Difference between revisions of "STF 2014-15 BIDAR"

From Karnataka Open Educational Resources
Jump to navigation Jump to search
 
Line 26: Line 26:
 
Upload workshop short report here (in ODT format), or type it in day wise here
 
08/12/2014
+
'''1st Day. 08/12/2014'''
  
First day on monday date 08/12/2014 the training starts at morning 10:00 o clock by opening ceremony , on this occasion shri.Singare sir,Hadimani sir & Devendrappa sir were present.Singare sir adviced to trainees about the CCE and STF.After that Hadimani sir adviced to the trainees about STF. then Devendrappa sir also given speech about stf.The programe was anchored by Patne sir.
 
Then pen and pads distributed to the trainees. Ravikant sir breafely introduced about comp. based training ,each trainees were alloted to one comp.then the folder creation was taught us.at 12:00pm it was tea break,then the email id creation was taught us,then at1:00 pm it was lunch break.
 
After the lunch break,training was started with mail sending and receiving.at 3:00 pm it was a tea break.then all the trainees joined to STF maths and science  google group.in this way the first day training was succesfully completed at 5:00 pm.
 
Second day Report Diet Bidar
+
Second day Report Diet Bidar.
 +
 
 +
'''2nd Day. 09/12/2014'''
 +
 
 +
ಶುಭ ಮಂಗಳವಾರದಂದು ಸರಿಯಾಗಿ 10.00 ಗಂಟೆಗೆ ತರಬೇತಿ ಆರಂಭವಾಯಿತು ಮುಂಜಾನೆಯ ಅವಧಿಯಲ್ಲಿ ಶ್ರೀ ರವಿಕಾಂತ ಸರ್ ರವರು ನಮಗೆ ಕಂಪ್ಯೂಟರನಲ್ಲಿ ಒಬಾಂಟೂ ನಲ್ಲಿಯ ಎಜುಕೇಶನ ಅಪ್ಲಿಕೇಶನ ಬಗ್ಗೆ ಜಿಯೋಜೆಬ್ರಾ ನಲ್ಲಿ ಕೆಲವು ಆಕೃತಿಗಳನ್ನು ಬಿಡಿಸಲು ತಿಳಿಸಿದರು ವೃತ್ತದ ಕೇಂದ್ರಕೋನವು ಪರಿದಿ ಕೋನದ ಎರಡರಷ್ಟಿರುತ್ತದೆ.ಅರ್ಧ ವೃತ್ತಖಂದಲ್ಲಿನ ಕೋನವು ಲಂಬಕೊನವಾಗಿರುತ್ತದೆ ಅಧಿಕ ವೃತ್ತಖಂದಲ್ಲಿನ ಕೋನವು ಲಘುಕೊನವಾಗಿರುತ್ತದೆ ಲಘು ವೃತ್ತಖಂದಲ್ಲಿನ ಕೋನವು ಅಧಿಕ ಕೊನವಾಗಿರುತ್ತದೆ ಎನ್ನುವದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಅದನ್ನು ನಾವು ಸಹಿತ ಕಂಪ್ಯೂಟರ್ ನಲ್ಲಿ ಮಾಡಿ ನೋಡುಮಾಗ ಶ್ರೀ ವಿಜಯಕುಮಾರ ಸರ್ &ಶ್ರೀ ರವಿ ರಾಠೋಡ ಸರ್ ರವರು ಸಹಾಯ ಮಾಡಿದರು.ನಂತರದ ಅವಧಿಯಲ್ಲಿ ಶ್ರೀ ವಿಜುಕುಮಾರ ಸರ್ ರವರು ತ್ರಿಭುದ ಒಳಕೋನಗಳ ಮೊತ್ತವು ಗೆ ಸಮವಾಗಿರುತ್ತದೆ ಎನ್ನುಮದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಅದನ್ನು ನಾವು ಸಹಿತ ಕಂಪ್ಯೂಟರ್ ನಲ್ಲಿ ಮಾಡಿ ನೋಡುಮಾಗ ಶ್ರೀ ವಿಜಯಕುಮಾರ ಸರ್ &ಶ್ರೀ ರವಿಕಾಂತ ರವಿ ರಾಠೋಡ ಸರ್ ರವರು ಸಹಾಯ ಮಾಡಿದರು.ಮದ್ಯಾನ 1.30 ಕ್ಕೆ ಊಟ ಮುಗಿಸಿದೇವು ತದನಂತರ ಮಧ್ಯಾಹ್ನ ದ ಅವದಿಯಲ್ಲಿ ನೇರ ಸಾಮಾನ್ಯ ಸ್ಪರ್ಶಕವನ್ನು ವ್ಯವಸ್ಥಿತವಾಗಿ ತ್ರಿಜ್ಯಗಳನ್ನು ತೆಗೆದುಕೊಂಡು ರಚಿಸಲು ತಿಳಿಸಿಕೊಟ್ಟರು ನಾವು ಸಹಿತ ನೇರ ಸಾಮಾನ್ಯ ಸ್ಪರ್ಶಕವನ್ನು ಕಂಪ್ಯೂಟರ್ ಜಿಯೋಜಿಬ್ರ ಪೈಲ್ ನಲ್ಲಿ ಟೂಲ ಗಳನ್ನು ಬಳಸಿ ರಚಿಸಿದಾಗ ಬಹಳ ಆನಂದವೆನಿಸಿತು.ಈ ರೀತಿ ಆಧುನಿಕ ಸಲಕರಣೆಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದೆಯಾದರೆ ಸರಿಯಾಗಿ ಮಕ್ಕಳಿಗೆ ಅರ್ಥಮಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯವವಾಗಿದೆ.ವಿದ್ಯಾರ್ಥಿಗಳು ಕೇಳುzವದಕ್ಕಿಂತ ಪ್ರಾಯೋಗಿಕವಾಗಿ ಮಾಡಿ ನೋಡಿದಾಗ ವಿಷಯವು ಸರಿUಯಾಗಿ ಅರ್ಥವಾಗುವದಲ್ಲದೆ ನೆನಪಿನಲ್ಲಿಯು ಉಳಿಯುತ್ತದೆ.ಕೊನೆಯಲ್ಲಿ ಹೇಳುವುದಾದರೆ ಈ ಪದ್ದತಿಯು ಬಃಳ ಉಪಯುಕ್ತವಾಗಿದೆ.
 +
 
