Mysore : Mysore

From Karnataka Open Educational Resources

ಮೈಸೂರು. ರಾಜ್ಯದ ಮೂರನೇ ದೊಡ್ಡ ಜಿಲ್ಲೆ. ಪಾರಂಪರಿಕ ಜಿಲ್ಲೆ. ಸಾಂಸ್ಕೃತಿಕ ನಗರಿ. ಅರಮನೆಗಳ ನಗರಿ. ಏನೆಲ್ಲ ಹೆಸರು ಈ ಸುಂದರ ನಗರಿಗೆ. 1399 ರಿಂದ 1947 ವರೆಗೆ ಮಹಾರಾಜರ ಒಡೆತನದಲ್ಲಿದ್ದ ನಗರ ಚಾಮುಂಡಿ ತಪ್ಪಲಿನ ಮಡಿಲಲ್ಲಿದೆ. ರಾಜಧಾನಿ ಬೆಂಗಳೂರಿನಿಂದ 146 ಕಿ ಮೀ ದೂರದಲ್ಲಿದೆ. 128 ಕಿಮೀ ವಿಸ್ತಾರದಲ್ಲಿ ತನ್ನ ಹರವಿದೆ. 2011ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ 887,446..ಇವರಲ್ಲಿ ಪುರುಷರು 443,813 ಮತ್ತು ಸ್ತ್ರೀಯರು 443,633 ಇದ್ದಾರೆ.

About the DIET

lalith_mahal_outside.jpg


Infrastructure

ಪಾರಂಪರಿಕ ಕಟ್ಟಡ - 1

1.ಪ್ರಾಂಶುಪಾಲರ ಕೊಠಡಿ

2.ಆಪ್ತ ಸಹಾಯಕರ ಕೊಠಡಿ

3.ಕರಣಿಕರ ಕೊಠಡಿ

4.ಮೊದಲ ಅಂತಸ್ತು

ಪಾರಂಪರಿಕ ಕಟ್ಟಡ-2

1.ಉಪಪ್ರಾಂಶುಪಾಲರ ಕೊಠಡಿ /DEPT OF EDUCATIONAL LEADERSHIP & MANAGEMENT(DELM)

2.DEPT OF MATHS, PHYSICAL &BIOLOGICAL SCIENCES (DMPBS ವಿಭಾಗ)

3.DEPT OF EDUCATION(DE)

4.DEPT OF LANGUAGES

5.DEPT OF PROMOTION OF INCLUSIVE PRACTICES (DPIP)

6.DEPT OF HUMANITIES (DH)

7.DEPT OF PRE SERVICES TEACHER EDUCATION

ಹೊಸ ಕಟ್ಟಡ

1.ನೃಪತುಂಗ ಸಭಾಂಗಣ

2.ಟೆಲಿಕಾನ್ಫರೆನ್ಸ್ ಸಭಾಂಗಣ

3.ELTC ಕೊಠಡಿ

4.ಶೈಕ್ಷಣಿಕ ತಂತ್ರಜ್ಞಾನ ಪ್ರಯೋಗಾಲಯ

5.ಪುರುಷರ-ಸ್ತ್ರೀಯರ ಶೌಚಾಲಯಗಳು

PSTE ವಿಭಾಗ

1.4 ತರಗತಿ ಕೊಠಡಿಗಳು

2.ಗ್ರಂಥಾಲಯ

3.ಭಾಷಾಪ್ರಯೋಗಾಲಯ

4.ಮನೋವಿಜ್ಞಾನ ಪ್ರಯೋಗಾಲಯ

5.ಶೌಚಾಲಯಗಳು

ವಸತಿ ನಿಲಯಗಳು

1.ಸುಸಜ್ಜಿತ 20 ಕೊಠಡಿಗಳು

2.ಪುರುಷರಿಗೆ-10, ಸ್ತ್ರೀಯರಿಗೆ-10

3.ಅನ್ನಪೂರ್ಣ ಅಡುಗೆ ಮನೆ

4.ಭೋಜನಾ ಸಭಾಂಗಣ

Establishment report

DIET plans

Research

Programmes

Training programmes

Events

Publications and Resources

News and Media

Our voices

Faculty speak

Teacher speak

Student-teacher speak