Anonymous

Changes

From Karnataka Open Educational Resources
13,828 bytes added ,  10:47, 18 January 2016
Line 205: Line 205:

===Workshop short report===

===Workshop short report===
'''1st Day'''

'''1st Day'''

'''2nd Day'''

'''3rd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ದಾವಣಗೆರೆ

ವಿಷಯ ಶಿಕ್ಷಕರ ವೇದಿಕೆ  ತರಬೇತಿ ಕಾರ್ಯಾಗಾರದ ವರದಿ

ದಿನಾಂಕ;16-12-2015    ತಂಡದ ಹೆಸರು ; ಐನ್‍ಸ್ಟೀನ್ 3ನೇ ದಿನದ ವರದಿ

ದಿನಾಂಕ 16-12-2015 ರಂದು ಎಲ್ಲಾ ಎಸ್ ಟಿ ಎಫ್ ತರಬೇತಿಯ ಶಿಬಿರಾರ್ಥಿಗಳು ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 10 ಗಂಟೆಗೆ ಆಗಮಿಸಿದರು .ಎಲ್ಲಾ ಶಿಬಿರಾರ್ಥಿಗಳನ್ನು ಶ್ರೀ ಸಿದ್ದೇಶ್.ಟಿ.ಎಸ್. ಸಂಪನ್ಮೂಲ ವ್ಯಕ್ತಿಗಳು ಸ್ವಾಗತಿಸಿಕೊಂಡರು.

ದಿನದ ಕಾಂiÀರ್i ಆರಂಭವನ್ನು ಉಬಂಟು ತಂಡದ ಶ್ರೀಯುತ ಬಸವರಾಜ್ ಸಹ ಶಿಕ್ಷಕರು ಪ್ರಾರ್ಥನೆ ಮಾಡುವದರೊಂದಿಗೆ ಆರಂಬಿಸಿದರು. ನಂತರ ಶುಭ ಚಿಂತನೆಯನ್ನು ಅಬ್ದುಲ್ ಕಲಾಂ ತಂಡದ ಶ್ರೀಮತಿ ಶಿವಲೀಲಾ ಮೆಡಂ ರವರು ತಿಳಿಸುತ್ತಾ ಇಂದು ನಾವು ಪರಿಸರವನ್ನು ಅತಿಯಾಗಿ ಮಲಿನಗೊಳಿಸುತ್ತಿದ್ದೇವೆ ಆದ್ದರಿಂದ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ವಾಯು,ನೀರು ಮತ್ತು ಮಣ್ಣನ್ನು ಮಲಿನಗೊಳಿಸಬಾರದೆಂಬ ಶುಭ ಚಿಂತನೆ ನುಡಿದರು. ಸಿ ವಿ ರಾಮನ್ ತಂಡದ ರಮಾಮಣಿ ಸಹ ಶಿಕ್ಷಕಿಯವರು ದಿನಾಂಕ 15/12/2015 ರ  ದಿನದ ವರಧಿಯನ್ನು ವಾಚನ ಮಾಡಿದರು .

