Difference between revisions of "STF 2013-14 Belgaum"
Line 197: | Line 197: | ||
==Workshop short report in KSR BEd College== | ==Workshop short report in KSR BEd College== | ||
+ | ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ | ||
+ | |||
+ | ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , | ||
+ | ಉಪಸ್ಥಿತರು - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ, | ||
+ | ಶ್ರೀ ರಾಘವೇಂದ್ರ ಪತ್ತಾರ - ಗಣಕಯಂತ್ರ ಶಿಕ್ಷಕರು ಸಿ ಟಿ ಇ, | ||
+ | ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ.ಗಣಾಚಾರಿ | ||
+ | =೧ನೇ ದಿನದ ತರಬೇತಿಯ ಮುಖ್ಯಾಂಶಗಳು= | ||
+ | # gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು. | ||
+ | # ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು. | ||
+ | # LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು. | ||
+ | # email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು. | ||
+ | # internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು. | ||
+ | # ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು. | ||
+ | #ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು |
Revision as of 06:30, 24 December 2013
All documents can be uploaded or entered on this page if you have a KOER id.
Head Teachers
Agenda
See us at the Workshop
If district has prepared new agenda then it can be shared here
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
- '''Resource person'''
- '''Resource person'''
- '''Resource person'''
Teachers
Workshop short report
ಬೆಳಗಾಂ ಗಣಿತ ೧ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
ಬೆಳಗಾಂ ಗಣಿತ ೨ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
Upload workshop short report here (in ODT format)
Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
ದಿನಾಂಕ 23-12-13 ರ ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು ವೀಕ್ಷಿಸಿ
Social Science
Agenda
If district has prepared new agenda then it can be shared here
See us at the Workshop
Workshop short report
ಸಮಾಜ ವಿಜ್ಞಾನ ಕಾರ್ಯಾಗಾರ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ
- ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , ಶ್ರೀ ಬಳಿಗಾರ,ಉಪನ್ಯಾಸಕರು ಸಿ ಟಿ ಇ,
ಶ್ರೀ ಅಡಕಿ,ಉಪನ್ಯಾಸಕರು ಸಿ ಟಿ ಇ, ತರಬೇತಿ ನೊಡಲ್ - ಶ್ರೀ ಹಿರೇಮಠ ಉಪನ್ಯಾಸಕರು ಸಿ ಟಿ ಇ,
- ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀಮತಿ ದಾನಮ್ಮ ಝಳಕಿ. ೨. ಶ್ರೀ ಸಿ ಎಸ್ ತಾಳಿಕೋಟಿಮಠ
#೧ನೇ ದಿನದ ತರಬೇಧತಿಯ ಮುಖ್ಯಾಂಶಗಳು -
- gmail I D create ಮಾಡುವುದು
- ಕಲಿಕಾರ್ಥಿಗಳ ಮಾಹಿತಿ ಆನ್ ಲೈನ್ ದಲ್ಲಿ ಭರ್ತಿ ಮಾಡುವುದು
- email ಮಾಡುವುದು, ಹಾಗೂ ಅದಕ್ಕೆ ಪೈಲ್ attach ಮಾಡಿ ಕಳಿಸುವುದು.
- ಪೋಲ್ಡರ್ ತಯಾರಿಸುವುದು.
- ಫೈಲ್ ಮತ್ತು ಪೋಲ್ಡರ್ ವ್ಯತ್ಯಾಸ ತಿಳಿಯುವುದು
- inter net ದ ಮೂಲಭೂತ ಪರಿಕಲ್ಪನೆ ಅರ್ಥೈಸಿಕೊಳ್ಳುವುದು ಅಂದರೆ Lan, Van, www, browser,ದ ಅರ್ಥ ತಿಳಿಯುವುದು.
- ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
- ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ,ಆಡಲಾಯಿತು
- ಸಂಪನ್ಮೂಲಕ್ಕಾಗಿ ವೆಬ್ ಸರ್ಚ ಮಾಡುವುದು ಹಾಗೂ ಮಾಹಿತಿ download ಮಾಡಿ ಸೇವ್ ಮಾಡುವುದು ಮತ್ತು ಅದನ್ನು ತಾವು ತಯಾರಿಸಿದ ಪೋಲ್ಡರ್ ನಲ್ಲಿ ಸೇವ್ ಮಾಡುವುದು.
- concept map ತಯಾರಿಸಲು free mind map ಪರಿಚಯ
Workshop short report in KSR BEd College
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ
ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , ಉಪಸ್ಥಿತರು - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ, ಶ್ರೀ ರಾಘವೇಂದ್ರ ಪತ್ತಾರ - ಗಣಕಯಂತ್ರ ಶಿಕ್ಷಕರು ಸಿ ಟಿ ಇ, ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ.ಗಣಾಚಾರಿ
೧ನೇ ದಿನದ ತರಬೇತಿಯ ಮುಖ್ಯಾಂಶಗಳು
- gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು.
- ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು.
- LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು.
- email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು.
- internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು.
- ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
- ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು