STF 2015-16 Gadaga

From Karnataka Open Educational Resources
Jump to navigation Jump to search

FORCETOC__

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

Workshop short report

1st Day
11.png
12.png
2nd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಗದಗ .
ಎಸ್.ಟಿ.ಎಫ್ ಕನ್ನಡ ವಿಷಯ ತರಬೇತಿಯ ೨ನೇ ದಿನದ ವರದಿ
ದಿ: 01/09 /2015 ತಂಡ ಕು ವೆಂಪು
"ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರು ವುದು
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯು ವುದು
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್"
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸು ತ್ತಿರು ವವರು ಶ್ರೀ .ಕಳಕಪ್ಪ ಹೊಳಗುಂದಿ ಸಹ ಶಿಕ್ಷಕರು . ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನೆ ಮೂ ಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಹಳ್ಳಿಗುಡಿ ಗುರುಗಳು ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. . ನಂತರ ಐದು ತಂಡಗಳಿಗೆ ವಿಷಯ ಹಂಚಿಕೆ ಮಾಡಿದರು . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ಎಂ.ಬಿ.ಕರಡ್ಡಿ ಯವರು ಅಂತರ್ಜಾಲ ಮಹತ್ವ ಹಾಗೂ ಅದರಿಂದ ಶಿಕ್ಷಕರಿಗೆ ಆಗು ವ ಉಪಯೋಗ ಮತ್ತು ಶ್ರೀ ಎಸ್.ಪಿ,ಪ್ರಭಯ್ಯನಮಠ ಗುರುಗಳು ಕೋಯರ್ ಮಹತ್ವ ಮತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು.
. ನಂತರ ಒಂದು ಗಂಟೆಗೆ ಶ್ರೀ ಎಂ.ಎ. ಯರಗುಡಿ ಶಿಕ್ಷಕರು ಕಂಪ್ಯೂ ಟರ್ ಕು ರಿತಾಗಿ ಮೂ ಲ ಜ್ಞಾನವನ್ನು ಜೊತೆಗೆ ಒಬಂಟು ಮಹತ್ವ ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು..
ಊಟದ ನಂತರ 2:15 ರಿಂದ ಶ್ರೀ ಎನ್ ಎಮ್ ಜನಿವಾರದ ಗುರುಗಳು . ಪೋಲ್ಢರ್ ರಚನೆ ಕುರಿತು ತಿಳಿಸಿದರು ,ನಂತರ 3:45 ಕ್ಕೆ ಚಹದ ವಿರಾಮ ನೀಡಲಾಯಿತು ಶ್ರೀ ಎಸ್.ಬಿ,ಬಿರಾದಾರ ಗುರುಗಳು ಇ-ಮೇಲ್ ಐಡಿ ಬಳಕೆ ಮತ್ತು ಮೇಲ್ ಕಳಿಸುವುದು ತಿಳಿಸಿದರು . ಸಾಯಂಕಾಲ 4 ಗಂಟೆಯಿಂದ ಪೈಲ್ ನಿರ್ವಹಣೆ ಕು ರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು.
. ಸಾಯಂಕಾಲ 5:30 ಕ್ಕೆ ಎರಡನೇ ದಿನದ ತರಬೇತಿಗೆ ವಿದಾಯ ಹೇಳಲಾಯಿತು. .

ತಂಡದ ಸದಸ್ಯರು
1. ಶ್ರೀ ಕೆ,ಎ,ಹೊಳಗುಂದಿ
2. ಶ್ರೀಮತಿ ಎಸ್ ಸಿ.ಶ್ಯಾವಿ
3. ಶ್ರೀಮತಿ ವಾಯ್ ಹೆಚ್ ಚಲವಾದಿ
4. ಶ್ರೀಮತಿ ಆರ್ ವಿ ಪುರಂತರ