ಸಮಯ 10-45ಕ್ಕೆ ಸರಿಯಾಗಿ ಶ್ರೀಯುತ ಸಿದ್ದೇಶ್ ಇವರು ಪಾಠವನ್ನು ಮೂವಿ ಮೇಕರ್ ಮಾಡುವದನ್ನು ತಿಳಿಸುತ್ತಾ ಪಾಠದ ಕಡೆಗೆ ವಿಧ್ಯಾರ್ಥಿಗಳನ್ನು ಆಕರ್ಷಿಸುವ ಬಗ್ಗೆ ತಿಳಿಸಿಕೊಟ್ಟರು. ವೀಡಿಯೋ ಅಪ್ ಲೋಡ್ ಮಾಡುವುದು .ವೀಡಿಯೋ ಜೊತೆಗೆ ನಮಗೆ ಬೇಕಾ ಅಕ್ಷರಗಳನ್ನು ಸೇರಿಸುವುದು ವಿಶ್ವಕ್ಕೆ ವಿಶ್ವ ಭೂ ದಿನಾಚರಣೆಯ ಸಂದೇಶ , ನಮಗೆ ಬೇಡವಾದ ವೀಡೀಯೋಗಳನ್ನು ತೆಗೆದುಹಾಕುವುದು, ವೀಡಿಯೋ ಕನ್ವರ್ಟರ್, ಬ್ಯಾಕ್ ಗ್ರೌಂಡ್ ಮ್ಯೂಜಿಕ್, ಪವರ್ ಪಾಯಿಂಟನ್ನು ವೀಡಿಯೋ ಆಗಿ ಕನ್ವರ್ಟ ಮಾಡುವದನ್ನು ತಿಳಿಸಿಕೊಟ್ಟರು. ನೀರಿನ ಮಹತ್ವದ ಅರಿವುಂಟುಮಾಡುವ ವೀಡಿಯೋ ಕ್ಲಿಪಿಂಗ್‍ನ್ನು ತೋರಿಸಿದರು. ಆಗ ಸಮಯ 11-30 ಆಗಿತ್ತು  ಎಲ್ಲರೂ ಟಿ ವಿರಾಮಕ್ಕೆ ನಡೆದರು. ಅಂತರ್ಜಾಲದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದನ್ನು ಆಮ್ಲ ಮತ್ತು ಪ್ರತ್ಯಾಮ್ಲದೊಡನೆ ಲಿಟ್ಮಸ್ ಕಾಗದದ ವರ್ತನೆಯನ್ನು ಅಂತರ್ಜಾಲದ ವೀಡಿಯೋದ ಮೂಲಕ ತೋರಿಸಿಕೊಟ್ಟರು.

ನಂತರ ಎಲ್ಲಾ ತಂಡದವರು ಈ ಕೆಳಕಂಡ ವಿವಿಧ ವಿಜ್ಞಾನ ಪ್ರಯೋಗಗಳನ್ನು ನಡೆಸಿ ಅವುಗಳನ್ನು ವೀಡಿಯೋ ಮಾಡಿಕೊಂಡರು

ಶ್ರೀಯುತ ಸಿದ್ದೇಶ್ ಸಂಪನ್ಮೂಲ ವ್ಯಕ್ತಿಗಳು ಚಿತ್ರಗಳನ್ನು ಹೈಪರ್ ಲಿಂಕ್ ಮಾಡುವದನ್ನು ತೋರಿಸಿಕೊಟ್ಟರು . ನಂತರ ಐನ್ಸ್ಟೀನ್ ತಂಡದವರಿಂದ ಲೋಹಗಳು ನೀರಿನೊಂದಿಗೆ ವರ್ತನೆಯ ಪ್ರಯೋಗವನ್ನು ಮಾಡಿದರು.

ಉಬಂಟು ತಂಡದವರಿಂದ ಸಾಬೂನೀಕರಣದ, ಪ್ರಯೋಗವನ್ನು ಮಾಡಿ ವೀಡಿಯೋ ಮಾಡಿದರು.

ಸಿ ವಿ ರಾಮನ್ ತಂಡದಿಂದ ಮೆಗ್ನೀಷಿಯಂನ ಗಾಳಿಯೊಡನೆ ವರ್ತನೆಯ ಪ್ರಯೋಗ ಮಾಡಿದರು.

ನ್ಯೂಟನ್ ತಂಡದಿಂದ ಅಭಿಸರಣೆ ಮತ್ತು ವಿಸರಣೆ ಪ್ರಯೋಗ ಮಾಡಿದರು.

ಅಬ್ದುಲ್ ಕಲಾಂ ತಂಡದವರು ತಾಮ್ರದ ಸಲ್ಪೇಟ್‍ನೊಂದಿಗೆ ಕಬ್ಬಿಣದ ವರ್ತನೆ ಪ್ರಯೋಗ ಮಾಡಿದರು.

ಸಮಯ 2-10ಕ್ಕೆ ಸರಿಯಾಗಿ ಎಲ್ಲಾ ತಂಡದವರು ಪುನಃ ಆಗಮಿಸಿ ತಾವು ಮಾಡಿದ ಪ್ರಯೋಗದ ಸ್ರಿಪ್ಟ್ ಗಳನ್ನು ಮತ್ತು ವೀಡಿಯೋಗಳನ್ನು ತಯಾರಿಸಿ ಎಸ್‍ಟಿಎಫ್ ಗ್ರೂಫ್‍ಗೆ  ಅಪ್ ಲೋಡ್ ಮಾಡಿದರು.

