STF 2015-16 Dharwad

From Karnataka Open Educational Resources

Science

Batch 1

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್.ಟಿ.ಎಫ್ ತರಬೇತಿಯ ಮೊದಲನೆಯ ದಿನದ ವರದಿ
ಇಂದು ಜಿಲ್ಲೆಯ ೭ ತಾಲೂಕುಗಳ ಶಿಕ್ಷಕರು ಸೇರಿದ್ದು, ಅವರೆಲ್ಲರಿಗೂ ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ, ಸ್ವಾಗತ ಕೋರುವಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ತದ ನಂತರದಲ್ಲಿ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀಮತಿ ಪ್ರಿಯಾ ಪೈ ಮೇಡಂರವರು ಕನ್ನಡ ಹಾಗೂ ಇಂಗ್ಲೀಷ ನಲ್ಲಿ ಟೈಪ್ ಮಾಡುವ ಕ್ರಮ ಹಾಗೂ ಭಾಷೆ ಬದಲಿಸುವ ವಿಧಾನ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು 'ಉಬಂಟು ಸಾಪ್ಟ್ ವೇರ್ ನ ಕಾರ್ಯ ಹಾಗೂ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರು.
ಮದ್ಯಾಹ್ನ ರುಚಿಕರವಾದ ಊಟ ಸೇವಿಸಿ ನಂತರದ ಅವಧಿ ಪ್ರಾರಂಭಿಸಲಾಯಿತು. ಆ ಅವಧಿಯಲ್ಲಿ ಶ್ರೀ ಪ್ರಕಾಶ ರವರು' 'ಇ - ಮೇಲ್ ಐಡಿಯ ರಚನೆ ಮತ್ತು ಮೇಲ್ ಕಳಿಸುವ ವಿಧಾನವನ್ನು ತಿಳಿಸಿದರು. ಶ್ರೀಮತಿ ಪ್ರಿಯಾ ಪೈ ಮೇಡಂರವರು ಶಿಕ್ಷಕರಿಗೆ ಈ ಹಂತದಲ್ಲಿ ಮಾರ್ಗದರ್ಶನ ಮಾಡಿದರು. ನಂತರ ಚಹಾ ವಿರಾಮ ದಲ್ಲಿ ಬಿಸಿ ಬಿಸಿ ಚಹಾ ಆಗಮಿಸಿತು.
ಚಹಾ ವಿರಾಮದ ನಂತರ ಸಂಪನ್ಮೂಲ್ ವ್ಯಕ್ತಿಗಳಾಗಿರುವ ಶ್ರೀ ಪ್ರಕಾಶ ರವರು ' ಫೆಟ್ ತತ್ರಾಂಶದ' ಬಳಕೆಯ್ ಕುರಿತು ತಿಳಿಸಿದರು. ನಂತರ ತಾಲೂಕುವಾರು ಗುಂಪು ಮಾಡಿ ೮,೯ ಮತ್ತು ೧೦ ನೇ ತರಗತಿಯ ಪಾಠಗಳಲ್ಲಿ ೨ ಚಟುವಟಿಕೆಗಳನ್ನು ಆಯ್ಕೆ ಮಾಡಲು ತಿಳಿಸಿದರು.
ಗಣಕಯಂತ್ರದ ಬಳಕೆಯನ್ನು ಅರಿತವರು ಹಾಗೂ ಅರಿಯದವರೂ ಕೂಡ "ಬಹಳ ಉಪಯುಕ್ತವಾದ ತರಬೇತಿ.” ಎಂದು ಹೊಗಳುತ್ತಾ ಮನೆಗೆ ತೆರಳಿದರು.

