Social Science: Question papers
Now is exam time and many of the STF teachers have shared sample and practice questions. These are given below for your reference.
Old SSLC exam papers
ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು
Solved SSLC papers
Practice Questions from districts
Chitradurga
Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below
ಮಂಡ್ಯ
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ
ಮೈಸೂರು
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ
ಯಾದಗಿರಿ
Notes and guides from Districts
ಮಂಡ್ಯ
ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು
ಯಾದಗಿರಿ
ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಯುದ್ಧಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ.
ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ ಇದರ ಸುಲಭ ಮುದ್ರಣದ ಪ್ರತಿಯನ್ನು Download ಮಾಡಲು ಇಲ್ಲಿ ಒತ್ತಿ
'ಕ್ರ'.
|
ಯುದ್ಧಗಳು
|
ಕಾಲ
|
ಭಾಗವಹಿಸಿದವರು
|
ಕಾರಣಗಳು
|
ಮುನ್ನಡೆ
|
ಪರಿಣಾಮಗಳು
|
ಒಪ್ಪಂದ
|
1
|
1'ನೇ ಕರ್ನಾಟಿಕ್ ಯುದ್ಧ
|
1746-48
|
ಫ್ರೆಂಚರು (ಡೂಪ್ಲೆ)
|
1.ಯೂರೋಪನಲ್ಲಿ ಆಸ್ಟ್ರಿ ಯಾದ ಉತ್ತರಾಧಿಕಾರತ್ವದ ಯುದ್ಧ. (1740)
|
ಆಂಗ್ಲರು ಮದ್ರಾಸನ್ನು ಪೋರ್ಚುಗೀಸರಿಂದ ಬಿಡಿಸಿ ಕೊಡುವಂತೆ ಅನ್ವರುದ್ದೀನನಿಗೆ ಹೇಳಿದರು .ಅದರಂತೆ ಅನ್ವರುದ್ದೀನ ಸೂಚಿಸಿದ ಸೂಚನೆಯನ್ನು ಡೂಪ್ಲೆ ತಿರಸ್ಕರಿಸಿದನು. ಇದರಿಂದ ಕೋಪಗೊಂಡ ನವಾಬ ಅನ್ವರುದ್ದೀನನು ಮದ್ರಾಸಗೆ ಮುತ್ತಿಗೆ ಹಾಕಿದನು.
|
'1.'ಡೂಪ್ಲೆಗೆ ಗೆಲುವು ಆಯಿತು.
|
ಪ್ಯಾರೀಸ್ ಒಪ್ಪಂದ -1748
|
2
|
2'ನೇ ಕರ್ನಾಟಿಕ್ ಯುದ್ಧ
|
1749-54
|
ಫ್ರೆಂಚರು (ಡೂಪ್ಲೆ) ಮುಜಾಫರ್ ಜಂಗ್ ಚಂದಾಸಾಹೇಬ್
|
'1.'ಆಂಗ್ಲರು ಮತ್ತು ಫ್ರೆಂಚರು ಸ್ಥಳೀಯ ರಾಜರುಗಳ ಆಂತರೀಕ ವ್ಯವಹಾರದಲ್ಲಿ ಕೈ ಹಾಕತೊಡಗಿದರು. '2.'ತಂಜಾವೂರಿನ ಸಿಂಹಾಸನಕ್ಕಾಗಿ ಶಹಜಿ ಹಾಗೂ ಪ್ರತಾಪಸಿಂಗ್ ಇಬ್ಬರೂ ಪಿತೂರಿ ನಡೆಸಿ ಆಂಗ್ಲರ ಸಹಾಯ ಬೇಡಿದರು.
|
ಚಂದಾಸಾಹೇಬನು ಫ್ರೆಂಚರು ಹಾಗೂ ಮುಜಾಫರ್ ಜಂಗ್ ರ ಸಹಾಯದಿಂದ ಆರ್ಕಾಟ್ ಮೇಲೆ ದಾಳಿ ಮಾಡಿ ನವಾಬ ಅನ್ವರುದ್ಧೀನ್ ನನ್ನು ಕೊಂದು ತಾನೇ ನವಾಬನಾದನು.ಅನ್ವರುದ್ಧೀನ್ ನ ಮಗ ಮಹಮ್ಮದ್ ಅಲಿಯು ತಿರುಚನಾಪಲ್ಲಿಗೆ ಹೋಗಿ ಆಶ್ರಯ ಪಡೆದನು .ಆರ್ಕಾಟ್ ಮೇಲೆ ರಾಬರ್ಟ್ ಕ್ಲೈವ್ ದಾಳಿ ಮಾಡಿದಾಗ ಚಂದಾಸಾಹೇಬ್ ತಂಜಾವೂರಿಗೆ ಓಡಿದನು. ಹೈದ್ರಾಬಾದ್ ನಲ್ಲಿ ನಾಸಿರ್ ಜಂಗ್ ನನ್ನು ಕೊಂದು ಮುಜಾಫರ್ ಜಂಗ್ ನವಾಬನಾದನು.
|
1.ಈ ಯುದ್ಧವು ನಿರ್ಣಾಯಕ ಆಗಿರಲಿಲ್ಲ.
|
|
3
|
3'ನೇ ಕರ್ನಾಟಿಕ್ ಯುದ್ಧ
|
1758-63
|
ಆಂಗ್ಲರು
|
1. ಯುರೋಫ್ ನಲ್ಲಿ ನಡೆದ ಸಪ್ತವಾರ್ಷಿಕ ಯುದ್ಧ (1756-63)
2. ಫ್ರೆಂಚ್ ಸರಕಾರ ಆಂಗ್ಲರ ಪ್ರಾಭಲ್ಯ ಮುರಿಯಲು ಕೌಂಟ್ '- 'ಡಿ '- 'ಲಾಲಿಯನ್ನು ಗವರ್ನರ್ ಆಗಿ ಭಾರತಕ್ಕೆ ಕಳುಹಿಸಿದ್ದು.
