Difference between revisions of "MDRS Ganjigatti"

From Karnataka Open Educational Resources
Jump to navigation Jump to search
Line 14: Line 14:
  
 
{{#widget:Picasa|user=ghsdommaluru@gmail.com|album=6054747213107619409|width=300|height=200|captions=1|autoplay=1|interval=5}}
 
{{#widget:Picasa|user=ghsdommaluru@gmail.com|album=6054747213107619409|width=300|height=200|captions=1|autoplay=1|interval=5}}
 +
 +
'''ವಿನಾಯಕ ೧೦ನೇ ತರಗತಿ''' <br>
 +
ಮೊರಾರ್ಜಿ ಶಾಲೆ ಗಂಜಿಗಟ್ಟಿ ನಾವು ಸುಮಾರು ೫ ವರ್ಷಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿದ್ದು ಇಲ್ಲಿರುವ ಎಲ್ಲಾ ಶಿಕ್ಷಕರು ಉತ್ತಮವಾದ ಪಾಠ ಬೊಧನೆಯನ್ನು ಮಾಡುತ್ತಿದ್ದು ಇದರ ಜೋತೆಗೆ ಕಂಪ್ಯೂಟರ್ ಆಧಾರಿತ ಬೊಧನೆಯಿಂದ ಕಲಿಕೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದೆ ನಡೆಯಲಿರುವ ೧೦ನೇ ತರಗತಿಯ ವಾರ್ಷಿಕ ಪರಿಕ್ಷೇಯಲ್ಲಿ ಉತ್ತಮವಾದ ಅಂಕವನ್ನು ಪಡೆಯಲು ಸಹಕಾರಿಯಾಗಿದೆ.
 +
ಇಂತಹ ವಾತವರಣದಲ್ಲಿ ನಾವೆಲ್ಲ ಈ ಶಾಲೆಯಲ್ಲಿ ಕಲೆಯಲ್ಲು ಅದೃಷ್ಟ ಮಾಡಿದ್ದಿವಿ ಯಾಕಂದರೆ ಪ್ರತಿಯೊಬ್ಬ ಮಗುವಿಗೆ ಇಲ್ಲಿ ಉಚಿತ ಶಿಕ್ಷಣ ಜೋತೆ ಉಚಿತವಾದ ಊಟ ಮತ್ತು ವಸತಿಯ ವ್ಯವಸ್ಥೆಯೊಂದಿಗೆ ಎಲ್ಲ ವಿಧ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರಿಂದ ಉತ್ತಮವಾದ ಸಲಹೆಗಳು ಮತ್ತು ಕಾಳಜಿ.
 +
 +
ಮೊಟ್ಟ ಮೊದಲಿಗೆ ನಮ್ಮ ಶಾಲೆಯಲ್ಲಿ ವೆಬ್ ಸೈಟ್ ನಲ್ಲಿ ವಿಕ್ಷಣೆ ಮಾಡುತ್ತಿರುವುದು ತುಂಬಾ ಖುಶಿಯಾದ ವಿಚಾರ ಇನ್ನು ಇದೇ ತರಹ ನಮ್ಮ ಶಾಲೆಯು ಸಂಪೂರ್ಣ ತಂತ್ರಜ್ಞಾನ ಆಧಾರಿತ ಶಾಲೆಯಾಗಿ ಪರಿವರ್ತನೆ ಹೊಂದಲಿ ಎನ್ನುವ ಅಶಾಭಾವ ನನ್ನದು .
 +
 +
ಇಲ್ಲಿ ಅಭ್ಯಾಸ ಮಾಡಲು ಸಹಕರಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ , ಎಲ್ಲಾ ಮೇಲಾಧಿಕಾರಿಗಳಿಗೆ ನಮ್ಮ ನಮನಗಳು .
  
 
==ಶಿಕ್ಷಕರುಗಳ ನುಡಿ / Teacher speak==
 
==ಶಿಕ್ಷಕರುಗಳ ನುಡಿ / Teacher speak==

Revision as of 08:04, 8 February 2017

ನಮ್ಮ ಶಾಲೆಯ ಬಗ್ಗೆ / About MDRS Ganjigatti

ನಮ್ಮ ಶಾಲೆಯು ಹಾವೇರಿ ಜಿಲ್ಲೆಯ ಪ್ರತಿಷ್ಠಿತ ಶಿಗ್ಗಾಂವ್ ತಾಲೂಕಿನಲ್ಲಿ ಒಂದಾದ ಗಂಜಿಗಟ್ಟಿಯಲ್ಲಿ ನೆಲೆಗೊಂಡಿದೆ. ಇದು 01-07-1982 ರಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಆರಂಭವಾಗಿದೆ. ವಿಶಾಲವಾದ ಮೈದಾನದ ಸೌಲಭ್ಯವನ್ನು ಹೊಂದಿದ್ದು ಮಕ್ಕಳ ಸಹ ಪಠ್ಯ ಚಟುವಟಿಕೆಗಳಿಗೂ ಪೂರಕವಾಗಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಜೊತೆಗೆ ಸಂಗೀತದ ಶಿಕ್ಷಣ , ಆರೋಗ್ಯದ ಕಾಳಜಿಯನ್ನು ನೋಡಿಕೊಳ್ಳಲಾಗುತ್ತಿದೆ,ಗಣಕಯಂತ್ರದ ಮೂಲಕ ವಿಶೇಷ ಕಲಿಕೆಗಳನ್ನು ಪಠ್ಯಕ್ರಮದ ಜೊತೆ ಕಲಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿರುವ ಶಾಲೆಗಳಲ್ಲಿ ಇದು ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.,
Photo 2017-02-07 09-58-00.jpg