2nd Day
೨ನೆ ದಿನದ S.T.F ತರಬೇತಿಯ ವರದಿ
ದಿನಾಂಕ;೬/೧೦/೨೦೧೫
ಬೆಳಗಿನ ಅವದಿಯಲ್ಲಿ ಸ೦ಪನ್ಮೂಲ ವ್ಯಕ್ಕ್ತಿಯಾದ ಶ್ರೀಮತಿ ಪ್ರಿಯಾ ಪೈ ಅವರು KOER ಬಗ್ಗೆ ವಿವರವವಾದ ಮಾಹಿತಿ ನೀಡಿದರು. KOER ನಲ್ಲಿ ನಮಗೆ ೮;೯;೧೦ನೆ ತರಗತಿಯ ಎಲ್ಲ ಘಟಕಗಳೂ ಇದ್ದವು. ೮,೯ ೧೦, ನೇ ತರಗತಿಯ ಎಲ್ಲ ಘಟಕಗಳು ಇದ್ದವು.ಅದರಲ್ಲಿನ ಒಂದು ಘಟಕವನ್ನು ಆಯ್ಕೆ ಮಾಡಿಕೊಂಡು ನೋಡಿದಾಗ ಅದರಲ್ಲಿ ವರ್ಗ ಕೋಣೆಯ ಕಲಿಕೆಗೆ ಪುರಕವಾದ ಚಟುವಟಿಕೆಗಳು ಹಾಗೂ ಅನೇಕ ಮಾಹಿತಿಗಳನ್ನು ಕಂಡುಕೊಂಡೆವು. ನಂತರ ನಾವು ಮಾಡಿರುವ ಸರಳ ಪ್ರಯೋಗಗಳನ್ನು koer ಗೆ ಅಪ್ಲೋಡ ಮಾಡುವುದಕ್ಕಾಗಿ ಶಿಕ್ಷಕರ ಗುಂಪುಗಳನ್ನು ತರಬೇತಿಯ ನೋಡಲ್ ಅಧಿಕಾರಿಯಾದ . ಶ್ರೀಮತಿ ಪ್ರಮೀಳಾ ಬೂದಿಹಾಳಮೇಡಮ್ ರವರು ಮಾಡಿದರು
ಊಟದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ಸರ್ obuntu ತ೦ತ್ರಾಂಶದಲ್ಲಿ ODF video ಮಾಡಿ ಅದರಲ್ಲಿ ವಿಡಿಯೋ ಇಮೇಜ ವೆಬ್ ಡಾಟಾ ವನ್ನು hyperlink ಕೊಡುವುದನ್ನು ಹೇಳಿಕೊಟ್ಟರು.
ಕೊನೆಯದಾಗಿ ನಾವು libre office ನಲ್ಲಿ ನಾವು ಮಾಡುವ ಪ್ರಯೋಗ/ ಚಟುವಟಿಕೆಯ ವಿವರವನ್ನು ಟ್ಯೆಪ ಮಾಡಿದೆವು.
ಹೀಗೆ ೨ ನೇ ದಿನದ ಅವಧಿಯು ಹೊಸ ಕಲಿಕೆಯಿಂದ ಕೂಡಿದ್ದು ಆಸಕ್ತಿದಾಯಕವಾಗಿತ್ತು.
ಧನ್ಯವಾದಗಳೊಂದಿಗೆ
ಶಿಕ್ಷಕರು ಹುಬ್ಬಳ್ಳಿ ಗ್ರಾಮೀಣ ವಲಯ

3rd Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೩ ನೇ ದಿನದ ವರದಿ
ದಿನಾಂಕ: ೭-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೂ ಹತ್ತು ಹಂತದ ಚಟುವಟಿಕೆಯ ಪ್ರಾಯೋಗಿಕ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಚಹಾದ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಪರಿಶೀಲಿಸಿದರು. ಉಳಿದ ತರಬೇತಿದಾರರು ಮೈಂಡ್ ಮ್ಯಾಪ್ ಕುರಿತು ವಿವರಿಸಲಾಯಿತು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರಿಗೂ ಮೈಂಡ್ ಮ್ಯಾಪ್ ಅನ್ನು ರಚಿಸಿ, ಉಳಿಸುವಂತೆ ತಿಳಿಸಲಾಯಿತು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಹೈಪರ್ ಲಿಂಕ ಕೊಡುವ ವಿಧಾನವನ್ನು ರೂಢಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.

4th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೪ ನೇ ದಿನದ ವರದಿ
ದಿನಾಂಕ: ೮-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ತರಬೇತುದಾರರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಎಲ್ಲರೂ ತಾವೂ ವಿಡಿಯೋ ಮಾಡಿದ ಚಟುವಟಿಕೆಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ತಿಳಿಸಿಕೊಟ್ಟರು.
ಬಿಸಿ ಬಿಸಿ ಚಹಾ ವಿರಾಮದ ನಂತರ ಶ್ರೀ ಪ್ರಕಾಶ ಬೂತಾಳ ರವರು ತಾಲೂಕವಾರು ಚಟುವಟಿಕೆಗಳ ವಿಡಿಯೋಗಳನ್ನು ಯೂವ್ ಟ್ಯೂಬ್ ಗೆ ಅಪ್ ಲೋಡ್ ಮಾಡುವುದನ್ನು ಪರಿಶೀಲಿಸಿದರು ಮತ್ತು ಎಲ್ಲರಿಂದ ಆನ್ ಲೈನ್ ಮೂಲಕ ಎಸ್.ಟಿ.ಎಫ್ ಸದಸ್ಯತ್ವ ಅರ್ಜಿಗಳನ್ನು ತುಂಬಿಸಿದರು.
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಓಪನ್ ಶಾಟ್ ವಿಡಿಯೋ ಎಡಿಟರ್ ನಲ್ಲಿ ವಿಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು. ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಟಿ.ಎ ಡಿ.ಎ ಪತ್ರ ವಿತರಿಸಿದರು.
ಕೊನೆಯ ಅವಧಿಯಲ್ಲಿ ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು.
ಸಾಯಂಕಾಲ ೫.೩೦ ಕ್ಕೆ ತರಬೇತಿ ಮುಕ್ತಾಯಗೊಳಿಸಲಾಯಿತು.
ವರದಿ- ಕುಂದಗೋಳ ತಾಲೂಕ ಶಿಕ್ಷಕರು.