 +
'''3rd Day.10/12/2014'''
 +
 
 +
ಇಂದು ದಿನಾಂಕ 10/12/14 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು .ಆರಂಭದಲ್ಲಿ ಶ್ರೀ ವಿಜಯಕುಮಾರ ಸರ್ ರವರು ಕೋಯರ್ ಬಗ್ಗೆ ಸವಿವರವಾಗಿ ತಿಳಸಿಕೊಟ್ಟರು
 +
ತದನಂತರ ನಾವೆಲ್ಲರು ವೆಬಸೈಟ್‍ನಲ್ಲಿ ಕೋಯರ್ ನ್ನು ತಗೆದು ನಮ್ಮ ಗಣಿತ ವಿಷಯಕ್ಕೆ ಸಂಬಂದ ಪಟ್ಟ ವಿವಿದ ವೆಬಸೈಟ್‍ಗಳನ್ನು ಬಳಸಿ ಗಣಿತ ವಿಷಯದ ರಿಸೋರ್ಸ ಗಳನ್ನು ಹೇಗೆ ಪಡೆದುಕೊಳ್ಳಬೆಕೆಂಬುವದನ್ನು ತಿಳಿದುಕೊಂಡೆವು
 +
ಮದ್ಯಾಹ್ನ 1.00 ಗಂಟೆಗೆ ಊಟದ ವಿರಾಮವಾಯಿತು.ನಂತರ ಮದ್ಯಾಹ್ನ ದ ಅವದಿಯಲ್ಲಿ ಜಿಯೋಜಿಬ್ರಾ ಟೂಲ್ ಗಳನ್ನು ಬಳಸಿ ತ್ರಿಭುಜದಲ್ಲಿ ಆಂತರ್ ವೃತ್ತರಚಿಸುವದನ್ನು  ಹಾಗೂ ಲಿಬ್ರೆ ಮ್ಯಾಥ್ಸನಲ್ಲಿ ¸ಗಂಇತದ ಸೂತ್ರಗಳನ್ನು ಬರೆಯುವದನ್ನು ಶ್ರಿ ರವಿ ರಾಠೋಡ ರವರು ತಿಳಸಿ ಕೊಟ್ಟರು ನಾವೆಲ್ಲರು ಕೆಲವು ಸೂತ್ರ ಗಳನ್ನು ಬರೆದೇವು.ನಂತರ ಸರಿಯಾಗಿ 5.00 ಗಂಟೆಗೆ ತರಬೇತಿ ಮುಕ್ತಾಂiÀವಾಯಿತು
 +
 
