STF 2015-16 Kalburgi

From Karnataka Open Educational Resources
Jump to navigation Jump to search

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here
1st Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨ -೦೮-೨೦೧೫
ವರದಿ ವಾಚನ : ಜೇವರ್ಗಿ ತಂಡ
೨೦೧೫-೧೬ ನೇ ಸಾಲಿನ ವಿಜ್ಞಾನ ವಿಷಯದ ಎಸ್ ಟಿ ಎಫ್ ತರಬೇತಿಯು ಡಯಟ್ ಕಮಲಾಪುರದಲ್ಲಿ ದಿನಾಂಕ ೨೪-೦೮-೨೦೧೫ ರಿಂದ ೨೮-೦೮-೨೦೧೫ ರ ವರೆಗೆ ನಡೆಯಲಿರುವ ತರಬೇತಿಯಲ್ಲಿ ಮೋದಲ ದಿವಸದಂದು
ಉದ್ಘಾಟನೆಯೋಂದಿಗೆ ತರಬೇತಿಯು ಪ್ರಾರಂಬಿಸಲಾಯಿತು. ಆಗಮಿಸಿದ ಶಿಕ್ಷಕರಿಗೆ ಶ್ರೀ ದುಂಡಪ್ಪ ಹುಡುಗೆ ಉಪನ್ಯಾಸಕರು ಡಯಟ್ ಕಮಲಾಪುರ ರವರಿಂದ ಸ್ವಾಗತವನ್ನು ಕೋರಲಾಯಿತು.ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ
ಹುಡುಗೆ ಸರ್ ತರಬೇತಿಲ್ಲೆಯ ಉದ್ದೇಶಗಳನ್ನು ತಿಳಿಸಿದರು
ನಂತರ ಶ್ರೀ ಶಶಿಧರ ಸಂಪನ್ಮೂಲ ವ್ಯಕ್ತಿಗಳು FOSS (Free and Open Source software) ಕುರಿತು ವಿವರವಾಗಿ ತಿಳಿಸಿದರು. ನಂತರ ಊಟದ ವಿರಾಮ ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ
ಸಂಪನ್ಮೂಲ ವ್ಯಕ್ತಿಗಳು ಲಿಬ್ರೆ ಆಫೀಸ್, ಕನ್ನಡ ಲಿಪಿ, ಇಮೇಜ್ ಸೇವಿಂಗ್ ಹೈಪರ್ ಲಿಂಕ್ ಕೋಡುವುದರ ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ಮಾಡಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಗದೀಶ್ ಅಕ್ಕಿ
ಸಂಪನ್ಮೂಲ ವ್ಯಕ್ತಿಗಳು ಜಿ-ಮೇಲ್ ನಲ್ಲಿ ಮೇಲ್ ಮಾಡುವುದು ಹಾಗೂ ಕ್ರೀಯೇಟ್ ಮಾಡುವುದು ಹೇಳಿಕೋಟ್ಟರು. ನಾವೇಲ್ಲರು ಹ್ಯಾಂಡ್ಸ ಆನ್ ಮಾಡಿ ನಮ್ಮ ಮೇಲ್ ಐಡಿ ಗಳನ್ನು ಹೋದಿದೆವು.ಇದರೋದಿಗೆ ಮೋದಲನೆ ದಿನವು ಮುಕ್ತಾಯವಾಯಿತು
2nd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೫-೦೮-೨೦೧೫
ವರದಿ ವಾಚನ :ಜೇವರ್ಗಿ ತಂಡ
ಸರಿಯಾದ ದೃಷ್ಟಿ , ಸರಿಯಾದ ಸಂಕಲ್ಪ , ಸರಿಯಾದ ಮಾತು ,ಸರಿಯಾದ ಕೃತ್ಯ , ಸರಿಯಾದ ಜೀವನೋಪಾಯ ಸರಿಯಾದ ಪ್ರಯತ್ನ, ಸರಿಯಾದ ಜಾಗ್ರತೆ, ಸರಿಯಾದ ಮನೋಏಕಾಗ್ರತೆ!
