STF 2013-14 Bagalkote
All documents can be uploaded or entered on this page if you have a KOER id.
Head Teachers
Agenda
If district has prepared new agenda then it can be shared here
See us at the Workshop
If you click on edit, you will see the command and how to enter photos.
Workshop short report
Upload workshop short report here (in ODT format)
Mathematics
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . ದಿನ- ೨ ;- ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ ಶಿಕ್ಷಕರು ಕೋಯರ್ ನ ಗು ರಿ , ಉದ್ದೇಶ & ಶಿಕ್ಷಕರು ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ ಮಾಡಿಕೋಳ್ಳಬೇಕು ಎಂದು ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು .ಮದ್ಯಾಹ್ನ ೨ ಗಂಟೆಗೆ ಊಟದ ನಂತರ ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು ಐಡಿ ರಚಿಸಲು ತಿಲಿಸಲಾಯಿತು . ನಂತರ ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು .ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು ಘಟಕವನ್ನು ನೀಡಿ ಅದಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಲು ತಿಳಿಸಲಾಯಿತು . & ಅವುಗಳನ್ನು stf ಗೆ ಕಳುಹಿಸಲು ತಿಳಿಸಿತು. ದಿನ:೪ :- ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು . ಈ ದಿನ ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು ವಿವರಿಸಿದರು .ನಂತರ spre ad sheet & document ನಲ್ಲಿ ಕೆಲಸ ಮಾಡಲು ಎಲ್ಲರಿಗೂ ತಿಳಿಸಲಾಯಿತು . ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ ಕೆಲವೊಂದು ಉಪಯು ಕ್ತ ವೆಬ್ ಸೈಟ್ ಗಳ ಕು ರಿತು ಉಪನಾಳ ಶಿಕ್ಷಕರು ಮಾಹಿತಿ ನೀಡಿದರು . ನಂತರ ಅವರಿಗೆ ಕೊಟ್ಟ ಘಟಕಗಳ ಕು ರಿತು ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು .ದಿನ 5 ;- ಶೀಕ್ಷಕರು ತಮಗೆ ನೀಡಿದ ಸಂಪನ್ಮೂ ಲ ಕ್ರೋಢಿ ಕರಣ ಕಾರ್ಯವನ್ನು ಎಲ್ಲರೊಡನೆ ಹಂಚಿಕೊಂಡರು . ಉಳಿದ ಶಿಕ್ಷಕರು ಅದರ ಬಗ್ಗೆ ವಿಷ್ಲೇಶಣೆ ಮಾಡಿ ಸರಿ-ತಪ್ಪುಗಳನ್ನು ತಿಳಿಸಿದರು . ಈ ಕಾರ್ಯವು ಮದ್ಯಾಹ್ನ ಊಟದ ಸಮಯದವರೆಗೂ ನಡೆಯಿತು. . ಊಟದ ನಂತರ ಯೂ -ಟ್ಯೂ ಬ್ ನಲ್ಲಿ upload & down load ಮಾಡುವ ಕುರಿತು ಚರ್ಚಿಸಲಾಯಿತು . ನಂತರ ಶಿಕ್ಷಕರು ಸಂಗ್ರಹಿಸಿದ ಸಂಪನ್ಮೂ ಲಗಳನ್ನು stf ಗೆ ಮೇಲ್ ಮಾಡಲು ತಿಳಿಸಲಾಯಿತು ..
Science
Agenda
If district has prepared new agenda then it can be shared here
See us at the Workshop
Workshop short report
ದಿನ- ೨ ;-
ದಿನದ ಪ್ರಾರಂಭದಲ್ಲಿ ಶ್ರೀ ಎಸ್.ಬಿ.ಇಸರಡ್ಡಿ ಇವರು ಶಿಬಿರಾಥಿFಗಳಿಂದ online ನಲ್ಲಿ feedback ಭತಿFಮಾಡಿಸಿದರು. ಶಿಬಿರಾಥಿಗಳೆಲ್ಲರೂ ತಮ್ಮ ಮಾಹಿತಿಯನ್ನು online ನಲ್ಲಿ ತುಂಬಿದರು. ನಂತರ ಕೆಲವು ಶಿಬಿರಾಥಿFಗಳಿಗೆ e-mail account open ಮಾಡುವದನ್ನು ಹೆಳಿಕೊಟ್ಟರು. ಮಾಧ್ಯಾಹ್ನದ ಅವಧಿಯಲ್ಲಿ internet ಸಹಾಯದಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹೇಗೆ browse ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಧಿನದ ಅಂತ್ಯದವರೆಗೂ hands on ನೀಡಲಾಯಿತು.
