Difference between revisions of "STF 2013-14 Belgaum"
Line 244: | Line 244: | ||
# ಎಲ್ಲ ಶಿಬಿರಾರ್ಥಿಗಳಿಂದ ತರಬೇತಿಯ feedback ಮಾಹಿತಿಯನ್ನು ಪಡೆಯಲಾಯಿತು. | # ಎಲ್ಲ ಶಿಬಿರಾರ್ಥಿಗಳಿಂದ ತರಬೇತಿಯ feedback ಮಾಹಿತಿಯನ್ನು ಪಡೆಯಲಾಯಿತು. | ||
# closing function ಮಾಡುವುದರ ಮೂಲಕ ತರಬೇತಿಗೆ ತೆರೆ ಎಳೆಯಲಾಯಿತು. | # closing function ಮಾಡುವುದರ ಮೂಲಕ ತರಬೇತಿಗೆ ತೆರೆ ಎಳೆಯಲಾಯಿತು. | ||
+ | |||
+ | closing function ದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ. |
Revision as of 13:32, 30 December 2013
All documents can be uploaded or entered on this page if you have a KOER id.
Head Teachers
Agenda
See us at the Workshop
If district has prepared new agenda then it can be shared here
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
- '''Resource person'''
- '''Resource person'''
- '''Resource person'''
Teachers
Workshop short report
ಬೆಳಗಾಂ ಗಣಿತ ೧ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
ಬೆಳಗಾಂ ಗಣಿತ ೨ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
Upload workshop short report here (in ODT format)
Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
Social Science
Agenda
If district has prepared new agenda then it can be shared here
See us at the Workshop
ದಿನಾಂಕ 23-12-13 ರ ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು ವೀಕ್ಷಿಸಿ
ದಿನಾಂಕ 24-12-13 to 27-12-13 ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು ವೀಕ್ಷಿಸಿ
ದಿನಾಂಕ 28-12-13 ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು ವೀಕ್ಷಿಸಿ
See us at the Workshop(KSR BGM)
See us at the Workshop(KSR BGM)
Workshop short report
ಸಮಾಜ ವಿಜ್ಞಾನ ಬೆಳಗಾವಿ ಸಿ ಟಿ ಇ ಕಾಲೇಜಿನ ತರಬೇತಿಯ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ
Workshop short report in KSR BEd College
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ
ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , ಉಪಸ್ಥಿತರು - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ, ಶ್ರೀ ರಾಘವೇಂದ್ರ ಪತ್ತಾರ - ನೊಡಲ್ ಅಧಿಕಾರಿ ಸಿ ಟಿ ಇ, ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ. ಕೆ.ಎಸ್.ಗಣಾಚಾರಿ.
1ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)
- gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು.
- ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು.
- LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು.
- email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು.
- internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು.
- ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
- ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು
2ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)
- ನಿನ್ನೆ ದಿನದ ತರಬೇತಿ ಹಿಮ್ಮಾಹಿತಿಯನ್ನು ಪಡೆಯಲಾಯಿತು.
- freemind ಬಗ್ಗೆ ಮಾಹಿತಿ ನೀಡಲಾಯಿತು.
- ಎಲ್ಲರಿಗೂ ಕನಿಷ್ಟ ೩ mind map ಗಳನ್ನು ಅವರಿಗೆ ಕೊಟ್ಟ ವಿಷಯದಲ್ಲಿ ತಯಾರಿಸಲು ಹೇಳಲಾಯಿತು.
- mind map ಗಳಿಗೆ hyperlink ಕೊಡುವುದನ್ನು ಹೇಳಲಾಯಿತು.
- internet ದಲ್ಲಿ google search ಬಳಸಿ image download ಮಾಡುವುದನ್ನು ತಿಳಿಸಲಾಯಿತು.
- kn.wikipedia ಹಾಗೂ en.wokipedia ದಲ್ಲಿ ಮಾಹಿತಿ ಹುಡುಕುದನ್ನು ತಿಳಿಸಲಾಯಿತು.
- GIMP Image editor tool ಬಗ್ಗೆ ವಿವರಣೆ ನೀಡಲಾಯಿತು.
- GIMP ದಲ್ಲಿ image ದ size ಕಡಿಮೆ ಮಾಡುವುದನ್ನು ತಿಳಿಸಲಾಯಿತು.