|
ಕೌಂಟ್ ಡಿ ಲಾಲಿಯು ಆಂಗ್ಲರ ಪೋರ್ಟ ಸೈಂಟ ಡೇವಿಡ್ ನ್ನು ವಶಪಡಿಸಿಕೊಂಡು ಮದ್ರಾಸಿಗೆ ಮುತ್ತಿಗೆ ಹಾಕಲು ಹೈಡ್ರಾಬಾದ ದಿಂದ ಕ್ಯಾಪ್ಟನ್ ಬುಸ್ಸೀಯನ್ನು ಕರೆಸಿಕೊಂಡನು.ಆಗ ಆಂಗ್ಲರ ಸರ್'- 'ಐರ್ '-'ಕೂಟ ಹೈಡ್ರಾಬಾದಗೆ ಮುತ್ತಿಗೆ ಹಾಕಿದನು.
|
1. 1760 'ರ ವಾಂಡಿವಾಷ್ ಯುದ್ಧದಲ್ಲಿ ಕ್ಯಾಪ್ಟನ್ ಬುಸ್ಸೀ ಸೋತು ಸೆರೆಸಿಕ್ಕನು
|
1763
|
|
ಪ್ಲಾಸೀ ಕದನ
|
1757
|
|
1.ಬಂಗಾಲದ ನವಾಬ ಸಿರಾಜ್'-'ಉದ್'-'ದೌಲ್ ತನ್ನ ನಿರಂಕುಶ ಪ್ರಭುತ್ವವದಿಂದ ಹಲವಾರು ಜನರ ವಿರೋಧಿಯಾಗಿದ್ದನು.
|
ನವಾಬ ಆಂಗ್ಲರ ಕಾಸಿಂಬಜಾರ್ , ಫೋರ್ಟ್ ವಿಲಿ ಯಂಗಳನ್ನು ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ ಅಘಾತವಾಯಿತು. ಕ್ಲೈವ್ ಕಲ್ಕತ್ತಾಕ್ಕೆ ಬಂದು ಫೋರ್ಟ್ ವಿಲಿಯಂನ್ನು ಪುನಃ ವಶಪಡಿಸಿಕೊಂ ಡನು. ಕ್ರಿ.ಶ 1757 'ಜೂನ್ '23ರಂದು ಪ್ಲಾಸಿ ಎಂಬಲ್ಲಿ ಯುದ್ಧ ನಡೆಯಿತು. ನವಾಬನ ವಿರೋಧಿಗಳ ಪಕ್ಷ ದಲ್ಲಿ ದ್ದ ನವಾಬನ ಸೇನೆ ಯುದ್ಧದಲ್ಲಿ ಭಾಗವಹಿಸಲಿಲ್ಲ. ಇದರಿಂದ ನವಾಬನಿಗೆ ಸೋಲಾಯಿತು.
|
'1.'ಸಿರಾಜ್'-'ಉದ್'-'ದೌಲ್ ನು ಯುದ್ಧದಲ್ಲಿ ಮಡಿದನು.
|
|
|
ಬಾಕ್ಸರ್ ಕದನ
|
1764
|
ಇಂಗ್ಲೀಷರು
|
1. 'ಮೀರ್ ಖಾಸಿಂ ಇಂಗ್ಲೀಷರ ಕೈಗೊಂಬೆ ಆಗಿರಲು ಇಚ್ಛಿಸದೆ ಅಧಿಕಾರ ಚಲಾಯಿಸ ಲು ಯತ್ನಿಸಿದನು.
|
1764 ರಲ್ಲಿ ಬಾಕ್ಸಾರ್ ಎಂಬಲ್ಲಿ ಆಂಗ್ಲ ಕಮಾಂಡರ್ ಹೆಕ್ಟರ್ ಮನ್ರೋ ಹಾಗೂ ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟದ ಮಧ್ಯೆ ಯುದ್ಧ ನಡೆಯಿತು.
|
1. 'ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟಕ್ಕೆ ಸೋಲಾಯಿತು
|
ಅಲಹಾಬಾದ ಒಪ್ಪಂದ-1765
|
|
1'ನೇ ಆಂ'-'ಮೈ ಯುದ್ಧ
|
1767-68
|
ಹೈದರಾಲಿ, ಹೈದರಾಬಾದಿನ ನಿಜಾಮ
|
'1.'ಹೈದರಾಲಿಯ ಪ್ರಾಬಲ್ಯವನ್ನು ಮರಾಠರು ಹಾಗೂ ಹೈದರಾಬಾದಿನ ನಿಜಾಮ ಸಹಿಸದಾದರು .
|
ನಿಜಾಮ ಮೈಸೂರಿನ ಮೇಲೆ ದಾಳಿ ಮಾಡಿದನು. ಹೈದರಾಲಿಯೊಂದಿಗೆ ಸೋತು ಅವನ ಜೊತೆ ಸೇರಿ ತಿರುಚನಾಪಲ್ಲಿಗೆ ದಾಳಿ ಮಾಡಿದ.ಮತ್ತೆ ಇಂಗ್ಲೀಷರು ಹೈದ್ರಾಬಾದಗೆ ದಾಳಿ ಮಾಡುವರೆಂಬ ಭಯದಿಂದ ಅವರ ಪಕ್ಷ ಸೇರಿದ.
