STF 2013-14 Yadagiri

From Karnataka Open Educational Resources
Revision as of 13:05, 23 December 2013 by Venkatesh (talk | contribs) (→‎Day 3)
Jump to navigation Jump to search


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Yadgiri 1st Batch Maths Workshop Report 2013 – 14 Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ

ಗಣಿತ ವಿಷಯ ಶಿಕ್ಷಕರ STF ತರಬೇತಿ ಕಾರ್ಯಕ್ರಮ

ಸ್ಢಳ : ಯಾದಗಿರಿ

ದಿನಾಂಕ : 26-11-2013 ರಿಂದ 30-11-2013 ಯಾದಗಿರಿ ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ stf ತರಬೇತಿಯು ೫ ದಿನಗಳ ಕಾಲ ನಡೆಯಿತು. ಈ ತರಬೇತಿ ಯಲ್ಲಿ ಶಿಕ್ಷಕರು ಕಂಪ್ಯೂಟರ ನ ಬಳಕೆ ಮತ್ತು ಕಂಪ್ಯೂಟರನಿಂದ ಇ - ಮೇಲ್ ಗಳನ್ನು ಓದುವುದು, ಕಳಿಸುವುದು, ತಿಳಿದುಕೊಂಡರು.

ಭಾಗವಹಿಸಿದ ಎಲ್ಲಾ ಶಿಕ್ಷಕರು ತಮ್ಮ ಈ -ಮೇಲ್ ತಾವೇ ಮಾಡಿ access ಮಾಡಿದರು, ವೇಬ ಸೈಟನಿಂದ ಬೇಕಾದ ವಿಷಯವನ್ನು download ಮಾಡುವದನ್ನು ಕಲಿತರು, KOER WEB SITE ನ ಪರಿಚಯ ಮಾಡಿಸಲಾಯಿತು. ಇದರಲ್ಲಿ resource ನ್ನು create ಮಾಡುವದನ್ನು ಹೇಳಲಾಯಿತು. ಇದರಲ್ಲಿ mindmap, activity, mathamatican,ರನ್ನು ಹೇಗೆ ರಚಿಸಿ upload ಮಾಡುವದನ್ನು ಎಲ್ಲೂರು ಮಾಡಿದ್ದಾರೆ. ಮತ್ತು gimp, geogebra, kWordquiz, etc toolಗಳ ಪರಿಚಯ ಮಾಡಿಸಲಾಯಿತು, practice ಮಾಡಿದ್ದಾರೆ. ಈ ಮೂಲಕ ಈ ತರಬೇತಿ ತೃಪ್ತಿಕರವಾಗಿತು ಎಂದು ಹೇಳಬಯ ಸುತ್ತೇನೆ.

ಧನ್ಯವಾದಗಳೂಂದಿಗೆ,


ಮಲ್ಲಿಕಾರ್ಜುನ, ರಮೇಶ,

ಬಂದಪ್ಪ,

ಅಸ್ಮಿತ.

ಸಂಪನ್ಮೂಲ ವ್ಯಕ್ತಿಗಳು , ಯಾದಗಿರಿ.




Upload workshop short report here (in ODT format)

Science

Agenda

If district has prepared new agenda then it can be shared here

See us at the Workshop

Workshop short report

ಯಾದಗಿರಿ 2013- 14 Workshop Report ಓದಲು ಈ ಲಿಂಕನ್ನು ಕ್ಲಿಕ್ಕಿಸಿ

Science STF 2013-14 Workshop Report.

VENUE -- G G H S YADGIR

DIST -- YADGIR


Day 1:

1.Inauguration of workship and sharing the agenda for stf workship.

2.creating of e-mail,sending e-mails with attachedments.

3.Interent access

4.Teachers were grouped and 9std chapters were given then according to topic images,pictures,videos,were made to dowload in separate three folders.

DAY 2:

1.Creating  Mind maps using free mind.

2.What is KOER?and how resoures are arranged accessing KOER

3.Contributing to KOER.

Day 3:

1.basics of computers-copy,paste ,creating folder,cds burn,

2.Record my desktop,

3.cheese web cam

4.kannada typing-i-trans,kgp

5.how to connect web link,hyperlink,and graphical link,text link to the mind maps

DAY 4:

1.Stimulation by Phet

2.stellerium

3.presention  of mind maps

4.Gimp -editing photographs for size and resolution

5.creating a set of three images for their topic.

