Formative assessment activity

From Karnataka Open Educational Resources
Revision as of 10:14, 22 December 2014 by ashok (talk | contribs)
Jump to navigation Jump to search

ಪಾಠ : ಬಿನ್ನರಾಶಿಗಳು (ಚಟುವಟಿಕೆಗಳು)

ತರಗತಿ : 8th
ದಿನಾಂಕ :07/11/14
ವಿಭಾಗ : (Kannada and English medium)
ಅವಧಿ : 10:30 To 01:30pm
ಶಿಕ್ಷಕರು : Sheela Madam, Jayanthi Madam and Radha Narve (GHS Beguru)
IT for Change : Guru, Ranjani and Ashok

ಉದ್ದೇಶಗಳು :

  • ಮಕ್ಕಳಿಗೆ ದೃಶ್ಯಗಳ ಮೂಲಕ ಬಿನ್ನರಾಶಿಗಳನ್ನು ಪರಿಚಯಿಸುವದು,
  • ಮಕ್ಕಳಿಗೆ ದೃಶ್ಯಗಳ ಮೂಲಕ ಅಂಕಿಗಳನ್ನು ಪರಿಚಯಿಸುವದು ,
  • ಮಕ್ಕಳನ್ನು ಒಗ್ಗೂಡಿಸಿ ಬಿನ್ನರಾಶಿಗಳನ್ನು ಹೇಳುವದು .

ಪ್ರಕ್ರಿಯೆ : ಮೊದಲಿಗೆ ಅಶೋಕ, ಜಯಂತಿ ಮೇಡಮ್ ಮತ್ತು ಶೀಲಾ ಮೇಡಮರವರು ಕೂಡಿಕೊಂಡು ಚಿತ್ರಬಿಡುಸುವ ಪೇಪರನ್ನು 16(ಹಳದಿ ಮತ್ತು ಬಿಳಿ)ಸಮಭಾಗಗಳನ್ನಾಗಿ ಕಟ್ ಮಾಡಲಾಗಿದೆ .
ಶಾಲಾ ಸಭಾಂಗಣದಲ್ಲಿ ಮೊದಲಿಗೆ ಎಲ್ಲಾ ಶಿಕ್ಷಕರೂ ಕೂಡಿಕೊಂಡು ವಿಧ್ಯಾರ್ಥಿಗಳನ್ನು ೨ ಗುಂಪುಗಳನ್ನಾಗಿ ವಿಂಗಡಿಸಲಾಯಿತು .
ಗುಂಪು :೧ – ೧೪ ವಿಧ್ಯಾರ್ಥಿಗಳು
ಗುಂಪು :೨ – ೧೩ ವಿಧ್ಯಾರ್ಥಿಗಳು
ಮೋಸಿನ : ಚಿತ್ರಬಿಡಿಸುವ ಹಾಳೆಯಲ್ಲಿ ಬೇರೆ ಬೇರೆ ತರಹ ಕಟ್ ಮಾಡ್ತಿವಿ . (ಕಟ್ ಮಾಡಿ ತೋರಿಸಿದರು) ½ ½ ½

ಹಂಸ ಮತ್ತು ಸಚಿನ : ಒಂದು ಶೀಟ್ ನಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ತೊರಿಸ್ತೀವಿ . (ಕಟ್ ಮಾಡಿ ತೋರಿಸಿದರು) ¼
ಗಜೇಂದ್ರ ಮತ್ತು ರಫೀಕ್ : ಒಂದು ಶೀಟ್ ನಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ತೊರಿಸಿದರು .
¼ ¼ ¼ ¼

ಹಂಸ : ಒಂದು ಶೀಟಿನಲ್ಲಿ ನಾಲ್ಕು ಭಾಗ ಮಾಡಿದರೆ ¼ ಎಂದು ಬರೆಯಬೇಕು ಅದ್ದಕ್ಕೆ ನಾವು ಕಾಲು ಭಾಗ ಎನ್ನುತ್ತೇವೆ. ಹಾಗೆ 4 ರಲ್ಲಿ ಒಂದು ಭಾಗ ಅದಕಾಗಿ ಇಂತಹ ಇನ್ನು 3 ಭಾಗಗಳು ಇವೆ.