 +
'''4th Day. 11/12/2014'''
 +
 
 +
'''5th Day. 12/12/2014'''
 +
 
 +
ಇಂದು ದಿನಾಂಕ 12/12/14 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು .ಆರಂಭದಲ್ಲಿ ಶ್ರೀ ರವಿಕಾಂತ ಸರ್ ರವರು ಒಬಾಂಟೂ ಇನ್ಸ್ಟಾಲೆಶನ್ ಬಗ್ಗೆ ಸವಿವರವಾಗಿ ತಿಳಸಿಕೊಟ್ಟರು
 +
ತದನಂತರ ನಾವೆಲ್ಲರು ವೆಬಸೈಟ್‍ನಲ್ಲಿ ಕೋಯರ್ ನ್ನು ತಗೆದು ನಮ್ಮ ಗಣಿತ ವಿಷಯಕ್ಕೆ ಸಂಬಂದ ಪಟ್ಟ ವಿವಿದ ವೆಬಸೈಟ್‍ಗಳನ್ನು ಬಳಸಿ ಗಣಿತ ವಿಷಯದ ರಿಸೋರ್ಸ ಗಳನ್ನು ಹೇಗೆ ಪಡೆದುಕೊಳ್ಳಬೆಕೆಂಬುವದನ್ನು ತಿಳಿದುಕೊಂಡೆವು
 +
ಮದ್ಯಾಹ್ನ 1.00 ಗಂಟೆಗೆ ಊಟದ ವಿರಾಮವಾಯಿತು.ನಂತರ ಮದ್ಯಾಹ್ನ ದ ಅವದಿಯಲ್ಲಿ ಜಿಯೋಜಿಬ್ರಾ ಟೂಲ್ ಗಳನ್ನು ಬಳಸಿ ಗ್ರಾಫ್ ರಚಿಸುವದನ್ನು  ಶ್ರಿ ವಿಜಯಕುಮಾರ ರವರು ತಿಳಸಿ ಕೊಟ್ಟರು ನಾವೆಲ್ಲರು  ಪ್ರ್ಯಾಕ್ಟಿಸ್ ಮಾಡಿದೇವು.ನಂತರ ಸರಿಯಾಗಿ 5.00 ಗಂಟೆಗೆ ತರಬೇತಿ ಮುಕ್ತಾಂiÀವಾಯಿತು.
  
==Batch 3==
 
==Batch 3==

Latest revision as of 12:18, 17 December 2014

19 districts

Mathematics

Batch 1

Agenda

If district has prepared new agenda then it can be shared here

See us at the Workshop

02/12/2014 to 6th/12/2014

First bacth photo .jpg

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

08/12/2014 to 12/12/2014

Second bacth photo .jpg

Workshop short report

Upload workshop short report here (in ODT format), or type it in day wise here

1st Day. 08/12/2014

First day on monday date 08/12/2014 the training starts at morning 10:00 o clock by opening ceremony , on this occasion shri.Singare sir,Hadimani sir & Devendrappa sir were present.Singare sir adviced to trainees about the CCE and STF.After that Hadimani sir adviced to the trainees about STF. then Devendrappa sir also given speech about stf.The programe was anchored by Patne sir. Then pen and pads distributed to the trainees. Ravikant sir breafely introduced about comp. based training ,each trainees were alloted to one comp.then the folder creation was taught us.at 12:00pm it was tea break,then the email id creation was taught us,then at1:00 pm it was lunch break. After the lunch break,training was started with mail sending and receiving.at 3:00 pm it was a tea break.then all the trainees joined to STF maths and science google group.in this way the first day training was succesfully completed at 5:00 pm. Second day Report Diet Bidar.