ಈ ಎಂಟು ಮಾರ್ಗಗಳ ಜೋತೆ ಎರಡನೇ ದಿನದ ತರಬೇತಿ ಸರಿಯಾಗಿ ೯:೪೫ ಕ್ಕೆ ಪ್ರಾರಂಭವಾಯಿತು ಮೋದಲನೇಯದಾಗಿ ಪ್ರಾರ್ಥನೆ ಶ್ರೀ ಮತಿ ಸೀತಾ ಮೇಡಮ್ ಅವರಿಂದ, ಶುಭಚಿಂತನೆ ಮಾಧವಿ ಮೇಡಮ್ ಅವರಿಂದ ನೇರವೇರಿತು,ವಿಜ್ಞಾನ ವಿಷ್ಮಯದ ಕುರಿತು ಮಾತನಾಡಿದರು
ನಂತರ ದುಂಡಪ್ಪ ಹುಡುಗೆ ಸರ್ ಅವರು ಕೋಯರ್ ಕುರಿತು ಪರಿಚಯಿಸಿದರು
ನಂತರ ಶಶಿಧರ್ ಮುಚ್ಚಂಡಿಯವರು ಕೋಯರ್ ನ ಸಂಪನ್ಮೂಲಗಳನ್ನು ಹೇಗೆ ಬಳಸಿಕೋಳ್ಳಬೇಕು ಪ್ರಯೋಗಗಳು,ಪ್ರಶ್ನ ಪತ್ರಿಕೆಗಳು,ಹೀಗೆ ಹಲವಾರು ವಿಷಯಗಳನ್ನು ತಿಳಿದು ಕೋಳ್ಳಲು ಸಹಾಯಕವಾಗುತ್ತದೆ ಎಂಬುದು ತಳಿದು ಸಂತೋಷವಾಯಿತು
ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು. ಮದ್ಯಾನ ಊಟದ ಬಿಡುವು ನೀಡಲಾಯಿತು. ಊಟದ ನಂತರ ಶ್ರೀ ಸಿದ್ದಪ್ಪ ಕಕ್ಕಳಮೇಲಿ ಸಂಪನ್ಮೂಲ ವ್ಯಕ್ತಿಗಳು ವಿಜ್ಞಾನ ಶಿಕ್ಷಕರು ಪ್ರಯೋಗ ಮಾಡುವಾಗ ಪ್ರಯೋಗಾಲಯದಲ್ಲಿ ಎದರಿಸುವ ಸಮಸ್ಯಗಳ ಕುರಿತು ಚರ್ಚೆಗೆ ಎಡೆಮಾಡಿಕೋಟ್ಟರು
ಅದರಿಂದ ಪ್ರಯೋಗ ಮಾಡುವಾಗ ಬಳಸಬಹುದಾದ ವಿಧಾನ ಪ್ರಯೋಗದ ಹಂತಗಳು ,ಉಪಕರಣಗಳ ಬಳಕೆ ಹೀಗೆ ಪ್ರಯೋಗದಲ್ಲಿ ಬಳಸುವ ೧೦ ಹಂತಗಳ ಕುರಿತು ವಿವರವಾಗಿ ತಿಳಿಸಿಕೋಟ್ಟರು
ವಿವಿದ ತಂಡದಿಂದ ಪ್ರಯೋಗಗಳನ್ನು ಕೈಗೋಳ್ಳಲು ತಿಳಿಸಿದರು
ಅದರಿಂದ ನಾವು ಪ್ರಯೋಗಗಳ ಪಟ್ಟಿ ಮಾಡಿಕೋಂಡು ಪ್ರಯೋಗ ಮಾಡಲು ಹಂತಗಳನ್ನು ರಚಿಸುವಲ್ಲಿ ತೋಡಗಿದೆವು. ನಂತರ ಕನ್ನಡ ಚಪ್ಪಾಳೆ ಹಾಡಿನ ವಿಡಿಯೋ ವೀಕ್ಷಿಸಿ ಸಂತೋಷಪಟ್ಟೆವು
ನಂತರ ಜಗದೀಶ್ ಅಕ್ಕಿ ಅವರಿಂದ ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು. ಇದು ಮಕ್ಕಳು ಜ್ಞಾನವನ್ನು ಕಟ್ಟಿಕೋಳ್ಳ ಲು ತುಂಬಾ ಸಹಾಯಕ ವಾಗಿದೆ. ನಂತರ ಹ್ಯಾಂಡ್ಸ ಆನ್ ಮಾಡಿಸಲಾಯಿತು ೫ ಗಂಟೆಗೆ ಎಲ್ಲರಿಗೂ ಮೂರನೆ ದಿನದ ಕಾರ್ಯ ಹಂಚಿಕೆ ಮಾಡಲಾಯಿತು