DAY 5:

1.Review of activity contribution by groups

2.uploading images and videos

3.reveiw and finalization of resoures contributions

4.vedio editing demo

5. lastly participants share feedback on google docs. Concluded the 5 days stf science workshop session with the closing ceremony . During the workshop we faced eletricity and network problem even though it was managed and made the workshop successful.


Upload workshop short report here (in ODT format)

Social Science

Agenda

If district has prepared new agenda then it can be shared here

See us at the Workshop

Workshop short report

Day 1

ಯಾದಗಿರಿ ಜಿಲ್ಲೆಯ ಸಮಾಜವಿಜ್ಞಾನ ಶಿಕ್ಷಕರ STF ತರಬೇತಿ ಮಾಹಿತಿ.

ಇಂದು ದಿನಾಂಕ 3-12-2013 ರಂದು ಯಾದಗಿರಿ ಚಿರಂಜೀವಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿಯು ಪ್ರಾರಂಭವಾಯಿತು. ಇಂದಿನ ಕಾರ್ಯಕ್ರಮವನ್ನು ಯಾದಗಿರಿ ಡಯಟ್ ಉಪನ್ಯಾಸಕರಾದ ಶ್ರೀ ಅಗ್ನಿಹೋತ್ರಿ ಇವರು ಉದ್ಘಾಟಿಸಿದರು. ಅದ್ಯಕ್ಷತೆಯನ್ನು ಶ್ರೀಮತಿ ಸ್ವರ್ಣಲತಾ ಉಪನ್ಯಾಕಿ ಇವರು ವಹಿಸಿದ್ದರು. ಶ್ರೀ ವೆಂಕಟೇಶ IT for CHANGE ಇವರು ಅತಿಥಿ ಸ್ಥಾನ ವಹಿಸಿದ್ದರು.

ಕಾರ್ಯಕ್ರಮವನ್ನು ಬಸವರಾಜ ಗೋಗಿ ನಡೆಸಿಕೊಟ್ಟರು. ಪ್ರಾರ್ಥನೆ ಮಲ್ಲಿಕಾರ್ಜುನ ಕಾವಲಿ ಹಾಡಿದರು. ಸ್ವಾಗತವನ್ನು ವಿಶ್ವನಾಥ ಸರ್ ಅವರು ಮಾಡಿದರು. ವಂದನಾರ್ಪಣೆ ಶ್ರೀ ಮಹೇಶ ಮಾಡಿದರು. ನಂತರ ಮಲ್ಲಿಕಾರ್ಜುನ ಕಾವಲಿಯವರು ಪರಿಚಯದೊಂದಿಗೆ ತರಬೇತಿಯನ್ನು ಶುರುಮಾಡಿದರು. 5 ದಿನಗಳ ಅಜೆಂಡಾವನ್ನು ವಿವರವಾಗಿ ವಿವರಿಸಿದರು. ವೆಂಕಟೇಶ ಸರ್ ಅವರು ಈ ಕಾರ್ಯಾಗಾರದ ಉದ್ದೇಶದ ಜೊತೆಗೆ MAIL ID ಹೇಗೆ creat ಮಾಡಬೇಕು ಎಂಬುದನ್ನು DEMO ಮಾಡಿ ತೋರಿಸಿದರು. ಎಲ್ಲಾ RP ಗಳು ಸೇರಿ ಎಲ್ಲರ MAIL ID creat ಮಾಡಿದೆವು. ನಂತರ mail Reply ಮಾಡುವುದು. Compose ಮಾಡುವುದನ್ನು ಹೇಳಿಕೊಡಲಾಯಿತು.