5th Day
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ
ಎಸ್.ಟಿ.ಎಫ್ ತರಬೇತಿಯ ೫ ನೇ ದಿನದ ವರದಿ
ದಿನಾಂಕ: ೯-೧೦-೨೦೧೫
ಸ್ಥಳ: ಡಯಟ್ ಧಾರವಾಡ
ತರಬೇತಿಯು ೧೦ ಗಂಟೆಗೆ ಪ್ರಾರಂಭವಾಗಿದ್ದು ಎಲ್ಲ ರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ರವರು ಸ್ವಾಗತಿಸಿದರು. ಮತ್ತು ಹಿಂದಿನ ದಿನದ ಕಾರ್ಯವನ್ನು ಪುನರಾವರ್ತನೆ ಮಾಡಿಸಲಾಯಿತು. ನಂತರ ಅಡಾಸಿಟಿ ನಲ್ಲಿ ಆಡಿಯೋ ಮಿಕ್ಷಿಂಗ ಮಾಡುವುದನ್ನು ತಿಳಿಸಿದರು.
ಚಹಾ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ಸ್ಟೆಲಿರಿಯಮ್ ಅನ್ನು ವಿವರಿಸಿದರು. ಶ್ರೀ ಪ್ರಕಾಶ ಬೂತಾಳ ರವರು ಶಿಬಿರಾರ್ಥಿಗಳಿಗೆ ಸಹಾಯ ಮಾಡಿದರು
ಊಟದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಪೈ ರವರು ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಗಳನ್ನು ತೋರಿದರು. ನಂತರ ಎಲ್ಲ ಶಿಬಿರಾರ್ಥಿಗಳು ಇ ಮೇಲ್ ಐಡಿ ಹೊಂದಿರುವುದನ್ನು ಖಚಿತ ಪಡಿಸಿಕೊಂಡರು.
ಚಹಾದ ವಿರಾಮದ ನಂತರ ಸಂಪೂನ್ಮೂಲ ವ್ಯಕ್ತಿಗಳಾದ ಶ್ರೀಪ್ರಕಾಶ ಬೂತಾಳ ರವರು ಫೀಡ್ ಬ್ಯಾಕ್ ಫಾರ್ಮನ್ನು ಟೈಪ್ ಮಾಡಿಸಿದರು. ತರಬೇತಿಯ ಸಂಯೋಜಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳರವರು ಎಲ್ಲ ಶಿಭಿರಾರ್ಥಿಗಳಿಗೆ ಹಾಜರಾತಿ ಪ್ರಮಾಣ ಪತ್ರ ಮತ್ತು ಟಿ.ಎ ಡಿ.ಎ ವಿತರಿಸಿ ಶುಭ ಕೋರಿ ಬೀಳ್ಕೊಟ್ಟರು.
- ಧಾರವಾಡ ಗ್ರಾಮೀಣ ಹಾಗೂ ಶಹರ

Batch 2

Agenda

If district has prepared new agenda then it can be shared here

See us at the Workshop

Workshop short report

1st Day
ದಿನಾಂಕ ೨೯/೧೦/೧೫
ವಿಷಯ ಶಿಕ್ಷಕರ ವೆದಿಕೆ ತರಬೆತಿ ಕುರಿತು ಮೊದಲನೇ ದಿನದ ವರದಿ -----
ಬೆಳಿಗ್ಗೆ ೧೦;೦೦ ಘಂಟೆಗೆ ತರಬೇತಿ ಆರಂಭವಾಯಿತು. ಮೊದಲಿಗೆ ಡಯಟ್ ಉಪನ್ಯಾಸಕಿಯರಾದಂತಹ ಮಾನ್ಯ ಶ್ರಿ ಮತಿ ಪ್ರಮಿಳಾ ಬೂದಿಹಾಳ ಇವರು ಎಲ್ಲಾ ಶಿಕ್ಷಕರನ್ನು ಸ್ವಾಗತಿಸಿ ಎಸ್.ಟಿ.ಎಫ್ ತರಬೇತಿಯ ಮೂಲ ಉದ್ದೇಶ ಹಾಗೂ ಇಂದು ಅದರ ಅವಶ್ಯಕತೆಗಳ ಬಗ್ಗೆ ತಿಳಿಸಿದರು.
ನಂತರದಲ್ಲಿ ಬಂದಂತಹ ಶ್ರೀ ಪ್ರಕಾಶ ಬೂತಾಳ ಸರ್ ಇವರು ಎಸ್.ಟಿ.ಎಫ್ ನಿಂದ ಶಿಕ್ಷಕರಿಗೆ ಆಗುವ ಲಾಭಗಳು ಹಾಗೂ ವಿಜ್ಞಾನ ಶಿಕ್ಷಕರಿಗೆ ಇದರ ಸದಸ್ಯತ್ಯದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.ಉಬಂಟು ಸಾವ್ಟವೇರ್ ನ ಎಲ್ಲಾ ಉಪಯುಕ್ತತೆ ಗಳ ಬಗ್ಗೆ ಮತ್ತು ಬೇರೆ ಸಾಫ್ಟವೇರ್ ಗಳನ್ನು ಬಳಸುವಾಗ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿಸಿದರು ನಂತರ ಚಹಾದ ವಿರಾಮ ನೀಡಲಾಯಿತು.
ಪ್ರಕಾಶ ಸರ್ ಇವರು ಪ್ರತಿಯೊಬ್ಬರು ಕನ್ನಡದಲ್ಲಿ ತಮ್ಮ ಹಾಜರಾತಿ ಪತ್ರವನ್ನು ಕಂಪ್ಯೂಟರಿನಲ್ಲಿ ಟೈಪ್ ಮಾಡುವಂತೆ ತಿಳಿಸಿದರು.ಲಿಪಿಗಳಲ್ಲಿ ಬರುವ ಒತ್ತಕ್ಷರಗಳನ್ನು ಕ್ಲಿಷ್ಟಕರ ಅಕ್ಷರಗಳನ್ನು ಬರೆಯುವಾಗ ಉಂಟಾದ ಸಮಸ್ಯೆ ಗಳನ್ನು ಶ್ರಿಮತಿ ಪ್ರಿಯಾ ಪೈ ಹಾಗೂ ಪ್ರಕಾಶ ಸರ್ ಸರಳಿಕರಿಸಿದರು
ಊಟದ ಬಿಡುವಿನ ನಂತರ ಪ್ರಕಾಶ ಸರ್ ಇವರ ಮಾರ್ಗದರ್ಶನದಲ್ಲಿ ನಾವಲ್ಲರು ಇ -ಮೇಲ್ ಐಡಿ ಯನ್ನು ಸೃಷ್ಟಿಸಲು ಕಲಿತುಕೊಂಡೆವು. ಮೇಲ್ ಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಕಳುಹಿಸುವುದು ಹಾಗೂ ಇ ಸಂದರ್ಬದಲ್ಲಿ ನಾವು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ,ಅದರ ದುರ್ಬಳಕೆ ಯಿಂದಾಗಬಹುದಾದ ಅನಾಹುತಗಳ ಬಗ್ಗೆ ತಿಳಿ ಸಿದರು ಒಟ್ಟಾರೆ ಮೊದಲನೆ ದಿನದ ತರಬೇತಿ ಅತ್ಯಂತ ಚಟುವಟಿಕೆಯಿಂದ ಕೂಡಿದ್ದು ಸಮಯ ಹೊದದ್ದೆ ತಿಳಿಯಲಿಲ್ಲ. ಈ ಎಲ್ಲಾ ಚಟುವಟಿಕೆಗಳೊಂದಿಗೆ ಮೊದಲನೆ ದಿನದ ತರಬೇತಿ ಮುಗಿದಿತ್ತು
2nd Day
STF TRAININIG
SUBJECT TERCHER FORUM
Report
Morning at 10*30am Prakash Bhutal sir explained clearly about KOER leaving no doubts to any teacher
Additional information has given about Hyperlink
At 12*00 noon tea break was given
After tea break session starts at12*15pm all the teachers are well informed to become member of S T F and all the teachers filled online application form to become member of S T F AT1*30 LUNCH BREAK
After lunch session due to power problem session starts at 2-45pm PRAKASH sir explained nicely about downloading and uploading in youtube then all the teachers are informed to create their own 10points activity based lesson plan then informed us to it At 4+00pm it was already tea break
All the teachers are informed to give their name to those who wante buy ubuntu software All the teachers finally given the list of things required to prepare an activity At 5-15pm the session was completed before that Prakash sir taught us how sign in and sign out thanking you