3rd Day
ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಗದಗ
ಸಿರಿಗನ್ನಡಂಗೆಲ್ಗೆ
ಮೂರನೇ ದಿನದ ವರದಿ
ವರದಿ ಮಾಡುವ ತಂಡ: ಡಾ: ಗಿರೀಶ್ ಕಾರ್ನಾಡ್
ದಿನಾಂಕ: 02/09/2015 ರ ಬುಧವಾರ ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಮೂರನೇ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಕೆ.ಎನ್.ಪಾಪಳೆ ಶಿಕ್ಷಕರ ಚಿಂತನದೊಂದಿಗೆ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ಕುವೆಂಪು ತಂಡದ ಶ್ರೀ ಎ.ಎಮ್.ಶಾನವಾಡ ಓದಿದರು.
ಮೊದಲನೆ ಅವಧಿಯಲ್ಲಿ ಶ್ರೀ ಎಸ್.ಪಿ.ಪ್ರಭಯ್ಯನಮಠ ಗುರುಗಳು ಸ್ಕ್ರೀನ್ ಶಾಟ್ ವಿಷಯವನ್ನು ಕುರಿತು ವಿವರಿಸಿ
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಬಿ.ಕರಡ್ಡಿ ಗುರುಗಳು ಲಿಬ್ರೆ ಆಫೀಸ್ ಇಂಪ್ರೇಸ್ ಕುರಿತು ವಿವರಿಸಿದರು
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಬಿರಾದಾರ ಅವರು ಡಿಜಿಟಲ್ ಮ್ಯಾಫ್ ಹಾಗೂ ಟ್ರಾನ್ಸಲೇಟ್ ಬಗ್ಗೆ ವಿವರಿಸಿದರು.
ಶ್ರೀ ಎಂ.ಎ.ಯರಗುಡಿ ಗುರುಗಳು ಪ್ರೀ ಮೈಂಡ್ ಬಗ್ಗೆ ತಿಳಿಸಿದರು.
ಶ್ರೀ ಎನ್.ಎಮ್.ಜನಿವಾರದ ಗುರುಗಳು ಇ ಮೇಲ್ ಬಳಕೆ ಬಗ್ಗೆ ತಿಳಿಸಿದರು.

ವಂದನೆಗಳೊಂದಿಗೆ,

4th Day

ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಗದಗ
ನಾಲ್ಕನೇ ದಿನದ ವರದಿ
ವರದಿ ಮಾಡುವ ತಂಡ: ಕುಮಾರವ್ಯಾಸ
ದಿನಾಂಕ: 03/09/2015 ರ ಗುರುವಾರ ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ನಾಲ್ಕನೇ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀಮತಿ ಲಕ್ಷ್ಮೀದೇವಿ ಎಂ ಶಿಕ್ಷಕಿಯರ ಚಿಂತನದೊಂದಿಗೆ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ಡಾ: ಗಿರೀಶ ಕಾರ್ನಾಡ ತಂಡದ ಶ್ರೀ ಜೆ.ಡಿ.ಲಮಾಣಿ ಗುರುಗಳು ಓದಿದರು.
ಮೊದಲನೆ ಅವಧಿಯಲ್ಲಿ ಶ್ರೀ ಎಸ್.ಪಿ.ಪ್ರಭಯ್ಯನಮಠ ಗುರುಗಳು ಕೋಯರ್ ಬಳಕೆ ವಿಷಯವನ್ನು ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಬಿ.ಕರಡ್ಡಿ ಗುರುಗಳು ಟೆಂಪ್ಲೇಟ್ ಹಾಗೂ ಅಡಾಸಿಟಿ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಬಿರಾದಾರ ಅವರು ಹೈಪರ್ ಲಿಂಕ್ ಬಗ್ಗೆ ವಿವರಿಸಿದರು.
ಶ್ರೀ ಎಂ.ಎ.ಯರಗುಡಿ ಗುರುಗಳು ಎನ್.ಸಿ.ಎಫ್ ಚೌಕಟ್ಟಿನ ಪ್ರೊಷಿಶನ್ ಪೇಪರ ಬಗ್ಗೆ ಚರ್ಚಿಸಿ ಶಿಬಿರಾರ್ಥಿಗಳಿಗೆ ಮಂಡಿಸಲು ತಿಳಿಸಿದರು.
ಶ್ರೀ ಎನ್.ಎಮ್.ಜನಿವಾರದ ಗುರುಗಳು ಜಿಂಪ್ ಎಡಿಟರ್ ಬಳಕೆ ಬಗ್ಗೆ ತಿಳಿಸಿದರು.

