Difference between revisions of "STF 2013-14 Dharwad"
Line 62: | Line 62: | ||
==See us at the Workshop== | ==See us at the Workshop== | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
{{ #widget:Picasa |user=m.bammakkanavar@gmail.com |album=5958297912429857569|width=300 |height=200 |captions=1 |autoplay=1 |interval=5 }} | {{ #widget:Picasa |user=m.bammakkanavar@gmail.com |album=5958297912429857569|width=300 |height=200 |captions=1 |autoplay=1 |interval=5 }} | ||
Revision as of 15:24, 19 December 2013
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
ಧಾರವಾಡ ಜಿಲ್ಲಾ ಎಸ್.ಟಿ.ಎಫ್ ಗಣಿತ ವಿಷಯದ ತರಬೇತಿಯ ಫೊಟೋ ಅಲ್ಬಮ್
Workshop short report
ಧಾರವಾಡ ಜಿಲ್ಲಾ ಗಣಿತ ಎಸ್.ಟಿ.ಎಫ್ ತರಬೇತಿಯ ೫ ದಿನದ ವರದಿ
ದಿನಾಂಕ:೦೯.೧೨.೧೩ ಧಾರವಾಡ ಜಿಲ್ಲಾ ಗಣಿತ ವಿಷಯದ ೫ ದಿನದ STF ತರಬೇತಿಯು ದಿನಾಂಕ ೦೯.೧೨.೧೩ ರಂದು ಬೆಳಿಗ್ಗೆ ೯ ಗಂಟೆಗೆ ಉದ್ಗಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು,ಜಿಲ್ಲಾ ನೋಡಲ್ ಅಧಿಕಾರಿಯಾದ ಶೀಮತಿ ಶಂಕ್ರಮ್ಮಾ ಡವಳಗಿ ಯವರು ತರಬೇತಿಯ ಉದ್ದೇಶಗಳನ್ನು ವಿವರಿಸಿದರು . ತರಬೇತಿಗೆ ೧೬ ಶಿಕ್ಷಕರು ಹಾಜರಿದ್ದರು,ನಂತರ ಎಲ್ಲ ಶಿಕ್ಷಕರ ಜಿ ಮೇಲ್ ಖಾತೆ ತೆರೆದು STF ಗ್ರುಪ್ ಗೆ ಸೆರಿಸಲಾಯಿತು, ನಂತರ ಎಲ್ಲಾ ಶಿಕ್ಷಕರು ಪಾರ್ಟಿಸಿಪಂಟ್ ನಮುನೆಯನ್ನು ತುಂಬಿ ಆನ್ ಲೈನ್ ನಲ್ಲಿ ಸಲ್ಲಿಸಿದರು ನಂತರ ಎಲ್ಲರು ಟೈಪಿಂಗ್ ತರಬೇತಿ ಪಡೆದರು. ಮದ್ಯಾಹ್ನದ ಭೋಜನದ ನಂತರ ಅಂತರ್ ಜಾಲದ ಪರಿಚಯ, ಅದರ ಬಳಕೆಯ ವಿಧಾನ, ವಿವದ ಜಾಲಗಳನ್ನು ಜಾಲಾಡುವಕ್ರಮ, ವೀಡಿಯೋ, ಚಿತ್ರಗಳನ್ನು DOWNLOADING AND SAVING IN OUR FOLDER. ವಿಧಾನವನ್ನು ತಿಳಿಸಲಾಯಿತು.ಎಲ್ಲರು ಈ ಎಲ್ಲಾ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿದರು.ಹೀಗೆ ಮೊದಲನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.