ಸಮಯ 3-30 ಟೀ ಬ್ರೇಕ್ ಬಿಡಲಾಯಿತು. ನಂತರ

ಶ್ರೀಯುತ ಎಸ್ ,ವೀರೇಶ್ ಇವರಿಂದ ಮೈಂಡ್ ಮ್ಯಾಪಿಂಗ್ ಏಕೆ ಮಾಡಬೇಕು ? ಹೇಗೆ ಮಾಡಬೇಕು ?  ಇದರಿಂದ ವಿಧ್ಯಾರ್ಥಿಗಳಿಗಾಗುವ ಅನುಕೂಲಗಳೇನು ? ಮೈಂಡ್ ಮ್ಯಾಪಿಂಗ್ ನ ಕೀಫ್ಯೂಚರ್‍ಗಳು . ಚಾಲೇಂಜಿಗ್ ಟೆಕ್ನಿಕ್ ಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು .ಆಗ ಸಮಯ ಸರಿಯಾಗಿ 5-30 ಆಗಿತ್ತು  ಎಲ್ಲರೂ ತರಬೇತಿಯಿಂದ ನಿರ್ಗಮಿಸಿದರು

“ವಂದನೆಗಳೊಂದಿಗೆ”

'''4th Day'''

ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ

ವಿಜ್ಞಾನ ಎಸ್.ಟಿ.ಎಫ್.ತರಭೇತಿ ಕಾರ್ಯಾಗಾರ. ದಿನಾಂಕ-17-12-2015

'''2nd Day'''

ಎಂದಿನಂತೆ ನಿನ್ನೆಯ ದಿನ ಪ್ರಾರ್ಥನೆಯೊಂದಿಗೆ ನಮ್ಮ 4ನೇ ದಿನದ ತರಭೇತಿ ಕಾರ್ಯಾಗಾರ ಪ್ರಾರಂಭವಾಯಿತು. ಚಿಂತನೆಯನ್ನು ನ್ಯೂಟನ್ ತಂಡದವರು ನಡೆಸಿಕೊಟ್ಟರು. ನಂತರ ಐನ್‍ಸ್ಟಿನ್ ತಂಡದವರು 3ನೇ ದಿನದ ವರದಿಯನ್ನು ಮಂಡಿಸಿದರು. ವಿಜ್ಞಾನ ಪ್ರಯೋಗಗಳನ್ನು ವಿಡಿಯೋ ಮಾಡಿ, ಪ್ರಯೋಗದ ವರದಿಯನ್ನು ಸಿದ್ದಪಡಿಸಿ ಅದನ್ನು ಎಸ್.ಟಿ.ಎಫ್‍ಗೆ ಮೇಲ್ ಎಲ್ಲಾ ತಂಡದವರು ಮುಗಿಸಿರಲ್ಲ. ಅದನ್ನು ಮಾಡಲು ವಿದ್ಯುತ್ತ್ ಇಲ್ಲದೆ ಇದ್ದುದ್ದರಿಂದ ವಿರೇಶ್ ಸರ್ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಖಿeಚಿಛಿhiಟಿg  ಜಿieಟಜ & ಖಿeಚಿಛಿhiಟಿg meಣhoಜ  ಗಳ ಬಗ್ಗೆ ವಿವರಿಸಿದರು. ಇದಕ್ಕೆ ಸಂಬದಿಸಿದ ಒಂದು ಸಣ್ಣ ವಿಡಿಯೋವನ್ನು ನೋಡಲಾಯಿತು. ನಂತರ ಚಹಾ ವಿರಾಮ ನೀಡಲಾಯಿತು.

