STF 2014-15 KOLAR

From Karnataka Open Educational Resources
Jump to navigation Jump to search

Head Teachers

Batch 1

Agenda

If district has prepared new agenda then it can be shared here

See us at the Workshop

Workshop short report

1st Day.

ಎಲ್ಲರಿಗೂ ಎರಡನೇ ದಿನದ ಸ್ವಾಗತ . ಮೊದಲನೇ ದಿನದ ಕಾರ್ಯಾಗಾರವು ಶ್ರೀ ಜಮೀಲು ದ್ದೀನ್ ರವರು ಉಪನ್ಯಾಸಕರು ಡಯಟ್ ಕೋಲಾರ ,ರವರ ಪ್ರಾಸ್ತಾವಿಕ ನು ಡಿಗಳೊಂದಿಗೆ ಪ್ರಾರಂಭವಾಯಿತು.ಇದರೊಂದಿಗೆ ಶ್ರೀಯು ತರು ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಈ ಸಮಯದಲ್ಲಿ ಪ್ರತೀ ಶಿಬಿರಾರ್ಥಿ ಗಳ ಪರಿಚಯಕ್ಕೆ ಅವಕಾಶ ಮಾಡಿಕೊಡಬೇಕಿತ್ತು.ನಂತರ ತರಬೇತಿಯ ಗು ರಿ ಮತ್ತು ಉದ್ದೇಶಗಳನ್ನು ಸಿ.ಎಂ. ತ್ರಿಶಂಕರ್. ಶಂಕರ ಕಾವಲಿ ,ಶಿವಕು ಮಾರ್ ಮತ್ತು ಬೈರಾರೆಡ್ಡಿ ರವರು ಗಳು ತಿಳಿಸಿಕೊಟ್ಟರು .ಜೊತೆಗೆ ಉಬುಂಟು ತಂತ್ರಾಂಶದ ಬಗ್ಗೆ ಪರಿಚಯ ಮಾಡಿಕೊಟ್ಟರು ಮು ಖ್ಯೋಪಾಧ್ಯಾಯರ ಸಮಸ್ಯೆಗಳನ್ನು ಈ ತಂತ್ರಾಂಶ ವನ್ನು ಉಪಯೋಗಿಸಿಕೊಂಡು ಪರಿಹಾರ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲವೆಬ್ಸೈಟನ್ನು ಪರಿಚಯಿಸಿದರು.ತಮ್ಮ ಇ-ಮೇಲ್ ಐಡಿ ಇಲ್ಲದ ಮುಶಿರಿಗೆ ಮೇಲ್ ಐಡಿ ತೆರೆಯುವ ಬಗ್ಗೆ ತರಬೇತಿ ಹಾಗು ಉಪಯೋಗದ ಬಗ್ಗೆ ತಿಳಿಸಿದರು. ಎಲ್ಲಾ ಶಿಕ್ಷಕರಿಗೂ ಟೈಪಿಂಗ್ ಅಭ್ಯಾಸ ಮಾಡಿಸಿದರು ..ನಂತರ ಶೈಕ್ಷಣಿಕ ಸಿನಿಮಾ ತೋರಿಸಿ ಅದರ ಬಗ್ಗೆ ಚರ್ಚೆ ನಡೆಸಲಾಯಿತು. ಇದರ ಜೊತೆಗೆ ಕಾಳಜಿ ವಲಯ ಮತ್ತು ಪ್ರಭಾವ ವಲಯದ ಬಗ್ಗೆ ಚರ್ಚಿಸಿ ದಿನದ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು. ವರದಿ ಆಲಿಸಿದ ನಿಮ್ಮೇಲ್ಲರಿಗೂ ಧನ್ಯವಾದಗಳು.

3rd Day.