ಗಂಜಿಗಟ್ಟಿ ಶಾಲೆ ನೆಲೆಸಿರುವ ನಕ್ಷೆ / Ganjigatti School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ವಿನಾಯಕ ೧೦ನೇ ತರಗತಿ
ಮೊರಾರ್ಜಿ ಶಾಲೆ ಗಂಜಿಗಟ್ಟಿ ನಾವು ಸುಮಾರು ೫ ವರ್ಷಗಳಿಂದ ಇಲ್ಲಿ ಅಭ್ಯಾಸ ಮಾಡುತ್ತಿದ್ದು ಇಲ್ಲಿರುವ ಎಲ್ಲಾ ಶಿಕ್ಷಕರು ಉತ್ತಮವಾದ ಪಾಠ ಬೊಧನೆಯನ್ನು ಮಾಡುತ್ತಿದ್ದು ಇದರ ಜೋತೆಗೆ ಕಂಪ್ಯೂಟರ್ ಆಧಾರಿತ ಬೊಧನೆಯಿಂದ ಕಲಿಕೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದೆ ನಡೆಯಲಿರುವ ೧೦ನೇ ತರಗತಿಯ ವಾರ್ಷಿಕ ಪರಿಕ್ಷೇಯಲ್ಲಿ ಉತ್ತಮವಾದ ಅಂಕವನ್ನು ಪಡೆಯಲು ಸಹಕಾರಿಯಾಗಿದೆ. ಇಂತಹ ವಾತವರಣದಲ್ಲಿ ನಾವೆಲ್ಲ ಈ ಶಾಲೆಯಲ್ಲಿ ಕಲೆಯಲ್ಲು ಅದೃಷ್ಟ ಮಾಡಿದ್ದಿವಿ ಯಾಕಂದರೆ ಪ್ರತಿಯೊಬ್ಬ ಮಗುವಿಗೆ ಇಲ್ಲಿ ಉಚಿತ ಶಿಕ್ಷಣ ಜೋತೆ ಉಚಿತವಾದ ಊಟ ಮತ್ತು ವಸತಿಯ ವ್ಯವಸ್ಥೆಯೊಂದಿಗೆ ಎಲ್ಲ ವಿಧ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರಿಂದ ಉತ್ತಮವಾದ ಸಲಹೆಗಳು ಮತ್ತು ಕಾಳಜಿ.

ಮೊಟ್ಟ ಮೊದಲಿಗೆ ನಮ್ಮ ಶಾಲೆಯಲ್ಲಿ ವೆಬ್ ಸೈಟ್ ನಲ್ಲಿ ವಿಕ್ಷಣೆ ಮಾಡುತ್ತಿರುವುದು ತುಂಬಾ ಖುಶಿಯಾದ ವಿಚಾರ ಇನ್ನು ಇದೇ ತರಹ ನಮ್ಮ ಶಾಲೆಯು ಸಂಪೂರ್ಣ ತಂತ್ರಜ್ಞಾನ ಆಧಾರಿತ ಶಾಲೆಯಾಗಿ ಪರಿವರ್ತನೆ ಹೊಂದಲಿ ಎನ್ನುವ ಅಶಾಭಾವ ನನ್ನದು .

ಇಲ್ಲಿ ಅಭ್ಯಾಸ ಮಾಡಲು ಸಹಕರಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ , ಎಲ್ಲಾ ಮೇಲಾಧಿಕಾರಿಗಳಿಗೆ ನಮ್ಮ ನಮನಗಳು .

ಶಿಕ್ಷಕರುಗಳ ನುಡಿ / Teacher speak

ಮುತ್ತಪ್ಪ ಕೆಳಗಿನಮನಿ
೨೦೧೬-೧೭ ನೇ ಸಾಲಿನಲ್ಲಿ ಎಲ್ಲಾ ತರಗತಿಯ ಮಕ್ಕಳಿಗೆ ಭಾಷೆ ಕನ್ನಡದಲ್ಲಿ ಗದ್ಯ ಪದ್ಯ ವ್ಯಾಕರಣಕ್ಕೆ ಸಂಬಂದಿಸಿದಂತೆ ಚಟುವಟಿಕೆಗಳನ್ನು ರೂಪಿಸಿ ವಾರದಲ್ಲಿ ಒಂದು ದಿನ ತರಗತಿಯಲ್ಲಿ ವಿಶೇಷ ತರಗತಿಯನ್ನು ನಡೆಸುತ್ತಿದ್ದು ಕಲಿಕೆ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವು,ಕುತೂಹಲಕಾರಿಯೂ ಆಗಿದ್ದು ಕಲಿಕಾ ಪ್ರಗತಿಗೆ ಉತ್ತಮ ಮಾರ್ಗದರ್ಶನವಾಗಿದೆ. ದೃಕ್ ಮತ್ತು ಶ್ರವಣ ಮಾದ್ಯಮದ ಹಿನ್ನಲೆಯಲ್ಲಿ ಕಲಿಸಉತ್ತಿರುವುದರಿಂದ ಕಲಿಕೆಯು ಸುಗಮವಾಗಿದೆ.

ಅಶೋಕ

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನಕ್ಕೆ ಸಂಭಂದಿಸಿದ ಪಿ.ಪಿ.ಟಿ , ವರ್ಚ್ಯೂವಲ್ ಪ್ರಯೋಗಲಯ ಮತ್ತು ಪ್ರತಿ ಪಾಠದ ಕೋನೆಯಲ್ಲಿ ವಿಡಿಯೋಗಳನ್ನು ತೋರಿಸುವದರಿಂದ ಮಕ್ಕಳಿಗೆ ಇದರ ಕಲಿಕೆಯಲ್ಲಿ ಮತ್ತಷ್ಟು ಹಿಡಿತವನ್ನು ಸಾಧಿಸಲು ಸಿದ್ಧರಾಗಿದ್ದಾರೆ . ಮಕ್ಕಳಿಗೆ ಕೇವಲ ಕಲಿಕೆ ಅಂದರೆ ತರಗತಿ ಕೋಣೆ ಮಾತ್ರ ಸಿಮೀತವಲ್ಲದೆ ಇತರೆ ಚಟುವಟಿಕೆಗಳ ಮೂಲಕ ಭೋಧನೆಯನ್ನು ಅತ್ಯಂತ ಪರಿಣಾಮಕಾರಿಯಾಗಲು ಸಹಕಾರಿಯಾಗಿದೆ . ಇವತ್ತಿನ ದಿನ ಮಕ್ಕಳು ತಂತ್ರಜ್ಞಾನದಲ್ಲಿ ತುಂಬಾ ಮುಂದುವರೆದರೆ ಶಿಕ್ಷಕರೆ ಹಿಂದೆ ಹಿದ್ದಾರೆ ಅದ್ದರಿಂದ ಶಿಕ್ಷಕರಾದವರು ಮೊದಲು ತಂತ್ರಜ್ಞಾನವನ್ನು ಅರಿತು ಮಕ್ಕಲ ಸಾಮಾರ್ಥ್ಯಕ್ಕನುಸಾರವಾಗಿ ಭೋಧನೆ ಮಾಡುವುದು ನಮ್ಮೇಲ ಕರ್ತವ್ಯವಾಗಿದೆ .

