Difference between revisions of "STF 2015-16 Uttara Kannada"
Seema Kausar (talk | contribs) |
Seema Kausar (talk | contribs) |

Line 99: | Line 99: | ||
'''4th Day'''
| '''4th Day'''

+ | ತ೦ಡ_ ಡಾ.ಶಿವರಾಮ ಕಾರಂತ.

+ | ಬದಲಾವಣೆ ಜಗದ ನಿಯಮ; ಅದಕ್ಕೆ ಹೊಂದಿಕೊಡು ಬಾಳುವುದು ಮಾನವ ಧರ್ಮ

+ | ಅಂದರೆ ಬೇಂದ್ರೆಯವರ ನುಡಿ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯದ ಸಾಲುಗಳನ್ನು ನೆನಪಿಸುವಂತೆ ಹೊಸ ಬದಲಾಣೆಗಳೊಂದಿಗೆ ಕಾಲ ಸರಿಯುತ್ತಿದೆ. ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿದ ಮಾನವ ಇಂದು ಆಧುನಿಕ ಮಾನವನಾಗಿ ತಂತ್ರಜ್ಙಾನದ ಹೆಬ್ಬಾಗಿಲಿನಲ್ಲಿ ಮು೦ದೆ ಸಾಗಿದ್ದಾನೆ. ಈ ಬದಲಾವಣೆಗೆ ಹೊಂದಿಕೊಳ್ಳುವಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಈ ದಿಶೆಯಲ್ಲಿ ಕನ್ನಡ ಭಾಷಾ ಶಿಕ್ಷಕರೂ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನಸಂಪಾದನೆಯೊ೦ದಿಗೆ ನಾವೀವ್ಯ ತ೦ತ್ರಜ್ಞಾನವನ್ನು ತರಗತಿಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ನೀಡಲಾಗುತ್ತಿರುವ S.T.F. ತರಬೇತಿಯ ೪ ನೇ ದಿನದ ಸಂಪೂರ್ಣ ಚಿತ್ರಣವನ್ನು "ವರದಿ" ಎಂಬ ಮೂರಕ್ಷರದ ತಲೆಬರಹದಡಿಯಲ್ಲಿ ತಮ್ಮೆದುರು ತೆರೆದಿಡುತ್ತಿದ್ದೇನೆ

+ | ದಿನಾಂಕ_೧೦-೦೯-೨೦೧೫ ರ ಗುರುವಾರ ಮುಂಜಾನೆ ಸರಿಯಾಗಿ ೯.೩೦ ಕ್ಕೆ ನಮ್ಮ ೪ನೇ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರ ಆತ್ಮೀಯ ಸ್ವಾಗತದೊಂದಿಗೆ ತೆರೆದುಕೊಂಡಿತು. ಎಲ್ಲರನ್ನೂ ಆ ದಿನದ ತರಬೇ ತಿಗೆ ಸ್ವಾಗತಿಸುವುದರೊ೦ದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ೪ನೇದಿನದ ತರಬೇತಿಯಲ್ಲಿ ಶಿಕ್ಷಕರು ಕಟ್ಟಿಕೊಳ್ಳಲಿರುವ ಮಾಹಿತಿಗಳ ಕಿರುನೋಟ ನೀಡಿದರು

