Anonymous

Changes

From Karnataka Open Educational Resources
2,707 bytes added ,  10:29, 10 January 2014
Line 26: Line 26:     
==Workshop short report==
 
==Workshop short report==
 +
 +
2nd Batch HTS Workshop Report 2013-14
 +
 +
ತರಬೇತಿ ನಡೆದ ಸ್ಥಳ - ಶ್ರಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆ .
 +
 +
ತರಬೇತಿ ದಿನಾಂಕ- ದಿ-6-01-2014 ರಿಂದಾ 10-01-2014 ರವರೆಗೆ .
 +
 +
'''1st Day 06-01-2014'''
 +
 +
ಈ ದಿನ ಎಲ್ಲಾ ಮುಖ್ಯಶಿಕ್ಷಕರಿಗು ತರಬೇತಿಗೆ ಸ್ವಾಗತ ಕೋರುವುದರೊಂದಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಮೊದಲ ದಿನದಲ್ಲಿ ಈ ಕೆಳಗಿನಂತೆ ಕಲಿಕೆ ಪ್ರಾರಂಬಿಸಿದೆವು.ಆನ್ ಲೈನ ನಲ್ಲಿ ನೊಂದಣಿ ಮಾಡುವುದು. ಈ ಮೇಲ್ ಐಡಿ ತೆರೆದು ನಮ್ಮ ಖಾತೆಯ ವ್ಯವಹಾರ ಪ್ರಾರಂಭ ಮಾಡಲಾಯಿತು. HTF ಗುಂಪಿಗೆ ಸೇರಿ ವ್ಯವಹಾರ.
 +
 +
'''2nd Day 07-01-2014'''
 +
 +
TUX  TYPING ಕಲಿತುಕೊಂಡೆವು,TUX  SCIENCE TUX MATHS ಕಲಿತುಕೊಂಡೆವು, ಕನ್ನಡ ಟ್ಯಪಿಂಗ್ ಕಲಿತು ಟ್ಯಪ್ ಮಾಡಿದೆವು. file save ಮಾಡುವುದು.
 +
 +
'''3rd day 08-01-2014'''
 +
 +
ಫ್ರಿ ಮ್ಯೆಂಡ್  ಬಗ್ಗೆ . ಮ್ಯೆ ಸ್ಕೊಲ್ ಡ್ರೀಮ್ ಅನಾಲಿಸಿಸ್ ಕಲಿತೆವು,ಲಿಬ್ರೆ ಆಫೀಸ್  ಕಲಿತೆವು,SWOT ಅನಾಲಿಸಿಸ್ ಕಲಿತೆವು.
 +
 +
'''4th Day 09-01-2014'''
 +
 +
HRMS ತರಬೇತಿ ಪಡೆದೆವು, ಗೂಗಲ್ ಮ್ಯಾಪ್ .ಗೂಗಲ್ ಡ್ರೈವ್ .ಲಿಬ್ರೆ ಕಾಲ್ಕ್ ಸ್ಪ್ರೆಡ್ ಶೀಟ್ ನಲ್ಲಿ ಮಾಡುವ ಕೆಲಸಗಳು.ಪಿ ಡಿ                                                    ಎಫ್,ಕಲಿತೆವು.
 +
 +
'''5th Day 90-01-2014'''
 +
 +
ಆನ್ಲ್ಯೆನ್ ನಲ್ಲಿ ಇಲಾಖೆಯ ಸುತೋಲೆ ಗಳನ್ನು ಡೌನ್ಲೋಡ್ ಮಾಡುವುದನ್ನು  ಕಲಿತೆವು. ಝಿಂಪ್ . science phet .stelarium. ಇನ್ನು ಅನೇಕ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಕಲಿತು ಕೊಂಡು ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದೆವು.
 +
 +
'''ಇಂದಾ'''
 +
ಸಂಗಮೇಶ ಬಿ ಕೆ
 +
 +
ಮುಖ್ಯ ಶಿಕ್ಷಕರು
 +
 +
ಸರಕಾರಿ ಪ್ರೌಡಶಾಲೆ.ತಗಡೂರು .ಚ.ರಾ ಪಟ್ಟಣ ತಾ ,ಹಾಸನ ಜಿಲ್ಲೆ.
 +
 +
 
Upload workshop short report here (in ODT format)
 
Upload workshop short report here (in ODT format)
      
=Mathematics=
 
=Mathematics=
1,287

edits