ಬೈರೆಡ್ಡಿ ರವರಿಂದ ಅಂತರಜಾಲದಲ್ಲಿಪಿ. ಹೆಚ್.ಇ.ಟಿ.ಯ ವಿಜ್ಞಾನ ಪ್ರಯೋಗಗಳ ಬಗ್ಗೆ ಹೇಗೆ ಪಡೆಯಬಹು ದು ಎಂಬು ದನ್ನು ಪ್ರಾಯೋಗಿಕವಾಗಿ ತೋರಿಸಿದರು. ಶಂಕರ್ ಕಾವಲಿರವರಿಂದ ಸಿಭಿರಾರ್ಥಿಗಳ ಶಾಲೆಯ ಯಶೊಗಾಥೆಯನ್ನು ಬರೆಯಲು ತಿಳಿಸಿದರು. ಎಲ್ಲರೂ ತಮ್ಮ ಶಾಲೆಯ ಯಶೋಗಾಥೆಗಳನ್ನು ಬರೆದು ವಾಚಿಸಿದರು. ಅಪರಾಹ್ನ ಶ್ರಿ ಶಿವಕು ಮಾರ್ ರವರಿಂದ ಗೂ ಗಲ್ ಡ್ರೈವ್ ಉಪಯೋಗಿಸು ವ ಬಗ್ಗೆ ಮಾಹಿತಿ ನೀಡಿದರು . ಇದರಿಂದ ನಮಗೆ ಮಾಹಿತಿಯನ್ನು ಅಪ್ಲೋಡ್ ಮಾಡಿ ಎಲ್ಲಿಬೇಕಾದರೂ ಇಂಟರ್ನೆಟ್ ನಲ್ಲಿ ಪಡೆಯಬುದು ಎಂಬುದು ತಿಳಿದು ಬಂತು .ಶ್ರೀ ಶಂಕರ್ ಕಾವಲಿರವರಿಂದ ಶಾಲೆಯೊಳಗೊಂದು ಮಕ್ಕಳ ಸ್ನಾನದ ಮನೆ ಎಂಬ ಯಶೋಗಾಥೆಯನ್ನು ಓದಿ ವಿವರಿಸಿ ತಂಡಗಳಿಂದ ಅದರ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಂದು ಶಾಲೆಯಲ್ಲಿ ಮು ಖ್ಯೋಪಾಧ್ಯಾಯರು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು.

4th Day.

ಮೊದಲಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರರು ಜಿಮೈಲ್ನಲ್ಲಿ ಡ್ರೈವ್ ಬಳಸಿ ಹೇಗೆ ನಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಿ ಇಡಬಹುದು ಎಂಬುದನ್ನು ತೋರಿಸಿದರು. ನಂತರ ಒಬ್ಬರು ಮೈಲ್ ಅನ್ನು ತಿದ್ದುಪಡಿ ಮಾಡಿದಾಗ ಅದನ್ನು ಕಳುಹಿಸಿದವರಿಗೆ ಹೇಗೆ ತಿಳಿಯುತ್ತದೆ ಎಂಬುದನ್ನು ತೋರಿಸಿದರು. ಜೀಮೈಲ್‍ನಲ್ಲಿ ಹೇಗೆ ಮಾಹಿತಿ/ಫೋಟೋಗಳನ್ನು ಅಪ್‍ಲೋಡ್ ಮಾಡಬಹುದು ಎಂಬುದನ್ನು ವಿವರವಾಗಿ ಕಲಿಸಿದರು. ತದನಂತರ ಶ್ರೀ ಶಂಕರ್‍ರವರು ಯಶೋಗಾಥೆಗಳ ಬಗ್ಗೆ ತಿಳಿಸಿದರು. ಪ್ರತಿಯೊಬ್ಬ ಕಲಿಕಾರ್ಥಿಯೂ ಯಶೋಗಾಥೆಯನ್ನು ಬರೆಯಲು ಪ್ರೇರೇಪಿಸಿ, ಕೊಯರ್‍ಗೆ ಕಳುಹಿಸಲು ತಿಳಿಸಿದರು. ಮಧ್ಯಾಹ್ನದ ಊಟದ ನಂತರ ಶ್ರೀ ಬೈರಾರೆಡ್ಡಿಯವರು ಜಿಯೋಜೀಬ್ರಾದ ರಚನೆಯ ಬಗ್ಗೆ ಹೇಳಿಕೊಟ್ಟರು. ಪಿ.ಪಿ.ಟಿ. ರಚನೆಯ ಮೂಲಕ ಮಕ್ಕಳಿಗೆ ಹೇಗೆ ಕಲಿಕೆ ಅನುಕೂಲವಾಗುವ ರೀತಿಯಲ್ಲಿ ಜಿಯೋಜೀಬ್ರಾ ಬಳಸಬಹುದು ಎಂದು ಸಾದರವಾಗಿ ತೋರಿಸಿದರು. ವಿವಿಧ ರೀತಿಯ ಪಿ.ಪಿ.ಟಿ.ಯ ಮೂಲಕ ಮಕ್ಕಳು ಹೇಗೆ ಕಲಿಕೆಯ ಕಡೆಗೆ ಆಕರ್ಷಿತರಾಗುತ್ತಾರೆ ಎಂಬುದನ್ನು ತೋರಿಸಿದರು.