ದಿನಾಂಕ:೧೦.೧೨.೧೩ ಧಾರವಾಡದ ಡಯಟ್ ನಲ್ಲಿ ದಿನಾಂಕ:೧೦.೧೨.೧೩ ರಂದು ಬೆಳಿಗ್ಗೆ ೯.೩೦.ಕ್ಕೆ ಸರಿಯಾಗಿ ಎಲ್ಲಾ ಶಿಕ್ಷಕರು ಹಾಜರಾಗಿ ಮೈಂಡ ಮ್ಯಾಪ ರಚನೆ ಮಾಡುವ ವಿದಾನವನ್ನು ಅರವಿಂದ ಹರಕುಣಿ ಅವರಿಂದ ಕಲಿತರು . ತದನಂತರ ಶ್ರೀಮತಿ ರೇಖಾ ಅಲಗುರರವರು ಜಿಂಪ್ ತಂತ್ರಾಂಶ ಬಳಸಿ ಚಿತ್ರಗಳನ್ನು ಎಡಿಟ್ ಮಾಡುವ ವಿದಾನವನ್ನು ಕಲಿಸಿದರು . ಮದ್ಯಾಹ್ನ ಬೋಜನದ ನಂತರ ಶ್ರೀ.ನಾಯಕ್ ರವರು ಮತ್ತು ಶ್ರೀಮತಿ. ರೇಖಾ ಅಲಗುರರವರು ಜಿಯೊಜಿಬ್ರಾ ತಂತ್ರಾಂಶ ಬಳಕೆಯನ್ನು ವಿವರಿಸಿದರು ಎಲ್ಲ ಶಿಕ್ಷಕರಿಗೆ ವಿಷಯ ಹಂಚಿಕೆ ಮಾಡಿ ಆಯಾ ವಿಷಯಕ್ಕೆ ಮೈಂಡ್ ಮ್ಯಾಪ ರಚನೆ, ಜಿಯೊಜಿಬ್ರಾ ಪೈಲ್ ರಚನೆ ಮಾಡಿ ಸಂಗ್ರಹಿಸಲು ತಿಳಿಸಲಾಯಿತು. ವೀಡಿಯೊ ಮತ್ತು ಇಮೇಜಗಳನ್ನು ತಮ್ಮ ಆಯ್ದ ವಿಷಯಕ್ಕೆ ಅಂತರ್ ಜಾಲದ ಮುಖಾಂತರ ಸಂಗ್ರಹಿಸಲು ತಿಳಿಸಲಾಯಿತು..ಎರಡನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.
ದಿನಾಂಕ:೧೧.೧೨.೧೩ ಮೂರನೆ ದಿನದ ತರಬೇತಿಯು ಸರಿಯಾಗಿ ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಯಿತು ೯ ನೇ ತರಗತಿಯ ಗಣಿತ ಪಠ್ಯೆವನ್ನು ವಿಮರ್ಶೆ ಮಾಡಲಾಯಿತು,ಎಲ್ಲರು ವಿಮರ್ಶೆಯಲ್ಲಿ ಪಾಲ್ಗೊಂಡು ತಮ್ಮ ಅಬಿಪ್ರಾಯ ತಿಳಿಸಿದರು. ನಂತರ ತಮ್ಮ ತಮ್ಮ ವಿಷಯಕ್ಕೆ ಮಾಹಿತಿ ಸಂಗ್ರಹಿಸಲು ವಿವಿದ ಜಾಲ ತಾಣಗಳಲ್ಲಿ ಹುಡುಕಿ ಮಾಹಿತಿ ಸಂಗ್ರಹಿಸಿದರು . ಭೋಜನದ ನಂತರ ಶ್ರೀ.ಅರವಿಂದ ಹರಕುಣಿರವರು KOER ನ ಪರಿಚಯ ಮಾಡಿದರು ಮತ್ತು KOER ನ ಬಳಕೆ ಮಾಡುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಸಿದರು. ನಂತರ ಎಲ್ಲರು ತಮ್ಮ ಮಾಹಿತಿ ಭಂಡಾರವನ್ನು ಉತ್ತಮಗೊಳಿಸಲು ಕಾರ್ಯನಿರತರಾದರು. ಹೀಗೆ ಮೂರನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.