+ | ನ೦ತರ ಶಿಕ್ಷರರನ್ನುದ್ದೇಶಿಶಿ ಮಾತನಾಡಿದ ತರಬೇತಿಯ ಸ೦ಘಟಕರಾದ ಶ್ರೀ ಬಾಲಚಂದ್ರ ಗುಣಿಯವರು ಕಳೆದ ಮೂರು ದಿನಗಳ ತರಬೇತಿಯನ್ನು ಮತ್ತೊಮ್ಮೆ ಮೆಲುಕು ಹಾಕಿ ಭಾಷಾ ಶಿಕ್ಷಕರೂ ಸಹ ತ೦ತ್ರಾ೦ಶ ಬಳಕೆಯಲ್ಲಿ ಹಿಂದುಳಿಯದೆ ಯಾವೆಲ್ಲಾ ಮಾರ್ಗಗಳಿಂದ ಜ್ಞಾನವನ್ನು ಪದೆದುಕೊಳ್ಳಲು ಸಾಧ್ಯವೊ ಅವಕಾಶ ವಂಚಿತರಾಗದೆ ಅವೆಲ್ಲವನ್ನೂ ಪದೆದುಕೊಂಡು ಎಲ್ಲ ಶಿಕ್ಷಕರು ಜ್ಞಾನವೆಂಬ ಸಂಪತ್ತನ್ನು ಗಳಿಸಿಕೊಳ್ಳಲಿ ಎಂಬ ಸದಾಶಯವನ್ನು ವ್ಯಕ್ತಪಡಿಸಿದರು. ಮು೦ದಿನ ಹಂತ ಹಿನ್ನೋಟದೆಡೆಗೆ. ಅಂದರೆ ಸಾಗಿಬಂದ ಹಾದಿಯ ವೀಕ್ಷಣೆ ಯೆಡೆಗೆ. ಈ ಹಂತದಲ್ಲಿ ದಿನಕರ ದೇಸಾಯಿ ತಂಡದ ಸದಸ್ಯರಾದ ಶ್ರೀಮತಿ ಬಿ.ಬಿ ನಾಯಕ ರವರು | ||
+ | ಮೂರನೇ ದಿನದ ಸಮಗ್ರ ವರದಿಯನ್ನು ವಾಚಿಸಿ ಮತ್ತೊಮ್ಮೆ ಶಿಕ್ಷಕರನ್ನು ಮೂರನೇ ದಿನದ ಕಲಿಕೆಗೆ ಹಿಮ್ಮರಳಿಸಿದರು. ವರದಿಯ ಕುರಿತು ಸ೦ಕ್ಷಿಪ್ತ ಚರ್ಚೆಯ ನಂತರ ತರಬೇತಿಗೆ ಮುಂದಡಿಯಿಟ್ಟವರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಅಲಚಂದ್ರ ಭಟ್ ರವರು. ತ೦ತ್ರಜ್ಞಾನ ಕ್ಷೇತ್ರದಲ್ಲಿ ಭದ್ರವಾಗಿ ಹೆಜ್ಜೆಯಿಡಲು ಉತ್ಸುಕರಾಗಿರುವ ಶಿಕ್ಷಕರ ಇಂಗಿತವನ್ನು ಅರಿತವರಂತೆ ಶ್ರೀ ಬಾಲಚಂದ್ರ ಭಟ್ ರವರು ಪ್ರಾರಂಭದಲ್ಲಿಯೇ ತಾವು ಅದ್ಭುತ ವಿಷಯಗಳನ್ನು ಪಡೆಯಲಿದ್ದೀರಿ ಎಂದು ತಿಳಿಸುವುದರೊಂದಿಗೆ ನಮ್ಮಲ್ಲಿ ಕುತೂಹಲವನ್ನು ಕೆರಳಿಸಿದರು.ಈ ಹಂತದಲ್ಲಿ ಇವರು ತೆಗೆದುಕೊಂಡ ವಿಷಯ "ಸ್ಕ್ರೀನ್ ಶಾಟ್" ಪರಿಚಯ. ಸ್ಕ್ರೀನ್ ಶಾಟ್ ಗೆ ಹೋಗುವ ವಿಧಾನ , ನಮಗೆ ಬೇಕಾದ ವಿಷಯ/ ಚಿತ್ರಗಳ ಆಯ್ಕೆ , ಅದನ್ನು ನಮಗೆ | ||
+ | ಬೇಕಾದಲ್ಲಿ ಅಳವಡಿಸಿಕೊಳ್ಳಬೇಕಾದ ಹಂತಗಳ ಸಂಪೂರ್ಣ ಮಾಹಿತಿಯನ್ನು ಲ್ಯಾಪ್ ಟಾಪ್ ಮೂಲಕ ಪ್ರತ್ಯಕ್ಷವಾಗಿ ತೋರಿಸಿ ನ೦ತರ ಶಿಕ್ಷಕರಿಗೆ 'ಮಾಡಿಕಲಿ' ವಿಧಾನಕ್ಕೆ ಅವಕಾಶ ಮಾಡಿಕೊಟ್ಟರು. ಶಿಕ್ಷಕರು 'ಸ್ಕ್ರೀನ್ ಶಾಟ್' ವಿಧಾನದಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಬೇಕಾದಲ್ಲಿ ಪಡೆದು ಏನನ್ನೋ ಸಾಧಿಸಿದವರಂತೆ ಸಂಭ್ರಮಿಸಿದರು