3rd Day
S T F Training
3 ನೇ ದಿನದ ದಿನಚರಿ
ದಿನಾಂಕ- 31-11-15 ರಂದು S T F Training ನ3ನೆ ದಿನ ಪ್ರಾರಂಭವಾದದ್ದು ವೀಡಿಯೋ edit ನಿಂದ ನಂತರ ಪ್ರಕಾಶ ಸರ್ ರವರು ವೀಡಿಯೊವನ್ನು ಹೇಗೆ ಕಟ್ ಮಾಡುವದು ಹೇಗೆ, 2 ವಿಡಿಯೊಗಳನ್ನು ಹೇಗೆ ಕೂಡಿಸುವದು ಎಂದು ತಿಳಿಸಿದರು. ಸುಮಾರು 1 ಗಂಟೆಯವರೆಗೂ ಎಲ್ಲಾ ಶಿಬಿರಾರ್ಥಿಗಳು ರೂಢಿ ಮಾಡಿದರು.
1 ಗಂಟೆಗೆ ವಿದ್ಯುತ್ ಹೋದ ಕಾರಣ ಊಟವನ್ನು ಕೊಡಲಾಯಿತು. ಪುನಃ 2 ಗ0ಟೆಗೆ ಶಿಬಿರಾಗಳು ಗಣಕಯಂತ್ರದ ಮುಂದೆ ಕುಳಿತರು. ಪ್ರಕಾಶ ಸರ್ ಎಡಿಟ್ ಬಗ್ಗೆ ಆರಾಮಾಗಿ ಸುಬ್ಬಲಕ್ಷ್ಮಿ ಎ0ಬ ಹಾಡನ್ನು ಕಟ್ ಮಾಡುವದು ಹೇಗೆ ಎನ್ನುವದನ್ನು ತಿಳಿಸಿದರು.
ಹಾಗೇಯೆ image edit ನ ಬಗ್ಗೆ ತಿಳಿಸಿದರು ಸುಮಾರು 3.30 ಕ್ಕೆ ಚಹಾದ ವಿರಾಮದ ನಂತರ ಎಲ್ಲಾ ಶಿಬಿರಾರ್ಥಿಗಳು 5.00 ಗಂಟೆವರೆಗೂ practice ಮಾಡಿದರು.ಕೊನೆಗೆ ಸಂಯೋಜಕರು ಮೆಡಂರವರು ನಾಳೆ ಅಂದರೆ ದಿನಾಂಕ 1-11-2015 ರಂದು ಕನಾFಟಕ ರಾಜ್ಯೋತ್ಸವ ಇರುವದರಿಂದ ಎಲ್ಲಾ ಶಿಬಿರಾರ್ಥಿಗಳು ಬೆಳಿಗ್ಗೆ 8 ಗಂಟೆಗೆ ಬರಬೇಕೆಂದು ತಿಳಿಸಿದರು.

