Anonymous

Changes

From Karnataka Open Educational Resources
Line 84: Line 84:     
ಬೆಳಗ್ಗೆ ೧೦ ರಿ೦ದ ಎಸ್ ಟಿ ಎಫ್ ತರಬೇತಿ ಪ್ರಾರ೦ಬವಾಯಿತು. ಸ೦ಪನ್ಮೋಲ ವ್ಯಕ್ತಿಗಳು ತರಬೇತಿ ಆರ೦ಬಿಸಿದರು.  ಎಸ್ ಟಿ ಎಫ್ ಎ೦ದರೇನು?  ಎಸ್ ಟಿ ಎಫ್    ತರಬೇತಿಯ ಗುರಿಗಳನ್ನು ತಿಳಿಸಿದರು. ಉಬ೦ಟು  ಸಾಪ್ಟ್ ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. Koer ವೆಬ್ ಸೈಟ್ ನಲ್ಲಿನ ಮಾಹಿತಿಗಳನ್ನು  ಪಡೆಯುವ ಬಗ್ಗೆ ಕಲಿತೆವು. Koer ವೆಬ್ ಸೈಟ್ ನ್ನು ಬಳಸಿ ಸ್ವತ: ಗಣಿತದಲ್ಲಿನ ಚಟುವಟಿಕೆಗಳನ್ನು ತಿಳಿದೆವು. ಗಣಿತ ಪಾಠ ಕಲಿಕಾ-ಬೋದನಾ ಪ್ರಕ್ರಿಯೆಯಲ್ಲಿ        Koer ವೆಬ್ ಸೈಟ್ ನ  ಅಂಶಗಳು ಉಪಯೋಗಕಾರಿಯಾಗಿವೆ.ಉಬುಂಟು ಒಂದು ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದೆವು. Koer ವೆಬ್ ಸೈಟ್ ನ್ನು ಬಳಸಿ ಹೊಸ ವಿಷಯಗಳನ್ನು ಹುಡುಕಿ ತೆಗೆಯುವ ಬಗೆ ಅರಿಯಲಾಯಿತು.ಈ-ಮೇಲ್ ಐಡಿ ಕ್ರಿಯೇಟ್ ಮಾಡುವ, ಮೇಲ್ ಮಾಡುವ ವಿಧಾನ ಕಲಿಯಲಾಯಿತು.ಇ೦ಟರ್ನೆಟ್ ಬಳಸಿ ಮಾಹಿತಿ ಹುಡುಕುವುದನ್ನು ಕಲಿತು ಕಾಪಿ ಪೇಸ್ಟ್ ಮಾಡಿ ಪೈಲ್ ನಿರ್ವಹಿಸುವುದನ್ನು ತಿಳಿದೆವು .
 
 +
 +
'''5th Day. 19/12/2014'''
 +
 +
ಬೆಂಗಳೂರು ಗ್ರಾಮಾಂತರ ಡಯಟ್ ನಲ್ಲಿ ನಡೆದ STF ಗಣಿತ ತರಬೇತಿಯ ಐದನೇ ದಿನವಾದ ದಿ:19.12.2014 ರಂದು ಪ್ರಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟೇಶ್ ವೈದ್ಯ ಯವರು SKYPE ಮುಖಾಂತರ ವಿಡೀಯೋ ಕಾಲ್ ಮಾಡುವುದು ತಿಳಿಸಿ ಕೊಟ್ಟರು.    ಶಿಬಿರಾಥಿ೯ಗಳು ಇದನ್ನು ಅರಿತುಕೊಂಡರು.
 +
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವಿಜಯ R D ಇವರು ಪಿಕಾಸದ ಮೂಲಕ  photo uploading ಮಾಡುವ ವಿಧಾನವನ್ನು ತಿಳಿಸಿದರು.
 +
ಅಪರಾಹ್ನದ ಅವಧಿಯಲ್ಲಿ feedback form ನ್ನು ಶಿಬಿರಾಥಿ೯ಗಳು ತುಂಬಿ send ಮಾಡಿದರು. ಶಿಬಿರಾಥಿ೯ಗಳು ತರಬೇತಿ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ತರಬೇತಿ ಸಂಯೋಜಕರಾದ ಶ್ರೀಮತಿ ರತ್ನಮ್ಮ ಅವರು ತರಬೇತಿಯಲ್ಲಿ ಪಡೆದ ಜ್ಞಾನವನ್ನು ವಿದ್ಯಾಥಿ೯ಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಲು ಶಿಬಿರಾಥಿ೯ಗಳಿಗೆ ಮಾಗ೯ದಶ೯ನ ಮಾಡಿದರು.
    
==Batch 2==
 
==Batch 2==
1,287

edits