+ | ಮುಂದಿನ ಅವಧಿಯಲ್ಲಿ HYPER LINK ವಿಷಯವನ್ನು ತರಬೇತಿಗೆ ಲಿ೦ಕ್ ಮಾಡಿದವರು ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಭಟ್ ರವರು. ಇವರು ಈ ಸ೦ದರ್ಭದಲ್ಲಿ ಅ೦ತರ್ಜಾಲ ಲಭ್ಯವಿಲ್ಲದೆಯೂ ನಾವು ಲಭ್ಯವಿರುವ ವಿಷಯಾ೦ಶಗಳನ್ನು ಹೇಗೆ HYPER LINK ವಿಧಾನದಿ೦ದ libra writer ಗೆ ಅಳವಡಿಸಬಹುದೆಂಬ ವಿಷಯವನ್ನು ಪ್ರಾಯೋಗಿಕವಾಗಿ ತೋರಿಸಿ ನಂತರ ಶಿಕ್ಷಕರಿಂದಲೂ ಮಾಡಿಸಿ ತಮ್ಮ ಅವಧಿಯ ಸಾರ್ಥಕತೆಯನ್ನು ಕಂಡುಕೊಂಡರು

+ | ಮುಂದಿನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿನಣಾಮಕಾರಿಯಾಗಿ ಬಳಕೆಯಾಗುತ್ತಿರುವ libre office caic. ಬಗ್ಗೆ ಸಮಗ್ರ ಮಾಹಿತಿ ನೀದಿದವರು ಶ್ರೀ ಗಣೇಶ ಭಟ್ ರವರು. ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಅಂಕವಹಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ libre office calc.ನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಸುಲಭವಾಗಿ ದಾಖಲಿಸಲು formet ರಚಿಸುವ ವಿಧಾನ , ಸುಲಭ ಲೆಕ್ಕಾಚಾರಕ್ಕಾಗಿ formula ಗಳ ಬಳಕೆಯ ಬಗ್ಗೆ ಸಂಪೂರ್ಣ ಸಮರ್ಪಕ ಮಾಹಿತಿಯನ್ನು ಪ್ರತ್ಯಕ್ಷವಾಗಿ ನೀಡಿ ಪರೀಕ್ಷಿಸಲು ಶಿಕ್ಷಕರಿಗೆ ಅವಕಾಶ ನೀಡಿದರು. ಅರಿವಿಲ್ಲದೆ ಸರಿಯುತ್ತಿರುವ ಸಮಯ ಊಟದ ವಿರಾಮವನ್ನು ಮೀರುತ್ತಿರುವುದನ್ನು ಅರಿತು ಒ೦ದು ಗಂಟೆಯ ವಿರಾಮ ನೀಡಲಾಯಿತು

+ | ಮುಂದಿನ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ ರವರು ಅಂತರ್ಜಾಲವನ್ನು ಜಾಲಾಡುವತ್ತ ಶಿಕ್ಷಕರನ್ನು ಕರೆದೊಯ್ಯರು. ಇ_ಮೇಲ್ ಮೂಲಕ ಮಾಹಿತಿ /ಸ೦ದೇಶವನ್ನು ಕಳುಹಿಸುವ ಮತ್ತು ಪದೆಯುವ ವಿಧಾನವನ್ನು ಪ್ರತ್ಯಕ್ಷವಾಗಿ ತೋರಿಸಿ S.T.F group ನಲ್ಲಿ ನಮ್ಮ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯಲ್ಲಿ ಇ-ಮೇಲ್ ಮಾಹಿತಿಯನ್ನು ಪಡೆಯಲು ಸಾಕಷ್ಟು ಅವಕಾಶವಿದ್ದು