ಪ್ರಾಂಶುಪಾಲರ ನುಡಿ / Principal speak

ಎಸ್. ಎಸ್. ಹೆಬ್ಬಳಿ

  1. ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
  2. ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡಿವುದು. ಈ ಮೂಲಕ ಮಾತನಾಡಿವ ಕೌಶಲವನ್ನು ವೃದ್ದಿಸುವುದು
  3. ಶಾಲಾ ಭಿತ್ತಿ ಪತ್ರಿಕೆ- ಈ ಮೂಲಕ ಮಕ್ಕಳಲ್ಲಿ ಯಾವವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಈ ಗೋಡೆ ಪತ್ರಿಕೆಯ ಮೂಲಕ ಪ್ರಕಟಿಸುವುದು (ವಿದ್ಯಾರ್ಥಿಗಳೇ ಸಂಪಾದಕರು ಮತ್ತು ಉಪ ಸಂಪಾದಕರು)
  4. ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಷೇಶ ವಿಷಯಗಳನ್ನು ಮಕ್ಕಳಿಂದ ಸಾದರ ಪಡಿಸುವುದು
  5. ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
  6. ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
  7. ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ

ಎಸ್. ಎಸ್. ಹೆಬ್ಬಳಿ
ಪ್ರಾಂಶುಪಾಲರು
ಮೋ.ದೇ.ವ.ಶಾಲೆ ಗಂಜಿಗಟ್ಟಿ

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

Class Medium Girls Boys Total!
6th English 22 28 50
7th English 22 35 57
8th English 22 26 48
9th English 23 34 57
10th English 24 26 50
Total English 149 113 262

ಶಿಕ್ಷಕರ ಮಾಹಿತಿ / Teacher Profile

ಹೆಸರು
Name
ಹುದ್ದೆ
Designation
ವಿದ್ಯಾರ್ಹತೆ
Qualification
ಬೋಧನಾ ಅನುಭವ
Teaching Experience
additional
ಇತರೆ
ಶ್ರೀ ಶಂಭುಲಿಂಗಪ್ಪ ಸಿ. ಹಿತ್ತಲಮನಿ
Sri Shambulingappa C Hittalamani
ಪ್ರಾಂಶುಪಾಲರು
Principal
ಎಂ.ಎಸ್ಸಿ,ಬಿ ಎಡ್
B A B.Ed
ವರ್ಷ
year
ನಿಯೋಜನೆ
Deputation
ಶ್ರೀ ಎಸ್. ಎಸ್.ಹೆಬ್ಬಳಿ
Sri S S Hebbali
ಪ್ರಭಾರ ಪ್ರಾಂಶುಪಾಲರು
I/C Principal
ಎಂ.ಎ,ಬಿ ಎಡ್
M.A.B.Ed
ವರ್ಷ
year
ಶ್ರೀ ಮಂಜುನಾಥ ಸಿ.ಪುರದ
Sri Manjunath C Purad
ಕನ್ನಡ ಸ.ಶಿ
Assistant teacher (Kannada)
ಬಿ ಎ,ಬಿ ಎಡ್
B A B.Ed
ವರ್ಷ
year
ನಿಯೋಜನೆ
Deputation
ಶ್ರೀ ನಿಂಗಪ್ಪ ಟಿ. ಲಮಾಣಿ
Shri Ningappa T Lamani
ಸಹ ಶಿಕ್ಷಕರು (ದೈ.ಶಿ)
Assistant teacher (Physical education)
ಬಿ ಎ,ಬಿ ಪಿ.ಇಡಿ
B A B.PEd
ವರ್ಷ
year
ಶ್ರೀ ಎಸ್. ಎಮ್. ಮನಿಯಾರ
Shri S.M. Maniyar
ಸಹಶಿಕ್ಷಕರು (ಗಣಿತ)
Assistant Teacher (English)
ಎಂ ಎಸ್.ಸಿ,ಬಿ ಎಡ್
MSc,Bed
ವರ್ಷ
year
ಶ್ರೀಮತಿ ಸುಮಾ ಆರ್. ಮಗದೂರ
Suma R Magadur
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಎಂ ಎಸ್.ಸಿ,ಬಿ ಎಡ್
MSc,Bed
ವರ್ಷ
year
ನಿಯೋಜನೆ
Deputation
ಶ್ರೀಮತಿ ಪೂರ್ಣಿಮಾ ನಂದಿಹಳ್ಳಿ
Smt Purnima Nandihalli
ಸಹಶಿಕ್ಷಕರು (ಕಂಪ್ಯೂಟರ)
Assistant Teacher (Computer)
ಬಿ.ಸಿ.ಎ , ಎಂ.ಸಿ.ಎ
BCA MCA
ವರ್ಷ
year
ನಿಯೋಜನೆ
Deputation
ಶ್ರೀ ಬಸಯ್ಯ. ಎಚ್. ಹೀರೆಮಠ
Sri Basayya H Hiremath
ಸಹಶಿಕ್ಷಕರು (ಸಂಗೀತ)
Assistant Teacher (Music)
ಎಂ.ಎ (ಸಂಗೀತ)
M.A (Music)
ವರ್ಷ
year
ಶ್ರೀಮತಿ ಲತಾ ರಜಪೂತ
Smt Lata Rajaput
ಸ್ಟಾಫ್ ನರ್ಸ್
Staff Nurse
ಜಿ.ಎನ್.ಎಂ
GNM
ವರ್ಷ
year
ಶ್ರೀ ರವಿ.ಸಿ
Sri Ravi.C
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ ಬಿ ಎಡ್
M.A Bed
ವರ್ಷ
year
ಶ್ರೀ ಅಶೋಕ ಎಂ.ಪೂಜಾರಿ
Sri Ashok M Pujari
ಸಹಶಿಕ್ಷಕರು (ವಿಜ್ಞಾನ)
Assistant Teacher (Science)
ಎಂ.ಎಸ್ಸಿ,ಬಿ ಎಡ್
M.Sc,Bed
ವರ್ಷ
year
ನಿಯೋಜನೆ
Deputation
ಶ್ರೀ ಮುತ್ತಪ್ಪ ಫ. ಕೆಳಗಿನಮನಿ
Sri Muttappa F Kelaginamani
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA,Bed
ವರ್ಷ
year
ನಿಯೋಜನೆ
Deputation
ಶ್ರೀ ದಯಾನಂದ ಎಸ್. ಹಿರೇಮಠ
Sri Dayanand S Hiremath
ಸಹಶಿಕ್ಷಕರು (ಹಿಂದಿ)
Assistant Teacher (P.E)
ಎಂ ಎ,ಬಿ ಎಡ್
MA,Bed
ವರ್ಷ
year

