Formative assessment activity
ಪಾಠ : ಬಿನ್ನರಾಶಿಗಳು (ಚಟುವಟಿಕೆಗಳು)
ತರಗತಿ : 8th
ದಿನಾಂಕ :07/11/14
ವಿಭಾಗ : (Kannada and English medium)
ಅವಧಿ : 10:30 To 01:30pm
ಶಿಕ್ಷಕರು : Sheela Madam, Jayanthi Madam and Radha Narve (GHS Beguru)
IT for Change : Guru, Ranjani and Ashok
ಉದ್ದೇಶಗಳು :
- ಮಕ್ಕಳಿಗೆ ದೃಶ್ಯಗಳ ಮೂಲಕ ಬಿನ್ನರಾಶಿಗಳನ್ನು ಪರಿಚಯಿಸುವದು,
- ಮಕ್ಕಳಿಗೆ ದೃಶ್ಯಗಳ ಮೂಲಕ ಅಂಕಿಗಳನ್ನು ಪರಿಚಯಿಸುವದು ,
- ಮಕ್ಕಳನ್ನು ಒಗ್ಗೂಡಿಸಿ ಬಿನ್ನರಾಶಿಗಳನ್ನು ಹೇಳುವದು .
ಪ್ರಕ್ರಿಯೆ :
ಮೊದಲಿಗೆ ಅಶೋಕ, ಜಯಂತಿ ಮೇಡಮ್ ಮತ್ತು ಶೀಲಾ ಮೇಡಮರವರು ಕೂಡಿಕೊಂಡು ಚಿತ್ರಬಿಡುಸುವ ಪೇಪರನ್ನು 16(ಹಳದಿ ಮತ್ತು ಬಿಳಿ)ಸಮಭಾಗಗಳನ್ನಾಗಿ ಕಟ್ ಮಾಡಲಾಗಿದೆ .
ಶಾಲಾ ಸಭಾಂಗಣದಲ್ಲಿ ಮೊದಲಿಗೆ ಎಲ್ಲಾ ಶಿಕ್ಷಕರೂ ಕೂಡಿಕೊಂಡು ವಿಧ್ಯಾರ್ಥಿಗಳನ್ನು ೨ ಗುಂಪುಗಳನ್ನಾಗಿ ವಿಂಗಡಿಸಲಾಯಿತು .
ಗುಂಪು :೧ – ೧೪ ವಿಧ್ಯಾರ್ಥಿಗಳು
ಗುಂಪು :೨ – ೧೩ ವಿಧ್ಯಾರ್ಥಿಗಳು
ಗುಂಪು ೧: ಈ ವಿಧ್ಯಾರ್ಥಿಗಳನ್ನು ಶ್ರೀಮತಿ ರಾಧಾ ನಾರ್ವೇ ಮತ್ತು ಅಶೋಕ ಕೂಡಿಕೊಂಡು ಬಿನ್ನರಾಶಿಗಳ ತಿಳುವಳಿಕೆ ಮೂಡಿಸಲಾಯಿತು .
ಇಲ್ಲಿ ಶ್ರೀಮತಿ ರಾಧಾ ಮೇಡಮ್ ರವರು ವಿಧ್ಯಾರ್ಥಿಗಳಿಗೆ ಪ್ರಶ್ನೇಗಳನ್ನು ಕೆಳುತ್ತಾ ಉತ್ತರವನ್ನು ಪಡೆಯುತ್ತಿದ್ದರು .
ಒಂದು ಹಾಳೆಯನ್ನು ೧/೨ ಹೇಗೆ ಮಾಡುವದು ?
ವಿಧ್ಯಾ : ಎರಡು ಭಾಗಗಳನ್ನು ಕಟ್ ಮಾಡಿ ಸಮನಾಗಿ ತೋರಿಸುವದು .
½
½