5th Day.

ಬೆಳಿಗ್ಗೆ ಕಾರ್ಯಕ್ರಮವು 4 ನೇ ದಿನದ ಹಿಮ್ಮಾಯಿತಿಯೊಂದಿಗೆ ಪ್ರಾರಂಭವಾಯಿತು. .ನಂತರ ಗಣಿತದ ವಿಷಯಕ್ಕೆ ಶಿಕ್ಷಕರಾದ ಶ್ರೀಆನಂದಬಾಬು ರವರಿಂದ ಗಣಿತ ವಿಷಯದಲ್ಲಿ IMPRESS ನಲ್ಲಿ ಘನಾಕೃತಿಗಳ ಬಗ್ಗೆ ನೀಡಿದು ನಂತರ ವಿದ್ಯುತ್ ಸಂಪರ್ಕ ಕಡಿತವಾದರಿಂದ ಓರೇಗಮಿಯಲ್ಲಿ ಕಾಗದ ದಲ್ಲಿ ಪಂಚಭುಜಾಕೃತಿ ಗಳನ್ನು ರಚಿಸಿ ದ್ವಾದಶ ಮು ಖ ಘನದ ರಚನೆಯನ್ನು ಮಾಡಿಸಿದರು . ಚಹಾ ವಿರಾಮದ ನಮತರ ಬೈರೆಡ್ಡಿ ರವರು ಅಂತರ್ಜಾಲ ಬ್ರೌಸ್ ಮಾಡಿಸದರು ನಂತರ ಶಿವಕುಮಾರ ರವರಿ goole ನಲ್ಲಿ english ಭಾಷೆಯಲ್ಲಿ ಇದ್ದರೆ ಕನ್ನಡಕ್ಕೆ ಪರಿವರ್ತಿಸುವುದು ತೋರಿಸಿದರು . ಹಾಗು mapsಮೂ ಲಕ nvigator ಬಗ್ಗೆ ತಿಳಿಸಿದರು.destintion ಕಡುಹಿಡಿಯುವುದನ್ನು ತೋರಿಸಿಕೊಟ್ಟರು .Edn,tuxpoint ನಲ್ಲಿ ಚುತ್ರ ಬಿಡಿಸಿ ಬಣ್ಣ ತುಂಬುವುದರ ಬಗ್ಗೆ ತಿಳಿಸಿದರು.. ನಂತರ ಊಟದ ಸಮಯ ಊಟಮಾಡಿಕಂಡು ಬಂದನಂತರ back forms ನ್ನು ತು Mಬಲಾಯಿತು.. ನಂತರ ಸಮಾರೋಪಸಮಾರಂಭ , TA and DA ಗಳನ್ನು ನೀಡಲಾಯಿತು ,ಕಾರ್ಯಕ್ರಮ ಯಶಸ್ವಿಯೊಂದಿಗೆ ಮುಕ್ತಾಯವಾಯಿತು.

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

05/01/2015 TO 09/01/2015

Workshop short report

Add more batches, by simply copy pasting Batch 3 information and renaming it as Batch 4

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4