ನಮ್ಮ ಸಮುದಾಯ/ My Community

ಶಾಲಾ ಸಂಸತ್ತು / School Parliment

ಖಾತೆಗಳು ಮಂತ್ರಿಗಳು ಮಾರ್ಗದರ್ಶಿ ಶಿಕ್ಷಕರು
ವಿಧ್ಯಾರ್ಥಿ ಪ್ರತಿನಿಧಿಗಳು ವಿನಾಯಕ ಹಡಪದ ಮತ್ತು ಅಶ್ವೀನಿ ಆನೇಪ್ಪನವರ ಶ್ರೀ ಎಸ್. ಎಸ್.ಹೆಬ್ಬಳ್ಳಿ
ಪ್ರಾರ್ಥನಾ ಪ್ರವೀಣ ಮೂಡಬಾಗಿಲ ಮತ್ತು ಅನ್ನಪೂರ್ಣ ಲಕ್ಕಮ್ಮನವರ ಶ್ರೀ ರವಿ . ಸಿ
ಶಿಕ್ಷಣ ವೀರನಗೌಡಾ ಪಾಟೀಲ ಮತ್ತು ಭಿಮವ್ವ ಲಕ್ಕಿಕೊಪ್ಪ ಶ್ರೀ ರವಿ . ಸಿ
ಸಾಂಸ್ಕೃತಿಕ ಪ್ರಶಾಂತ ಉಡಚಮ್ಮನವರ ಮತ್ತು ಕೀರ್ತಿ ಜಲ್ಲಪೂರ ಶ್ರೀ .ಬಿ.ಎಚ್. ಹಿರೇಮಠ
ಪರೀಕ್ಷಾ ಅರುಣ ಶೇರಖಾನೆ ಮತ್ತು ನೇತ್ರಾವತಿ ಕಟ್ಟಿಮನಿ ಶ್ರೀ ಎಸ್. ಎಮ್. ಮನಿಯಾರ
ಗ್ರಂಥಾಲಯ ಫಕ್ಕೀರೇಶ ಸನ್ಮನಿ ಮತ್ತು ದೀಪಾ ಮಾಳಗಿ ಶ್ರೀ ಎಂ.ಎಫ್. ಕೆಳಗಿನಮನಿ
ಕ್ರೀಡಾ ಮತ್ತು ಶಿಸ್ತು ಭಿಮಣ್ಣ ತಳಗೇರಿ ಮತ್ತು ಸ್ವಾತಿ ಗಾಣಿಗೇರ ಶ್ರೀ ಎನ್. ಟಿ . ಲಮಾಣಿ
ಆರೋಗ್ಯ ಮತ್ತು ಸ್ವಚ್ಚತೆ ಗೌತಮ ಮೈಲಮ್ಮನವರ ಮತ್ತು ಕಾವ್ಯ ತಿಗಡಿ ಶ್ರೀಮತಿ ಲತಾ ರಜಪೂತ
ಆಹಾರ ಮತ್ತು ವಸತಿ ಅರ್ಜುನ ಲಮಾಣಿ ಮತ್ತು ಶಿವಲೀಲಾ ಭಾವಿಕಟ್ಟಿ ಶ್ರೀ ಎನ್. ಟಿ . ಲಮಾಣಿ
ಪರಿಸರ ಮತ್ತು ಸಹಕಾರ ವಿನಯ ಹಿರೇಮಠ ಮತ್ತು ಲಕ್ಷ್ಮೀ . ಡಿ. ಸವಣೂರ ಶ್ರೀ ಡಿ.ಎಸ್. ಹಿರೇಮಠ