4th Day
೪ನೇ ದಿನದ ವರದಿ
ದಿನಾಂಕ ೧_೧೧_೨೦೧೫. ರಂದು ಸರಿಯಾಗಿ ೮ ಘಂಟೆಗೆ ಎಲ್ಲ ಶಿಬಿರಾರ್ಥಿಗಳು ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಸಂಯೋಜಕರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಹಾಜರಾದೆವೂ. ಕನ್ನಡ ರಾಜ್ಯೋತ್ಸವದ ಶುಭಾಶುಯಗಳೊಂದಿಗೆ ಮುಂಜಾನೆಯ ತರಬೆತಿ ಪ್ರಾರಂಭ ವಾಯಿತು.
ಆಯಾ ತಾಲೂಕಿನ ಶಿಬಿರಾರ್ಥಿಗಳು ತಾವೂ ಯೋಜಿತ ಚಟುವಟಿಕೆಯನ್ನು ಮಾಡಿ ಗಣಕ ಯಂತ್ರದಲ್ಲಿ ದಾಖಲಿಸಿದರು .
ಎಲ್ಲರಿಗೂ ಚಹ ವಿತರಣೆಯಾಯಿತು.
ಚಹ ವಿರಾಮದ ನಂತರ ದಾಖಲಿಸಿದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಎಲ್ಲರೂ ಗಣಕ ಯಂತ್ರಗಳ ವಿವಿಧ ಚಟುವಟಿಕೆಗಳನ್ನು ರೂಢಿ ಮಾಡಿದರು.
5th Day
ಎಸ್ ಟಿ ಎಫ್ ವಿಜ್ಞಾನ ತರಬೇತಿಯ ೫ ನೇ ದಿನದ ವರದಿ
ದಿನಾಂಕ:೦೨-೧೧-೨೦೧೫
ಸಲ್ಲಿಸುತ್ತಿರುವವರು -ಕುಂದಗೋಳ ತಾಲ್ಲೂಕು ಸಹಶಿಕ್ಷಕರು.
ದಿನಾಂಕ ೨-೧೧-೨೯೧೫ ರಂದು ಮುಂಜಾನೆ ೧೦ ಗಂಟೆಗೆ ಶುಭೋದಯದೊಂದಿಗೆ ಶ್ರೀಮತಿ ಪ್ರೀಯಾ ಪೈ ರವರು ತರಬೇತಿ ಪ್ರಾರಂಭಿಸಿದರು. ಒಬಂಟುದಲ್ಲಿರುವ ಅನ್ವಯಗಳಿಂದ ಕೆಲ್ಝಿಯಂ ಅಪ್ಲಿಕೇಶನ್ನಲ್ಲಿ ಆರ್ವತ ಕೋಷ್ಟಕ ತೆರೆದು ಪ್ರತಿ ಧಾತುವಿನ ಸಮಗ್ರ ಮಾಹಿತಿಯನ್ನು ಪಡೆಯಬಹುದೆಂದು ತೋರಿಸಿದರು.
ಎರಡನೆಯದಾಗಿ ಸ್ಟೆಲ್ಲೆರಿಯಂ ಅನ್ವಯದಲ್ಲಿ ನಕ್ಷತ್ರಗಳು, ನಕ್ಷತ್ರ ಪುಂಜ, ಗೆಲಾಕ್ಸಿ ಮತ್ತು ಸ್ಥಾನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಇದರಲ್ಲಿ ವರ್ಷ, ತಿಂಗಳು, ದಿನಾಂಕ, ಸಮಯ ಬದಲಿಸಿ ಅವುಗಳ ಸ್ಥಾನ ತಿಳಿದುಕೊಂಡೆವು. ತರಬೇತಿ ಪಡೆಯುತ್ತಿರುವ ನಾವೆಲ್ಲಾ ಸಹಶಿಕ್ಷಕರು ಆಯಾ ಅನ್ವಯಗಳನ್ನು ಕುತೂಹಲದಿಂದ ವೀಕ್ಷಣೆ ಮಾಡಿ ಸುಮಾರು ಮಧ್ಯಾಹ್ನ ೧.೦೦ ಗಂಟೆಯವರೆಗೆ ಸದುಪಯೋಗ ಪಡೆದುಕೊಂಡೆವು. ಮಧ್ಯಾಹ್ನದ ಊಟದ ನಂತರ ಸುಮಾರು ೨.೦೦ ಗಂಟೆಗೆ ಆರಂಭವಾದ ತರಬೇತಿಯಲ್ಲಿ ಸಾಫಲ್ಯ ಪರೀಕ್ಷೆಯನ್ನು ಬರೆದೆವು. ನಂತರ ಹಿಮ್ಮಾಹಿತಿ ನಮೂನೆಯನ್ನು ಬರೆದೆವು. ಗೂಗಲ್ ನಮೂನೆಯನ್ನು ಬರ್ತಿಮಾಡಿದೆವು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸಂಯೋಜಕರು ಮತ್ತು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಪ್ರಮೀಳಾ ಬೂದಿಹಾಳ ರವರು ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ಶಿಬಿರಾರ್ಥಿಗಳು ೫ ದಿನಗಳ ತರಬೇತಿಯ ಅನುಭವ ಮತ್ತು ಅನಿಸಿಕೆಗಳಲ್ಲಿ ಕಂಪ್ಯೂಟರ ಬಳಕೆ,ಒಬಂಟು ಮತ್ತು ಇಂಟರನೆಟ್ ಬಳಕೆಯಿಂದ ವಿಜ್ಞಾನ ಬೋದನೆ ಸುಲಭವಾಯಿತು ಎಂದು ತಿಳಿಸಿದರು. ಇದರೊಂದಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಕಾಶ ಬೂತಳ, ಶ್ರೀಮತಿ ಪ್ರೀಯಾ ಪೈ ಮತ್ತು ಶ್ರೀಮತಿ ದೀಪಾ ನಾಯಿಕ ಇವರಿಗೆ ವಂದನೆ ತಿಳಿಸಿದರು. ಸಾಯಂಕಾಲ ೪:೩೦ಕ್ಕೆ ಫೋಟೊ ಕಾರ್ಯಕ್ರಮದಲ್ಲಿ ಪಾಲ್ಗೋಂಡು ೫ ದಿನದ ತರಬೇತಿಯನ್ನು ನೆನೆಯುತ್ತ ಮುಕ್ತಾಯಗೊಳಿಸಲಾಯಿತು.
ದನ್ಯವಾದಗಳೊಂದಿಗೆ