¼ ¼ ¼ ¼

  • ಈ ಕೆಳಗಿನ ಹಳೆಯನ್ನು ತೊರಿಸುತ್ತಾ ಪ್ರಶ್ನೇಗಳನ್ನು ಕೇಳಲಾಯಿತು .

½ ½

½ ½

1. ಇಲ್ಲಿ ಬೇರೆ ಬೇರೆ ಆಗಿದೆ ನಾ?
ವಿದ್ಯಾರ್ಥಿಗಳು : ಬೇರೆ ಬೇರೆ ಆಗಿದೆ .
ಇದು ಎಲ್ಲನ್ನು ಒಂದೇ ಆಗಿರುತ್ತದೆ .

ಶಿಕ್ಷಕರು 1/3 ನ್ನು ಸಮ ಮಾಡಲು ತಿಳಿಸಿದರು .
ಚಲಾ ಮತ್ತು ಮೋಸಿನ್ : ಸಮ ಭಾಗವನ್ನಾಗಿ ಮಾಡಲಿಲ್ಲಾ
ರಂಜೀತ್ ಮತ್ತು ದುರ್ಗಾಪ್ರಸಾದ : ಸಮ ಭಾಗವನ್ನಾಗಿ ಮಾಡಲಿಲ್ಲಾ ಮೋಸಿನ್ : ಸತತ ಪ್ರಯತ್ನ ಪಟ್ಟು ಸಮಭಾಗವನ್ನಾಗಿ ಮಾಡಿ ತೋರಿಸಿದರು .
ಯಾಮಿನಿ ಮತ್ತು ಲಕ್ಷ್ಮೀ : 1/5 ನ್ನು ಸಮ ಮಾಡಿದರು ಮತ್ತು ಬರೆದು ತೋರಿಸಿದರು .

1/3 ನಲ್ಲಿ
1/3 1/3 1/3 1 ಭಾಗ ತೆಗೆದರೆ ಉಳಿದ ಭಾಗ 2/3 .
1/3 1/3 2/3 ಆಗಿದೆ .

¼ ನ್ನು 4 ರಲ್ಲಿ 2 - ¼ ¼ ¼ ¼

2/4 2/4


6 ರಲ್ಲಿ 3ಭಾಗ ಮಾಡಿ ತೋರಿಸಿ ?
ಯಾಮಿನಿ ಮತ್ತು ಲಕ್ಷ್ಮೀ : ಮಾಡಿ ತೋರಿಸಿದರು - 3/6


1/6 1/6 1/6

ಮೋಸಿನ್ ಮತ್ತು ವಿಧ್ಯಾ : ಮಾಡಿ ತೋರಿಸಿದರು - 3/6 (ಬೇರೆ ಬೇರೆ ವಿಧಗಳಲ್ಲಿ)
1/6 1/6 1/6 1/6 1/6 1/6


ಕೊನೆಗೆ ಸಮಸ್ಯೆ ಶಿಕ್ಷಕರು ಕಪ್ಪುಹಲಗೆಯ ಮೇಲೆ ಕೇಲವು ಸಮಸ್ಯೆಗಳನ್ನು ಕೊಡಲಾಯಿತು ಅದರ ಪ್ರಕಾರ ವಿಧ್ಯಾರ್ಥಿಗಳು ಕಪ್ಪು ಹಲಗೆಯ ಮೇಲೆ ಸಮಸ್ಯೆಯನ್ನು ಬಿಡಿಸಿದರು .


ಗುಂಪು ೨: ಈ ವಿಧ್ಯಾರ್ಥಿಗಳನ್ನು ಶ್ರೀಮತಿ ಶೀಲಾ ಮೇಡಮ್ ಮತ್ತು ಶ್ರೀಮತಿ ಜಯಂತಿ ಮೇಡಮ್ ಹಾಗೂ ರಂಜನಿ ಮತ್ತು ಗುರು.
ಎಲ್ಲಾ ಶಿಕ್ಷಕರು ಕೂಡಿಕೊಂಡು +1 ರಿಂದ +10 ,ಹಾಗೂ -1 ರಿಂದ -10 ಮತ್ತು 0 ಕಾರ್ಡಗಳನ್ನು ತಯಾರಿಸಿದರು ಸಂಖ್ಯಾ ರೇಖೆ ಎಳೆಯಲಾಯಿತು . ಮೊಟ್ಟ ಮೊದಲಿಗೆ 0 ದಿಂದ ಮುಂದುವರೆಸಿ +10 ರವರೆಗೆ ಯಾವ ಯಾವ ಸ್ಥಳಗಳಲ್ಲಿ ಯಾವ ಯಾವ ನಂಬರ ಬರುತ್ತೆ ಅಂತಾ ತಿಳಿಸಿ ಹೇಳಲಾಯಿತು . ಇದನ್ನು ಸಂಖ್ಯಾ ರೇಖೆ ಮೇಲೆ ಮಕ್ಕಳು ಗುರುತಿಸಿದರು .