ದಿನಾಂಕ:೧೨.೧೩.೧೩ ನಾಲ್ಕನೆ ದಿನದ ತರಬೇತಿಯು ಬೆಳಿಗ್ಗೆ ೯ ಗಂಟೆಗೆ ಪ್ರಾರಂಭವಾಯಿತು ಎಲ್ಲಾ ಶಿಕ್ಷಕರಿಗೆ KOER ತಾಣಕ್ಕೆ ಭೇಟಿನಿಡಲು ತಿಳಿಸಲಾಯಿತು,ಮತ್ತು ಆ ತಾಣದಿಂದ ಅಗತ್ಯ ಮಾಹಿತಿಯನ್ನು ತಮ್ಮ ವಿಷಯದ ಗ್ರಂತಾಲಯಕ್ಕೆ ವರ್ಗಾಯಿಸಲು ತಿಳಿಸಲಾಯಿತು, ನಂತರ CCE ಯ ಬಗ್ಗೆ ಚರ್ಚೆ ಮಾಡಲಾಯಿತು,ಭೋಜನದ ನಂತರ ಪಿಕಾಸಾ ಅಲ್ ಬಮ್ ಮತ್ತು ವಿಡಿಯೊ ಗಳನ್ನು ಅಪ್ ಲೊಡ್ ಮಾಡುವ ಬಗ್ಗೆ ಶ್ರೀಮತಿ. ರೇಖಾ ಅಲಗುರ ರವರು ತಿಳಿಸಿದರು ಮತ್ತು ಶಿಕ್ಷಕರು ಆ ಕ್ರಮವನ್ನು ಸ್ವತಹ ತಾವೆ ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡರು. ಹೀಗೆ ನಾಲ್ಕನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.
ದಿನಾಂಕ:೧೩.೧೨.೧೩ ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ಹಾಜರಿದ್ದು ತಮ್ಮ ತಮ್ಮ ಗ್ರಂತಾಲಯ ಉತ್ತಮ ಪಡಿಸಲು ನಿರತರಾಗಿದ್ದರು ನಂತರ ಶ್ರೀಮತಿ ರೇಖಾ ಅಲಗೂರ ರವರು ಮೆಟಾ ಡಾಕ್ಯುಮೆಂಟ್ ರಚನೆಮಾಡು ವಿದಾನ ತಿಳಿಸಿದರು, ನಂತರ ಯಲ್ಲರು ತಮ್ಮ ಮಾಹಿತಿ ಗ್ರಂತಾಲಯದ ಮಂಡನೆಯನ್ನು ಮಾಡಿದರು. ಮತ್ತು ಅದರ ಬಗ್ಗೆ ಚರ್ಚೆಮಾಡಲಾಯಿತು. ನಂತರ ಆ ಮಾಹಿತಿಯನ್ನು STF ಗೂಗಲ್ ಗ್ರುಪ್ ಗೆ ಮೇಲ್ ಮಾಡಿದರು. ಮದ್ಯಾಹ್ನದ ಭೋಜನದ ನಂತರ ಎಲ್ಲಾ ಶಿಕ್ಷಕರಿಂದ ಹಿಮ್ಮಾಹಿತಿ ನಮುನೆ ಭರ್ತಿ ಮಾಡಿಸಿ ಆನ್ ಲೈನ್ ನಲ್ಲಿ ಸಲ್ಲಿಸಲಾಯಿತು.ನಂತರ ಶ್ರಿ.ಅರವಿಂದ ಹರಕುಣಿಯವರು open shot video editing demo ನಿಡಿದರು. ಸರಿಯಾಗಿ ೫ ಗಂಟೆಗೆ ತರಬೇತಿಯ ಸಮಾರೋಪ ಕಾರ್ಯಕ್ರಮದೊಂದಿಗೆ ೫ ದಿನದ ತರಬೇತಿಗೆ ತೆರೆ ಬಿದ್ದಿತು .
Upload workshop short report here (in ODT format)
Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
Social Science
Agenda
If district has prepared new agenda then it can be shared here
See us at the Workshop
ದಿ.೨/೧೨/೧೩ ರಿಂದ ೬/೧೨/೧೩ರವರೆಗೆ ಆಯೋಜಿಸಲಾದ ಧಾರವಾಡ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದ ಎಸ್.ಟಿ.ಎಫ್.ತರಬೇತಿಯ ಫೋಟೋಗಳನ್ನು ವೀಕ್ಷಿಸಿ.