Batch 3

Agenda

If district has prepared new agenda then it can be shared here

See us at the Workshop

Workshop short report

1st Day
ಎಸ್ ಟಿ ಎಫ್ ತರಬೇತಿಯ ಪ್ರಥಮ ದಿನದ ವರದಿ
ಇಂದು ದಿನಾಂಕ 17.11.2015 ರಂದು ಎಸ್ ಟಿ ಎಫ್ ತರಬೇತಿಯು ಡಯಟ ಧಾರವಾಡದ ಗಣಕಯಂತ್ರ ಕೇಂದ್ರದಲ್ಲಿ ಮೊದಲದಿನವಾದ್ದರಿಂದ ತಡವಾಗಿ ಪ್ರಾರಂಭಗೊಂಡಿತು.ತರಬೇತಿಯ ಜವಾಬ್ದಾರಿಯನ್ನು ವಹಿಸಿದ ಶ್ರೀಮತಿ ಬೂ ದಿಹಾಳ ಉಪನ್ಯಾಸಕರು ಶಿಕ್ಷಕರನ್ನ ಸ್ವಾಗತಿಸಿ ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಭೂತಳ ಹಾಗೂ ಶ್ರೀಮತಿ ದೀಪಾ ನಾಯ ಇವರು ತರಬೇತಿಯನ್ನು ಪ್ರಾರಂಭಿಸಿದರು.
ಶ್ರಿ ಪ್ರಕಾಶ ಭೂತಳ ಅವರು ಗಣಕಯಂತ್ರವನ್ನು ಪೂಣFವಾಗಿ ಪರಿಚಯಿಸಿದರು ನಂತರ ಆಪರೇಟಿಂಗ್ ಸಿಸ್ಟಮ್ ಬಗ್ಗೆ ತಿಳಿಸುತ್ತಾ ಸಧ್ಯ ವಿಂಡೋ ಸಿಸ್ಟಮ್ ಉಪಯೋಗಿಸುತ್ತಿದ್ದು ಅದರ ಸಾಧಕ ಬಾಧಕಗಳನ್ನು ತಿಳಿಸಿಕೊಟ್ಟರು.ನಂತರ ಒಬಂತು ಎನ್ನುವ ಹೊಸ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಪರಿಚಯಿಸುತ್ತಾ ಅದರ ಇತಿಮಿತಿಗಳನ್ನು ಪರಿಚಯಿಸುವಷ್ಟರಲ್ಲಿ ಬಿಸಿ ಬಿಸಿ ಚಹಾ ಬಂದಿತು ಎಲ್ಲರು ಅದನ್ನು ಸವಿದು ಮತ್ತೆ ತರಬೇತಿಗೆ ಸರಿಯಾದ ಸಮಯಕ್ಕೆ ಹಾಜರಾದರು. ಶ್ರೀ ಪ್ರಕಾಶ ಭೂತಳ ಅವರು ತಮ್ಮ ಅವಧಿಯನ್ನು ಮುಣದುವರೆಸುತ್ತಾ ಒಬುಂತು ಎನ್ನುವ ಆಪರೇಟಿಂಗ್ ಸಿಸ್ಟಮ್ ಇದು ಸಾಮಾಜಿಕ ಕಳಕಳಿಯನ್ನು ಹೊಂದಿದ ಆಪರೇಟಿಂಗ್ ಸಿಸ್ಟಮ್ ಆಗಿದ್ದು ಇದು ಯಾವುದೇ ರೀತಿಯ ವೈರಸ್ ಬರುವುದಿಲ್ಲ ಜೊತೆಗೆ ಹಲವಾರು ಮಹತ್ವದ ಆಪ್ಗಳಬಗ್ಗೆ ತಿಳಿಸುತ್ತಾ ಅವು ಈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಉಚಿತವಾಗಿ ಲಭ್ಯ ಇವೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ನಂತರ ಉಬುಂತು ಆಫೀಸ್ ಲಿಬ್ರೋ ರೈಟರ್ ನಲ್ಲಿ ಕನ್ನಡ ಟೈಪ್ ಮಾಡುವ ಬಗ್ಗೆ ತಿಳಿಸಿಕೋಟ್ಟರು ಜೋತೆಗೆ ನಮ್ಮೆಲ್ಲ್ತರಿ೦ದ ನಮ್ಮ ನಮ್ಮ್ ಹಾಜರಾತಿ ಪತ್ರವನ್ನು ಟೈಪ್ ಮಾಡಿಸಿದರು..