ಚಹಾ ವಿರಾಮದ ನಂತರ ಸಂಕ್ಷಿಪ್ತ ವಿವರಣೆಯನ್ನು, ಅದರ ಉಪಯೋಗವನ್ನು ವಿರೇಶ್ ಸರ್ ಅವರು ತಿಳಿಸಿಕೊಟ್ಟರು. ಇದರ ನಂತರ Ubuಟಿಣu iಟಿsಣಚಿಟಟಚಿಣioಟಿ  ಹಾಗೂ ಕೆಲವು ಮುಖ್ಯ ಂbಡಿevಚಿಣioಟಿ ಗಳನ್ನು ತಿಳಿಸಿದರು. ತದನಂತರ ನಮ್ಮ ತರಭೇತಿಗೆ ಆಗಮಿಸಿದ ಶಿಕ್ಷಕರುಗಳಿಂದ ಒಂದು ಸಣ್ಣ ಮನೋಂಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಮಧ್ಯಾಹ್ನ 1.30ಕ್ಕೆ ಊಟದ ವಿರಾಮ ನೀಡಲಾಯಿತು.

ಮಧ್ಯಾಹ್ನದ ಅವದಿಗೆ ವಿದ್ಯುತ್ತ್ ಬಂದದ್ದರಿಂದ ವಿರೇಶ್ ಸರ್ ಅವರು ನಮಗೆ ಅದನ್ನು ರಚಿಸುವುದು, ಅದರಲ್ಲಿ ಬಳಸುವ ಖಿooಟ ಗಳ ಬಗ್ಗೆ ತಿಳಿಸಿದರು. ಒಂದು ಮಾದರಿಯನ್ನು ತೋರಿಸಿ ವಿವರಿಸಿದರು. ಒIಓಆ ಒಂP ರಚಿಸಲು ನಮಗೆ ಮಾರ್ಗದರ್ಶನಗಳನ್ನು ನೀಡಿದರು. ಅದನ್ನು ರಚಿಸುವಾಗ ಅಂತರ್ಜಾಲ ಬಳಸಿ ಸೂಕ್ತ ಚಿತ್ರಗಳನ್ನು & ವಿವರಣೆÀಯನ್ನು ಊಥಿಠಿeಡಿಟiಟಿಞ ಮಾಡುವುದನ್ನು ತಿಳಿಸಿದರು. ನಂತರ ಚಹಾ ವಿರಾಮ ಕೋಡಲಾಯಿತು.

ನಂತರ ಎಲ್ಲಾ ತಂಡದವರು ಒIಓಆ ಒಂP ರಚಿಸಿ ಅದನ್ನು ಎಸ್.ಟಿ.ಎಫ್‍ಗೆ

ಮೇಲ್ ಮಾಡುವುದರೊಂದಿಗೆ ನಿನ್ನೆಯ ತರಭೇತಿ ದಿನವನ್ನು ಮುಗಿಸಲಾಯಿತು.

'''3rd Day'''

'''5th Day'''

ದಿನಾಂಕ 18-12-15

'''4th Day'''

5 ನೇ ದಿನದ ಕಾರ್ಯಾಗಾರ ಬೆಳಗ್ಗೆ 9.30 ಕ್ಕೆ ಟಿ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಸಿ.ವಿ. ರಾಮನ್ ತಂಡದವರು ಶುಭ ಚಿಂತನೆಯನ್ನು ಹೇಳಿದರು. ಉಬಂಟು ತಂಡದವರು 4 ನೇ ದಿನದ ಕಾರ್ಯಗಾರದ ವರದಿಯನ್ನು ಮಂಡಿಸಿದರು. ನಂತರ ವೀರೇಶ್ ಸರ್ ಮತ್ತು ಸಿದ್ದೇಶ್ ಸರ್ ರವರು ಕೊಯರ್ ನ ಬಗೆಗಿನ ಗೊಂದಲಗಳನ್ನು ನಿವಾರಿಸಿದರು. ನಂತರ 11.30 ಕ್ಕೆ ಟೀ ವಿರಾಮವನ್ನು ನೀಡಲಾಯಿತು.

'''5th Day'''.