|
1. 'ಹೈದರಾಲಿ ಮತ್ತು ಇಂಗ್ಲೀಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿದರು .
|
ಮದ್ರಾಸ್ ಒಪ್ಪಂದ--1769
|
|
2'ನೇ ಆಂ '- 'ಮೈ ಯುದ್ಧ
|
1780-84
|
|
1.'ಮದ್ರಾಸ ಒಪ್ಪಂದದಂತೆ ಮರಾಠರು ಮೈಸೂರಿನ ಮೇಲೆ ದಾಳಿ ಮಾಡಿದಾಗ ಇಂಗ್ಲೀಷರು ಹೈದರ್ ನ ನೆರವಿಗೆ ಬರಲಿಲ್ಲ.
|
ವಾರನ್ ಹೆಸ್ಟಿಂಗ್ಸನು ಮಾಹೆಯನ್ನು 1780 ರಲ್ಲಿ
|
1.1782 ರ ಆರ್ಕಾಟ್ ಯುದ್ಧದಲ್ಲಿ ಹೈದರ್ ಮಡಿದನು.
|
ಮಂಗಳೂರು ಒಪ್ಪಂದ --1784
|
|
3'ನೇ ಆಂಗ್ಲೋ'-'ಮೈಸೂರು ಯುದ್ಧ
|
1790-92
|
|
1. 'ಟಿಪ್ಪು ಆಂಗ್ಲರೊಂದಿಗೆ ಮಾಡಿಕೊಂಡ ಒಪ್ಪಂದ ತಾತ್ಕಾಲಿಕ ಎಂದು ಅರಿತಿದ್ದನು.
|
ಟಿಪ್ಪು ಸುಲ್ತಾನ ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದನು.ಇಂಗ್ಲೀಷರು ಟಿಪ್ಪುವಿನ ವಿರುದ್ಧ 1789ರಲ್ಲಿ ಯುದ್ಧ ಸಾರಿದರು. ಕಾರ್ನವಾ ಲೀಸ್', 'ಮರಾಠರು', 'ನಿಜಾಮರು ಸೇರಿ, ಬೆಂಗಳೂರನ್ನು ವಶಪಡಿಸಿಕೊಂ ಡರು. 1791ರಲ್ಲಿ ಶ್ರೀರಂಗಪಟ್ಟಣ ಕೋಟೆಯನ್ನು ಮುತ್ತಿದರು.ಟಿಪ್ಪು ಅನಿವಾರ್ಯವಾಗಿ 1792ರಲ್ಲಿ ಒಪ್ಪಂದಕ್ಕೆ ಮುಂದಾದನು.
|
1.1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದ ವಾಯಿತು.ಈ ಒಪ್ಪಂದದ ಕರಾರಿನ ಪ್ರಕಾರ 2.ಟಿಪ್ಪು ಅರ್ಧ ರಾಜ್ಯವನ್ನು ಕಳೆದುಕೊಂಡ ನು. '3. 'ತಮಿಳುನಾಡು','ಮಲಭಾರ ಪ್ರದೇಶಗಳು ಇಂಗ್ಲೀಷರಿಗೆ ಸೇರಿದವು. 4.ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ಸೇರಿತು. 5. 'ಬಳ್ಳಾ','ರಿ ಕಡಪ','ತುಂಗಭದ್ರಾ ದೋಅಬ್ ಪ್ರಾಂತ ನಿಜಾಮನಿಗೆ ಸೇರಿತು. 6.ಯುದ್ಧ ಪರಿಹಾರ ನಿಧಿಗಾಗಿ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಯಿತು.
|
ಶ್ರೀರಂಗ ಪಟ್ಟಣ ಒಪ್ಪಂದ-1792
|
|
4'ನೇ ಆಂಗ್ಲೋ'-'ಮೈಸೂರು ಯುದ್ಧ
|
1799
|
ಇಂಗ್ಲೀಷರು, (ಲಾರ್ಡ ವೆಲ್ಲೆಸ್ಲಿ)
|
1. 'ಟಿಪ್ಪು ಬ್ರಿಟೀಷರಿಂದಾದ ಸೋಲು ಅವಮಾನ ಮರೆಯಲಿಲ್ಲ .
|
ಲಾರ್ಡವೆಲ್ಲೆಸ್ಲಿ ಯು ಟಿಪ್ಪುವಿನ ವಿರುದ್ಧ ಯುದ್ಧ ಹೂಡಿ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳ ಲು ಒತ್ತಾಯಪಡಿಸಿದನು. ಟಿಪ್ಪು ಒಪ್ಪದಾದಾಗ ನಾಲ್ಕೂ ಕಡೆಗಳಿಂದ ಇಂಗ್ಲೀಷರೊಡನೆ ಮರಾಠರು, ನಿಜಾಮರು ಸೇರಿ ರಾಜಧಾನಿ ಶ್ರೀರಂಗಪಟ್ಟಣವನ್ನು ಸುತ್ತುವರೆದರು. ಟಿಪ್ಪು ಯುದ್ಧದಲ್ಲಿ ಹೋರಾಡುತ್ತಾ ಮಡಿದನು.
|
1. 'ಟಿಪ್ಪು ಸುಲ್ತಾನ ಮಡಿದನು.
|
|
10
|
1'ನೇ ಆಂ'.- 'ಮರಾಠ ಯುದ್ಧ
|
1775-82
|
ಮರಾಠರು
|
1.ಅಧಿಕಾರಕ್ಕಾಗಿ ರಘುನಾಥರಾಯನು ಕುತಂತ್ರ ನಡೆಸಿದನು. 2.'ರಘುನಾಥರಾಯ ಮತ್ತು ನಾನಾ ಫಡ್ನವೀಸರ ಒಳಜಗಳಗಳು.