3rd Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೭ -೦೮-೨೦೧೫
ವರದಿ ವಾಚನ : ಅಫಜಲಫೂರ ತಂಡ
STF ತರಬೇತಿ ನೀಡುತ್ತಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿ ಗಳಿಗೆ ನನ್ನ ನಮಸ್ಕಾರಗಳು ಹಾಗೂ ಎಲ್ಲಾ ಶಕ್ಷಕ ವೃಂದದವರಿಗೂ ನನ್ನ ನಮಸ್ಕಾರಗಳು. ನಿನ್ನೆ ಅಂದರೆ ೨೬/೦೭/೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ತಮಗೆ ಬೇಕಾದಂತಹ ವಿಜ್ಞಾನ ಸಾಮುಗ್ರಿಗಳನ್ನು ತಯಾರಿ ಮಾಡಿಟ್ಟುಕೋಂಡರು. ಆದ್ದರಿಂದ ತರಬೇತಿ ೧೦:೩೦ ಕ್ಕೆ ಪ್ರಾರಂಭವಾಯಿತು. ಮೋದಲಿಗೆ ಪ್ರಾರ್ಥನೆ ಬೆಟಗೆರಾ ಶಾಲೆಯ ಶಕ್ಷಕರಾದ ಆನಂದ ಸರ್ ಅವರಿಂದ, ಅನಂತರ ವರದಿವಾಚನ ಕಲ್ಪನಾ ಮೇಡಮ್ ಅವರು ಮಾಡಿದರು
ಯಾವ ರೀತಿ ಪ್ರಯೋಗ ಮಾಡಬೇಕು ಅವುಗಳ ವಿಧಾನಗಳು ಬಗ್ಗೆ ಜಗದೀಶ ಸರ್ ಅವರು ತಿಳಿಸಿ ಕೋಟ್ಟರು. ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಸೋಮಶೇಖರ ಪ್ರಯೋಗದ ಕುರಿತು ಮಾಹಿತಿಯನ್ನು ವದಗಿಸಿದರು. ಹಾಗೂ ನಮ್ಮೆಲ್ಲರಿಗೂ ಬೇಕಾಗಿರುವಂತಹ ವಿಜ್ಞಾನ ಸಲಕರಣೆಗಳನ್ನು ಒದಗಿಸಿದ್ದಕ್ಕಾಗಿ ಅವರಿಗೆ ದನ್ಯವಾದಗಳು. ನಂತರ ಶ್ರೀ ದುಂಡಪ್ಪ ಹುಡುಗೆ ಅವರು ಸಮಯ ಪಾಲನೆ ಬಗ್ಗೆ ಮಾಹಿತಿ ನೀಡಿದರು. ಅದಾದ ನಂತರ ತಮ್ಮ ಪ್ರಯೋಗಗಳಿಗೆ ಬೇಕಾದಂತಹ ಸಾಮುಗ್ರಿಗಳನ್ನು ಜೋಡಿಸಿಟ್ಟುಕೋಂಡರು. ೧೧:೩೦ ಕ್ಕೆ ಚಹಾ ವಿರಾಮ ನಂತರ ಪ್ರಯೋಗಗಳನ್ನು ಪ್ರಾರಂಭ ಮಾಡಲಾಯಿತು
