STF 2015-16 Bengaluru South
_FORCETOC__
Science
Batch 1
Agenda
If district has prepared new agenda then it can be shared here
See us at the Workshop
Workshop short report
1st Day
ದಿನಾಂಕ ೧೭. ೧೧. ೨೦೧೫ - ಎರಡನೇ ದಿನದ ವರದಿ
ವರದಿ ದಿನಾಂಕ – ೧೮. ೧೧. ೨೦೧೫
ತಂಡ – ೨
ತಂಡದ ಸದಸ್ಯರು - ೧. ಶೈಲಜ ಬಿ ಎ
೨. ರಾಜೇಶ್ವರಿ
೩. ವಿಶ್ವ ನಾಥ್ ಎಸ್
೪. ತಿಲಕಮಣಿ
೫.ಶಾಜಿಯಾ ಸಮ್ರೀನ್
ದಿನದ ಶುಭಾರಂಭ ಶ್ರೀಮತಿ ಶೈಲಜ ಬಿ ಎ ರವರ ಪ್ರಾರ್ಥನೆಯೊಂದಿಗೆ, ಶ್ರೀಮತಿ ರತ್ನಮ್ಮರವರ ಶುಭ ಚಿಂತನೆ, ಶ್ರೀಮತಿ ಶಾಂತಲ ರವರ ವಿಙ್ಞಾನ ವಿಷಯ ಮಂಡನೆ ಮತ್ತು ಮೊದಲನೆ ದಿನದ ವರದಿಯನ್ನು ಶ್ರೀ ಚರಣ್ ಸಿಂಗ್ ಮಂಡಿಸುವುದರೊಂದಿಗೆ ಪ್ರಾರಂಭವಾಯಿತು.
ಶ್ರೀ ಅಶೋಕ್ ರವರು ಕ್ಯಾ ಲ್ಜಿಯಂ ಬಳಕೆ ಮಾಡುವ ವಿಧಾನವನ್ನು ತಿಳಿಸಿದರು ಮತ್ತು ಶಿಬಿರಾರ್ಥಿಗಳು ಅದನ್ನು ಅಭ್ಯಾಸ ಮಾಡಿದರು.
ಶ್ರೀ ರಂಗನಾಥ್ ರವರು ಫೆಟ್ ಸಿಮ್ಯುಲೇಷನ್ ಬಳಕೆ ತಿಳಿಸಿದರು.
ಶ್ರೀ ಲಕ್ಷ್ಮಿಪ್ರಸಾದ್ ನಾಯಕ್ ರವರು ವಿಡಿಯೋ ಚಿತ್ರಣಗಳೊಂದಿಗೆ ಚಟುವಟಿಕೆಗಳ write ups ಮಾಡುವುದನ್ನು ಅಭ್ಯಾಸ ಮಾಡಿಸಿದರು. ನಂತರ ಶ್ರೀ ಅಶೋಕ್ ರವರು screen shot ಮತ್ತು hyperlink ನೀಡುವುದನ್ನು ಕಲಿಸಿದರು.
ಊಟದ ವಿರಾಮದ ನಂತರ ಪ್ರತಿಯೊಬ್ಬರೂ ಚಟುವಟಿಕೆಗಳ ರೂಪುರೇಷೆಗಳನ್ನು ತಯಾರಿಸಿದರು.
ಈ ಮೇಲ್ ಐ ಡಿ ತೆರೆಯುವುದನ್ನು ಶ್ರೀ ಲಕ್ಷ್ಮಿ ಪ್ರಸಾದ್ ರವರು ಕಲಿಸಿದರು. ಎಲ್ಲರೂ ತಮ್ಮ ಈ ಮೇಲ್ ಐ ಡಿ ತೆರೆದರು.
ನಂತರ maths science stf groupಗೆ ಎಲ್ಲರ ಐ ಡಿ ಸೇರಿಸಿ ಮೇಲ್ ಕಳುಹಿಸುವುದನ್ನು ಕಲಿತೆವು.
ನಂತರ ಮೇಲ್ ತೆರೆದು ನೋಡುವುದು, reply ಮಾಡುವುದು, attachments ತೆರೆಯುವುದು, ಇವುಗಳನ್ನು ಅಭ್ಯಾಸ
ಮಾಡುವುದರೊಂದಿಗೆ ದಿನದ ಚಟುವಟಿಕೆಗಳು ಮುಕ್ತಾಯಗೊಂಡವು.
2nd Day
3rd Day
4th Day
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Hindi