ತದ ನಂತರ ಶ್ರೀಧರ್ ಮಯ್ಯ ಸರ್ ರವರು ಲಿಬ್ರೆ ಆಫೀಸ್  ಇಂಪ್ರೆಸ್ ನ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ, ಪ್ರಾತ್ಯಕ್ಷತೆಯ ಮೂಲಕ ವಿವರಿಸಿದರು. ತರುವಾಯ ನಾವುಗಳು ಪ್ರಾಯೋಗಿಕವಾಗಿ ಲಿಬ್ರೆ ಆಫೀಸ್  ಇಂಪ್ರೆಸ್ ಅನ್ನುಉಪಯೋಗಿಸುವ ವಿಧಾನವನ್ನು ತಿಳಿದುಕೊಂಡೆವು. ಮಧ್ಯಾಹ್ನ 1.15 ಕ್ಕೆ  ಊಟದ ವಿರಾಮವನ್ನು ನೀಡಲಾಯಿತು. ಪಾಯಸದ ಬಿಸಿಯೂಟವನ್ನು ಸವಿದೆವು.

ಮಧ್ಯಾಹ್ನ ದ ಅವಧಿಯು 2 ಗಂಟೆಗೆ ಪ್ರಾರಂಭವಾಯಿತು. 5 ದಿನಗಳಿಂದ ನಡೆದ ಕಾರ್ಯಾಗಾರದ ಬಗ್ಗೆ ಎಲ್ಲಾ ಶಿಬಿರಾರ್ಥಿಗಳು ಅನಿಸಿಕೆ ಅಭಿಪ್ರಾಯಗಳನ್ನು ಕೊಯರ್ ನ ಫೀಡ್ ಬ್ಯಾಕ್ ಫಾರಂ ನಲ್ಲಿ ಭರ್ತಿ ಮಾಡಿ ಅಪ್ಲೋಡ್ ಮಾಡಲಾಯಿತು. 3.30 ಕ್ಕೆ ಬಿಸಿಬಿಸಿ ಚಹಾವನ್ನು ಸವಿದೆವು.  ನಂತರ ಉಬುಂಟು ಬಳಕೆಯ ಬಗ್ಗೆ ಶಿಬಿರಾರ್ಥಿಗಳಿಗಿದ್ದ  ಎಲ್ಲಾ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳು ಬಗೆಹರಿಸಿದರು. ಸಂಜೆ 5 ಗಂಟೆಗೆ  ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳು ತಮ್ಮಅನಿಸಿಕೆಗಳನ್ನು ಹಂಚಿಕೊಂಡರು. ನೋಡಲ್ ಅಧಿಕಾರಿಗಳಾದ ಮೀರಾ ಮೇಡಂ ರವರು ಎಲ್ಲಾ ಶಿಬಿರಾರ್ಥಿಗಳಿಗೆ, ಉಬಂಟು ಬಳಕೆಯನ್ನು ಕಲಿಕೆಗೆ ಪೂರಕವಾಗಿ ತರಗತಿ ಕೋಣೆಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿ, ಶುಭ ಕೋರಿದರು...ಹೀಗೆ ನಮ್ಮ 5 ನೇ ದಿನದ ಕಾರ್ಯಾಗಾರ ಮುಕ್ತಾಯವಾಯಿತು.. ಎಲ್ಲಾ ಶಿಬಿರಾರ್ಥಿಗಳು ಸವಿನೆನಪಿನ ಮೂಟೆ ಹೊತ್ತು ಭಾರವಾದ ಮನಸ್ಸಿನಿಂದ ತಮ್ಮ  ತಮ್ಮ ಊರಿನ ದಾರಿ ಹಿಡಿದರು.........

ಧನ್ಯವಾದಗಳು..........

ನೋಡಲ್ ಅಧಿಕಾರಿಗಳು :

ಶ್ರೀಮತಿ ಮೀರಾ ಕೆ.ಬಿ.

ಸಂಪನ್ಮೂಲ ವ್ಯಕ್ತಿಗಳು :

1. ಸಿದ್ದೇಶ್ ಟಿ. ಎಸ್.

2. ಶ್ರೀಧರ್ ಮಯ್ಯ ಎಮ್.ಎನ್.

3. ವೀರೇಶ್ ಎಸ್.

=Kannada=

=Kannada=
1,055

edits