Workshop short report
ಎಸ್.ಟಿ.ಎಪ್ ಧಾರವಾಡ ಕಾರ್ಯಾಗಾರದ ವರದಿ ದಾರವಾಡ ಜಿಲ್ಲಾ ಐ.ಸಿ.ಟಿ ಪೇಸ್ ೧ ಮತ್ತು ೨ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಎಸ್.ಟಿ.ಎಪ್. ಕಾರ್ಯಾಗಾರವನ್ನು ದಿನಾಂಕ ೨/೧೨/೨೦೧೩ ರಿಂದ ೬/೧೨/೨೦೧೩ ರ ವರೆಗೆ ಆಯೋಜಿಸಲಾಯಿತು. ಶ್ರಿಮತಿ ಶಂಕರಮ್ಮ. ಡವಳಗಿ ಮುಖ್ಯಸ್ಥರು ಇ.ಟಿ.ವಿಭಾಗ ಡಯಟ್ ಇವರ ಉಸ್ತುವಾರಿಯಲ್ಲಿ ಸಂಪಮೂಲ ವ್ಯಕ್ತಿಗಳಾದ ಶ್ರೀಮತಿ ರಾಧಾ.ಕುಲಕರ್ಣಿ ಹಾಗೂ ಶ್ರೀ ಮಂಜುನಾಥ.ಬಮ್ಮಕ್ಕನವರ ಇವರು ಸಮಾಜ ವಿಜ್ಞಾನ ಶಿಕ್ಷಕರ ಎಸ್.ಟಿ.ಎಪ್. ಕಾರ್ಯಾಗಾರವನ್ನು ನಡೆಸಿದರು.
ಮೊದಲನೆಯ ದಿನದ ಕಾರ್ಯಾಗಾರವನ್ನು ಮುಂಜಾನೆ ೧೦ ಘಂಟೆಗೆ ಉದ್ಘಾಟನೆಯ ಮೂಲಕ ಪ್ರಾರಂಬಿಸಲಾಯಿತು ಮತ್ತು ಅಜೆಂಡಾ ವಿಷಯ ಮತ್ತು ಚರ್ಚೆ ರ್ಯಗಾರದ ಉದ್ದೇಶಗಳನ್ನು ಶಿಕ್ಷಕರಿಗೆ ತಿಳಿಸಲಾಯಿತು. ನಮತರದ ಅವದಿಯಲ್ಲಿ ಕಲಿಕಾರರ್ಥಿಗಳ ಮಾಹಿತಿ ಸಂಗ್ರಹಿಸಿ ಇಮೇಲ್ ಮೂಲಕ ಒಬ್ಬರಿಗೊಬ್ಬರು ವಿಷಯ ಶಿಕ್ಷಕರ ವೇದಿಕೆಯ ಮೂಲಕ ಸಂಪನ್ಮೂಲ ಹಂಚಿಕೆ ಬಗ್ಗೆ ತಿಳಿಸಿಕೊಡಲಅಯಿತು, ಶಿಕ್ಷಕರು ಕುತೂಹಲದಿಂದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಂಟರ್ನೆಟ್ , ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು , ಈ ಸಂಪನ್ಮೂಲವನ್ನು ಬಳಸುವುದು, ವಿವಿಧ ವಿದಾನಗಳ ಮೂಲಕ ಸಂಪನ್ಮೂಲ ಮೌಲ್ಯೀಕರಿಸುವುದು, ಅಂತರ್ಜಾಲದ ಮೂಲಕ ಸ್ವಯಂ ಜ್ನಾನಾಭಿವೃದ್ದಿಸಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಂಡರು.
ಎರಡನೆಯ ದಿನದ ಕಾರ್ಯಾಗಾರದಲ್ಲಿ ಪರಿಕಲ್ಪನೆಗಳನ್ನು ಪಟ್ಟಿ ಮಾಡುವಲ್ಲಿ ಮೈಂಡ್ ಮ್ಯಾಪ್ ಬಳಕೆಯನ್ನು ತಿಳಿಸಿ ಪೋಟೋಗಳ ಗಾತ್ರ ಮತ್ತು ಸಾಮರ್ಥ್ಯ ಸಂಕಲನ ಮಾಡುವಿಕೆ , ಸವಾಲಿನ ಕ್ಷೇತ್ರಗಳ ಕುರಿತು ಹಾಗೂ ಶಿಕ್ಷಕರ ಬಳಕೆಗೆ, ತರಗತಿ ಬಳಕೆಗಾಗಿ ಸಂಪನ್ಮೂಲ ಹುಡುಕುವ ಬಗೆಯನ್ನು ತಿಳಿಯುವುದು .ವೀಡಿಯೋ ಸಂಕಲನ ಕಲಿಕೆ ಇತ್ಯಾದಿಗಳ ಕುರಿತು ತಿಳಿಸಿಕೊಡಲಅಯಿತು.
