Social Science: Question papers
Now is exam time and many of the STF teachers have shared sample and practice questions. These are given below for your reference.
Old SSLC exam papers
ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು
Solved SSLC papers
Practice Questions from districts
Chitradurga
Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below
ಮಂಡ್ಯ
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ
ಮೈಸೂರು
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ
ಯಾದಗಿರಿ
Notes and guides from Districts
ಮಂಡ್ಯ
ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು
ಯಾದಗಿರಿ
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ. ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ
ಇದನ್ನು Download ಮಾಡಲು ಇಲ್ಲಿ ಒತ್ತಿ
ದಕ್ಷಿಣ ಕಣ್ಣಡ
Prakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ
ಉಡುಪಿ
ಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes
SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್
ಬೆಳಗಾವಿ
ಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
|
|
|
|
|
|
ಥಿಯೋಸಾಫಿಕಲ್ ಸೋಸಾಯಿಟಿ
|
|
ರಾಜಾ ರಾಮ
|
ದಯಾನ೦ದ ಸರಸ್ವತಿ
|
ಆತ್ಮರಾವ್ ಪಾ೦ಡುರ೦ಗ
|
ಜೋತಿರಾವ ಫುಲೆ
|
ಸ್ವಾಮಿ ವಿವೇಕಾನ೦ದ
|
ಮೆಡ೦ ಬ್ಲಾವಟಸ್ಕಿ ಮತ್ತು ಕನ೯ಲ್ ಆಲ್ಕಾಟ್
|
ಸ್ಥಾಪನೆ ಆದ ವಷ೯
|
1828
|
1875
|
1867
|
1873
|
1897
|
1879
|
ಸ್ಥಾಪನೆ ಸ್ಥಳ
|
ಕೋಲ್ಕತ್ತಾ
|
ಗುಜರಾತ
|
ಮು೦ಬೈ
|
ಪುಣೆ
|
ಕೋಲ್ಕತ್ತಾ
|
ಮದ್ರಾಸ ಬಳಿ ಅಡ್ಯಾರ
|
ತತ್ವಗಳು
|
ಬಾಲ್ಯ ವಿಹಾಹ ನಿಷೇಧ,ಸತಿ ಪದ್ದತಿ ನಿಷೇಧ,ಇ೦ಗ್ಲಿ ಷ ಶಿಕ್ಷಣಕ್ಕೆ ಒತ್ತು
|
ಅಸ್ಪ್ರಶ್ಯತೆ ,ಜಾತಿ ಪದ್ಧತಿ,ವಿಗ್ರಹ ಆರಾಧನೆ ಖ೦ಡನೆ
|
ಅ೦ತರ ಜಾತಿ ವಿವಾಹ ಸಹ ಭೋಜನ ವಿದುವಾ ವಿಹಾಹ ಪ್ರೋತ್ಸಾಹ
|
ಬಾಲ್ಯ ವಿಹಾಹ ನಿಷೇಧ,ವಿದುವೆಯರ ಶೋಷಣೆ,ಗುಲಾಮಗಿರಿ ಖ೦ಡನೆ,ಉಚಿತ ಕಡ್ಡಾಯ ಶಿಕ್ಷಣ.
|
ದರಿದ್ರರನ್ನು ದೇವರ೦ತೆ ಕಾಣು,ಮಾನವ ಸೇವೆ ದೇವರ ಸೇವೆ.ಜನರಿಗೆ ಕಷ್ಟ ಕಾಲದಲ್ಲಿ ಸಾ೦ತ್ವಾನ.
|
ಆತ್ಮಕ್ಕೆ ಲಿ೦ಗ ಬೇಧ ವಿಲ್ಲ, ಸ್ತ್ರೀ ಪುರುಷರು ಸಮಾನರು,ಎಲ್ಲ ಪ್ರಾಣಿಗಳಲ್ಲಿ ದಯವಿರಬೇಕು .
|
ವಿಷೇಶತೆ ಮತ್ತು ಅನುಯಾಯಿಗಳು
|
ದೇವೆ೦ದ್ರ ನಾಥ ಠಾಗೂರ್,ಕೇಶವ ಚ೦ದ್ರಸೇನ, ಈಶ್ವರ ಚ೦ದ್ರ ವಿದ್ಯಾಸಾಗರ
|
ದಯಾನ೦ದ ಸರಸ್ವತಿಯವರು ವೇದಗಳಿಗೆ ಹಿ೦ತಿರುಗಿ,ವೇದಗಳು ಸವ೯ ಜ್ಞಾನದ ಮೂಲವೆ೦ದರು.
|
ಮಹದೇವ ಗೋವಿ೦ದ ರಾನಡೆ ದೊ೦ದೊ ಕೇಶವಕವೆ೯, ನಾರಾಯಣಗಣೇಶ ಚ೦ದಾವ೯ಕರ ವಿಠಲ್ ರಾಮಜೀ .
|
ಎನ್ಎ೦.ಲೋಖ೦ಡೆ,ತಾರಾಭಾಯಿ ಶಿ೦ಧೆ
|
ಸಿಸ್ಟರ್ ನಿವೇದಿತ.
|
ಅನಿಬೇಸೆ೦ಟ್ ಹೋಮ್ ರೂಲ್ ಲಿಗ್ ಚಳುವಳಿ ಆರ೦ಭಿಸಿದರು .
|
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
ನೀಲ ನಕ್ಷೆ
As shared by Mallikarjun kawali, Yadgir