ಶಿಕ್ಷಕರು ಇದರ ಸದ್ಬಳಕೆಮಾಡಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೆ ಇ-ಮೇಲ್ ನಲ್ಲಿ ನಮ್ಮ ಸಿಗ್ನೇಚರ್ ಮತ್ತು ಫೋಟೊವನ್ನು ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತ್ಯಕ್ಷವಾಗಿ ವಿವರಿಸಿದರು

+ | ಕೊನೆಯಲ್ಲಿ ಸಂಘಟಕರಾದ ಶ್ರೀ ಗುಣಿ ಯವರು ೫ ತಂಡದವರಿಗೂ ಭಾರತೀಯ ಭಾಷಾ ಬಗೆಗಿನ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪೊಶಿಷನ್ ಪೇಪರ್ ಕುರಿತು ೫ ವಿಷಯಗಳನ್ನು ನೀಡಿ ಚರ್ಚಿಸಲು ಅವಕಾಶ ನೀಡಿ ಪ್ರತಿ ತ೦ಡದಿಂದ ವರದಿ ನೀಡಲು ತಿಳಿಸಿ ಎಲ್ಲರನ್ನೂ ವಂದಿಸಿ ಅ೦ದಿನ ತರಬೇತಿಗೆ ತೆರೆಎಳೆದರು

+ | ವ೦ದನೆಗಳು

'''5th Day'''
| '''5th Day'''

Revision as of 03:17, 15 September 2015
Science
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ
ದಿನಕರ ದೇಸಾಯಿ ತಂಡ
ಎಸ್.ಟಿ.ಎಫ್. ತರಬೇತಿ ಕಾರ್ಯಾಗಾರದ 3ನೇ ದಿನದ ವರದಿ
ಉರುಳುವವು ಗಳಿಗೆಗಳು
ಹೊರಳುವವು ದಿವಸಗಳು
ತುದಿ ಮೊದಲ ಹೊಂದಿರದ ಅನಂತತೆಯ ಮರೆಗೆ
ಇಂದುಗಳು ನಾಳೆಗಳು ಹಿಂದಿಂದೋಡುವವು
ಎಣಿಕೆಗಳ ನೆನೆವುಗಳ ಮರೆಸುತ್ತ ಹಿಂದೆ
ಎಂದು ಶಂಕರ ಭಟ್ಟರ ಕವನವನ್ನು ವಾಚಿಸುತ್ತ 3ನೇ ದಿನದ ವರದಿಯನ್ನು ದಿನಕರ ದೇಸಾಯಿ ತಂಡದವರು ತಮ್ಮ ಮುಂದೆ ಸಾದರಪಡಿಸುತ್ತಿದ್ದೇವೆ.
ಎಂದಿನಂತೆ ಶುಭ ಮುಂಜಾನೆ ಬಿ.ಎಂ. ಭಟ್ಟರು ಸರ್ವರಿಗೂ ಸ್ವಾಗತ ಕೋರಿದರು. ನಂತರ ಜನ್ನ ತಂಡದವರು ಎರಡನೇ ದಿನದ ವರದಿಯನ್ನು ಸಾದರಪಡಿಸಿದರು. ನಂತರ ಬಿ.ಎಂ. ಭಟ್ಟರವರು ನಮ್ಮೆಲ್ಲರನ್ನು ಪರಿಕಲ್ಪನಾ ನಕ್ಷೆಗೆ ಒiಟಿಜ mಚಿಠಿ ಕೊಂಡೊಯ್ದರು. ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಕವಿಗಳ ಹಾಗೂ ವ್ಯಾಕರಣಗಳ ಚಾರ್ಟನ್ನು ತಂತ್ರಜ್ಞಾನದಲ್ಲಿ ಹೇಗೆ ಅಳವಡಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವಂತೆ ಹೇಳಬೇಕೆಂದು ತಿಳಿಸಿಕೊಟ್ಟರು.