ದಿನ ೪: ಎಂದಿನಂತೆ ಎಲ್ಲರೂ BLDE computer labನಲ್ಲಿ ಹಾಜರಾದರು. ಇಂದು KOER home page ಪರಿಚಯಿಸಲಾಯಿತು. KOER construction pattern ಬಗ್ಗೆ ತಿಳಿಸಲಾಯಿತು. KOERನಲ್ಲಿ Resource searching ಬಗ್ಗೆ ತಿಳಿಸಲಾಯಿತು. ಅಲ್ಲದೆ ವಿಷಯಗಳಿಗೆ ಸಂಬಂಧಿಸಿದಂತೆ KOERಗೆ ಸಂಪನ್ಮೂಲ ರಚನೆ ಯಾವತರನಾಗಿ ಮಾಡಬೇಕೆಂಬುದನ್ನು ಹೇಳಿಕೊಡಲಾಯಿತು. ಎಲ್ಲರಿಗೂ ತಮ್ಮ ಆಸಕ್ತಿಯ ಘಟಕಗಳನ್ನು ಆಯ್ದುಕೊಳ್ಳಲು ಸೂಚಿಸಲಾಯಿತು.
ದಿನ ೫
: ಇಂದು ಎಲ್ಲರೂ ತಾವು ಆಯ್ದುಕೊಂಡ topic ಕುರಿತು ಸಂಪನ್ಮೂಲ ಸಂಗ್ರಹಿಸಲು ಪ್ರಾರಂಭಿಸಿದರು. ಅದಕ್ಕೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳು ಸಹಾಯ ಮಾಡಿದರು. ಕೊನೆಗೆ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿ ತಮ್ಮ resource materilನ್ನು STF ಅಥವಾ KOER groupಗೆ ಸಲ್ಲಿಸಲು ಸೂಚಿಸಲಾಯಿತು.
ಕಾಯFಕ್ರಮದ ಸಂಯೋಜಕರಾದ ಶ್ರೀ M G ದಾಸರ ಉಪನ್ಯಾಸಕರು CTE ಜಮಖಂಡಿ ಇವರು ತುಂಬ ಸಹಕಾರ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ s B ಇಸರಡ್ಡಿ. ಶ್ರೀ S R ಗಲಗಲಿ. ಶ್ರೀ I A ಡೋನಿ ಹಾಗೂ ಬಿರಾದಾರ ಇವರು ಭಾಗವಹಿಸಿದ್ದರು,
Social Science
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format)
ಬಾಗಲಕೋಟ ಜಲ್ಲೆ ಸಮಾಜ ವಿಜ್ಞಾನ STF KOER ತರಬೇತಿ ವರದಿ
2013-14 ನೇ ಸಾಲಿನ ಎಸ್.ಟಿ.