posNumberLine.gif

ಇದಾದ ಮೇಲೆ ಸಂಕಲನ ನಂಬರ ಮೇಲೆ ಸಂಕಲನ ಮತ್ತು ವ್ಯವಕಲನ ಸಂಖ್ಯೆಗಳ ಮೇಲಿನ ಸಂಕಲನ ಮತ್ತು ವ್ಯವಕಲನದ ಚಟುವಟಿಕೆ ಮಾಡಲಾಯಿತು .
3+4=7
2+3=5
ನಂತರ ಧನಾತ್ಮಕ ಸಂಖ್ಯೆಗೆ ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .

number-line.gif

ನಂತರ ಧನಾತ್ಮಕ ಸಂಖ್ಯೆಗೆ ಋಣಾತ್ಮಕ ಸಂಖ್ಯೆಯನ್ನು ಕೂಡುವದು ಮತ್ತು ಕಳೆಯುವ ಚಟುವಟಿಕೆ ಮಾಡಲಾಯಿತು .
ಪ್ರತಿ ಮಕ್ಕಳಿಗೆ ಅವಕಾಶವನ್ನು ಕೊಟ್ಟು ಮಾಡಲಾಯಿತು .
3 ಅಂದರೆ ಅವರು ೦ ದಿಂದ 3 ಹೆಜ್ಜೆ ಮುಂದೆ ಹೊಗುವರು ಈ ತರಹ ಎಲ್ಲ ಮಕ್ಕಳಿಗೆ ಮಾಡಲಾಯಿತು .
ಎಲ್ಲಾ ಮಕ್ಕಳು + ಅಂತಾ ಹೇಳಿದರು ಎಲ್ಲರು ಬಲಕ್ಕೆ ಹೋಗುತ್ತಿದ್ದರು ಮತ್ತು - ನಂಬರ ಹೇಳಿದರೆ ಎಲ್ಲರು ಎಡಕ್ಕೆ ಹೊಗುತ್ತಿದ್ದರು .
ಇದಾದ ಮೇಲೆ assessment ತರ ಮಕ್ಕಳಿಗೆ 5-10 ಸಮಸ್ಯೆಗಳನ್ನು ಕೋಡಲಾಯಿತು ಅದರ ಪ್ರಕಾರ ಅವರ ಬಿಡಿಸಿ ತೋರಿಸಿದರು .
ಜಾಸ್ತಿ ಮಕ್ಕಳು ನಂಬರ ಲೈನ್ ಮೇಲೆ ತಪ್ಪು ಇರಲಾರದೆ ಮಾಡಿದರು . ಸಂಖ್ಯಾ ರೇಖೆ ಇರಲಾರದೆ ಕೊಟ್ಟರೆ ಸ್ವಲ್ಪ ತಪ್ಪು ಮಾಡಿದರು .

ಇಲ್ಲಿ ಕೆವಲ ಮೂರು ವಿಧ್ಯಾರ್ಥಿಗಳು ಮಾತ್ರ ತಪ್ಪು ಮಾಡಿದರು ಅವರು ಸ್ಟೀಪನ್ ,ಜೀವಾ ಮತ್ತು ರಂಜೀತ್ ಇವರಿಗೆ ಮತ್ತೆ ಸಂಖ್ಯಾ ರೇಖೆ ಮೇಲೆ ಮತ್ತೊಮ್ಮೆ ತಿಳಿಸಿಹೇಳಲಾಯಿತು. ಉಳಿದವರು ಎಲ್ಲ ಸರಿಯಾಗಿ ಮಾಡಿದ್ದಾರೆ .