ವಂದನೆಗಳೊಂದಿಗೆ,

5th Day
. ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಗದಗ
ಐದನೇ ದಿನದ ವರದಿ
ವರದಿ ಮಾಡುವ ತಂಡ: ದ.ರಾ.ಬೇಂದ್ರೆ
ದಿನಾಂಕ: 04/09/2015 ರ ಶುಕ್ರವಾರ ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೇ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆಗೆ ಶ್ರೀಮತಿ ಸಿ.ಆರ್.ತಳವಾರ ಶಿಕ್ಷಕಿಯರ ಚಿಂತನದೊಂದಿಗೆ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ಕುಮಾರವ್ಯಾಸ ತಂಡದ ಶ್ರೀ ಎಫ್.ಎಚ್.ಓಲೇಕಾರ ಗುರುಗಳು ಓದಿದರು.
ಮೊದಲನೆ ಅವಧಿಯಲ್ಲಿ ಶ್ರೀ ಎಸ್.ಪಿ.ಪ್ರಭಯ್ಯನಮಠ ಗುರುಗಳು ರೆಕಾರ್ಡ ಮಾಯ್ ಡೆಸ್ಕಟಾಫ್ ವಿಷಯವನ್ನು ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಬಿ.ಕರಡ್ಡಿ ಗುರುಗಳು ಯುವ್ ಟೂಬ್ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಬಿರಾದಾರ ಅವರು ಅಭಿವೃದ್ಧಿಪಡಿಸಿರುವ ಸಂಪನ್ಮೂಲ ಹಂಚಿಕೆ ಬಗ್ಗೆ ವಿವರಿಸಿದರು.
ಶ್ರೀ ಎನ್.ಎಮ್.ಜನಿವಾರದ ಗುರುಗಳು ಇ ಮೇಲ್ ಅನ್ನು ಕನ್ನಡ ಎಸ್.ಟಿ.ಎಫ್ ಗ್ರುಫ್‌ಗೆ ಮೇಲ್ ಮಾಡುವ ಬಗೆ ತಿಳಿಸಿದರು.
ಶ್ರೀ ಎಂ.ಎ.ಯರಗುಡಿ ಗುರುಗಳು ಎಸ್.ಟಿ.ಎಫ್ ಕಾರ್ಯಾಗಾರದ ಸಮಗ್ರ ಅಭಿಪ್ರಾಯವನ್ನು ತಿಳಿಸಿದರು.
ಎಸ್.ಟಿ.ಎಫ್ ಕಾರ್ಯಾಗಾರದ ಕುರಿತು ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಂದನೆಗಳೊಂದಿಗೆ,