ಮೋದಲನೇಯವರಾಗಿ ಯಾಸ್ಮಿನ್ ,ಕಲ್ಪನಾ, ಸೀತಮ್ಮ ಹಾಗೂ ಜಯಶ್ರೀ ಮೇಡಮ್ ರವರು ಮುನ್ನಡೆ ಹಾಗೂ ವ್ಯತಿರಿಕ್ತ ಒಲುಮೆ ಕುರಿತು ಪ್ರಯೋಗವನ್ನು ಮಾಡಿದರು. ಎರಡನೇಯದಾಗಿ ಜೇವರ್ಗಿ ತಂಡದಿಂದ ಬೆಳಕಿನ ವಕ್ರೀಭವನದ ಪ್ರಯೋಗವನ್ನು ಮಾಡುತ್ತಿದ್ದರೆ ಜಗದೀಶ್ ಸರ್ ಹಾಗೂ ಶಶಿಧರ್ ಸಂಪನ್ಮೂಲ ವ್ಯಕ್ತಿಗಳು ವಿಡಿಯೋ ಮಾಡಿಕೋಳ್ಳುತ್ತಿದ್ದರು. ಮತ್ತು ಶ್ರೀ ಸಿದ್ದಪ್ಪ ಸಿರ್ ಅವರು ಪ್ರಯೋಗಕ್ಕೆ ಬೇಕಾದ ಮಾರ್ಗದರ್ಶನ ಮಾಡುತ್ತಿದ್ದರು. ನಂತರ ಸೇಡಂ ತಂಡದಿಂದ ಹುದುಗುವಿಕೆಯ ಪ್ರಯೋಗವನ್ನು ಪ್ರದರ್ಶಿಸಲಾಯಿತು. ನಂತರ ಚಿಂಚೋಳ್ಳಿ ತಂಡದಿಂದ ಆಹಾರದಲ್ಲಿ ಆಗುವ ಕಲಬೇರಿಕೆ ಪದಾರ್ಥಗಳನ್ನು ಪತ್ತೆ ಹಚ್ಚುವ ವಿಧಾನದ ಬಗ್ಗೆ ಪ್ರಯೋಗವನ್ನು ಕೈಗೋಂಡರು ನಂತರ ೨:೩೦ಕ್ಕೆ ಊಡದ ವಿರಾಮ ನೀಡಲಾಯಿತು.ನಂತರ ೨ನೇತಂಡದಿಂದ ಸಮಯಪಾಲನೆ ಮಾಡಲಾಯಿತು
೨:೩೦ ಕ್ಕೆ ಊಟದ ನಂತರ ಅಫಜಲಫೂರ ತಂಡದಿಂದ ವಿದ್ಯದ್ವಿಭಾಜ್ಯಗಳಾದ ಪ್ರಭಲ ಹಾಗೂ ದುರ್ಬಲ ವಿದ್ಯು ಬಾಜ್ಯಗಳ ಬಗ್ಗೆ ಪ್ರಯೋಗ ಮಾಡಿದರು. ನಂತರ ಕಲಬುರ್ಗಿ ತಂಡದಿಂದ ಲೋಹಗಳ ಮೇಲೆ ಸಾರೀಕೃತ ಹೈಡ್ರೋಜನ್ ಆಮ್ಲಗಳ ವರ್ತನೆ ಪ್ರಯೋಗವನ್ನು ಮಾಡಿದರು. ಆಳಂದ ತಂಡದಿಂದ ವಾಣಿಶ್ರೀ ಮತ್ತು ಸಫೋರಾ ನಾಜ್ರವರು ಲೋಹಗಳ ರಅಸಾಯನಿಕ ಗುಣಗಳ ಬಗ್ಗೆ ಪ್ರಯೋಗಗಳನ್ನು ತೋರಿಸಿದರು
ನಂತರ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ್ ಸರ್ ಅವರು ಲೋಹಗಳ ರಅಸಾಯನಿಕ ಗುಣಗಳ ಪ್ರಯೋಗ ಮಾಡಬೇಕಾದರೆ ಎಚ್ಚರಿಕೆ ತೆಗೆದುಕೊಳ್ಳದೆ ಇದ್ದರೆ ಆಗುವ ಅನಾಹುತಗಳನ್ನು ಮಾಡಿ ತೋರಿಸಿದರು. ಇದೋಂದು ವಿಜ್ಞಾನದ ತರಬೇತಿ ಆಗಿದ್ದರೂ ಸಹ ಹಾಸ್ಯ ಮಾಡಿ ಎಲ್ಲರೂ ನಗುವಂತೆ ಮನೋರಂಜನೆ ನೀಡಿದರು