|
ಮರಾಠರಿಗೂ ಇಂಗ್ಲೀಷರಿಗೂ 1775ರಲ್ಲಿ ಯುದ್ಧ ಆರಂಭವಾಯಿತು.ಮೊದಲು ನಾನಾ ಫಡ್ನವೀಸನಿಗೆ ಜಯವಾಯಿತು. ನಂತರ ಮರಾಠಾ ಒಕ್ಕೂಟಕ್ಕೆ ಸೋಲಾಯಿತು.
|
'1.'ಮರಾಠರು ಸೋತರು.
|
ಸಾಲ್ಬಾಯಿ ಒಪ್ಪಂದ-1782
|
|
2'ನೇ ಆಂ'.- 'ಮರಾಠ ಯುದ್ಧ
|
1800-1802
|
2ನೇ ಬಾಜಿರಾಯ, ಇಂಗ್ಲೀಷರು
|
1'ನಾನಾ ಫಡ್ನವೀಸನ ಮರಣದ ನಂತರ ಪೇಶ್ವೆ ಮೇಲೆ ನಿಯಂತ್ರಣ ಸಾಧಿಸಲು ಮರಾಠಾ ನಾಯಕ ರಲ್ಲಿ ನಡೆದ ಪೈಪೋಟಿ.
|
2'ನೇ ಬಾಜಿರಾಯ ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ್ದರಿಂದ ಕೋಪಗೊಂಡ ಗ್ವಾಲಿಯರ್ ನ ಸಿಂದ್ಯ ಹಾಗೂ ಇಂದೋರಿನ ಹೋಳ್ಕರರು ಇಂಗ್ಲೀಷರೊಡನೆ ಯುದ್ಧ ಹೂಡಿ ,ಅನೇಕ ಕಡೆಗಳಲ್ಲಿ ಸೋತರು.
|
1.ಗ್ವಾಲಿಯರ್ ನ ಸಿಂಧ್ಯ, ಇಂಧೋರಿನ ಹೋಳ್ಕರ್, ಬರೋಡದ ಗಾಯಕ ವಾಡ, ನಾಗಪುರದ ಭೋಂಸ್ಲೆ ಇವರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದರು.
|
ಬೆಸ್ಸೀನ್ ಒಪ್ಪಂದ -1802
|
12
|
3'ನೇ ಆಂಗ್ಲೋ'-'ಮರಾಠ ಯುದ್ಧ
|
1817-18
|
|
1. 2'ನೇ ಆಂಗ್ಲೋ '-'ಮರಾಠ ಯುದ್ಧದ ಸೋಲಿನಿಂದ ಮರಾಠ ನಾಯಕರಲ್ಲಿ ಅಸಮಾಧಾನ ಉಂಟಾಯಿತು.
|
'2'ನೇಬಾಜಿರಾಯನು ಇಂಗ್ಲೀಷರೊಡನೆ ಹೋರಾಡಿ ಸೋತುಹೋದನು. ಇಂಗ್ಲೀಷರು ಮರಾಠ ಪ್ರಮುಖ ರೊಡನೆ ಹೊಸ ತೀರ್ಮಾನಗಳನ್ನು ಕೈಗೊಂಡರು.
|
'1.'ಮರಾಠರ ರಾಜ್ಯವನ್ನು ಬೊಂಬಾಯಿ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು.
|
|
|
1'ನೇ ಆಂಗ್ಲೋ'-'ಸಿಖ್ ಯುದ್ಧ
|
1845-46
|
ಲಾಲ್ ಸಿಂಗ
|
ಲಾಲ್ ಸಿಂಗನು ಖಾಲ್ಸಾ ಸೈನ್ಯವನ್ನು ತನ್ನೆಡೆಗೆ ಒಲಿಸಿಕೊಂಡು ಇಂಗ್ಲೀಷರೊಡನೆ ಯುದ್ಧ ಹೂಡಿದನು.
|
ಮಡ್ಕಿ', ,'ಫಿರೋಜ್ ಷಾ ', 'ಅನಲ್ ವಾರಾದ ಕದನಗಳಲ್ಲಿ ಸಿಖ್ ರು ಸೋತರು.
|
'1. 'ಮಹಾರಾಜನು ಸಿಖ್ಖರ ಪ್ರದೇಶದ ಮೇಲೆ ಇದ್ದ ಹಕ್ಕನ್ನು ಬಿಟ್ಟುಕೊಟ್ಟನು.
|
.ಲಾಹೋರ ಒಪ್ಪಂದ-1846
|
|
2'ನೇ ಆಂಗ್ಲೋ'-'ಸಿಖ್ ಯುದ್ಧ
|
1848-49
|
ಮುಲ್ತಾನಿನ
|
1.ಪಂಜಾಬಿನಲ್ಲಿ ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ ಣೆಯನ್ನು ದುಲೀಪ್ ಸಿಂಗನಿಗೆ ವಹಿಸಿದ್ದರಿಂದ ಸಿಖ ಸೈನಿಕರಿಗೆ ಅಸಮಾಧಾನವಾಯಿತು.
|
1949'ರಲ್ಲಿ ಜಾಲಿಯನ್ ವಾಲಾದಲ್ಲಿ ನಡೆದ ಯುದ್ಧದಲ್ಲಿ ಜನರಲ್ ನೇಪಿಯರ್ ಸಿಖ್ಖರನ್ನು ಸೋಲಿಸಿದನು.