ಮೂರನೆಯ ದಿನದ ಕಾರ್ಯಾಗಾರದಲ್ಲಿ ಕೊಯರ್ ಸಂಪನ್ಮೂಲ ಬಳಕೆ, ಮತ್ತು ೯ ನೇ ತರಗತಿ ಪಠ್ಯದಲ್ಲಿ ಈ ಸಂಪನ್ಮೂಲ ಬಳಕೆ . ನೆರವು ನೀಡುವುದರ ಬಗ್ಗೆ ,. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದನ್ನು ಕುರಿತು ಪ್ರಾಯೋಗಿಕವಾಗಿ ತಿಳಿಸಿಕೊಡಲಅಯಿತು.
ನಾಲ್ಕನೆಯ ದಿನದ ಕರ್ಯಾಗಾರದಲ್ಲಿ ಸಿ.ಸಿ.ಇ ಅಂಶಗಳು ಮತ್ತು ಕಾರ್ಯತಂತ್ರಗಳ ಕುರಿತು , ಡಾಕ್ಯಮೆಂಟ್ಸ ಮತ್ತು ಟೆಕ್ಸ್ಟ Spreadsheet ರಚನೆ ಬಗ್ಗೆ ಹಾಗೂ ತರಗತಿ ಕೋಣೆಯಲ್ಲಿ ಬಳಸಬಹುದಾದ ICT ಸಂಪನ್ಮೂಲವನ್ನು ಕುರಿತು ತಿಳಿಸಲಾಯಿತು. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು ಮುಂತಾದ ಚಟುವಟಿಕೆಗಳಲ್ಲಿ ಶಿಕ್ಷಕರು ಕ್ರಯಾಶೀಲತೆಯಿಂದ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಿದರು.
ಐದನೆಯ ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವಿಶ್ಲೇಷಣೆ ಮತ್ತು ಸಂಪೂರ್ಣಗೊಳಿಸುವುದು, ವೀಡಿಯೋ ಸಂಕಲನ ಕಲಿಕೆಯ ಮೂಲಕ ಐದು ದಿನದಕಾರ್ಯಾಗಾರವನ್ನು ಯಶಶ್ವಿಯಾಗಿ ನಡೆಸಲಾಯಿತು.
ತರಬೇತಿಯ ಅವದಿಯಲ್ಲಿ ಮಾನ್ಯ ಪ್ರಾಚಾರ್ಯರಾದ ಗಂಗಪ್ಪ ಇವರು ಬೇಟಿ ನೀಡಿ ಶಿಬಿರಾರ್ಥಿಗಳನ್ನು ಉತ್ತೇಜಿಸಿದರು. ೫ ದಿನಗಳ ಕಾರ್ಯಾಗಾರದ ಅವದಿಯಲ್ಲಿ it for change ನ ಸಿಬ್ಭಮದಿಯವರು ನೀಡಿದ ಸಹಕಾರ ಗಮನಾರ್ಹವಾಗಿತ್ತು.
Dharwad District S.T. F Training Report Training Date: 02-12-2013 To 6-12-2013, Venue: D.I.E.T, Dharwad Resource persons: Shri. Manjunath. Bammakknavar, Smt. Radha. Kulkarni
On 2-12-2013
Inauguration of S.T.F training. Typing lessons – 1 to 8 lessons were taught by resource persons. Sent On-line application form of S.T.F training to KOER, Bangalore. All participants practised and typed joining letter in Kannada, English languages. Opening of gmail account was taught by resource persons. Participants created their respective email accounts.
On 3-12-1013
Participants practised joining letter in Kannada, English. Resource persons explained about internet, browsing informations by demonstration. Participants involved in browsing informations. Resource persons explained about Mind Map.
On 4-12-2013
Participants practised mind map. Demonstration was given by resource persons on KOER, resource lesson plans on Social science subject. Participants involved in searching various social science lessons in KOER in internet.
On 5-12-2013
Creating a new resource topics, contents, activities. Demonstrations was given by resource persons on gimp image editor. Participants sent their mind maps and their joining letters to social science stf group. Participants practised gimp image editor.
On 6-12-2013
Resource persons gave a demonstration on Picasa- preparation of albums, Participants practised preparation of albums. Resource persons explained about downloading S.S.L.C previous year examinations question papers from internet. Participants practised and understood the downloading of S.S.L.C previous year question papers. Participants were told to submit their resource lesson plans to KOER. Closing ceremony will be held at 5.30.