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ಸಿರಿಗನ್ನಡಂ ಗೆಲ್ಗೆ
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥ ಗದಗ
ಜಿಲ್ಲಾ ಕನ್ನಡ ಭಾಷಾ ಬೋಧಕರ ಎಸ್.ಟಿ.ಎಫ್ ಕನ್ನಡ ಕಾಯಾ೯ಗಾರ ಗದಗ
1ನೇ ದಿನದ ವರದಿ
ದಿನಾಂಕ 07/09/2015ರ ಸೋಮವಾರ ಮುಂಜಾನೆ 9-30 ಕ್ಕೆ ಶ್ರೀ ಕೆ ವ್ಹಿ ಪಾಟೀಲ , ಹಿರಿಯ ಉಪನ್ಯಾಸಕರ ನೇತೃತ್ವದ ತರಬೇತಿ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಯರಗುಡಿ ಗುರುಗಳು ಇವರು ಶಿಬಿರಾಥಿ೯ಗಳನ್ನು ಸ್ವಾಗತಿಸಿದರು. ಮೊದಲ ದಿನದ ಶಿಬಿರಾರ್ಥಿಗಳ ನೊಂದಣಿ ಮಾಡಿದರು.
ಶ್ರೀ ಯರಗುಡಿ ಗುರುಗಳು STF ತರಬೇತಿಯ ಉದ್ದೇಶ ,ತತ್ವ ವಿಧಾನವನ್ನ್ನು ಪ್ರಾತ್ಯೇಕ್ಷಿಕಿಯ ಮೂಲಕ ತಿಳಿಸಿದರು. ಶ್ರೀ ಎಸ್ ಬಿ ಬಿರಾದಾರ ಶಿಕ್ಷಕರು e mail ರಚಿಸುವ ಬಗೆಯನ್ನು ತಿಳಿಸಿದರು ಟೀ ವಿರಾಮದ ನಂತರ ಶ್ರೀ ಎಸ ಪಿ ಪ್ರಭಯ್ಯನಮಠ ಶಿಕ್ಷಕರು TUX aditing ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕವಾಗಿ ತಿಳಿಸಲಾಯಿತು.ನಂತರ ಊಟಕ್ಕೆ ತೆರಳಿದೆವು.
ಊಟದ ನಂತರ ಶ್ರೀ ಎಂ.ಬಿ.ಕರಡ್ಡಿ ಶಿಕ್ಷಕರು ಪಠ್ಯಕ್ರಮ ಚೌಕಟ್ಟು ಬಗ್ಗೆ ಮಾಹಿತಿ ನೀಡಿ ಹಂತಗಳನ್ನು ತಿಳಿಸಿದರು. ನಂತರ ಶ್ರೀ ಎನ್ ಎಂ.ಜನಿವಾರದ ಶಿಕ್ಷಕರು ಒಬಂಟು ಹಾಗೂ ಎಂ ಎಸ್ ವರ್ಡ ಗಳ ವ್ಯತ್ಯಾಸ ತಿಳಿಸಿದರು ಶ್ರೀ ಶ್ರೀ ಎಸ ಪಿ ಪ್ರಭಯ್ಯನಮಠ ಶಿಕ್ಷಕರು .ಕೋಯರ್ ಬಗ್ಗೆ ಮಾಹಿತಿ ನೀಡಿದರು .ಒಟ್ಟಾರೆ ಒಂದನೇ ದಿನದ ತರಬೇತಿಯು ಚೆನ್ನಾಗಿತ್ತು.
ಶ್ರೀ S.N..Halligudi ಹಿರಿಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಆಯೋಜಿಸಲಾಗಿತ್ತು. ಮೊದಲನೇ ದಿನದ ತರಬೇತಿಯುು ಕಲಿಕಾ ಹಂತದಲ್ಲಿತ್ತು.
ಧನ್ಯವಾದಗಳು
2nd Day ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಗದಗ
ಎಸ್.ಟಿ.ಎಫ್ ಕನ್ನಡ ವಿಷಯ ತರಬೇತಿಯ ೨ನೇ ದಿನದ ವರದಿ
ದಿ: 08/09 /2015 ತಂಡ ಕು ವೆಂಪು
"ಕನ್ನಡವೆನೆ ಕು ಣಿದಾಡು ವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರು ವುದು
ಕಾಮನ ಬಿಲ್ಲನು ಕಾಣು ವ ಕವಿವೊಲು ತೆಕ್ಕನೆ ಮನ ಮೈ ಮರೆಯು ವುದು
ಕನ್ನಡ ಕನ್ನಡ ಹಾ ಸವಿಗನ್ನಡ ಎಲ್ಲಿದ್ದರೆ ಎನೆ ಎಂತಿದ್ದರೆ ಎನೆ? ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅನ್ಯವೆನಲದೆ ಮಿಥ್"
ಕವಿವಾಣಿಯನ್ನು ನಮಿಸು ತ್ತಾ ವರದಿಯನ್ನು ಒಪ್ಪಿಸುತ್ತಿರುವವರು ಶ್ರೀ . ಬಿ ಹೆಚ್ ಗಡಾದ ಶಿಕ್ಷಕರು . ಬೆಳಿಗ್ಗೆ 10 ಗಂಟೆಗೆ ಪ್ರಾರ್ಥನೆ ಮೂಲಕ ತರಬೇತಿ ಪ್ರಾರಂಭವಾಯಿತು ಆರಂಭದಲ್ಲಿ ಕಾರ್ಯಕ್ರಮಾಧಿಕಾರಿಗಳಾದ ಶ್ರೀಹಳ್ಳಿಗುಡಿ ಗುರುಗಳು ಅಮುಲ್ಯವಾದ ತರಬೇತಿಯನ್ನು ಪಡೆದು ಆಧುನಿಕ ತಂತ್ರಜ್ಞಾನ ಅರಿತುಕೊಂಡು ಪಠ್ಯದಲ್ಲಿ ಅಳವಡಿಸಿಕೊಳ್ಳಿ ಎನ್ನುವ ಆರಂಭ ನುಡಿಗಳಿಂದ ತರಬೇತಿಗೆ ಚಾಲನೆ ನೀಡಿದರು. ಶ್ರೀ ,ಬಿ.ಕರ ಡ್ಡಿ ಯವರು ಲಿಬ್ರೆ ಆಫೀಸ್ ರೈಟರ್ ಬಗ್ಗೆ ತಿಳಿಸಿದರು . 11:30 ಚಹ ವಿರಾಮ ನೀಡಲಾಯಿತು.. 11:45 ದ ಶ್ರೀ ಎಂ.ಎ ಯರಗುಡಿ ಯವರು .ನ್ ಶಾಟ್ ಬಗ್ಗೆ ತಿಳಿಸಿದರು . ಶ್ರೀ ಎಸ್.ಪಿ,ಪ್ರಭಯ್ಯನಮಠ ಗುರುಗಳು ಕೋಯರ್ ಮಹತ್ವ ಮಇತ್ತು ಅದರ ಉಪಯೋಗವನ್ನು ಸವಿವರವಾಗಿ ನೀಡಿದರು. . ನಂತರ ಒಂದು ಗಂಟೆಗೆ ಶ್ರೀ ಎಂ.ಎ. ಯರಗುಡಿ ಶಿಕ್ಷಕರು ಕಂಪ್ಯೂ ಟರ್ ಕು ರಿತಾಗಿ ಮೂಲ ಜ್ಞಾನವನ್ನು ಜೊತೆಗೆ ಒಬಂಟು ಮಹತ್ವ ತಿಳಿಸಿದರು . ನಂತರ ಒಂದು 1:45 ನಿಮಿಷಕ್ಕೆ ಊಟಕ್ಕೆ ಬಿಡಲಾಯಿತು
ಊಟದ ನಂ ತರ 2:15 ರಿಂದ ಶ್ರೀ ಎನ್ ಎಮ್ ಜನಿವಾರದ ಫ್ರೀ ಮೈಂಡ್ ಮ್ಯಾಪ್ ಕುರಿತು ತಿಳಿಸಿದರು ಬಿರಾದಾರ ಎಸ್ ಬಿ ಗುರುಗಳು ಇ-ಮೇಲ್ ಐಡಿ ಬಳಕೆ ಮತ್ತು ಮೇಲ್ ಕಳಿಸುವುದು ತಿಳಿಸಿದರು . ಸಾಯಂಕಾಲ 4 ಗಂಟೆಯಿಂದ ಪೈಲ್ ನಿರ್ವಹಣೆ ಕು ರಿತು ನಮಗೆಲ್ಲಾ ಮಾರ್ಗದರ್ಶನ ನೀಡಿದರು. . ಸಾಯಂಕಾಲ 5:30 ಕ್ಕೆ ಎರಡನೇ ದಿನದ ತರಬೇತಿಗೆ ವಿದಾಯ ಹೇಳಲಾಯಿತು