ಶಾಲಾ ಸಂಘ / School Club

ಸಂಘಗಳು ಮಾರ್ಗದರ್ಶಿ ಶಿಕ್ಷಕರು ಕಾರ್ಯದರ್ಶಿಗಳು
ಭಾಷಾ ಸಂಘ - ಕನ್ನಡ, ಇಂಗ್ಲೀಷ್, ಹಿಂದಿ ಶ್ರೀ ಎಂ.ಎಫ್. ಕೆಳಗಿನಮನಿ, ಶ್ರೀ ಎಸ್. ಎಸ್.ಹೆಬ್ಬಳ್ಳಿ, ಶ್ರೀ ಡಿ.ಎಸ್. ಹಿರೇಮಠ ಶಿವಲೀಲಾ ಭಾವಿಕಟ್ಟಿ, ಸಚೀನ ಸವಣೂರ, ಸೋನು ಕರಿಯಪ್ಪನವರ
ವಿಜ್ಞಾನ ಸಂಘ ಶ್ರೀ ಅಶೋಕ. ಎಸ್. ರಕ್ಷಿತ ಅಂಕಲಕೋಟಿ, ನಂದಾ ಗಾಣಿಗೇರ
ಗಣಿತ ಸಂಘ ಶ್ರೀ ಎಸ್. ಎಮ್. ಮನಿಯಾರ ವೀರಣಗೌಡ ಪಾಟೀಲ, ಸುನಿತಾ ತಳವಾರ
ಇತಿಹಾಸ ಸಂಘ ಶ್ರೀ ರವಿ. ಸಿ ಅರುಣ ಶೇರಖಾನೆ , ಪುಷ್ಪಾ ಕಾಮನಹಳ್ಳಿ
ಕ್ರೀಡಾ ಸಂಘ ಶ್ರೀ ಎನ್. ಟಿ . ಲಮಾಣಿ ಮಹೇಶ ಸುರಣಗಿ, ಸುಕನ್ಯಾ ಹಿರೇಮಠ
ಕಲೆ ಮತ್ತು ಸಂಸ್ಕೃತಿ ಸಂಘ ಶ್ರೀ .ಬಿ.ಎಚ್. ಹಿರೇಮಠ ಶೈಲೇಂದ್ರ ಬಳಿಗಾರ , ಮಲ್ಲಮ್ಮ ಪಾಗಲೆಣ್ಣವರ
ಶಾಲಾ - ಸಂಚಿಕೆ ಸಂಘ ಶ್ರೀ ಎಂ.ಎಫ್. ಕೆಳಗಿನಮನಿ ನಾಗರಾಜ ಕತ್ತಿ, ಅನ್ನಪೂರ್ಣ ಲಕ್ಕಮ್ಮನವರ
ಶಾಲಾ ಸಹಕಾರ ಸಂಘ ಶ್ರೀ ಎಂ.ಎಫ್. ಕೆಳಗಿನಮನಿ, ಶ್ರೀ ಡಿ.ಎಸ್. ಹಿರೇಮಠ ಹನಮಂತರೆಡ್ಡಿ ಸಂಂಅಯಲ್ಲಪ್ಪನವರ, ಸುನೀಲ ತಳ್ಳಳ್ಳಿ, ಸಂಗೀತಾ ಮೂಡಿ, ನೇಹಾ ನಾರಾಯಣಪೂರ
ಪ್ರವಾಸ ಮತ್ತು ಹೊರ ಸಂಚಾರ ಸಂಘ ಶ್ರೀ ಅಶೋಕ ಎಸ್, ಶ್ರೀ ರವಿ.ಸಿ ಪ್ರಿಯಾ ಸವನೂರ, ವಿನಾಯಕ ಅಂಗಡಿ

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

  • ಸೀನಿಯರ್ ಸಿಟಿಜನ್,ಇಂದಿರಾನಗರ್,ಬೆಂಗಳೂರು
    Senior Citizens - Indira Nagara,Bengaluru
  • ಸಿಎಮ್‌ಸಿಎ ದೊಮ್ಮಲೂರು, ಬೆಂಗಳೂರು
    CMCA Dommaluru,Bengaluru
  • ದೊಮ್ಮಲೂರು ಲೇಔಟ್ ಅಸೋಷಿಯೇಷನ್‌,ಬೆಂಗಳೂರು
    Dommaluru layout associations,Bengaluru
  • ಸಿ ಹೆಚ್ ಇ ಕಂಪನಿ,ಬೆಂಗಳೂರು
    C.H.E Company Bengaluru
  • ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್,ಬೆಂಗಳೂರು
    Swamy Vivekananda Youth Movement,Bengaluru
  • ರೋಟರಿ,ಇಂದಿರಾನಗರ,ಬೆಂಗಳೂರು
    Rotary Indiranagar,Bengaluru
  • ಆರ್ಟ್ ಆಫ್ ಲೀವಿಂಗ್,ಬೆಂಗಳೂರು
    Art of Living,Bengaluru
  • ಟಾರ್ಗೆಟ್ ರೋಟರಿ,ಬೆಂಗಳೂರು
    Target Rotary,Bengaluru

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌

ಆಟದ ಮೈದಾನ / Playground

ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌

ವಿಜ್ಞಾನ ಪ್ರಯೋಗಾಲಯ / Science Lab

ICT ಪ್ರಯೋಗಾಲಯ / ICT Lab

ಶಾಲಾ ಅಭಿವೃದ್ಧಿ ಯೋಜನೆ / School Development Plan

MDRS Ganjigatti/School Admission Banner 2015-16

ಶಾಲಾ ಶೈಕ್ಷಣಿಕ ಕಾರ್ಯಕ್ರಮ /School academic programme

School Time Table

Period Prayer 1 2 3 4 5 6 7 8
Timing 09.30 -
09.45
09.45 - 10.25 10.25 - 11.05 11.05 - 11.45 11.45 - 11.55 11.55 - 12.35 12.35 - 01.15 01.15 - 02.15 02.15 - 02.55 02.55 - 03.35 03.35 - 04.15
Monday

VI
VII
VIII
IX
X

Hindi
Social science
Music
Maths
English
Comp
Kannada
Social science
Science
Hindi
Science
Music
English
P.E
Maths
Short break Kannada
Hindi
Maths
English
Social science
Maths
Science
Kannada
Hindi
Music
Lunch Break Music
English
Hindi
Social science
Science
English
Maths
P.E
Music
Kannada
Social science
Comp
Science
Kannada
Music
Tuesday VI

VII
VIII
IX
X

Hindi
Social science
Comp
Maths
English
Music
Kannada
Social science
Science
Hindi
Science
Music
English
Hindi
Maths
Short break Kannada
Hindi
Maths
English
Social science
Maths
Science
Kannada
Comp
P.E
Lunch Break P.E
English
Hindi
Social science
Science
English
Maths
Health
Music
Kannada
Social science
Comp
Science
Kannada
Music
Wednesday VI

VII
VIII
IX
X

Hindi
Social science
Music
Maths
English
Comp
Kannada
Social science
Science
Hindi
Science
Music
English
P.E
Maths
Short break Kannada
Hindi
Maths
English
Social science
Maths
Science
Kannada
Hindi
Music
Lunch Break Music
English
Hindi
S.S
Science
English
Maths
P.E
Music
Kannada
Social science
Comp
Science
Kannada
Music
Thursday VI

VII
VIII
IX
X

Hindi
Social science
Comp
Maths
English
Music
Kannada
Social science
Science
Hindi
Science
Music
English
Hindi
Maths
Short break Kannada
Hindi
Maths
English
Social science
Maths
Science
Kannada
Comp
P.E
Lunch Break P.E
English
Hindi
Social science
Science
English
Maths
Health
Music
Kannada
Social science
Comp
Science
Kannada
Music
Friday VI