2nd Day. 09/12/2014

ಶುಭ ಮಂಗಳವಾರದಂದು ಸರಿಯಾಗಿ 10.00 ಗಂಟೆಗೆ ತರಬೇತಿ ಆರಂಭವಾಯಿತು ಮುಂಜಾನೆಯ ಅವಧಿಯಲ್ಲಿ ಶ್ರೀ ರವಿಕಾಂತ ಸರ್ ರವರು ನಮಗೆ ಕಂಪ್ಯೂಟರನಲ್ಲಿ ಒಬಾಂಟೂ ನಲ್ಲಿಯ ಎಜುಕೇಶನ ಅಪ್ಲಿಕೇಶನ ಬಗ್ಗೆ ಜಿಯೋಜೆಬ್ರಾ ನಲ್ಲಿ ಕೆಲವು ಆಕೃತಿಗಳನ್ನು ಬಿಡಿಸಲು ತಿಳಿಸಿದರು ವೃತ್ತದ ಕೇಂದ್ರಕೋನವು ಪರಿದಿ ಕೋನದ ಎರಡರಷ್ಟಿರುತ್ತದೆ.ಅರ್ಧ ವೃತ್ತಖಂದಲ್ಲಿನ ಕೋನವು ಲಂಬಕೊನವಾಗಿರುತ್ತದೆ ಅಧಿಕ ವೃತ್ತಖಂದಲ್ಲಿನ ಕೋನವು ಲಘುಕೊನವಾಗಿರುತ್ತದೆ ಲಘು ವೃತ್ತಖಂದಲ್ಲಿನ ಕೋನವು ಅಧಿಕ ಕೊನವಾಗಿರುತ್ತದೆ ಎನ್ನುವದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಅದನ್ನು ನಾವು ಸಹಿತ ಕಂಪ್ಯೂಟರ್ ನಲ್ಲಿ ಮಾಡಿ ನೋಡುಮಾಗ ಶ್ರೀ ವಿಜಯಕುಮಾರ ಸರ್ &ಶ್ರೀ ರವಿ ರಾಠೋಡ ಸರ್ ರವರು ಸಹಾಯ ಮಾಡಿದರು.ನಂತರದ ಅವಧಿಯಲ್ಲಿ ಶ್ರೀ ವಿಜುಕುಮಾರ ಸರ್ ರವರು ತ್ರಿಭುದ ಒಳಕೋನಗಳ ಮೊತ್ತವು ಗೆ ಸಮವಾಗಿರುತ್ತದೆ ಎನ್ನುಮದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು ಅದನ್ನು ನಾವು ಸಹಿತ ಕಂಪ್ಯೂಟರ್ ನಲ್ಲಿ ಮಾಡಿ ನೋಡುಮಾಗ ಶ್ರೀ ವಿಜಯಕುಮಾರ ಸರ್ &ಶ್ರೀ ರವಿಕಾಂತ ರವಿ ರಾಠೋಡ ಸರ್ ರವರು ಸಹಾಯ ಮಾಡಿದರು.ಮದ್ಯಾನ 1.30 ಕ್ಕೆ ಊಟ ಮುಗಿಸಿದೇವು ತದನಂತರ ಮಧ್ಯಾಹ್ನ ದ ಅವದಿಯಲ್ಲಿ ನೇರ ಸಾಮಾನ್ಯ ಸ್ಪರ್ಶಕವನ್ನು ವ್ಯವಸ್ಥಿತವಾಗಿ ತ್ರಿಜ್ಯಗಳನ್ನು ತೆಗೆದುಕೊಂಡು ರಚಿಸಲು ತಿಳಿಸಿಕೊಟ್ಟರು ನಾವು ಸಹಿತ ನೇರ ಸಾಮಾನ್ಯ ಸ್ಪರ್ಶಕವನ್ನು ಕಂಪ್ಯೂಟರ್ ಜಿಯೋಜಿಬ್ರ ಪೈಲ್ ನಲ್ಲಿ ಟೂಲ ಗಳನ್ನು ಬಳಸಿ ರಚಿಸಿದಾಗ ಬಹಳ ಆನಂದವೆನಿಸಿತು.ಈ ರೀತಿ ಆಧುನಿಕ ಸಲಕರಣೆಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿದೆಯಾದರೆ ಸರಿಯಾಗಿ ಮಕ್ಕಳಿಗೆ ಅರ್ಥಮಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯವವಾಗಿದೆ.ವಿದ್ಯಾರ್ಥಿಗಳು ಕೇಳುzವದಕ್ಕಿಂತ ಪ್ರಾಯೋಗಿಕವಾಗಿ ಮಾಡಿ ನೋಡಿದಾಗ ವಿಷಯವು ಸರಿUಯಾಗಿ ಅರ್ಥವಾಗುವದಲ್ಲದೆ ನೆನಪಿನಲ್ಲಿಯು ಉಳಿಯುತ್ತದೆ.ಕೊನೆಯಲ್ಲಿ ಹೇಳುವುದಾದರೆ ಈ ಪದ್ದತಿಯು ಬಃಳ ಉಪಯುಕ್ತವಾಗಿದೆ.

