Writing Activity

From Karnataka Open Educational Resources
Revision as of 22:34, 14 August 2022 by Girija (talk | contribs) (Created page with "=== English writing === '''Words for Dictation''' Level 1 - Bat, Box, Pen Level 2 - Ball, Road, Train Level 3 - Chair, Plant, Teeth '''Sentences for Dictation''' Level...")
(diff) ← Older revision | Latest revision (diff) | Newer revision → (diff)

English writing

Words for Dictation

Level 1 - Bat, Box, Pen

Level 2 - Ball, Road, Train

Level 3 - Chair, Plant, Teeth

Sentences for Dictation

Level 1 - The book is on the table, I like to sing songs, My dog can run fast.

Level 2 - The flowers are white and yellow, I want to buy new shoes, He is always late to class.

Fill in the Blanks

1. My name is ____________________________.

2. I like to eat _____________________________.

3. The colour of the _________________ is blue.

4. I like to _____________________ in my free time.

5. My favourite subjects are ____________________ and ___________________.

6. When I get up in the morning I ___________________________________________________.

Kannada Writing








ಕಾಲಿ ಜಾಗಾ ತುಂಬಿ

1. ಈ ಚಿತ್ರದಲ್ಲಿ ನಿಮಗೆ ಕಾಣಿಸುತ್ತಿರುವ ಪ್ರಾಣಿ-ಪಕ್ಷಿಗಳು _______, ________, ________, _______, ________, ________

2. ಈ ಚಿತ್ರದಲ್ಲಿ ಮಾರಟವಾಗುತ್ತಿರುವ ವಸ್ತುಗಳು _____, ______, ________, ________, ________


ಚಿತ್ರವನ್ನು ನೋಡಿ ಮತ್ತು ನಿಮಗೆ ಏನೇನು ಕಾಣಿಸುತ್ತಿದೆಯೋ ಅದನ್ನು ೩-೪ ವಾಕ್ಯಗಳಲ್ಲಿ ಬರೆಯಿರಿ







ಪದಗಳ ಉಕ್ತಲೇಖನ

1)ಮರ 2)ಸಮಯ 3)ಅಂಬರ
4)ಪಂಚೆ 5)ಅಂಗಡಿ 6)ಕಿವಿ
7) ಚಪ್ಪಲಿ 8)ತಕ್ಕಡಿ 9)ಹುಲ್ಲು
10)ಚಕ್ರ 11) ಮನುಷ್ಯರು 12)ದೇವಸ್ಥಾನ


ವಾಕ್ಯಗಳ ಉಕ್ತಲೇಖನ

1)ನಮ್ಮ ಶಾಲೆಯ ಪರಿಸರ ತುಂಬಾ ಸುಂದರವಾಗಿದೆ.

2)ಆ ದಿನ ನಾನು ದೇವಾಲಯಕ್ಕೆ ಹೋದೆನು.

3) ನಾನು _ ತರಗತಿಯಲ್ಲಿ ಓದುತ್ತಿದ್ದೇನೆ.

4) ನನಗೆ ಓದಲು ಇಷ್ಟ.

5) ನನಗೆ ರೆಕ್ಕೆಗಳು ಇದ್ದಿದ್ದರೆ ಆಕಾಶದೆತ್ತರಕ್ಕೆ ಹಾರುತ್ತಿದ್ದೆ.

6) ಅವನು ಪ್ರಾಮಾಣಿಕ ವ್ಯಕ್ತಿಯಾಗಿದ್ದಾನೆ.