VII
VIII
IX
X

H.E
Social science
Comp
Maths
English
English
Kannada
Social science
Science
Health
Science
M.E
English
Kannada
Maths
Short break Kannada
Music
Maths
English
Social science
Maths
Science
Kannada
Hindi
P.E
Lunch Break Music
English
Hindi
Social science
Science
Social science
Maths
Music
Comp
Kannada
Social science
Health
Science
Kannada
Music
Period Prayer 1 2 3 4 5
Timing 07.45 -
08.00
08.00 - 08.40 08.40 - 09.20 09.20 - 10.00 10.00 - 10.40 10.40 - 11.20 11.20 - 12.00
Saturday

VI
VII
VIII
IX
X

M.D
M.D
M.D
M.D
M.D
Hindi
Social science
Science
Maths
English
Breakfast Science
Kannada
Social science
Comp
Maths
Kannada
Science
Maths
Social science
Social science
Maths
Kannada
English
Science

ಕನ್ನಡ /Kannada

ಕಳೆದ ಎರಡು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯ ವಿಷಯದಲ್ಲಿ ICT ಯನ್ನು ಬಳಸಿ ಪರಿಣಾಮಕಾರಿ ಬೋಧನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.ಇದಕ್ಕೆ ಪೂರಕವಾಗಿ ಶ್ರೀಯುತ ಅವಧಾನಿಯವರು,ಶ್ರೀಮತಿ ಕಲಾವತಿಯವರು,ಶ್ರೀಯುತ ಶಿವಪ್ರಕಾಶ್‌ರವರು ಕಾರ್ಯೋನ್ಮುಖರಾಗಿದ್ದಾರೆ.ಬಹುಭಾಷಾ ಪರಿಸರದ ಶಾಲೆಯಾದ್ದರಿಂದ ಇಲ್ಲಿ ICTಯು ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕಲಿಕೆಗೆ ಪೂರಕವಾಗಿದೆ. ವಿವಿಧ ರೀತಿಯ ಕನ್ನಡ ಪಠ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.'ಭಿತ್ತಿ' ಎಂಬ ಹೆಸರಿನ ಗೋಡೆಪತ್ರಿಕೆಯನ್ನು ಆರಂಭಿಸಿದ್ದು, ಇದು ಮಕ್ಕಳ ಸಾಹಿತ್ಯಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಪತ್ರಿಕೆ ಪ್ರಸ್ತುತ ಮಾಸಿಕವಾಗಿ ಪ್ರಕಟವಾಗುತ್ತಿದ್ದು ಇದನ್ನು ಪಾಕ್ಷಿಕವಾಗಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ.

ಸೇತುಬಂಧ_ಕಾರ್ಯಕ್ರಮ ಸೇತುಬಂಧಕ್ಕೆ ಕಾರ್ಯಕ್ರಮಕ್ಕೆ ಸಂಭದಿಸಿದ ಕಲಿಕಾ ಸಾಮಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ವಿಜ್ಞಾನ / Science

Introduction to Science Laboratory

One of the important functions of the science laboratory is the deepening of the students understanding that scientific concepts and application are closely related to their own natural environment. In the laboratory the students can be taught more readily to be discriminating in observations, to evaluate evidence of data and to sense the importance of care and skill in the talking of measurements. Laboratory should be represented as an integral part of instruction in science. Before constructing the laboratory, the following factors should be taken into consideration at the planning stage.

  1. The number of pupils working at a time.
  2. The minimum space for each pupil and teacher for comfortable working.
  3. Need for ancillary accommodation for storage.
  4. Designing the science class room and laboratory in such a way that it could be used for science teaching.
  5. Demonstration table.

More information about science lab]


ದಿನಾಂಕ 05.12.2015 ರಂದು ಗಣಿತ ಮತ್ತು ವಿಜ್ಞಾನ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ "ಮಾಹಿತಿ,ಸಂವಹನ ಮತ್ತು ತಂತ್ರಜ್ಞಾನಾಧಾರಿತ ಗಣಿತ ಮತ್ತು ವಿಜ್ಞಾನ ವಸ್ತುಪ್ರದರ್ಶನ" ಆಯೋಜಿಸಲಾಗಿತ್ತು.

ಈ ಒಂದು ದಿನದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮಕ್ಕಳು ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು, ವೀಡಿಯೋಗಳನ್ನು, ರಸಪ್ರಶ್ನೆಗಳನ್ನು ಪ್ರಸ್ತುತಿಪಡಿಸಿದರು.

ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ರೀತಿಯ ಪ್ರಯೋಗಗಳನ್ನು ಸಹ ವರ್ಚುಯಲ್ ಪ್ರಯೋಗಾಲಯದ ಮೂಲಕ ಮಕ್ಕಳು ಮತ್ತು ಶಿಕ್ಷಕರು ಪ್ರದರ್ಶಿಸಿದ್ದು.

ಇಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪೂಜಾರ್ ಸರ್ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಜಕ್ಕನಕಟ್ಟಿಯವರು ಆಗಮಿಸಿದ್ದರು. ಅಲ್ಲದೆ ನಿರ್ಣಾಯಕರಾಗಿ ಶ್ರೀ ಅವರುಗಳು ಆಗಮಿಸಿ ಶಾಲೆಯ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದರು ಅವರಿಂದ ತುಂಬಾ ಒಳ್ಳೇಯ ಅಭಿಪ್ರಾಯಗಳು ವ್ಯಕ್ತವಾದವು . ಇಲ್ಲಿ ಸುಮಾರು ೪ ಕೋಣಗಳಲ್ಲಿ ವಸ್ತು ಪ್ರದರ್ಶನ ಮತ್ತು ೩ ಕೋಣೆಗಳಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ಸಂಭಂದಿಸಿದ ರಂಗೋಲಿ ಚಿತ್ರವನ್ನು ಬಿಡಿಸಲಾಗಿತ್ತು ಅಲ್ಲದೆ ವಿಜ್ಞಾನ ಸಲಕರಣೆಗಳನ್ನು ವಿಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು .
ಇನ್ನೊಂದು ಕೋಣೆಯಲ್ಲಿ ಗ್ರಂಥಾಲಯದ ಉದ್ಘಾಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು ಇಲ್ಲಿ ಸುಮಾರು ೧೦೦೦ಕ್ಕಿಂತ ಹೆಚ್ಚಿನ ಪುಸ್ತಕವನ್ನು ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು .
ಕಂಪ್ಯೂಟರ ಕೋಣೆಯಲ್ಲಿ ವಿಜ್ಞಾನಕ್ಕೆ ಸಂಭಂದಿಸದಂತೆ ಪ್ರೋಜೆಕ್ತರ್ ನ ಸಹಾಯದಿಂದ ವಿಜ್ಞಾನದ ವರ್ಚ್ಯೂವಲ್ ಪ್ರಯೋಗಗಳನ್ನು ಮಾಡಲಾಯಿತು . ಜೋತೆಗೆ ಉಪಯುಕ್ತ ವಿಡಿಯೋಗಳನ್ನು ಸಹ ತೋರಿಸಲಾಯಿತು.