|
'1.'ಸಿಖ್ಖರ ಅಂತ್ಯವಾಯಿತು.
|
|
|
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
|
1854
|
|
1.ರಾಜಕೀಯ ಕಾರಣಗಳು
|
1.ಮೀರತ್ ನಲ್ಲಿ ಸಿಪಾಯಿಗಳು ಸೆರೆಮನೆ ಒಡೆದು ಬಹಿರಂಗ ಹತ್ಯೆ ನಡೆಸಿದರು.
|
1.ಇಂಗ್ಲೀಷ ಸರಕಾರದ ನೇರ ಆಳ್ವಿಕೆ ಪ್ರಾರಂ ಭವಾಯಿತು. 2.ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಭಾರತದ ವ್ಯವಹಾರ ವಹಿ ಸಲಾಯಿತು. 3.'ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ಕಾನೂನು ಹಿಂತೆಗೆದುಕೊ ಳ್ಳಲಾ ಯಿತು. 4.ಕ್ರಿ.ಶ.1858 ರಲ್ಲಿ ರಾಣಿ ವಿಕ್ಟೋ ರಿಯಾ "ಮ್ಯಾಗ್ನಾ ಕಾರ್ಟಾ'" ಹೊರಡಿಸಿ ದಳು.5.ಭಾರತೀಯರ ಧಾರ್ಮಿಕ ನಂಬಿಕೆ ಗಳಲ್ಲಿ ಹಸ್ತಕ್ಷೇಪ ಮಾಡು ವುದಿಲ್ಲ ಎಂದು ಭರವಸೆ ಇತ್ತಳು.6.ಭಾರತೀಯರ ಬೆಂಬಲ ದಿಂದ ಮಾತ್ರ ಭಾರತವನ್ನು ಆಳಬಹುದೆಂ ಬುದನ್ನು ಬ್ರಿಟೀಷರು ಮನಗಂಡರು.
|
|
16
|
ಒಂದನೆಯ ಮಹಾಯ ದ್ಧ
|
1914-18
|
|
|
ಆಸ್ಟ್ರಿಯಾ ಜರ್ಮನಿಯ ಬೆಂಬಲದಿಂದ ಸರ್ಬಿಯಾ ವನ್ನು ಶಿಕ್ಷಿಸಲು ಮುಂದಾಯಿತು. ರಷ್ಯ ಸರ್ಬಿಯಾ ವನ್ನು ಬೆಂಬಲಿಸಿತು.ಜರ್ಮನಿ ಫ್ರಾನ್ಸನ ಮೇಲೆ, ಇಂಗ್ಲೆಂಡ್ ಜರ್ಮನಿ ಮೇಲೆ ಯುದ್ಧ ಪ್ರಾರಂಭಿಸಿ ದವು. ಜರ್ಮನಿ ಬ್ರಿಟೀಷ ಜಲಾಂತರ್ಗಾಮಿ ನೌಕೆ ಲೂಸಿತಾನಿಯಾ ವನ್ನು ಮುಳುಗಿಸಿದ್ದಕ್ಕಾಗಿ ಅಮೇರಿಕಾ ಯುದ್ಧದಲ್ಲಿ ಭಾಗವಹಿಸಿತು.1918ರಲ್ಲಿ ಜರ್ಮನಿಯು ಮಾರ್ನೆ ಎಂಬಲ್ಲಿ ಸೋತು,ಚಕ್ರವರ್ತಿ 2'ನೇ ಕೈಸರ್ ವಿಲಿಯಂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು.
|
1. ಲಕ್ಷಾಂತರ ಜನ ಸತ್ತರು.
|
ವರ್ಸೈಲ್ಸ ಒಪ್ಪಂದ 1919
|
17
|
ಎರಡನೆಯ ಮಹಾಯುದ್ಧ
|
1939 – 44
|
ಜರ್ಮನಿ,ಜಪಾನ್, ಇಟಲಿ, ಗ್ರೀಸ್ ಹಾಗೂ ಇತರ ದೇಶಗಳು ಮತ್ತು
|
'1.'ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾ ವಾದ ಹಾಗೂ ಸಾಮ್ರಾಜ್ಯವಾದಗಳು. 2.ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ರಾಷ್ಟ್ರಸಂಘ ತಡೆಯದೇ ಹೋದುದು.
|
'ಜರ್ಮನಿ':-ಪೋಲೆಂಡ್,ನಾರ್ವೆ,ಮತ್ತು ಡೆನ್ಮಾರ್ಕಗಳ ನ್ನು ಗೆದ್ದಿತು.ಫ್ರಾನ್ಸನ್ನು ವಶಪಡಿಸಿ ಕೊಂಡಿತು. ಇಂಗ್ಲೆಂಡ್ ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು. ರಷ್ಯದ ದಾಳಿಗೆ ಪ್ರಯತ್ನಿಸಿ ಅಪಾರ ಸಾವು ನೋವು ಅನುಭವಿಸಿತು. 'ಗ್ರೀಸ್':-ಆಫ್ರಿಕಾದ ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ ಮುಂತಾದ ಪ್ರದೇಶಗಳ ಮೇಲೆ ದಾಳಿ ಮಾಡಿತು. ಜಪಾನ್ ':- ಏಷ್ಯಾದ ಫಿಲಿಫೈನ್ಸ,ಮಲಯ ,ಸಿಂಗಾಪುರ, ಇಂಡೋ ಚೀನಾ,ಇಂಡೋನೇಷ್ಯಾ ಗಳ ನ್ನು ಗೆದ್ದು ಅಂಡಮಾನ್ ದ್ವೀಪಗಳನ್ನು ಗೆದ್ದು ಭಾರತ ದ ಕಡೆಗೆ ಸಾಗಿತು.1941 ರಲ್ಲಿ ಅಮೇರಿಕಾದ ಪರ್ಲ್ ಹರ್ಬರ್ ಮೇಲೆ ದಾಳಿ ಮಾಡಿತು. ಅಮೇರಿಕಾ '1945'ರಲ್ಲಿ ಹೋರಾಟಕ್ಕಿಳಿದು ಜಪಾನ್ ಮೇಲೆ ಬಾಂಬ್ ದಾಳಿ ಮಾಡಿತು.