೩:೩೦ ಕ್ಕೆ ಚಹಾ ವಿರಾಮ ನೀಡಲಾಯಿತು ಕೋನೆಗೆ ಆಳಂದ ತಂಡದಿಂದ ಸಫೋನಿಪಿಕೇಷನ್ ಕುರಿತು ಪ್ರಯೋಗ ಮಾಡಲಾಯಿತು ನಂತರ ನಮ್ಮ ಪ್ರಯೋಗಗಳನ್ನು ಮಾಡಲು ಸಹಾಯ ಮಾಡಿದ ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆದನ್ಯವಾದಗಳನ್ನು ತಿಳಿಸುವದರೋಂದಿಗೆ ಇಂದಿನ ಕಾರ್ಯಕ್ರಮ ಮುಕ್ತಾಯ ಗೋಳಿಸಲಾಯಿತು
4th Day
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬
ದಿನಾಂಕ ೨೭ -೦೮-೨೦೧೫
೪ ನೇ ದಿನದ ವರದಿ
ವರದಿವಾಚನ
ನಾಲ್ಕನೇ ದಿನದ ತರಬೇತಿಯು ೧೦ ಗಂಟೆಗೆ ಪ್ರಾರ್ಥನೆಯೋಂದಿಗೆ ಪ್ರಾರಂಬವಾಯಿತು.ಪ್ರಾರ್ಥನಾ ಗೀತೆಯನ್ನು ಶ್ರೀ ಗಣಪತಿ ಸರ್ ಅವರು. ಶುಭಚಿಂತನೆಯನ್ನು ಮಾಧವಿ ಮ್ಯಾಡಮ್ ರವರು ಹಾಗೂ ವಿಜ್ಞಾನ ವಿಷ್ಮಯ ವನ್ನು ಯಾಸ್ಮಿನ್ ಮೇಡಮ್ ರವರು ನಡೆಸಿಕೋಟ್ಟರು. ಸರಿಯಾಗಿ೧೦:೩೦ಕ್ಕೆ ಹಿಂದಿನ ದಿನದMದು ಶಿಕ್ಷಕರು ಕೈಗೋಂಡ ಪ್ರಾಯೋಗಿಕ ಚಟಿವಟಿಕೆಗಳ ಕುರಿತು ೧೦ ಹಂತಗಳನ್ನು ಬಳಸಿ ರಚಿಸಿದ ಚಟುವಟಿಕೆಯ ವಿವರಣೆಯನ್ನು ತಂಡ ತಂಡವಾಗಿ ಬಂದು ಪ್ರಸ್ತುತಪಡಿಸಿದರು
ಈ ಮದ್ಯದಲ್ಲಿ ಡಯಟ್ ನ ಪ್ರಭಾರಿಪ್ರಾಂಶುಪಾಲರಾದ ಶ್ರೀ ರಾಯಪ್ಪ ರೆಡ್ಡಿ ಸರ್ ಅವರು ಬಂದು ಶಿಕ್ಷಕರೋಂದಿಗೆ,ಚಟುವಟಿಕೆಗಳನ್ನುಮಕ್ಕಳಿಗೆ ಮನಮುಟ್ಟುವಂತೆ ಹೇಗೆ ಮಾಡಬಹುದು ಎಂಬುದರ ಕುರಿತು ಸುದೀರ್ಘವಾಗಿಚರ್ಚಿಸಿದರು. ನಂತರ ೧;೩೦ಕ್ಕೆ ಊಟದ ವಿರಾಮ
ದಿನದ ಎರಡನೆ ಅವದಿಯು ೨:೩೦ ಕ್ಕೆ ಆರಂಭವಾಯಿತು. ಈ ಅವದಿಯಲ್ಲಿ ಶ್ರೀ ಶಶಿಧರ್ ಅವರು PhET Simulation ಕುರಿತು ವಿವರಿಸಿದರು. ನಂತರ ಹ್ಯಾಂಡ್ಸ ಆನ್ ನೀಡಲಾಯಿತು. ಇದರೋಂದಿಗೆನಾಲ್ಕನೆ ದಿನದ ತರಬೇತಿಯು ಮುಕ್ತಾಯವಾಯಿತು

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.