ಈ ಶಾಲೆಯ ಪ್ರಾಂಶುಪಾಲರು, ಗಣಿತ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರು ತಮ್ಮ ವಲಯದ ಇತರೇ ಶಾಲೆಗಳ ಶಿಕ್ಷಕರೊಡನೆ ನಿರಂತರವಾಗಿ ವಾಟ್ಸಪ್, ಟೆಲಿಗ್ರಾಮ್ ಮತ್ತು ಇಮೇಲ್‌ಗಳ ಮೂಲಕ ತಮ್ಮ ಸಂಪನ್ಮೂಲಗಳನ್ನು, ಬೋಧನಾ ಆಲೋಚನೆಗಳನ್ನು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನಾಧಾರಿತ ಬೋಧನೆಯ ಮೂಲಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿದೆ ಮತ್ತು ಅವರ ಭಾಗವಹಿಸುವಿಕೆ ಪರಿಣಾಮಕಾರಿಯಾಗಿದೆ ಎಂಬುದನ್ನು ಈ ಕಾರ್ಯಕ್ರಮದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಶಿಕ್ಷಕರು ಸಹ ತಮ್ಮಸಂಪನ್ಮೂಲಗಳನ್ನು ಮತ್ತು ಬೋಧನಾ ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿರುವುದರಿಂದ ಶಿಕ್ಷಕ-ಶಿಕ್ಷಕರ ನಡುವೆ ಸಹಯೋಜಿತ ಮತ್ತು ಸಹವರ್ತಿ ಕಲಿಕೆ ಸಾಧ್ಯವಾಗಿದೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಗಂಜಿಗಟ್ಟಿ ಶಾಲೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಭಂದಿಸಿದಂತೆ ಹಲವಾರು ಚಟುವಟಿಕೆಗಳನ್ನು ಮಾಡುವುದರ ಮೂಲಕ ತರಗತಿ ಕೋಣೆಯ ಭೊಧನಾ ವಿಧಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ . ಅದು ಈ ಕೆಳಗಿನಂತಿದೆ.

  1. ರಸಪ್ರಶ್ನೇ ಕಾರ್ಯಕ್ರಮ ಮಾಡುವುದರ ಮೂಲಕ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಾದಾರ್ಪಣೆ
  2. ಕಠಿಣ ಸಮಸ್ಯೆಯನ್ನು ಪರಿಹರಿಸುವುದು
  3. ಚಟುವಟಿಕೆಗಳ ಮೂಲಕ ಹಾಸ್ಟೇಲ್ ಕೆಲಸ ನೀಡುವುದು
  4. ಶಿಕ್ಷಕರೊಂದಿಗೆ ಸಂಪನ್ಮೂಲವನ್ನು ಹಂಚಿಕೊಳ್ಳುವುದರ ಮೂಲಕ
  5. ವಿಭಿನ್ನ ರೀತಿಯ ಚಟುವಟಿಕೆಗಳನ್ನು ತರಗತಿ ಕೋಣೆಯಲ್ಲಿ ಮಾಡುವುದರ ಮೂಲಕ
  6. ಪ್ರೋಜೆಕ್ಟರನ ಸಹಾಯದಿಂದ ಪ್ರಸ್ತುತಿಯನ್ನು ಪ್ರಸ್ತುತ ಪಡಿಸುವುದು ಮತ್ತು ಮಕ್ಕಳಿಂದ ಚಟುವಟಿಗೆಗಳನ್ನು ಮಾಡಿಸುವುದು .
  7. ತರಗತಿಯ ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ .
  8. SSLC ವಿಧ್ಯಾರ್ಥಿಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಅವರ ಫಲಿತಾಂಶ ಸುಧಾರಣೆಯಲ್ಲಿ ವಿವಿಧ ಚಟುವಟಿಗಳನ್ನು ಹಮ್ಮಿಕೊಳ್ಳುವುದು .
  9. ಸುತ್ತಮುತ್ತಲಿನ ಪರಿಸರದೊಂದಿಗೆ ಪಾಠ ಭೋಧನೆಯನ್ನು ಹಮ್ಮಿಕೊಳ್ಳಲಾಗಿದೆ .

ಸಮಾಜ ವಿಜ್ಞಾನ / Social Science

ಐ‌ಟಿಸಿ ತರಗತಿ / ICT Classes

School events

SSLC ಮಕ್ಕಳಿಗೆ ಫಲಿತಾಂಶ ಸುಧಾರಿಸಲು ಕೈಗೊಂಡ ಕಾರ್ಯಕ್ರಮಗಳು

  1. MOD ಯ ಮೂಲಕ ಶಿಕ್ಷಕರು ಮಕ್ಕಳಿಗೆ ದಿನಾಲು ವಿಶೇಷ ತರಗತಿಯನ್ನು ತೆಗೆದುಕೊಳ್ಳುವುದು.
  2. ಇದು ವಸತಿ ಸಹಿತ ಶಾಲೆ ಇರುವದರಿಂದ ರಾತ್ರಿ ಊಟ ಆದಮೆಲೆ ಸುಮಾರು 08.30 - 10.30 ರವರೆಗೆ ಮತ್ತು ಮುಂಜಾನೆ 04.45 - 07.00 ರವರೆಗೆ ವಿಧ್ಯಾಭ್ಯಾಸದ ಅವಧಿಯನ್ನು ನಿಗದಿಗೊಳಿಸಿ MOD ಶಿಕ್ಷಕರು ಇದರ ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ .
  3. ವಿಶೇಷ ತರಗತಿಯನ್ನು ಪ್ರತಿ ದಿನಾಲು ತೆಗೆದುಕೊಳ್ಳುವುದು.