|
1.ಜಪಾನಿನ ಹೀರೋಶಿಮಾ ಹಾಗೂ ನಾಗಾಸಾಕಿ ನಗರಗಳು ನಾಶವಾದವು. 2.ಸುಮಾರು ಐದುಕೋಟಿ ಜನ ಸತ್ತ ರು. 3. 50 ಲಕ್ಷ ಯಹೂದಿಗಳನ್ನು ಹಿಟ್ಲರ್ ವಿಷಾನಿಲಗೃಹ ದಲ್ಲಿ ಕೊಲ್ಲಿಸಿದ್ದ.
|
|
ವಿಸ್ತ್ರುತ ರೂಪಗಳು
ಇದರ ಸುಲಭ ಮುದ್ರಣ ಪ್ರತಿಗಾಗಿ ವಿಸ್ತ್ರುತ ರೂಪಗಳು ಇಲ್ಲಿ ಒತ್ತಿ
Xನೇ
ತರಗತಿಯ ಪೌರನೀತಿಯಲ್ಲಿ ಅಭ್ಯಸಿಸಲಾಗುವ
ಸಂಕ್ಷಿಪ್ತರೂಪಗಳ ವಿಸ್ತೃತ
ರೂಪಗಳು
'ಕ್ರ'.
|
ಸಂಕ್ಷಿಪ್ತ ರೂಪಗಳು
|
ರಚಸಿದ
|
ವಿಸ್ತೃತ ರೂಪಗಳು
|
ವಿಸ್ತೃತ ರೂಪಗಳ ಅರ್ಥ
|
1
|
USA
|
--
|
United States of America
|
ಅಮೇರಿಕಾ ಸಂಯುಕ್ತ ಸಂಸ್ಥಾ ನ
|
2
|
USSR
|
--
|
Union of Soviet Socialistic Republic
|
ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟ
|
3
|
POK
|
--
|
Pak occupied kashmir
|
ಪಾಕ್ ಆಕ್ರಮಿತ ಕಾಶ್ಮೀರ
|
4
|
OAU
|
1963
|
Organization of African Unity
|
ಆಫ್ರಿಕನ್ ಒಕ್ಕೂಟ ಸಂಸ್ಥೆ
|
5
|
NATO
|
1949
|
North Atlantic Treaty Organization
|
ಉತ್ತರ ಅಟ್ಲಾಂಟಿಕ್ ಒಡಂಬಡಿಕೆ ಸಂಸ್ಥೆ
|
6
|
SEATO
|
1954
|
South East Asian Treaty Organization
|
ಆಗ್ನೇಯ ಏಷ್ಯನ್ ಒಡಂಬಡಿಕೆ ಸಂಸ್ಥೆ
|
7
|
CENTO
|
1955
|
Central Nations Treaty Organization
|
ಕೇಂದ್ರ ರಾಷ್ಟ್ರಗಳ ಒಡಂಬಡಿಕೆ ಸಂಸ್ಥೆ
|
8
|
CIS
|
1991
|
Commonwealth of independent states
|
ಸ್ವತಂತ್ರ ಗಣತಂತ್ರಗಳ ಒಕ್ಕೂಟ (ರಷ್ಯ ನೇತೃತ್ವದಲ್ಲಿ)
|
9
|
SAARC
|
1985
|
South Asian Association for regional co-operation
|
ದಕ್ಷಿಣ ಏಷಿಯಾ ಪ್ರಾದೇಶಿಕ ಸಹಕಾರ ಸಂಘ
|
10
|
UNO
|
1945
|
United Nations Organization
|
ವಿಶ್ವಸಂಸ್ಥೆ
|
11
|
NCB
|
1955
|
National children Board
|
ರಾಷ್ಟ್ರೀಯ ಮಕ್ಕಳ ಮಂಡಳಿ
|
12
|
ICCW
|
1952
|
Indian council for child welfare
|
ಭಾರತದ ಮಕ್ಕಳ ಕಲ್ಯಾಣ ಸಂಸ್ಥೆ
|
13
|
ISI
|
1947
|
Indian Standard Institute
|
ಭಾರತದ ಗುಣಮಟ್ಟ ಸಂಸ್ಥೆ
|
14
|
AGMARK
|
1977
|
Agricultual Marketing
|
ಕೃಷಿ ಮಾರುಕಟ್ಟೆ
|
15
|
COFE
|
1974
|
Consumption of foreign Exchange And Prohibition of smuggling Act
|
ವಿದೇಶಿ ವಿನಿಮಯದ ಉಳಿಕೆ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟುವ ಶಾಸನ
|
16
|
IRDP
|
1980
|
Intensive Rural Development Programme
|
ಉದ್ದೇಶಿತ ಗ್ರಾಮೀಣ ಅಭಿವೃದ್ಧಿ ಯೋಜನೆ
|
17
|
NREP
|
1980
|
National Rural Employment programme
|
ರಾಷ್ತ್ರೀಯ ಗ್ರಾಮೀಣ ಉದ್ಯೋಗ ಯೋಜನೆ
|
18
|
FAO
|
1945
|
Food and Agriculture Organization
|
ಆಹಾರ ಮತ್ತು ಕೃಷಿ ಸಂಸ್ಥೆ
|
19
|
WHO
|
1948
|
World Health Organization
|
ವಿಶ್ವ ಆರೋಗ್ಯ ಸಂಸ್ಥೆ
|
20
|
UNESCO
|
1946
|
United nations Educational,sceintific and Cultural Organizaton
|
ವಿಶ್ವಸಂಸ್ಥೆಯ ಶೈಕ್ಷಣಿಕ ,ವೈಜ್ಞಾನಿಕ,ಮತ್ತು ಸಾಂಸ್ಕೃತಿಕ ಸಂಸ್ಥೆ
|
21
|
NCERT
|
1961
|
National Council for Education Research and Training
|
ರಾಷ್ಟ್ರೀಯ ಶಿಕ್ಷಣ,ಸಂಶೋಧನೆ,ಮತ್ತು ತರಬೇತಿ ಸಂಸ್ಥೆ