ತಂಡದ ಸದಸ್ಯರು
1. ಶ್ರೀ ಆಯ್ ಎಸ್ ಹಜರತ್ ನವರ
2. ಶ್ರೀಮತಿ ಕ್ಷಮಾ ವಸ್ತ್ರದ
3. ಶ್ರೀಮತಿ ಎಚ್ ಡಂಬಳ
4. ಶ್ರೀಮತಿ ಕುಂಬಾರ

3rd Day
ಕನ್ನಡವೇ ನಿತ್ಯ
ಕನ್ನಡವೇ ಸತ್ಯ
ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಗದಗ
ಸಿರಿಗನ್ನಡಂಗೆಲ್ಗೆ
ಮೂರನೇ ದಿನದ ವರದಿ
ವರದಿ ಮಾಡುವ ತಂಡ: ಡಾ: ಗಿರೀಶ್ ಕಾರ್ನಾಡ್
ದಿನಾಂಕ: 09/09/2015 ರ ಬುಧವಾರ ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಮೂರನೇ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆ ಗೆ ಶ್ರೀ ಎಸ ಹೆಚ್ ಶೆಟ್ಟಿನಾಯಕರ್ ಶಿಕ್ಷಕರ ಚಿಂತನದೊಂದಿಗೆ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ಕುವೆಂಪು ತಂಡದ ಶ್ರೀಮತಿ ಕಿತ್ತೂರ ರವರು ಓದಿದರು.
ಮೊದಲನೆ ಅವಧಿಯಲ್ಲಿ ಶ್ರೀ ಎಸ್.ಪಿ.ಪ್ರಭಯ್ಯನಮಠ ಗುರುಗಳು ಸ್ಕ್ರೀನ್ ಶಾಟ್ ವಿಷಯವನ್ನು ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಬಿ.ಕರಡ್ಡಿ ಗುರುಗಳು ಲಿಬ್ರೆ ಆಫೀಸ್ ಇಂಪ್ರೇಸ್ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಬಿರಾದಾರ ಅವರು ಡಿಜಿಟಲ್ ಮ್ಯಾಫ್ ಹಾಗೂ ಟ್ರಾನ್ಸಲೇಟ್ ಬಗ್ಗೆ ವಿವರಿಸಿದರು.
ಶ್ರೀ ಎಂ.ಎ.ಯರಗುಡಿ ಗುರುಗಳು ಪ್ರೀ ಮೈಂಡ್ ಬಗ್ಗೆ ತಿಳಿಸಿದರು.
ಶ್ರೀ ಎನ್.ಎಮ್.ಜನಿವಾರದ ಗುರುಗಳು ಇ ಮೇಲ್ ಬಳಕೆ ಬಗ್ಗೆ ತಿಳಿಸಿದರು.

