸಮಯ ಪ್ರಜ್ಞೆ
 
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
 
2. ಮಕ್ಕಳ ಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಯಾವ ರೀತಿ ಪ್ರಚೋದಿಸಬಹುದು   
    
3. ಮುಖ್ಯ ಶಿಕ್ಷಕರ ಕರ್ತವ್ಯಗಳ ಬಗ್ಗೆ ಅರಿವು
 
3. ಮುಖ್ಯ ಶಿಕ್ಷಕರ ಕರ್ತವ್ಯಗಳ ಬಗ್ಗೆ ಅರಿವು
|1. ಈಗಿನ ಅರ್ಧದಿನಕ್ಕೆ ಬದಲಾಗಿ ಪೊರ್ಣ ದಿನ ಕಾರ್ಯಕ್ರಮವನ್ನು ನಡೆಸುವುದು.
+
|1. ಈಗಿನ ಅರ್ಧದಿನಕ್ಕೆ ಬದಲಾಗಿ ಪೂರ್ಣ ದಿನ ಕಾರ್ಯಕ್ರಮವನ್ನು ನಡೆಸುವುದು.
 
2. ಗಣಕಯಂತ್ರ ತರಬೇತಿ ನೀಡುವುದು  
 
2. ಗಣಕಯಂತ್ರ ತರಬೇತಿ ನೀಡುವುದು  
 
|-
 
|-
 
|4
 
|4
 
|ಎಸ್. ಎಂ. ಶಂಕರಪ್ಪ  
 
|ಎಸ್. ಎಂ. ಶಂಕರಪ್ಪ  
|1. ಬಿಬಿಎಂಪಿ ಮುಖ್ಯ ಶಿಕ್ಷಕರ ತರಬೇತಿ ಶಿಬಿರ ಕಾರ್ಯಕ್ರಮದ ಮೆಚ್ಚುಗೆ ನಮ್ಮ ದೈನಂದಿನ ಶೈಕ್ಷಣಿಕ ಶಿಕ್ಷಣ ಕ್ರಮಗೊಳಿಸುವುದು
+
|1. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃಧ್ದಿ ಮಾಡುವ ಬಗ್ಗೆ ಕಾರ್ಯೋನ್ಮುಖವಾಗಲು ಅನುಕೂಲವಾಗಿದೆ.
2. ಮುಖ್ಯ ಶಿಕ್ಷಕರಾಗಿ ಉತ್ತಮ ವ್ಯವಸ್ಥೆ ಉಂಟು ಮಾಡುವುದು
  −
 
  −
3. ಈ ಕಾರ್ಯಕ್ರಮದಿಂದ ಮಕ್ಕಳ ಸರ್ವತೋಮುಖ ಅಭಿವೃಧ್ದಿ ಮಾಡುವ ಬಗ್ಗೆ ಕಾರ್ಯಗತವಾಗಲು ಅನುಕೂಲವಾಗಿದೆ.
   
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
|1. ನಮ್ಮ ಶಾಲಾ ಮಕ್ಕಳ ಕಲಿಕೆ ಉಪಯುಕ್ತ ರೀತಿಯ ಕಾರ್ಯ ರೂಪಿಸಲು ಅನುಕೂಲವಾಗಿದೆ  
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
 
2. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆಯಲು ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವುದು ಮುಖ್ಯವಾಗಿದೆ   
Line 211: Line 202:  
|6
 
|6
 
|ಅಂಜನಿ ದೇವಿ
 
|ಅಂಜನಿ ದೇವಿ
|
+
|they are many aspects in that mainly
|
+
 
 +
1. cleanliness how to eat systematic of sitting, throwing vegetables way of going in line
 +
 
 +
2. Library in also a good way to lean silence systematic of leaning about different persons also about stories of dreams
 +
 
 +
I like their program (Useful)
 +
 
 +
|3. Morning in time in punctuality like Yoga and Dyana daily news paper reading proverbs introducing Kannada English Hindi prayer introducing
 +
 
 +
making computer lab was a main aim for me any how by all the difficulties at least we have now
 +
 
 +
Now I should start it by procedure time table by the help of NGO's
 
|
 
|
 
|}
 
|}