STF 2015-16 Chitradurga

From Karnataka Open Educational Resources

Science

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Hindi

Batch 1

Agenda

If district has prepared new agenda then it can be shared here

See us at the Workshop


Workshop short report

1st Day

 ಎಸ್. ಟಿ.  ಎಪ್.  ವಿಜ್ಞಾನ ತರಬೇತಿ ಕಾರ್ಯಗಾರ

ಎಸ್ ಟಿ ಎಪ್ ತರಬೇತಿ ಕಾರ್ಯಗಾರವು ದಿನಾಂಕ 25/08/2015 ರಂದು ಡಯಟ್ ಚಿತ್ರದುರ್ಗ ಇಲ್ಲಿ ಬೆಳಗ್ಗೆ ಸರಿಯಾಗಿ 10.00 ಗಂಟೆಗೆ ಆರಂಭವಾಯಿತು ಕಾರ್ಯರವನ್ನು ಡಯಟ್ ಪ್ರಾಂಶುಪಾಲರಾದ ಶ್ರೀಮತಿ ಟಿ.ಜಿ. ಲೀಲಾವತಿ ಯವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು ಹಾಗೂ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಉಪನ್ಯಾಸಕರಾದ ಶ್ರೀೆ.ಕೆ.ಪಿ. ಲೋಹಿತೇಶ್ವರ ರೆಡ್ಡಿ ಹಾಗೂ ಶ್ರೀ.ಡಿ.ಆರ್ . ಕ್ರಿಷ್ಣಮೂರ್ತಿ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಮೋಹನ್ , ಶ್ರೀ. ಜಾಫ್ರ್ ಮತ್ತು ಶ್ರೀ.ಪ್ರದೀಪ್ ರವರು ತರಬೇತಿಯ ಉದ್ದೇಶಗಳನ್ನು ಶಿಬಿರಾರ್ಥಿಗಳಿಗೆ ತಿಳಿಸುವುದರೊಂದಿಗೆ ತರಬೇತಿಗೆ ಚಾಲನೆ ನೀಡಿದರು ಪ್ರಥಮವಾಗಿ ಮೋಹನ್ ರವರು ಗಣಕಯಂತ್ರದ ಭಾಗಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು . ಹಾಗೆ ಕನ್ನಡ ನುಡಿ ಬೆರಳಚ್ಚು ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು ಅದರಂತೆ ಎಲ್ಲಾ ಶಿಬಿರಾರ್ಥಿಗಳು ಅಭ್ಯಾಸ ನಿರತರಾದರು.

ಶ್ರೀ ಮುತ್ತುರಾಜು ಸ ಶಿ

ಸಿ ಟಿ ಇ ಚಿತ್ರದುರ್ಗ
 

ದಿನಾಂಕ : 22/08/2015 ಸ್ಥಳ : ಚಿತ್ರದುರ್ಗ ಸಿ.ಟಿ.ಇ

2nd Day ೨ನೆ ದಿನದ ವರದಿ ದಿನಾಂಕ;೨೬-೦೮-೨೦೧೫ ರಂದು ಸಿಟಿಇ ಚಿತ್ರದುರ್ಗ ಇಲ್ಲಿ ಬೆಳಗ್ಗೆ ೧೦ ಕ್ಕೆ ೨ನೇ ದಿನದ ತರಬೇತಿ ಆರಂಭಗೊಂಡಿತು.ಸಂಪನ್ಮೂಲ ವ್ಯಕ್ತಿಗಳಾದ ಮೋಹನ್, ಪ್ರದೀಪ್ ಮತ್ತು ಜಾಫರ್ ಇವರುಗಳುಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಲು ಬೇಕಾದ ಗಣಕಯಂತ್ರದ ಮೂಲಭೂತ ತಂತ್ರಾಂಶಗಳನ್ನು ತಿಳಿಸಿದರು ಉದಾಹರಣೆಗೆ libreoffice writer,Edubuntu, internet, opening mobile blue tooth tethering,koer, new mail creation ಈ ಅಂಶಗಳ ಕುರಿತು ಉತ್ತಮವಾಗಿ ಅವುಗಳ ಮಹತ್ವ ಮತ್ತು ಬಳಕೆ ಬಗ್ಗೆ ತಿಳಿಸಿದರು .ತರಬೇತಿಯಲ್ಲಿ ನೋಡಲ್ ಅಧಿಕಾರಿಗಳಾದ ನಾಗರಾಜ್ ಸರ್ ರವರು ಉಪಸ್ಥಿತರಿದ್ದರು .ಶುಭ ದಿನ .