- GIMP ದಲ್ಲಿ image ಗೆ ಹೆಸರನ್ನು ಸೇರಿಸುದನ್ನು ಕಲಿಸಲಾಯಿತು.
3ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)
- ನಿನ್ನೆ ದಿನದ ತರಬೇತಿ ಹಿಮ್ಮಾಹಿತಿಯನ್ನು ಪಡೆಯಲಾಯಿತು.
- KOER ಬಗ್ಗೆ ಮಾಹಿತಿ ನೀಡಲಾಯಿತು.
- KOER ದಲ್ಲಿ ಯಾವ ರೀತಿ ಸಂಪನ್ಮೂಗಳನ್ನು ಜೋಡಿಸಲಾಗಿದೆ ಎಂಬುದನ್ನು ಇಳಿಸಲಾಯಿತು.
- KOER ದಲ್ಲಿ ಸಂಪನ್ಮೂಲಗಳನ್ನು ಶಿಕ್ಷಕರು ತಯಾರಿಸಿದ್ದಾರೆ ಎಂಬುದನ್ನು ತೋರಿಸಲಾಯಿತು.
- KOER ದ ಒಂದು ಖಾಲಿ template ನ್ನು ಎಲ್ಲರ email id ಗೆ mail ಮಾಡಿ ಅದರಂತೆ ತಯಾರಿಸಲು ತಿಳಿಸಲಾಯಿತು.
- CCE ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶ್ರೀಯುತ ಆರ್.ಟಿ.ಬಳಿಗಾರ BEO ರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
- digital resource ತಯಾರಿಸುತ್ತಿರುವ ಶಿಕ್ಷಕರಿಗೆ writer ದಲ್ಲಿ header footer ಹಾಕಲು ತಿಳಿಸಲಾಯಿತು.
4ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)
- record-changes ಬಗ್ಗೆ ವಿವರಣೆ ನೀಡಲಾಯಿತು.
- KOER ಸಂಪನ್ಮೂಲ ತಯಾರಿಸಲು ಅವಕಾಶ ನೀಡಿ ತೊಂದರೆಗಳಿಗೆ ಪರಿಹಾರ ನೀಡಲಾಯಿತು.
- ICT tools ಬಗ್ಗೆ ವಿವರಣೆ ನೀಡಲಾಯಿತು.
- ವ್ಯವಹಾರ ಅಧ್ಯಯನ ವಿಷಯದಲ್ಲಿ ಬಂದಿರುವ ಕಠಿಣ ಪರಿಕಲ್ಪನೆಗಳಿಗೆ ಸೂಕ್ತ ವಿವರಣೆಯನ್ನು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ನೇಸರಗಿ ಉಪನ್ಯಾಸಕರಾದ ಶ್ರೀ.ಕಾಮಕರ ರವರ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು.
5ನೇ ದಿನದ ತರಬೇತಿಯ ಮುಖ್ಯಾಂಶಗಳು(KSR BGM)
- ತಾವು ತಯಾರಿಸಿದ digital ಸಂಪನ್ಮೂಲಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳಲು ತಿಳಿಸಲಾಯಿತು.
- youtube ದಲ್ಲಿ video ಗಳನ್ನು download ಮಾಡುವುದನ್ನು ಮತ್ತೊಮ್ಮೆ recall ಮಾಡಲಾಯಿತು.
- youtube ದಲ್ಲಿ video ಗಳನ್ನು upload ಮಾಡುವುದನ್ನು ತಿಳಿಸಿಕೊಡಲಾಯಿತು.
- video editor ಬಗ್ಗೆ ಇನ್ನಷ್ಟು ಮಾಹಿತಿ ತಿಳಿಸಿಕೊಡಲಾಯಿತು.
- ಎಲ್ಲ ಶಿಬಿರಾರ್ಥಿಗಳಿಂದ ತರಬೇತಿಯ feedback ಮಾಹಿತಿಯನ್ನು ಪಡೆಯಲಾಯಿತು.
- closing function ಮಾಡುವುದರ ಮೂಲಕ ತರಬೇತಿಗೆ ತೆರೆ ಎಳೆಯಲಾಯಿತು.
closing function ದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.