ಎಫ್. ವಿಷಯ ಸಮಾಜ ವಿಜ್ಞಾನದ ತರಬೇತಿಯು ದಿನಾಂಕ : 11.12.2013 ರಿಂದ .15.12.2013 ರ ವರೆಗೆ ಮೊದಲನೇ ದಿನ ಶಿಕ್ಷಕರ ನೋಂದಣಿ ಮಾಡಿಕೊಂಡು , ಶ್ರೀ ಕಂಠದತ್ತ ಒಡೆಯರ ದೈವಾದಿನರಾದು ದರಿಂದ ಮೌನಾಚರಣೆ ಮಾಡಿ ಪ್ರಾಂಶು ಪಾಲರಾದ ಶ್ರೀ ಎಂ ಮಲ್ಲಣ್ಣ ಆದೇಶದ ಮೇರೆಗೆ ಹಾಗೂ ಸರಕಾರಿ ರಜೆ ಘೋಷಿಸಿದ್ದರಿಂದ ರಜೆನೀಡಲಾಯಿತು . . ಎರಡನೇ ದಿನ ನೋಡಲ್ಲ ಅದಿಕಾರಿಗಳಾದ ಶ್ರೀಮತಿ ಕೋರೆಗಾರ ಹಾಗೂ ಶ್ರೀ ಮೇಟಿ ,ಸಂಪನ್ಮೂ ಲ ವ್ಯಕ್ತಿ ಗಳಾಗಿ ಶ್ರಿ ಅರ್ಜುನ ರಾ ಹಂಚಿನಾಳ ಹಾಗೂ ಶ್ರೀ ಬಾಬಾಗೌಡ ಪಾಟೀಲ ಇವರ ಉಪಸ್ತತಿಯೊಂದಗೆ ನಮ್ಮ ಕಾರ್ಯಾಗಾರದ ಅಧಿಕೃತವಾಗಿ ಅಜೆಂಡಾವನ್ನು ಪರಿಚಯಿಸಲಾಯಿತು ಮತ್ತು ಅದರ ಬಗ್ಗೆ ಚರ್ಚಿಯಿಸಲಾಯಿತು .ಕಲಿಕಾರ್ಥಿಗಳ ಪರಸ್ಪರ ಪರಿಚಯ ಮಾಡಿಕೊಂಡು ಮಾಹಿತಿ ದಾಖಲೀಕರಣ ನಂತರ ಮಧ್ಯಾಹ್ನ e-mail id create,ಮಾಡು ವದು ಪರಸ್ಪರ e-mail ಮೂ ಲಕ ವಿಷಯ ಕಳಿಸು ವದು ಹಾಗೂ ಪರಸ್ಪರ ಹಂಚಿಕೊಳ್ಳಲಾಯಿತು . ಅಂತರ್ಜಾಲ ಎಂದರೇನು ? ಅದರ ಮೂ ಲಕ ಕಲಿಕಾ ಸಂಪನ್ಮೂ ಲ ಹೇಗೆ ಸಂಗ್ರಹಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು . ಮೂರನೇ ದಿನ ಕೋಯರನ ಪರಿಚಯಿಸಲಾಯಿತು .ಇದಾದ ಮೇಲೆ ತರಬೇತಿಯ ಉದ್ದೇಶವನ್ನು ನಿರೂ ಪಿಸಿ, KOER ನ ಬಗ್ಗೆ ಮಾಹಿತಿ ನೀಡಲಾಯಿತು . ಕೋಯರನ ಮೂ ಲಕ ಶಿಕ್ಷಕರು ಬೋದನೆಯಲ್ಲಿ ಹೇಗೆ ಬಳಸಬಹು ದು ಎಂಬು ದನ್ನು ತಿಳಿಸಲಾಯಿತು . ನಂತರ ನಮ್ಮ ೧೭ ಜನ ಶಿಕ್ಷಕರನ್ನು ಮೂ ರು ಗುಂಪುಗಳನ್ನಾಗಿ ವಿಂಗಡಿಸಲಾಯಿತು..ಪ್ರತಿ ಗುಂಪಿಗೆ ೯ನೇ ತರಗತಿಯ ವಿಷಯದ ಮೇಲೆ ವಿಷಯ ಸೃಷ್ತಿಸಲಾರದ ವಿಷಯದ ಮೇಲೆ ವಿಷಯ ಹಂಚಿಕೆ ಮಾಡಲಾಯಿತು . ಪ್ರತಿಯೊಬ್ಬ ಶಿಕ್ಷಕರಿಗೆ ವಿವಿದ ಮೂ ಲಗಳಿಂದ ವಿಷಯ ಸಂಗ್ರಹಿಸು ವದರ ಬಗ್ಗೆ ತಿಳಿಸಲಾಯಿತು .ನಾಲ್ಕನೇಯ ದಿನ ಬೆಳಗ್ಗೆ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು . ಮೈಂಡ ಮ್ಯಾಪ ಹೇಗೆ ರಚಿಸಬೇಕು ಎಂಬು ದನ್ನು ಒಂದು ವಿಷಯ ವಿಷಯದ ಮೇಲೆ ಮ್ಯಾಂಡಮ್ಯಾಪ ರಚಿಸಲಾಯಿತು ತರಬೇತಿಯಲ್ಲಿ ಫ್ರೀ-ಮೈಂಡ್ ನ ರಚನೆಯನ್ನು ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್ಲಿಂಕ್ ನೀಡು ವುದು ತಿಳಿಸಲಾಯಿತು . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ ,,ಫ್ರೀ-ಮೈಂಡ್ ತಯಾರಿಸಲು ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು . ಮದ್ಯಾಹ್ನದ ಅವಧಿಯಲ್ಲಿ gimp ನಲ್ಲಿ photo reduce ,photo crop and inseart text on photoಬಗ್ಗೆ ಪ್ರಾಯೋಗಿಕವಾಗಿ ಮಾಡುಚದರ ಮೂ ಲಕ ಮಾಹಿತಿಯನ್ನು ನೀಡಿ ಅದನ್ನು ಪ್ರಾಯೋಗಿಕವಾಗಿ ಕಲಿಯಲು ಅವಕಾಶ ನೀಡಲಾಯಿತು . ಅಲ್ಲದೆ e-mail ನ ಮೂ ಲಕ attachment file ನ್ನು ಹೇಗೆ ಕಳು ಹಿಸು ವದು ಅಲ್ಲದೆ ಬಂದ attachment file open ಮಾಡು ವ ವಿದಾನವನದನು ತಿಳಿಸಲಾಯಿತು .ICT ಬೋಧನೆ ಮತ್ತು ಕಲಿಕೆಗೆ ಚಿತ್ರಗಳು ,ವಿಡಿಯೋಗಳು ಹಾಗು ಇತಿಹಾಸಕ್ಕೆ ಸಂಬಂದಪಟ್ಟಂತೆ web address ಗಳನ್ನು ತಿಳಿಸಲಾಯಿತು. ಆಯ್ದ ವಿಷಯಗಳಿಗೆ ಸಂಪನ್ಮೂ ಲ ಹೇಗೆ ರಚಿಸಬೇಕು ಎಂಬು ದರ ಕು ರಿತು ತಿಳಿಸಲಾಯಿತು.ಐದನೇಯ ದಿನ ಅಬಿವೃದ್ದಿಪಡಿಸಿದ ಸಂಪನ್ಮೂಲವನ್ನು ಎಲ್ಲರೋಡನೆ ಹಂಚಿಕೊಂಡು ಪರಸ್ಪರ ಚರ್ಚಿಸಲಾಯಿತು.ಕೊಯರನ ಮೇಲೆ ಹೇಗೆ ಕಾರ್ಯ ನಿರ್ವಹಿಸುವದು ಎಂಬು ದನ್ನು ತಿಳಿಸಲಾಯಿತು..ಅಲ್ಲದೆ ತರಬೇತಿಯ ಹಿಮ್ಮಾಹಿತಿ ಪಡೆಯಲಾಯಿತು.ಅಲ್ಲದೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾಡಿ ತಾವು ಎಲ್ಲ ತರಬೇತಿ ಮುಗಿಸಿ ಮರಳಿ ಶಾಲೆಗೆ ಹೋದ ನಂತರ ತರಬೇತಿಯಲ್ಲಿ ಪಡೆದ ಜ್ಞಾನ ತರಗತಿಯಲ್ಲಿ ಪ್ರಯೋಗಿಸಲು ತಿಳಿಸಿ ಸತತ STF ಜೋತೆ ಸಂಪರ್ಕ ಇರಬೇಕು ಎಂದು ತಿಳಿಸುವದರ ಮೂಲಕ ತರಬೇತಿ ಮುಕ್ತಾಯಗೋಳಿಸಲಾಯಿತು.