Difference between revisions of "Religious ideas and Social Reformers"
Line 308: | Line 308: | ||
<br> | <br> | ||
− | ಸುಲಭ ಮುದ್ರಣಕ್ಕೆ [http://karnatakaeducation.org.in/KOER/index.php/File:%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95_%E0%B2%B8%E0%B3%81%E0%B2%A7%E0%B2%BE%E0%B2%B0%E0%B2%95%E0%B2%B0%E0%B3%81_.odt ಇಲ್ಲಿ]] ಒತ್ತಿ | + | ಸುಲಭ ಮುದ್ರಣಕ್ಕೆ [http://karnatakaeducation.org.in/KOER/index.php/File:%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95_%E0%B2%B8%E0%B3%81%E0%B2%A7%E0%B2%BE%E0%B2%B0%E0%B2%95%E0%B2%B0%E0%B3%81_.odt '''ಇಲ್ಲಿ''']] ಒತ್ತಿ |
'''ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ''' | '''ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ''' |
Latest revision as of 15:23, 7 February 2013
ಸಾಮಾಜಿಕ ಧಾಮಿ೯ಕ ಸುಧಾರಕರು
|
|
|
|
|
|
ಥಿಯೋಸಾಫಿಕಲ್ ಸೋಸಾಯಿಟಿ
|
|
ರಾಜಾ ರಾಮ
|
ದಯಾನ೦ದ ಸರಸ್ವತಿ
|
ಆತ್ಮರಾವ್ ಪಾ೦ಡುರ೦ಗ
|
ಜೋತಿರಾವ ಫುಲೆ
|
ಸ್ವಾಮಿ ವಿವೇಕಾನ೦ದ
|
ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್
|
ಸ್ಥಾಪನೆ ಆದ ವಷ೯
|
1828
|
1875
|
1867
|
1873
|
1897
|
1879
|
ಸ್ಥಾಪನೆ ಸ್ಥಳ
|
ಕೋಲ್ಕತ್ತಾ
|
ಗುಜರಾತ
|
ಮು೦ಬೈ
|
ಪುಣೆ
|
ಕೋಲ್ಕತ್ತಾ
|
ಮದ್ರಾಸ ಬಳಿ ಅಡ್ಯಾರ
|
ತತ್ವಗಳು
|
ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು
|
ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ
|
ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ
|
ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.
|
ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.
|
ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .
|
ವಿಷೇಶತೆ ಮತ್ತು ಅನುಯಾಯಿಗಳು
|
ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ
|
ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.
|
ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .
|
ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ
|
ಸಿಸ್ಟರ್ ನಿವೇದಿತ.
|
ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .
|
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