ಸಮಯವೆಂಬುದು ಹರಿಯುವ ನೀರಿದ್ದಂತೆ. ಆದ್ದರಿಂದ ಕೂಡಲೇ ನಾವೆಲ್ಲರೂ ಅದನ್ನು ಪ್ರಾಯೋಗಿಕವಾಗಿ ಅಳವಡಿಸಲು ಪ್ರಾರಂಭಿಸಿದೆವು. ನಂತರ 11.30ಕ್ಕೆ ನವೀನಕುಮಾರ ಸರ್‍ರವರು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೋಯರ್ ಏಔಇಖ ಕುರಿತು ಅದರ ಉದ್ದೇಶ ಹಾಗೂ ತತ್ವಗಳನ್ನು ತಿಳಿಸಿ ಶಿಕ್ಷಕರಿಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಇದರಿಂದ ಪಡೆಯಲು ಸಾಧ್ಯ ಎಂದು ಅದರ ಮಹತ್ವವನ್ನು ತಿಳಿಸಿ ನಾವೆಲ್ಲರೂ ಕಂಪ್ಯೂಟರ್‍ನಲ್ಲಿ ಕೋಯರ್ ಲೋಕಕ್ಕೆ ಇಳಿದೆವು. ನಂತರ 12.30ಕ್ಕೆ ಸರಿಯಾಗಿ ಶ್ರೀ ಗಣೇಶ ಭಟ್ ಸರ್‍ರವರು ಡೌನ್‍ಲೋಡ್ ಮಾಡಿ ಪಾಠಕ್ಕೆ ಸಂಬಂಧಪಟ್ಟ ಅಂದರೆ ಇಂಟರನೆಟ್ ಲೋಕಕ್ಕೆ ಹೋಗಿ ಕವಿಗಳ ಭಾವಚಿತ್ರ ಹಾಗೂ ವಿಷಯ ಸಂಗ್ರಹಿಸಿ ಅವುಗಳನ್ನು ಪೇಸ್ಟ್ ಮಾಡಿಕೊಳ್ಳುವ ವಿಧಾನವನ್ನು ಮನಮುಟ್ಟುವಂತೆ ಹೇಳಿ ಆ ಕ್ಷಣವನ್ನು ಚೆನ್ನಾಗಿ ಪ್ರಾಯೋಗಿಕವಾಗಿ ಇಳಿಸಲು ಅವಕಾಶ ಮಾಡಿಕೊಟ್ಟರು. ನಂತರ ಗುಣಿ ಸರ್‍ರವರು ಕಂಪ್ಯೂಟರ್ ಲೋಕದಲ್ಲಿದ್ದ ನಮ್ಮೆಲ್ಲರನ್ನು ಕರೆದು ಊಟಕ್ಕೆ ಹೋಗಲು ಸೂಚಿಸಿದರು.
ಮಧ್ಯಾಹ್ನದ ಅವಧಿ ಪ್ರಾರಂಭವಾದಂತೆ ಈ ಮೊದಲೇ ಆಯಾ ಗುಂಪುಗಳಿಗೆ ನೀಡಿದ ಪಾಠದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆವು. ಕೊನೆಯಲ್ಲಿ ಬಿ.ಎಂ. ಭಟ್‍ರವರು ಹಾಗೂ ಗಣೇಶ ಭಟ್‍ರವರು ಇಮೇಲ್ ಐಡಿಯಲ್ಲಿ ಏನೋನು ಸೌಲಭ್ಯಗಳಿವೆ ಎಂಬುದರ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಗುಣಿ ಸರ್‍ರವರು ಉಪಯುಕ್ತ ಮಾಹಿತಿ ನೀಡಿ ಅಂದಿನ ತರಬೇತಿಯನ್ನು ಮುಕ್ತಾಯ ಮಾಡಿದರು.
ವಂದನೆಗಳೊಂದಿಗೆ
ತಂಡದ ಸದಸ್ಯರು :
ಶ್ರೀಮತಿ ಬೇಬಿ ನಾಯಕ
ಶ್ರೀಮತಿ ಮಂಗಲಾ ನಾಯಕ
ಶ್ರೀಮತಿ ನಯನಾ ನಾಯಕ
ಶ್ರೀಮತಿ ವಿಜಯಲಕ್ಷ್ಮೀ ಹೆಗಡೆ
ಶ್ರೀ ಚನ್ನಕೇಶವ ಹೆಗಡೆ
4th Day
ತ೦ಡ_ ಡಾ.ಶಿವರಾಮ ಕಾರಂತ.