|
22
|
ILO
|
1962
|
International Labour Organzation
|
ಅಂತರಾಷ್ಟ್ರೀಯ ಕಾರ್ಮೀಕ ಸಂಘ
|
23
|
UNICEF
|
1946
|
United nations International Children Emergency Fund
|
ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ
|
24
|
IMF
|
1945
|
International Monetary Fund
|
ಅಂತರಾಷ್ಟ್ರೀಯ ಹಣಕಾಸಿನ ನಿಧಿ
|
25
|
IBRD
|
1944
|
International Bank Of Re-construction and Development
|
ಅಂತರಾಷ್ಟ್ರೀಯ ಪುನರ್ -ರಚನೆ ಮತ್ತು ಅಭಿವೃದ್ಧಿ ಬ್ಯಾಂಕ್
|
26
|
UNCTAD
|
1960
|
United Nations Conference Of Trade and Development
|
ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ
|
27
|
WTO
|
1995
|
World Trade Organization
|
ವಿಶ್ವ ವಾಣಿಜ್ಯ ಸಂಸ್ಥೆ
|
28
|
GATT
|
1994
|
General Agreement On Trade and Tariff
|
ವಾಣಿಜ್ಯ ಮತ್ತು ಸುಂಕದ ಸಾಮಾನ್ಯ ಒಪ್ಪಂದ
|
29
|
IPKF
|
1988
|
Indian peace keeping Force
|
ಭಾರತೀಯ ಶಾಂತಿ ಸ್ಥಾಪನಾ ದಳ
|
30
|
LTTE
|
--
|
Liberation of Tamil Tigers Ealam
|
ಸ್ವತಂತ್ರ ತಮಿಳು ಹುಲಿಗಳ ಸಂಘ
|
31
|
NPT
|
1970
|
Non- proliferation Treaty
|
ಅಣ್ವಸ್ತ್ರ ಪ್ರಸರಣ ನಿರ್ಬಂಧ ಒಪ್ಪಂದ
|
32
|
BWC
|
1975
|
Biological Weapen convention
|
ಜೈವಿಕ ಅಸ್ತ್ರಗಳ ಉತ್ಪಾದನೆ ನಿಷೇಧ ಒಪ್ಪಂದ
|
33
|
ASEAN
|
1967
|
Association Of south east Assian Nations
|
ಆಗ್ನೇಯ ಏಷಿಯಾ ರಾಷ್ಟ್ರಗಳ ಸಂಘ
|
34
|
SAPTA
|
1955
|
South Asian preferencial Trade Area
|
ದಕ್ಷಿಣ ಏಷಿಯಾ ಆದ್ಯತಾ ವ್ಯಾಪಾರ ಕ್ಷೇತ್ರ
|
35
|
SAD
|
--
|
South Asian Development
|
ದಕ್ಷಿಣ ಏಷಿಯಾ ಅಭಿವೃದ್ಧಿ
|
36
|
SAVE
|
--
|
SAARC Audio -visual Exchange
|
ಸಾರ್ಕ್ ರಾಷ್ಟ್ರಗಳ ದೃಶ್ಯ-ಶ್ರವಣ ಮಾಧ್ಯಮ ವಿನಿಮಯ
|
37
|
NAM
|
1961
|
Non -Alignment Movement
|
ಅಲಿಪ್ತ ರಾಷ್ಟ್ರಗಳ ಚಳುವಳಿ
|
38
|
TISCO
|
1907
|
Tata Iron and Steel Company
|
ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ (ಜಂಷಡ್ಪುರ)
|
39
|
IISCO
|
1919
|
Indian Iron and Steel Company
|
ಭಾರತೀಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಬರ್ನಪುರ)
|
40
|
MISCO
|
1923
|
Mysore Iron and Steel Company
|
ಮೈಸೂರು ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)
|
41
|
VISCO
|
--
|
Vishveshwarayy Iron and Steel Company
|
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)
|
42
|
SAIL
|
1973
|
Steel Authority of India Limited
|
ಭಾರತದ ಉಕ್ಕು ಪ್ರಾಧಿಕಾರ ನಿಯಮಿತ
|
43
|
FACTS
|
--
|
Fertilizers and Chemicals Travenkore Limited
|
ತಿರುವಾಂಕೂರು ರಸಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆ (ತಿರುವಾಂಕೂರು)
|
44
|
NACIL
|
2007
|
National Aviation Company India Limited
|