                                    ತಯಾರಕರು;ರಮೇಶ.ಕೆ.ಎನ್. ಸ.ಪೌ.ಶಾಲೆ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ 
                                        ಹನುಮಂತಪ್ಪ.ಎಸ್.ಎನ್.ಸ.ಪ.ಪೂಕಾಲೇಜು ಜೆಜಿಹಳ್ಳಿ 

3rd Day ಮೂರನೇ ದಿನದ ಎಸ್.ಟಿ.ಎಫ್.ತರಬೇತಿ ವರದಿ.

            ---------------------------------------  
     ದಿನಾಂಕ 27_08_2015ರಂದು 10 ಘಂಟೆಗೆ ಸರಿಯಾಗಿ ತರಬೇತಿ ಕಾರ್ಯಾಗಾರವು ಪ್ರಾರ೦ಭವಾಯಿತು.ತರಬೇತುದಾರರಾದ ಜಾಫರ್ ಸರ್ ರವರು ಅ೦ತರ್ಜಾಲದ ಬಗ್ಗೆ ಮಾಹಿತಿ ನೀಡಿದರು. ಅ೦ತರ್ಜಾಲವನ್ನು ಬಳಸುವ ಬಗೆ,ಅ೦ತರ್ಜಾಲದಲ್ಲಿ ಮಾಹಿತಿ ತೆರೆಯುವ ಹ೦ತಗಳನ್ನು ವಿವರಿಸಿದರು.ಯಾವ ರೀತಿಯಲ್ಲಿ  ಫೋಟೋಗಳನ್ನು ,ವೀಡಿಯೋಗಳನ್ನು ತೆರೆಯುವ ವಿಧಾನಗಳನ್ನುಹಾಗೂ ಉಳಿಸುವ ರೀತಿಯನ್ನು ತಿಳಿಸಿದರು.ಮತ್ತು ಶಿಬಿರಾರ್ಥಿಗಳಿ೦ದಲೂ ಮಾಡಿಸಿದರು.ನ೦ತರ ಶಿಬಿರಾರ್ಥಿಗಳು ಅ೦ತರ್ಜಾಲದಲ್ಲಿ ತಲ್ಲೀನರಾಗಿದ್ದ ರೀತಿ ಹೇಗಿತ್ತೆ೦ದರೆ ಚಹಾ ಸಮಯವನ್ನು ಸಹ ಲೆಕ್ಕಿಸದೆ ಕಾರ್ಯ ಮಗ್ನರಾಗಿದ್ದರು.
       ಒಟ್ಟಾರೆಯಾಗಿ ಮೂರನೆ ದಿನದ ಕಾರ್ಯಕ್ರಮದ ಸಮಯ ಜಾರಿದ್ದೇ ಗೊತ್ತಾಗಲಿಲ್ಲ.ವಿಶೇಷವೆ೦ದರೆ ಸ೦ಪನ್ಮೂಲ ವ್ಯಕ್ತಿಗಳು &ನೋಡಲ್ ಅಧಿಕಾರಿಗಳಾದ ನಾಗರಾಜ್ ಸರ್ ಸಹ ಬಲವ೦ತವಾಗಿ ಶಿಬಿರಾರ್ಥಿಗಳೇ ತರಬೇತಿ ಅವಧಿ ಮುಗಿದಿದೆ ಸಾಯ೦ಕಾಲವಾಗಿದೆ   ಮನೆಗಳಿಗೆ ತೆರಳಿ ಎ೦ದರೂ ಬೇಗನೆ ತೆರಳಲಿಲ್ಲ.ನ೦ತರ ಮನಸ್ಸಿಲ್ಲದ ಮನಸ್ಸಿನಿ೦ದ ಸಿ.ಟಿ.ಇ.ಯನ್ನು ಬಿಟ್ಟು ಹೊರೆಟೆವು . ಇದರಿ೦ದ ಗೊತ್ತಾಗುತ್ತದೆ  ತರಬೇತಿ ಎಷ್ಟು ಆಸಕ್ತಿದಾಯಕ ವಾಗಿತ್ತೆ೦ದು,ನ೦ತರ ಐದು ಗ೦ಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಿದರು ತಿಳಿದು.
                                                                                                                                                              				3ನೇ ದಿನದ ವರದಿ ತಯಾರಕರು                                                  			1)ಡಿ.ರಾಮಣ್ಣ.ಸ. ಪ್ರೌ.ಶಾಲೆ ,ಭರ೦ಪುರ.
                                				                                 2)ಎಸ್.ಹೆಚ್.ಷ೦ಷುದ್ದೀನ್.ಎಸ್.ಪಿ.ಎಲ್.ಹೆಚ್.ಎಸ್.ಬ್ಯಾಡರಹಳ್ಳಿ.

4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day

2nd Day

3rd Day

4th Day

5th Day.