ಬದಲಾವಣೆ ಜಗದ ನಿಯಮ; ಅದಕ್ಕೆ ಹೊಂದಿಕೊಡು ಬಾಳುವುದು ಮಾನವ ಧರ್ಮ
ಅಂದರೆ ಬೇಂದ್ರೆಯವರ ನುಡಿ 'ಹಕ್ಕಿ ಹಾರುತಿದೆ ನೋಡಿದಿರಾ' ಎಂಬ ಪದ್ಯದ ಸಾಲುಗಳನ್ನು ನೆನಪಿಸುವಂತೆ ಹೊಸ ಬದಲಾಣೆಗಳೊಂದಿಗೆ ಕಾಲ ಸರಿಯುತ್ತಿದೆ. ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿದ ಮಾನವ ಇಂದು ಆಧುನಿಕ ಮಾನವನಾಗಿ ತಂತ್ರಜ್ಙಾನದ ಹೆಬ್ಬಾಗಿಲಿನಲ್ಲಿ ಮು೦ದೆ ಸಾಗಿದ್ದಾನೆ. ಈ ಬದಲಾವಣೆಗೆ ಹೊಂದಿಕೊಳ್ಳುವಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಈ ದಿಶೆಯಲ್ಲಿ ಕನ್ನಡ ಭಾಷಾ ಶಿಕ್ಷಕರೂ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನಸಂಪಾದನೆಯೊ೦ದಿಗೆ ನಾವೀವ್ಯ ತ೦ತ್ರಜ್ಞಾನವನ್ನು ತರಗತಿಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ನೀಡಲಾಗುತ್ತಿರುವ S.T.F. ತರಬೇತಿಯ ೪ ನೇ ದಿನದ ಸಂಪೂರ್ಣ ಚಿತ್ರಣವನ್ನು "ವರದಿ" ಎಂಬ ಮೂರಕ್ಷರದ ತಲೆಬರಹದಡಿಯಲ್ಲಿ ತಮ್ಮೆದುರು ತೆರೆದಿಡುತ್ತಿದ್ದೇನೆ
ದಿನಾಂಕ_೧೦-೦೯-೨೦೧೫ ರ ಗುರುವಾರ ಮುಂಜಾನೆ ಸರಿಯಾಗಿ ೯.೩೦ ಕ್ಕೆ ನಮ್ಮ ೪ನೇ ದಿನದ ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರ ಆತ್ಮೀಯ ಸ್ವಾಗತದೊಂದಿಗೆ ತೆರೆದುಕೊಂಡಿತು. ಎಲ್ಲರನ್ನೂ ಆ ದಿನದ ತರಬೇ ತಿಗೆ ಸ್ವಾಗತಿಸುವುದರೊ೦ದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ೪ನೇದಿನದ ತರಬೇತಿಯಲ್ಲಿ ಶಿಕ್ಷಕರು ಕಟ್ಟಿಕೊಳ್ಳಲಿರುವ ಮಾಹಿತಿಗಳ ಕಿರುನೋಟ ನೀಡಿದರು
ನ೦ತರ ಶಿಕ್ಷರರನ್ನುದ್ದೇಶಿಶಿ ಮಾತನಾಡಿದ ತರಬೇತಿಯ ಸ೦ಘಟಕರಾದ ಶ್ರೀ ಬಾಲಚಂದ್ರ ಗುಣಿಯವರು ಕಳೆದ ಮೂರು ದಿನಗಳ ತರಬೇತಿಯನ್ನು ಮತ್ತೊಮ್ಮೆ ಮೆಲುಕು ಹಾಕಿ ಭಾಷಾ ಶಿಕ್ಷಕರೂ ಸಹ ತ೦ತ್ರಾ೦ಶ ಬಳಕೆಯಲ್ಲಿ ಹಿಂದುಳಿಯದೆ ಯಾವೆಲ್ಲಾ ಮಾರ್ಗಗಳಿಂದ ಜ್ಞಾನವನ್ನು ಪದೆದುಕೊಳ್ಳಲು ಸಾಧ್ಯವೊ ಅವಕಾಶ ವಂಚಿತರಾಗದೆ ಅವೆಲ್ಲವನ್ನೂ ಪದೆದುಕೊಂಡು ಎಲ್ಲ ಶಿಕ್ಷಕರು ಜ್ಞಾನವೆಂಬ ಸಂಪತ್ತನ್ನು ಗಳಿಸಿಕೊಳ್ಳಲಿ ಎಂಬ ಸದಾಶಯವನ್ನು ವ್ಯಕ್ತಪಡಿಸಿದರು. ಮು೦ದಿನ ಹಂತ ಹಿನ್ನೋಟದೆಡೆಗೆ. ಅಂದರೆ ಸಾಗಿಬಂದ ಹಾದಿಯ ವೀಕ್ಷಣೆ ಯೆಡೆಗೆ. ಈ ಹಂತದಲ್ಲಿ ದಿನಕರ ದೇಸಾಯಿ ತಂಡದ ಸದಸ್ಯರಾದ ಶ್ರೀಮತಿ ಬಿ.ಬಿ ನಾಯಕ ರವರು