ಭಾರತೀಯ ರಾಷ್ಟ್ರೀಯ ವೈಮಾನಿಕ ಕಂಪನಿ ನಿಯಮಿತ
|
45
|
PIN
|
1972
|
Postal Index Number
|
ಅಂಚೆ ಸಂಕೇತ ಸಂಖ್ಯೆ
|
46
|
QMS
|
1986
|
Quick Mail Service
|
ತುರ್ತು ಸಂದೇಶ ಸೇವೆ
|
47
|
STD
|
1973
|
Subscriber's Trunk Dil
|
ಅಂತರತಾಷ್ಟ್ರೀಯ ನೇರ ಸಂಪರ್ಕ ಸಾಧನ
|
48
|
WWW
|
--
|
Wourld Wide Web
|
ಪ್ರಪಂಚದಾದ್ಯಂತ ಜಾಲ
|
49
|
INTELSAT
|
--
|
Inter National Tele-communication Sattelite consortium
|
ಅಂತರರಾಷ್ಟ್ರೀಯ ದೂರಸಂಪರ್ಕ ಉಪಗ್ರಹ
|
50
|
AIR
|
1930
|
All India Radio
|
ಆಕಾಶವಾಣಿ
|
51
|
SFC
|
--
|
State Finance Corporation
|
ರಾಜ್ಯ ಹಣಕಾಸು ನಿಗಮ
|
52
|
IDC
|
--
|
Industrial design Centres
|
ಕೈಗಾರಿಕಾ ವಿನ್ಯಾಸ ಕೇಂದ್ರ
|
53
|
ICAR
|
--
|
Indian Council Of Agricultural Research
|
ಭಾರತೀಯ ವ್ಯವಸಾಯ ಸಂಶೋಧನಾ ಮಂಡಳಿ
|
54
|
HMT
|
--
|
Hindustan Machine Tools
|
ಹಿಂದೂಸ್ಥಾನ ಯಂತ್ರೋಪಕರಣಗಳ ಕಾರ್ಖಾನೆ (ಬೆಂಗಳೂರು)
|
55
|
ITI
|
--
|
Indian Telephone Industry
|
ಭಾರತೀಯ ದೂರವಾಣಿ ಕೈಗಾರಿಕೆ (ಬೆಂಗಳೂರು)
|
56
|
FCI
|
1965
|
Food Corporation of India
|
ಭಾರತದ ಆಹಾರ ನಿಗಮ
|
57
|
CFTRI
|
--
|
Central Food and Technology Research Institute
|
ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ
|
ವಿಶೇಷ ಸೇವಾ ಘಟಕಗಳುಸುಲಭ ಮುದ್ರಣದ ಪ್ರತಿಯನ್ನು download ಮಾಡಲು ವಿಶೇಷ ಸೇವಾ ಘಟಕಗಳು ಇಲ್ಲಿ ಒತ್ತಿ
ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಒಪ್ಪಂದಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟುಸುಲಭದ ಮುದ್ರಣ ಪ್ರತಿಯನ್ನು download ಮಾಡಲು 'ಒಪ್ಪಂದಗಳು' ಇಲ್ಲಿ ಒತ್ತಿ
ವಿಫಲತೆಗೆ ಕಾರಣಗಳುಸುಲಭ ಮುದ್ರಣದ ಪ್ರತಿಗಾಗಿ ವಿಫಲತೆಗೆ ಕಾರಣಗಳು ಇಲ್ಲಿ ಒತ್ತಿ
ವಿಶ್ವಸಂಸ್ಥೆಯ ಅಂಗಸಂಸ್ಥೆಗಳುದಕ್ಷಿಣ ಕಣ್ಣಡPrakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ ಉಡುಪಿಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes
SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್ ಬೆಳಗಾವಿಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
ಕನಾ೯ಟಕದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರುಇದರ ಸುಲಭ ಮುದ್ರಣ ಪ್ರತಿಯನ್ನು download maadalu ಇಲ್ಲಿ] ಒತ್ತಿ
ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ ಚಿತ್ರದುರ್ಗಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದ ಕೆಲವು ನಾಯಕರ, ಮತ್ತು ಅವರು ಆಯ್ದುಕೊಂಡ ಹಾದಿಯ ಒಂದು ಸುಲಭ ಚಿತ್ರಣ
ಭಾರತದ ಹಿಮಾಲಯ ಪರ್ವತ ಶ್ರೇಣಿ ಭೂಪಟಮೊದಲನೆ ಮತ್ತು ಎರಡನೇ ಮಹಾಯುದ್ಧದ ಸುಲಭ ಚಿತ್ರಣಭಾರತದ ನದಿಗಳು ಮತ್ತು ವಿವಿದೋದ್ಧೇಶ ಕಣಿವೆಗಳ ಭೂಪಟಭಾರತದ ವಾಯುಗುಣಭಾರತದಲ್ಲಿ ಯುರೋಪಿಯನ್ನರ ನೆಲೆಗಳು ಮತ್ತು ಕಾರ್ನಾಟಿಕ್ ಯುದ್ಧದ ಸುಲಭ ಚಿತ್ರಣ =
ಪ್ರಪಚದ ಸ್ವಾಭಾವಿಕ ಪ್ರದೇಶಗಳು-ರಚಿಸಿದವರು ಚಿತ್ರದುರ್ಗ ಶಿಕ್ಷಣ ಇಲಾಖೆ ಮತ್ತು ಸಮಾಜವಿಜ್ಞಾನ ಶಿಕ್ಷಕರ ವೇದಿಕೆ ನೀಲ ನಕ್ಷೆAs shared by Mallikarjun kawali, Yadgir |