Anonymous

Changes

From Karnataka Open Educational Resources
2,430 bytes removed ,  11:01, 8 November 2016
Line 75: Line 75:
NOTE : In recording application you will be having setting audio frequency, set that to  8000 GHz and fix that value.

NOTE : In recording application you will be having setting audio frequency, set that to  8000 GHz and fix that value.

=IVRS ಧ್ವನಿಕರೆ ಕಳುಹಿಸುವ ವಿಧಾನ=

=Method to send IVRS recorded voice=
#ಧ್ವನಿಮುದ್ರಣ ಸಿದ್ದಗೊಂಡ ನಂತರ IVRS ಮೂಲಕ ಧ್ವನಿಕರೆ ಕಳಹಿಸುವ ಪ್ರಕ್ರಿಯೆ ಪ್ರಾರಂಭಿಸಬಹುದು.

#After you did recording you can send the recorded voice through IVRS .
#ನಿಮ್ಮ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ನಲ್ಲಿ ಮೊದಲಿಗೆ ಟರ್ಮಿನಲ್‌ ತೆರೆಯಬೇಕು. ಇದಕ್ಕಾಗಿ ಕೀಬೋರ್ಡ್‌ನಲ್ಲಿ Ctrl+Alt+T ಒತ್ತಬೇಕು. ಅಥವಾ Application Accessories  ಮೂಲಕವೂ Terminal ತೆರೆಯಬಹುದು.

#First you have to open the terminal from laptop or computer. From Keyboard press Ctrl+Alt+T . or from Application Accessories  open Terminal .
#ಟರ್ಮಿನಲ್ ತೆರೆದ ನಂತರ ಅದರಲ್ಲಿ ಈ ಕೆಳಗಿನ ಕಮಾಂಡ್‌ಗಳನ್ನು ನಮೂದಿಸಬೇಕು.

#After opening the terminal type the following commands.

sudo su

sudo su

sudo asterisk -vvvvvvc

sudo asterisk -vvvvvvc

ನಂತರ CLI prompt  ತೆರೆಯುತ್ತದೆ. ಇಲ್ಲಿ "dongle show devices" ಎಂದು ನಮೂದಿಸಬೇಕು.ಇಲ್ಲಿ Error ಸಂದೇಶ ಕಾಣಿಸಿದಲ್ಲಿ, ನಿಮ್ಮ ಡೇಟಾಕಾರ್ಡ್‌ನ ಸಮಸ್ಯೆಯಾಗಿರುತ್ತದೆ. ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕು.

later CLI prompt  will open . Here mention as "dongle show devices" .If you see any Error message, you are having problem in your keyboard. you should check it once.

''ಸೂಚನೆ'' : IVRS ಇನ್‌ಸ್ಟಾಲೇಷನ್ ಮಾಡುವಾಗ ಬಳಸಿದ್ದ ಡೇಟಾ ಕಾರ್ಡನ್ನೇ ಬಳಸಬೇಕು. ( ಒಂದು ವೇಳೆ ಬೇರೆ  ಡೇಟಾಕಾರ್ಡ್ ಬಳಸುತ್ತಿದ್ದಲ್ಲಿ, ಮತ್ತೆ ಕೆಲವು ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳಬೇಕಾಗುತ್ತದೆ )

''NOTE'' : You should use the same datacard which you used during IVRS installation. ( if you are using different datacard, again you have to change some settings )
#ನಂತರ ಮತ್ತೊಂದು ಟರ್ಮಿನಲ್‌ ವಿಂಡೋ ತೆರೆಯಬೇಕು ( Ctrl+Alt+T).ಈ ಟರ್ಮಿನಲ್‌ನಲ್ಲಿ  ಈ ಕೆಳಕಂಡ ಕಮಾಂಡ್‌ಗಳನ್ನು ನಮೂದಿಸಬೇಕು

#Again you have to open the terminal ( Ctrl+Alt+T).In this terminal type the follow commands

cd Downloads /

cd Downloads /

cd VoiceBlast

cd VoiceBlast

./VBlast4.py

./VBlast4.py

ಈ ಕಮಾಂಡ್ ಬಳಸಿದ ನಂತರ, ನಿಮಗೆ ಈ ಕೆಳಗಿನ ಚಿತ್ರದಲ್ಲಿ ಕಾಣುವ ಮತ್ತೊಂದು ವಿಂಡೋ ತೆರೆಯುತ್ತದೆ. ಇಲ್ಲಿ ನಾವು ಈಗಾಗಲೇ ಮುದ್ರಿಸಿಕೊಮಡಿರುವ ಸಂದೇಶವನ್ನು ಆಯ್ಕೆ ಮಾಡಬೇಕು, ನಂತರ  ಯಾರಿಗೆಲ್ಲಾ  ಧ್ವನಿಕರೆ ಕಳುಹಿಸಬೇಕಿರುತ್ತದೆಯೋ ಅವರ ದೂರವಾಣಿ ಸಂಖ್ಯೆಯುಳ್ಳ ಕಡತವನ್ನು ಆಯ್ಕೆ ಮಾಡಬೇಕು. ಧ್ವನಿಮುದ್ರಣದ ಅವಧಿಯನ್ನು ಸೂಚಿಸಬಹುದು.ನಾವು ರೆಕಾರ್ಡ್‌ಮಾಡುವ ಧ್ವನಿಮುದ್ರಣವೂ ಕನಿಷ್ಟ 15 ಸೆಕೆಂಡ್‌ಗಳ ಅವಧಿಗಿಂತ ಹೆಚ್ಚಾಗಿರಬೇಕು.

After using these commands, you will the picture of the video which you are seeing below. here you have to select the recorded voice list option, later select the phone numbers to whom you have to send the recorded voice. you can mention the duration of the recorded voice.It should be minimum of 15 seconds.

[[File:VoiceBlast.png|400px]]

[[File:VoiceBlast.png|400px]]

ನಂತರ '''SEND''' ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ನಾವು ತೆರೆದಿರುವ ಟರ್ಮಿನಲ್‌ನಲ್ಲಿ ಒಂದರಲ್ಲಿ ಧ್ವನಿಸಂದೇಶ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದರಲ್ಲಿ ನಾವು ಕಳುಹಿಸಿದ ಸಂಖ್ಯೆಗಳಲ್ಲಿ ಎಷ್ಟು ಜನ ಕರೆ ಸ್ವೀಕರಿಸಿದ್ದಾರೆ ಎಂಬುದನ್ನು ಸಹ ತಿಳಿಯಬಹುದು. ಹಾಗೆಯೇ ಕರೆಸ್ವೀಕರಿಸದ, ಸ್ವಿಚ್‌ಆಪ್ ಮಾಡಿರುವ ಸಂಖ್ಯೆಗಳ ಮಾಹಿತಿಯನ್ನು ಸಹ ನೋಡಬಹುದು.

next click on  '''SEND''' button. later you will see the progress of sending the voice in one of the terminal. in this you can see who all received the call. who have not received and even switched off numbers list alos you can see.