ಮೂರನೇ ದಿನದ ಸಮಗ್ರ ವರದಿಯನ್ನು ವಾಚಿಸಿ ಮತ್ತೊಮ್ಮೆ ಶಿಕ್ಷಕರನ್ನು ಮೂರನೇ ದಿನದ ಕಲಿಕೆಗೆ ಹಿಮ್ಮರಳಿಸಿದರು. ವರದಿಯ ಕುರಿತು ಸ೦ಕ್ಷಿಪ್ತ ಚರ್ಚೆಯ ನಂತರ ತರಬೇತಿಗೆ ಮುಂದಡಿಯಿಟ್ಟವರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಅಲಚಂದ್ರ ಭಟ್ ರವರು. ತ೦ತ್ರಜ್ಞಾನ ಕ್ಷೇತ್ರದಲ್ಲಿ ಭದ್ರವಾಗಿ ಹೆಜ್ಜೆಯಿಡಲು ಉತ್ಸುಕರಾಗಿರುವ ಶಿಕ್ಷಕರ ಇಂಗಿತವನ್ನು ಅರಿತವರಂತೆ ಶ್ರೀ ಬಾಲಚಂದ್ರ ಭಟ್ ರವರು ಪ್ರಾರಂಭದಲ್ಲಿಯೇ ತಾವು ಅದ್ಭುತ ವಿಷಯಗಳನ್ನು ಪಡೆಯಲಿದ್ದೀರಿ ಎಂದು ತಿಳಿಸುವುದರೊಂದಿಗೆ ನಮ್ಮಲ್ಲಿ ಕುತೂಹಲವನ್ನು ಕೆರಳಿಸಿದರು.ಈ ಹಂತದಲ್ಲಿ ಇವರು ತೆಗೆದುಕೊಂಡ ವಿಷಯ "ಸ್ಕ್ರೀನ್ ಶಾಟ್" ಪರಿಚಯ. ಸ್ಕ್ರೀನ್ ಶಾಟ್ ಗೆ ಹೋಗುವ ವಿಧಾನ , ನಮಗೆ ಬೇಕಾದ ವಿಷಯ/ ಚಿತ್ರಗಳ ಆಯ್ಕೆ , ಅದನ್ನು ನಮಗೆ
ಬೇಕಾದಲ್ಲಿ ಅಳವಡಿಸಿಕೊಳ್ಳಬೇಕಾದ ಹಂತಗಳ ಸಂಪೂರ್ಣ ಮಾಹಿತಿಯನ್ನು ಲ್ಯಾಪ್ ಟಾಪ್ ಮೂಲಕ ಪ್ರತ್ಯಕ್ಷವಾಗಿ ತೋರಿಸಿ ನ೦ತರ ಶಿಕ್ಷಕರಿಗೆ 'ಮಾಡಿಕಲಿ' ವಿಧಾನಕ್ಕೆ ಅವಕಾಶ ಮಾಡಿಕೊಟ್ಟರು. ಶಿಕ್ಷಕರು 'ಸ್ಕ್ರೀನ್ ಶಾಟ್' ವಿಧಾನದಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಬೇಕಾದಲ್ಲಿ ಪಡೆದು ಏನನ್ನೋ ಸಾಧಿಸಿದವರಂತೆ ಸಂಭ್ರಮಿಸಿದರು
ಮುಂದಿನ ಅವಧಿಯಲ್ಲಿ HYPER LINK ವಿಷಯವನ್ನು ತರಬೇತಿಗೆ ಲಿ೦ಕ್ ಮಾಡಿದವರು ಸ೦ಪನ್ಮೂಲ ವ್ಯಕ್ತಿಗಳಾದ ಶ್ರೀ ಗಣೇಶ ಭಟ್ ರವರು. ಇವರು ಈ ಸ೦ದರ್ಭದಲ್ಲಿ ಅ೦ತರ್ಜಾಲ ಲಭ್ಯವಿಲ್ಲದೆಯೂ ನಾವು ಲಭ್ಯವಿರುವ ವಿಷಯಾ೦ಶಗಳನ್ನು ಹೇಗೆ HYPER LINK ವಿಧಾನದಿ೦ದ libra writer ಗೆ ಅಳವಡಿಸಬಹುದೆಂಬ ವಿಷಯವನ್ನು ಪ್ರಾಯೋಗಿಕವಾಗಿ ತೋರಿಸಿ ನಂತರ ಶಿಕ್ಷಕರಿಂದಲೂ ಮಾಡಿಸಿ ತಮ್ಮ ಅವಧಿಯ ಸಾರ್ಥಕತೆಯನ್ನು ಕಂಡುಕೊಂಡರು
ಮುಂದಿನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿನಣಾಮಕಾರಿಯಾಗಿ ಬಳಕೆಯಾಗುತ್ತಿರುವ libre office caic. ಬಗ್ಗೆ ಸಮಗ್ರ ಮಾಹಿತಿ ನೀದಿದವರು ಶ್ರೀ ಗಣೇಶ ಭಟ್ ರವರು. ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ, ಅಂಕವಹಿಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ libre office calc.ನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಸುಲಭವಾಗಿ ದಾಖಲಿಸಲು formet ರಚಿಸುವ ವಿಧಾನ , ಸುಲಭ ಲೆಕ್ಕಾಚಾರಕ್ಕಾಗಿ formula ಗಳ ಬಳಕೆಯ ಬಗ್ಗೆ ಸಂಪೂರ್ಣ ಸಮರ್ಪಕ ಮಾಹಿತಿಯನ್ನು ಪ್ರತ್ಯಕ್ಷವಾಗಿ ನೀಡಿ ಪರೀಕ್ಷಿಸಲು ಶಿಕ್ಷಕರಿಗೆ ಅವಕಾಶ ನೀಡಿದರು. ಅರಿವಿಲ್ಲದೆ ಸರಿಯುತ್ತಿರುವ ಸಮಯ ಊಟದ ವಿರಾಮವನ್ನು ಮೀರುತ್ತಿರುವುದನ್ನು ಅರಿತು ಒ೦ದು ಗಂಟೆಯ ವಿರಾಮ ನೀಡಲಾಯಿತು
ಮುಂದಿನ ಹಂತದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ ರವರು ಅಂತರ್ಜಾಲವನ್ನು ಜಾಲಾಡುವತ್ತ ಶಿಕ್ಷಕರನ್ನು ಕರೆದೊಯ್ಯರು. ಇ_ಮೇಲ್ ಮೂಲಕ ಮಾಹಿತಿ /ಸ೦ದೇಶವನ್ನು ಕಳುಹಿಸುವ ಮತ್ತು ಪದೆಯುವ ವಿಧಾನವನ್ನು ಪ್ರತ್ಯಕ್ಷವಾಗಿ ತೋರಿಸಿ S.T.F group ನಲ್ಲಿ ನಮ್ಮ ಭಾಷಾ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯಲ್ಲಿ ಇ-ಮೇಲ್ ಮಾಹಿತಿಯನ್ನು ಪಡೆಯಲು ಸಾಕಷ್ಟು ಅವಕಾಶವಿದ್ದು ಶಿಕ್ಷಕರು ಇದರ ಸದ್ಬಳಕೆಮಾಡಿಕೊಳ್ಳಬೇಕೆಂದು ತಿಳಿಸಿದರು. ಅಲ್ಲದೆ ಇ-ಮೇಲ್ ನಲ್ಲಿ ನಮ್ಮ ಸಿಗ್ನೇಚರ್ ಮತ್ತು ಫೋಟೊವನ್ನು ಅಳವಡಿಸಿಕೊಳ್ಳುವ ವಿಧಾನವನ್ನು ಪ್ರತ್ಯಕ್ಷವಾಗಿ ವಿವರಿಸಿದರು
ಕೊನೆಯಲ್ಲಿ ಸಂಘಟಕರಾದ ಶ್ರೀ ಗುಣಿ ಯವರು ೫ ತಂಡದವರಿಗೂ ಭಾರತೀಯ ಭಾಷಾ ಬಗೆಗಿನ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪೊಶಿಷನ್ ಪೇಪರ್ ಕುರಿತು ೫ ವಿಷಯಗಳನ್ನು ನೀಡಿ ಚರ್ಚಿಸಲು ಅವಕಾಶ ನೀಡಿ ಪ್ರತಿ ತ೦ಡದಿಂದ ವರದಿ ನೀಡಲು ತಿಳಿಸಿ ಎಲ್ಲರನ್ನೂ ವಂದಿಸಿ ಅ೦ದಿನ ತರಬೇತಿಗೆ ತೆರೆಎಳೆದರು
ವ೦ದನೆಗಳು
5th Day
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.