Day 2

ಯಾದಗಿರಿ ಸಮಾಜವಿಜ್ಞಾನ ವಿಷಯದ ಎರಡನೇ ದಿನದ ವರದಿ

ಇಂದು ದಿನಾಂಕ 4-12-2013 ರಂದು ನಡೆದ ಎರಡನೇ ದಿನದ ತರಬೇತಿಯು ಶೀ ಮಾರುತಿ ಬೇಂದ್ರೆಯವರ ವರದಿ ವಾಚನದೊಂದಿಗೆ ಪ್ರಾರಂವಾಯಿತು. ಎಲ್ಲಾ ಶಿಕ್ಷಕರು ತಮ್ಮ MAIL ID ಗಳನ್ನು ಚೆಕ್ ಮಾಡಿಕೊಂಡರು. ಒಬ್ಬರು ಇನ್ನೊಬ್ಬರಿಗೆ MAIL ಗಳನ್ನು ಕಳಿಸಿದರು. ನಂತರ ಇದರಲ್ಲಿ ಕೆಲವರಿಗೆ ಕಂಪ್ಯೂಟರನ ಬೇಸಿಕ ಜ್ಞಾನ ಇಲ್ಲದುದರಿಂದ ಅಂತಹ 15 ಜನರಿಗೆ ಪ್ರತ್ಯೇಕವಾಗಿ NETBOOK ಗಳನ್ನು ನೀಡಿ ಅವರಿಗೆ ಬೇಸಿಕ್ ಜ್ಞಾನವನ್ನು ನೀಡಲಾಯಿತು.

ಈ ಅವಧಿಯಲ್ಲಿ ಶೀ ವೆಂಕಟೇಶ ಸರ್ ಅವರು ಉಳಿದ ಶಿಕ್ಷಕರಿಗೆ KOER ಪುಟಗಳಲ್ಲಿ ಇರುವುದನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿದರು.

ಮದ್ಯಾಹ್ನದ ಊಟದ ನಂತರ ಶೀ ಮಲ್ಲಿಕಾರ್ಜುನ ಸರ್ ಅವರು KOER ನ ಪುಟಗಳನ್ನು ಹೇಳುತ್ತಾ ಅದರಲ್ಲಿರುವ TEMPLATE ನ ಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳಿದರು. ಶೀ ಬಸವರಾಜ ಗೋಗಿ ಅವರು KOER ದಲ್ಲಿರುವ ವಿಡಿಯೋ ಗಳನ್ನು ತೋರಿಸಿದರು.

ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು. ನಮಸ್ಕಾರಗಳು.

Basavaraj.S.Gogi. A.M. Girls,Govt.PU College Shorapur PO :Shorapur Dist : Yadgiri.

Day 3

ಇಂದು ದಿನಾಂಕ 05-12-2013 ರಂದು ಬೆಳಿಗ್ಗೆ ಪ್ರಾರ್ಥನೆ ಹಾಗೂ ನಿನ್ನಿನ ವರದಿವಾಚನ ಮಾಡುವುದರೊಂದಿಗೆ ತರಬೇತಿ ಆರಂಭವಾಯಿತು. ಶ್ರೀ ಬಸವರಾಜ ಗೋಗಿ ಸಂ ವ್ಯ ಗಳು ಮನೋನಕ್ಷೆ ರಚಿಸುವ ಕುರಿತು ವಿವರವಾಗಿ ತಿಳಿಸಿದರು . ನಂತರ ಶಿಬಿರಾರ್ಥಿಗಳನ್ನು ಎಂಟು ತಂಡಗಳಾಗಿ ವಿಂಗಡಿಸಿ 9ನೇ ತರಗತಿಯ ಸಮಾಜ ವಿಜ್ಞಾನ ಘಟಕಗಳನ್ನು ತಂಡಗಳಿಗೆ ಹಂಚಿಕೆ ಮಾಡಲಾಯಿತು.ಆಯಾ ತಂಡದವರು ತಮಗೆ ವಹಿಸಿದ ಘಟಕದ ಮನೋನಕ್ಷೆ ತಯಾರಿಸಿ ಮಂಡಿಸಲು ಅವಕಾಶ ನೀಡಲಾಯಿತು. ನಂತರ ಬೇರೆ ತಂಡದವರು ಸಲಹೆ ಸೂಚನೆಗಳನ್ನು ನೀಡಲಾಯಿತು. ಮಧ್ಯಾಹ್ನದ ಅವಧಿಯಲ್ಲಿ ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡುವುದು ಹೇಗೆ ಎಂದು ಶ್ರೀ ವಿಶ್ವನಾಥ ಸಂ ವ್ಯ ಗಳು ವಿವರವಾಗಿ ತಿಳಿಸಿದರು. ಅವರ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು stf group ಗೆ email ಮಾಡಿದರು. ಹಾಗೂ ಕೊನೆಗೆ image ಗಳನ್ನು Down load ಮಾಡುವುದು ಹೇಗೆ ? ಎಂಬುದನ್ನು ಕಲಿತರು.