ಅಷ್ಟರಲ್ಲೆ ಬಿಸಿಯಾದ ರುಚಿ ಯಾದ ಶುಚಿಯಾದ ಊಟ ಬಂದಿತು ಎಲ್ಲರು ಊಟಮಾಡಿ ಮತ್ತೆ ತರಭೆತಿಗೆ ಸರಿಯಾದ ಸಮಯಕ್ಕೆ ಹಾಜರಾದೆವು.
ಮಧ್ಯಾನ್ಹದ ಅವಧಿಯಲ್ಲಿ ಶಿಕ್ಷಕರು ಯಾವರೀತಿ ಇ ಮೇಲ್ ಐಡಿಗಳನ್ನು ಕ್ರೀಯೇಟ್ ಮಾಡುವುದನ್ನು ಕಲಿತು ತಮ್ಮ ತಮ್ಮ ಐಡಿಗಳನ್ನು ಕ್ರೀಯೇಟ ಮಾಡುವುದರ ಜೊತೆಗೆ ಮೇಲ್ ಕಳಿಸುವದನ್ನು ಕಲಿತಿಕೊಂಡೆವು. ನಂತರ ಎಸ್ ಟಿ ಎಫ್ ಬಗ್ಗೆ ಮಾಹಿತಿ ಪಡೆದುಕೊಂಡೆವು ಇಲ್ಲಿಗೆ ಮೊದಲನೆಯ ದಿನದ ತರಬೇತಿ ಮುಕ್ತಾಯವಾಯಿತು.
ಧನ್ಯವಾದಗಳು
2nd Day
ಎಸ್ ಟಿ ಎಫ್ ವಿಜ್ಞಾನ ತರಬೇತಿಯ 2ನೇ ದಿನದ ವರದಿ
ದಿನಾಂಕ:18-11-2015
ಸಲ್ಲಿಸುತ್ತಿರುವವರು -ಕಲಘಟಗಿ ತಾಲ್ಲೂಕು ಸಹಶಿಕ್ಷಕರು.
ದಿನಾಂಕ 18-11-2015 ರಂದು ಮುಂಜಾನೆ ೧೦ ಗಂಟೆಗೆ ಶುಭೋದಯದೊಂದಿಗೆ ಪ್ರಕಾಶ ರವರು ತರಬೇತಿ ಪ್ರಾರಂಭಿಸಿದರು. ಹಿಂದಿನ ದಿನ ಜಿ.ಮೆಲ್ ಐ.ಡಿ ರಚನೆ ಮಾಡಿರುವುದನ್ನು ಎಸ್.ಟಿ.ಎಫ್. ತಂಡಕ್ಕೆ ಹೇಗೆ ಸೇರ್ಪಡೆಗೊಳ್ಳಬೇಕೆಂಬುದನ್ನು ತಿಳಿಸಿದರು.
ಎರಡನೆಯದಾಗಿ ಶ್ರೀಮತಿ ಪ್ರಿಯಾ.ಪೈ ಶಿಕ್ಷಕಿಯವರು ಸಮಯ 10.30ಕ್ಕೆ ಕೋಯ್ ರ ದಿಂದ ಪೊರ್ಟಲ್ ವಿಜ್ಞಾನ ಗೆ ಹೋಗಿ ಅಲ್ಲಿರುವ ಮಾಹಿತಿಯನ್ನು ವೀಕ್ಷಿಸಲು ತಿಳಿಸಿದರು. ನಂತರ ಪೊರ್ಟಲ್ ವಿಜ್ಞಾನದಲ್ಲಿರುವ ಚಟುವಟಿಕೆಗಳ ಬಗ್ಗೆ ತಿಳಿಸಿದರು, ಶಿಕ್ಷಕರ ಕೈಪಿಡಿಯಲ್ಲಿರು 10 ಅಂಶಗಳನ್ನು ಆಯ್ದುಕೊಂಡು ಅದರಂತೆ ಎಲ್ಲಾ ತಂಡಗಳಿಗೆ 2ಚಟುವಟಿಕೆಗಳನ್ನು ಸಿದ್ದಪಡಿಸಲು ತಿಳಿಸಿದರು. ನಾವು ಗುರುಮಾತೆಯರು ಹೇಳಿದ ಹಾಗೆ ಎಲ್ಲಾ ತಂಡಗಳು ತಮ್ಮ,ತಮ್ಮ ಚಟುವಟಿಕೆಗಳನ್ನು ಸಿದಪಡಿಸಲು ಅಣಿಯಾದೆವು.ಅಷ್ಟು ಹೊತ್ತಗೆ ಸಮಯ 2ಘಂಟೆಯಾಗಿತ್ತು. ಸುಚಿಯಾದ-ರುಚಿಯಾದ ಊಟ ಕರೆದಿತ್ತು,ಎಲ್ಲರು ಊಟ ಮಾಡಲು ಹೋದೆವು.