2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು

1. ವನಮೊಹತ್ಸವ ೨೦೧೬
2. ವ್ಯಕ್ತಿತ್ವ ವಿಕಸನ ಶಿಬಿರ-2016

  1. ಶಾಲೆಯ ಬಗೆಗಿನ ಕಿರುಚಿತ್ರವನ್ನು ವೀಕ್ಷಿಸಲುಇಲ್ಲಿ ಕ್ಲಿಕ್ಕಿಸಿರಿ
  2. ಮುಖ್ಯ ಶಿಕ್ಷಕರಾರ ಶ್ರೀ ಅವಧಾನಿಯವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  3. ಗಣಿತ ಶಿಕ್ಷಕಿಯಾದ ಶ್ರೀಮತಿ ಜಯಂತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  4. ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಲಾವತಿ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲುಇಲ್ಲಿ ಕ್ಲಿಕ್ಕಿಸಿರಿ
  5. ವಿದ್ಯಾರ್ಥಿಗಳಾದ ಜಯಶ್ರೀ ಮತ್ತು ಲಕ್ಷ್ಮೀ ಯವರುಗಳ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  6. ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಸುಮಾ ಮೇಡಮ್ ರವರ ಅನಿಸಿಕಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ

ವ್ಯಕ್ತಿತ್ವ ವಿಕಸನ ಶಿಬಿರದ ಬಗ್ಗೆ ಮು.ಶಿ.ರಾದ ಅವಧಾನಿ ಸರ್ ನುಡಿಗಳು
2016 ಜನವರಿ 16 ಮತ್ತು 17 ರಂದು ನಮ್ಮ ಸುತ್ತಲಿನ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳಿಗಾಗಿ ನಮ್ಮ ಶಾಲೆಯ ಪ್ರೌಢಶಾಲೆಯಿಂದ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಏರ್ಪಡಿಸಿದ್ದೆವು.ಸುಮಾರು ಏಳು ಶಾಲೆಗಳ 78 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದಕ್ಕೆ ಇದೇ ಶಾಲೆಯಲ್ಲಿ ಮತ್ತು ನಿಕಟ ಪೂರ್ವದಲ್ಲಿ ಕೆಲಸಮಾಡಿದ್ದ ಹೊಸಕೋಟೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಮೇಲ್ವಿಚಾರಕರಾಗಿ ಭಾಗವಹಿಸಿದ್ದರು. ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸೀನಿಯರ್ ಸಿಟಿಜನ್ಸ್ ಸಂಸ್ಥೆಯವರು ಸಹಾಯ ಮಾಡಿದರು.ನನ್ನ ಈ ಕನಸಿನ ಕಾರ್ಯಕ್ರಮಕ್ಕೆ ಎಸ್‌ ಡಿ ಎಂ ಸಿ ಸದಸ್ಯರು ಸಹ ಬೆನ್ನೆಲಿಬಾಗಿ ನಿಂತಿದ್ದರು. ನನ್ನ ದೃಷ್ಟಿಕೋನದಂತೆ ಈ ಶಿಬಿರದ ಉದ್ದೇಶ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದ್ದಾಗಿಯೂ ಸಹ 8ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡಿರುವುದು. ಮತ್ತು ಕನ್ನಡ ಮಾದ್ಯಮ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಕೆಯಾಗಿರುವುದರಿಂದ ಸಾಧ್ಯವಾದಷ್ಟು ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು. ಮತ್ತು ನಮ್ಮ ಶಾಲೆಯ ಕಲಿಕಾ ಪರಿಸರದ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಶಾಲೆಯ ಬಗ್ಗೆ ಮಕ್ಕಳಿಗೆ ಮತ್ತು ಪೋಷಕರಿಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡುವುದೇ ಆಗಿತ್ತು. ಈ ನಿಟ್ಟಿನಲ್ಲಿ ಯೋಗ ತರಗತಿ,ಮಕ್ಕಳಿಗಾಗಿ ಕ್ವಿಜ್,ವ್ಯಕ್ತಿತ್ವ ವಿಕಸನ ಉಪನ್ಯಾಸ, ಪ್ರಾರ್ಥನೆ, ಆಟ, ಕಲಿಕಾ ಚಟುವಟಿಕೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಲ್ಲಾ ಮಕ್ಕಳು ಒಂದು ರಾತ್ರಿ ಶಾಲೆಯಲ್ಲಿಯೇ ತಂಗಿದ್ದದ್ದು ವಿಷೇಶವಾಗಿತ್ತು. ಇದಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು. ೨೦೧೬-೧೭ ನೇ ಸಾಲಿಗೆ ಭಾಗವಹಿಸಿದ ಈ ೭೮ ಮಕ್ಕಳಜೊತೆಗೆ ಮತ್ತಷ್ಟನ್ನು ಸೇರಿಸಿ ೧೦೦ ಶಾಲೆಯ 8ನೇ ತರಗತಿಯ ದಾಖಲಾತಿಯನ್ನು ಗಡಿದಾಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಶಿಬಿರದ ಪ್ರತಿಪಲವನ್ನು ನಿರೀಕ್ಷಿಸಲು ಮುಂದಿನ ಶೈಕ್ಷಣಿಕ ಸಾಲಿನ ಆರಂಭದವರೆಗೂ ಕಾದು ನೋಡಬೇಕಾಗಿದೆ ಹಾಗು ಈ ಪ್ರಕ್ರಿಯೆಯಲ್ಲಿ ಸಫಲತೆಯನ್ನು ಕಾಣುವ ನಂಬಿಕೆಯನ್ನು ಇಟ್ಟಿದ್ದೇನೆ.
#Teachers day celebration and Aptha salaha samithi

  1. Prathiba Karanji-2015 (cluster level)
  2. Swachcha baratha abhiyana
  3. Plantation
  4. Makkala suraksha sapthaha
  5. CCE Workshop for aided and unaided School Teachers.
  6. SDMC Meeting SDP and Hand wash day
  7. Shala samshathu
  8. Health check up-Bosch
  9. Big celebrations and SSLC Topper 2014-15
  10. Importance of milk and Lab