STF 2013-14 Belgaum

From Karnataka Open Educational Resources
Revision as of 11:30, 24 December 2013 by rajashekharbagewadi (talk | contribs)


All documents can be uploaded or entered on this page if you have a KOER id.

Head Teachers

Agenda

See us at the Workshop

If district has prepared new agenda then it can be shared here

 

 

 

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop


Teachers

Workshop short report

ಬೆಳಗಾಂ ಗಣಿತ ೧ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ

ಬೆಳಗಾಂ ಗಣಿತ ೨ನೇ ತಂಡದ ವರದಿಯನ್ನ್ನು ಓದಲು ಈ ಲಿಂಕನ್ನು ಕ್ಲಿಕ್ಕಿಸಿ


Upload workshop short report here (in ODT format)

Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)



ದಿನಾಂಕ 23-12-13 ರ ಬೆಳಗಾವಿಯ ಸಮಾಜ ವಿಜ್ಞಾನ ಎಸ್ ಟಿ ಎಫ್ ತರಬೇತಿಯ ಪೋಟೋಗಳನ್ನು ವೀಕ್ಷಿಸಿ

Social Science

Agenda

If district has prepared new agenda then it can be shared here

See us at the Workshop

Workshop short report

ಸಮಾಜ ವಿಜ್ಞಾನ ಕಾರ್ಯಾಗಾರ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ

  1. ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ , ಶ್ರೀ ಬಳಿಗಾರ,ಉಪನ್ಯಾಸಕರು ಸಿ ಟಿ ಇ,

ಶ್ರೀ ಅಡಕಿ,ಉಪನ್ಯಾಸಕರು ಸಿ ಟಿ ಇ, ತರಬೇತಿ ನೊಡಲ್ - ಶ್ರೀ ಹಿರೇಮಠ ಉಪನ್ಯಾಸಕರು ಸಿ ಟಿ ಇ,

  1. ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀಮತಿ ದಾನಮ್ಮ ಝಳಕಿ. ೨. ಶ್ರೀ ಸಿ ಎಸ್ ತಾಳಿಕೋಟಿಮಠ

#೧ನೇ ದಿನದ ತರಬೇಧತಿಯ ಮುಖ್ಯಾಂಶಗಳು -

  1. gmail I D create ಮಾಡುವುದು
  2. ಕಲಿಕಾರ್ಥಿಗಳ ಮಾಹಿತಿ ಆನ್ ಲೈನ್ ದಲ್ಲಿ ಭರ್ತಿ ಮಾಡುವುದು
  3. email ಮಾಡುವುದು, ಹಾಗೂ ಅದಕ್ಕೆ ಪೈಲ್ attach ಮಾಡಿ ಕಳಿಸುವುದು.
  4. ಪೋಲ್ಡರ್ ತಯಾರಿಸುವುದು.
  5. ಫೈಲ್ ಮತ್ತು ಪೋಲ್ಡರ್ ವ್ಯತ್ಯಾಸ ತಿಳಿಯುವುದು
  6. inter net ದ ಮೂಲಭೂತ ಪರಿಕಲ್ಪನೆ ಅರ್ಥೈಸಿಕೊಳ್ಳುವುದು ಅಂದರೆ Lan, Van, www, browser,ದ ಅರ್ಥ ತಿಳಿಯುವುದು.
  7. ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
  8. ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ,ಆಡಲಾಯಿತು
  9. ಸಂಪನ್ಮೂಲಕ್ಕಾಗಿ ವೆಬ್ ಸರ್ಚ ಮಾಡುವುದು ಹಾಗೂ ಮಾಹಿತಿ download ಮಾಡಿ ಸೇವ್ ಮಾಡುವುದು ಮತ್ತು ಅದನ್ನು ತಾವು ತಯಾರಿಸಿದ ಪೋಲ್ಡರ್ ನಲ್ಲಿ ಸೇವ್ ಮಾಡುವುದು.
  10. concept map ತಯಾರಿಸಲು free mind map ಪರಿಚಯ

Workshop short report in KSR College of Education