3rd Day.10/12/2014

ಇಂದು ದಿನಾಂಕ 10/12/14 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು .ಆರಂಭದಲ್ಲಿ ಶ್ರೀ ವಿಜಯಕುಮಾರ ಸರ್ ರವರು ಕೋಯರ್ ಬಗ್ಗೆ ಸವಿವರವಾಗಿ ತಿಳಸಿಕೊಟ್ಟರು ತದನಂತರ ನಾವೆಲ್ಲರು ವೆಬಸೈಟ್‍ನಲ್ಲಿ ಕೋಯರ್ ನ್ನು ತಗೆದು ನಮ್ಮ ಗಣಿತ ವಿಷಯಕ್ಕೆ ಸಂಬಂದ ಪಟ್ಟ ವಿವಿದ ವೆಬಸೈಟ್‍ಗಳನ್ನು ಬಳಸಿ ಗಣಿತ ವಿಷಯದ ರಿಸೋರ್ಸ ಗಳನ್ನು ಹೇಗೆ ಪಡೆದುಕೊಳ್ಳಬೆಕೆಂಬುವದನ್ನು ತಿಳಿದುಕೊಂಡೆವು ಮದ್ಯಾಹ್ನ 1.00 ಗಂಟೆಗೆ ಊಟದ ವಿರಾಮವಾಯಿತು.ನಂತರ ಮದ್ಯಾಹ್ನ ದ ಅವದಿಯಲ್ಲಿ ಜಿಯೋಜಿಬ್ರಾ ಟೂಲ್ ಗಳನ್ನು ಬಳಸಿ ತ್ರಿಭುಜದಲ್ಲಿ ಆಂತರ್ ವೃತ್ತರಚಿಸುವದನ್ನು ಹಾಗೂ ಲಿಬ್ರೆ ಮ್ಯಾಥ್ಸನಲ್ಲಿ ¸ಗಂಇತದ ಸೂತ್ರಗಳನ್ನು ಬರೆಯುವದನ್ನು ಶ್ರಿ ರವಿ ರಾಠೋಡ ರವರು ತಿಳಸಿ ಕೊಟ್ಟರು ನಾವೆಲ್ಲರು ಕೆಲವು ಸೂತ್ರ ಗಳನ್ನು ಬರೆದೇವು.ನಂತರ ಸರಿಯಾಗಿ 5.00 ಗಂಟೆಗೆ ತರಬೇತಿ ಮುಕ್ತಾಂiÀವಾಯಿತು

4th Day. 11/12/2014

5th Day. 12/12/2014

ಇಂದು ದಿನಾಂಕ 12/12/14 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು .ಆರಂಭದಲ್ಲಿ ಶ್ರೀ ರವಿಕಾಂತ ಸರ್ ರವರು ಒಬಾಂಟೂ ಇನ್ಸ್ಟಾಲೆಶನ್ ಬಗ್ಗೆ ಸವಿವರವಾಗಿ ತಿಳಸಿಕೊಟ್ಟರು ತದನಂತರ ನಾವೆಲ್ಲರು ವೆಬಸೈಟ್‍ನಲ್ಲಿ ಕೋಯರ್ ನ್ನು ತಗೆದು ನಮ್ಮ ಗಣಿತ ವಿಷಯಕ್ಕೆ ಸಂಬಂದ ಪಟ್ಟ ವಿವಿದ ವೆಬಸೈಟ್‍ಗಳನ್ನು ಬಳಸಿ ಗಣಿತ ವಿಷಯದ ರಿಸೋರ್ಸ ಗಳನ್ನು ಹೇಗೆ ಪಡೆದುಕೊಳ್ಳಬೆಕೆಂಬುವದನ್ನು ತಿಳಿದುಕೊಂಡೆವು ಮದ್ಯಾಹ್ನ 1.00 ಗಂಟೆಗೆ ಊಟದ ವಿರಾಮವಾಯಿತು.ನಂತರ ಮದ್ಯಾಹ್ನ ದ ಅವದಿಯಲ್ಲಿ ಜಿಯೋಜಿಬ್ರಾ ಟೂಲ್ ಗಳನ್ನು ಬಳಸಿ ಗ್ರಾಫ್ ರಚಿಸುವದನ್ನು ಶ್ರಿ ವಿಜಯಕುಮಾರ ರವರು ತಿಳಸಿ ಕೊಟ್ಟರು ನಾವೆಲ್ಲರು ಪ್ರ್ಯಾಕ್ಟಿಸ್ ಮಾಡಿದೇವು.ನಂತರ ಸರಿಯಾಗಿ 5.00 ಗಂಟೆಗೆ ತರಬೇತಿ ಮುಕ್ತಾಂiÀವಾಯಿತು.

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4