ತಂಡದ ಸದಸ್ಯರು
೧) ಶ್ರೀಮತಿ ಗೀತಾ ಪಾಟೀಲ
೨) ಶ್ರೀಮತಿ ಪಿ.ಆರ್ ಸಾವಿತ್ರಮ್ಮ
೩)ಶ್ರೀಮತಿ ಐ.ಬಿ.ಮಡಿವಾಳರ
೪) ಶ್ರೀಮತಿ ಎ ಎಂ ಹಿರೇಮಠ
೫) ಕುಮಾರಿ ಜೀನತ್ ಕಣವಿ

ವರದಿ ಮಾಡುವ ತಂಡ: ದ.ರಾ.ಬೇಂದ್ರೆ ತಂಡ
ದಿನಾಂಕ: 11/09/2015 ರ ಶುಕ್ರವಾರ ಗದಗ ಜಿಲ್ಲಾ ಕನ್ನಡ ಭಾಷಾ ವಿಷಯ ಶಿಕ್ಷಕರ ವೇದಿಕೆಯ ಐದನೇ ದಿನದ ಕಾರ್ಯಾಗಾರವು ಮುಂಜಾನೆ 9:30 ಗಂಟೆಗೆ ಶ್ರೀಮತಿ ಎಸ್ ಎ ಕುಂಬಾರ ಶಿಕ್ಷಕಿಯರ ಚಿಂತನದೊಂದಿಗೆ ಪ್ರಾರಂಭವಾಯಿತು. ಹಿಂದಿನ ದಿನದ ವರದಿಯನ್ನು ಕುಮಾರವ್ಯಾಸ ತಂಡದ ಶ್ರೀ ಎಲ್ ಬಿ ಬಸೇವಡೆಯರ ಗುರುಗಳು ಓದಿದರು.
ಮೊದಲನೆ ಅವಧಿಯಲ್ಲಿ ಶ್ರೀ ಎಸ್.ಪಿ.ಪ್ರಭಯ್ಯನಮಠ ಗುರುಗಳು ರೆಕಾರ್ಡ ಮಾಯ್ ಡೆಸ್ಕಟಾಫ್ ವಿಷಯವನ್ನು ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಂ.ಬಿ.ಕರಡ್ಡಿ ಗುರುಗಳು ಯುವ್ ಟೂಬ್ ಕುರಿತು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಂತೋಷ್ ಬಿರಾದಾರ ಅವರು ಅಭಿವೃದ್ಧಿಪಡಿಸಿರುವ ಸಂಪನ್ಮೂಲ ಹಂಚಿಕೆ ಬಗ್ಗೆ ವಿವರಿಸಿದರು.
ಶ್ರೀ ಎನ್.ಎಮ್.ಜನಿವಾರದ ಗುರುಗಳು ಇ ಮೇಲ್ ಅನ್ನು ಕನ್ನಡ ಎಸ್.ಟಿ.ಎಫ್ ಗ್ರುಫ್‌ಗೆ ಮೇಲ್ ಮಾಡುವ ಬಗೆ ತಿಳಿಸಿದರು.
ಶ್ರೀ ಎಂ.ಎ.ಯರಗುಡಿ ಗುರುಗಳು ಎಸ್.ಟಿ.ಎಫ್ ಕಾರ್ಯಾಗಾರದ ಸಮಗ್ರ ಅಭಿಪ್ರಾಯವನ್ನು ತಿಳಿಸಿದರು.
ಎಸ್.ಟಿ.ಎಫ್ ಕಾರ್ಯಾಗಾರದ ಕುರಿತು ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಂದನೆಗಳೊಂದಿಗೆ

Batch 3

Agenda

If district has prepared new agenda then it can be shared here

See us at the Workshop

Workshop short report

1st Day

2nd Day

3rd Day

4th Day

5th Day.