Anonymous

Changes

From Karnataka Open Educational Resources
3,877 bytes added ,  17:44, 16 December 2013
Line 121: Line 121:     
==Workshop short report==
 
==Workshop short report==
 +
ಸಮಾಜ ವಿಜ್ಞಾನ stf ತರಬೇತಿ ಉಡುಪಿ ಮೊದಲ ಹಂತ-ದಿನಾಂಕ:02/12/2013-06/12/2013
    
1ನೇ ದಿನ
 
1ನೇ ದಿನ
Line 188: Line 189:  
ಸರ್ಕಾರಿ ಪ್ರೌಢಶಾಲೆ,  
 
ಸರ್ಕಾರಿ ಪ್ರೌಢಶಾಲೆ,  
 
ಹೊಸ್ಮಾರು , ಕಾರ್ಕಳ ತಾ.
 
ಹೊಸ್ಮಾರು , ಕಾರ್ಕಳ ತಾ.
 +
 +
'''ಸಮಾಜ ವಿಜ್ಞಾನ stf ತರಬೇತಿ ಹಂತ;02'''
 +
 +
'''1 ನೇ ದಿನ,ದಿನಾಂಕ:16/12/2013'''
 +
 +
ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ ಎರಡನೆಯ ತಂಡದ STF ತರಬೇತಿಯ ಮೊದಲ ದಿನದ ವರದಿ.
 +
ಉಡುಪಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ  ಎರಡನೆಯ ತಂಡದ  STF ತರಬೇತಿಯನ್ನು  ದಿನಾಂಕ 16.12.2013 ರಿಂದ 20/12/2013 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ತರಬೇತಿಯ ವರದಿಯನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇನೆ.ಪೂರ್ವಾಹ್ನ 9.30ಕ್ಕೆ ಸರಿಯಾಗಿ  ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ತರಬೇತಿ ಆರಂಭಗೊಂಡಿತು.ಎಲ್ಲರನ್ನು ತರಬೇತಿಗೆ ಆತ್ಮೀಯವಾಗಿ ಸ್ವಾಗತಿಸಿಕೊಂಡ ತರಬೇತಿಯ ಸಂಯೋಜಕರಾದ ಡಯಟ್  ಹಿರಿಯ ಉಪನ್ಯಾಸಕ ಶ್ರೀರಂಗಧಾಮಪ್ಪರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ತರಬೇತಿಯ ಧ್ಯೇಯೋದ್ದೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.ಸಮಯಪಾಲನೆ, ಸ್ವಚ್ಛತೆ, ಕರ್ತವ್ಯಪಾಲನೆಗಳ ಕುರಿತು ಸಾಮಾನ್ಯ ಸೂಚನೆಗಳನ್ನು ನೀಡಿದರು.ಸಂಪನ್ಮೂಲವ್ಯಕ್ತಿ ಶ್ರೀ ಮಹಾಬಲೇಶ್ವರ ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿದ್ದು ಸಂಪನ್ಮೂಲವ್ಯಕ್ತಿಗಳಾದ ಶ್ರೀ ಸದಾನಂದ್ ಬೈಂದೂರು,ಶ್ರೀ ಪ್ರದೀಪ್ ಉಪಸ್ಥಿತರಿದ್ದರು. ಮೊದಲ ಅವಧಿಯಲ್ಲಿ ಶಿಬಿರಾರ್ಥಿಗಳ ಪರಿಚಯದ ಬಳಿಕ  ಇಮೇಲ್  ID  ಖಾತೆ ತೆರೆಯಲು,ನೋಡಲು, mail ಮಾಡಲು, ತರಬೇತಿ ನೀಡಲಾಯಿತು.ನಂತರ ಪ್ರತಿಯೊಬ್ಬ ಕಲಿಕಾರ್ಥಿಯ ವಿವರಗಳನ್ನು (google form)ನಲ್ಲಿkoerನಲ್ಲಿ ದಾಖಲಿಸಲಾಯಿತು.ತದನಂತರದಲ್ಲಿ ಶಿಬಿರಾರ್ಥಿಗಳು ತಮ್ಮದೇ ಆದ ಫೊಲ್ಡರ್ ಓಪನ್ ಮಾಡಿಕೊಂಡು ದಾಖಲೆಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಲಾಯಿತು.ಲಿಬೆರಾ  ರೈಟರ್ ಬಳಸಿ ಕನ್ನಡ ಟೈಪಿಂಗ್ ನಡೆಸಲಾಯಿತು.ಮದ್ಯಾಹ್ನದ ಅವಧಿಯಲ್ಲಿ ಉಪನ್ಯಾಸಕರಾದ ರಂಗಧಾಮಪ್ಪ ಸರ್ ಮೇಲ್ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರು.ನಂತರ ಅಂತರ್ಜಾಲದಿಂದ ಚಿತ್ರಗಳನ್ನು save ಮಾಡುವ ಬಗ್ಗೆ,ಮಾಹಿತಿಗಳನ್ನು saveಮಾಡುವ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು.
 +
'''ವರದಿ:ಶ್ರೀಮತಿ ಶಾಲಿನಿ ಶೆಟ್ಟಿ
 +
ಸರಕಾರಿ ಪ್ರೌಢಶಾಲೆ ಅಜ್ಜರಕಾಡು,ಉಡುಪಿ'''