ಮಧ್ಯಾಹ್ನದ ಊಟದ ನಂತರ ಸುಮಾರು 2.3೦ ಗಂಟೆಗೆ ಆರಂಭವಾದ ತರಬೇತಿಯಲ್ಲಿ ಚಟುವಟಿಕೆಗಳಿಗೆ ಹೈಫರ್ ಲಿಂಕ ಹೇಗೆ ಕೊಡಬೇಕು ಎಂಬುದರ ಕುರಿತು.ಮಾಹಿತಿ ನೀಡಿದರು. ಅದರಂತೆ ನಾವು ನಮ್ಮ-ನಮ್ಮ ಚಟುವಟಿಕೆಗಳಿಗೆ ಸೂಕ್ತವಾಗಿರುವಂತಹ ಹೈಫರ್ ಲಿಂಕಗಳನ್ನು ನೀಡುತ್ತಾ ಹೊದೆವು..3.45 ಘಂಟೆಯ ಸುಮಾರು ಚಹಾದ ವಿರಾಮ ನೀಡಲಾಯಿತು ನಂತರ ಪ್ರಕಾಶ ಬುತಾಳ ರವರು ಯೂಟ್ಯುಬ್ ದಿಂದ ವಿಡಿಯೋಗಳನ್ನು ಹೇಗೆ ಡೌನಲೋಡ್ ಮಾಡಿಕೋಳಬೇಕು ಎಂಬುದರ ಕುರಿತು ಮಾಹಿತಿ ಮಾತನಾಡಿದರು.
ಮಾರನೆ ದಿನದ ಚಟುವಟಿಕೆಗಳಿಗೆ ಬೇಕಾದಂತಹ ಪರಿಕರಗಳನ್ನು ಸಂಗ್ರಹಿಸಿಕೊಂಡು ಬರಲು ತಿಳಿಸಿ, ಸಾದ್ಯವಾದಷ್ಟು ಅವರು ಕೂಡಾ ಪಕ್ಕದ ಶಾಲೆಯಿಂದ ಲಬ್ಯವಿರುವ ಸಾಮಗ್ರಿಗಳನ್ನು ಮಾಹಿತಿ ಪಡೆದು ನಮಗೆ ಪ್ರಯೋಗಗಳನ್ನು ಮಾಡುವ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು.
ಸಾಯಂಕಾಲ ೪:೩೦ಕ್ಕೆ ಅಂತರ ಜಾಲದಲ್ಲಿ ಎಲ್ಲೂರು ತಲ್ಲಿನರಾಗಿ ದೆವು. ಆಗಲೆ ಸಮಯ ಆಗಿತ್ತು 5ಘಂಟೆಯ ಸುಮಾರಿಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.
ದನ್ಯವಾದಗಳೊಂದಿಗೆ
3rd Day
4th Day
5th Day
S T F ತರಬೇತಿಯ ೫ನೇ ದಿನದ ತರಬೇತಿಯ ವರದಿ
೨೧.೧೧.೨೦೧೫ ರ೦ದು , ಈ ತರಬೇತಿ ಸರಿಯಾಗಿ ೧೦ ಗ೦ಟೆಗೆ ಪ್ರಾರ೦ಭವಾಯಿತು. ಬೆಳಗಿನ ಅವಧಿಯಲ್ಲಿ ,ಶ್ರೀಮತಿ . ದೀಪಾ ನಾಯ್ಕರವರು ಸ್ಟೆರಿಲಿಯಮ್ ಬಗ್ಗೆ ತಿಳಿಸಿದರು . ಇದರಲ್ಲಿ ಭೂಮಿಯ ವಿವಿಧ ಸ್ಥಾನಗಳಲ್ಲಿ ಆಕಾಶ ಕಾಯಗಳ ಚಲನೆ , ಗ್ರಹಣ ಹಾಗೂ ಆಕ್ಷಾಂಶ, ರೇಖಾ೦ಶ , ನಕ್ಷತ್ರ ಪು೦ಜಗಳ ಬಗ್ಗೆ ತಿಳಿಸಿದರು.
ಪ್ರಿಯಾ ಪೈ ಅವರು ಕೆಲ್ಜಿಯಂ ಬಗ್ಗೆ ವಿವರಿಸಿದರು.ಅದರಲ್ಲಿ ಆವರ್ತ ಕೋಷ್ಠಕದ ಬರುವ ವಿವಿಧ
ಧಾತುಗಳು, ಗುಣಲಕ್ಷ ಣಗಳ ಐಸೋಟೋಪಗಳ ಬಗ್ಗೆ ಕ೦ಪ್ಯೂಟರನಲ್ಲಿ ಹೇಗೆ ಮಾಹಿತಿ ಪಡಯಬಹುದು ಎ೦ದು ತಿಳಿಸಿ ಕೊಟ್ಟರು. ಎಲ್ಲಾ ಶಿಬಿರಾರ್ಥಿಗಳು ತಮ್ಮ ತಮ್ಮ ಕ೦ಪ್ಯೂಟರಿನಲ್ಲಿ ಸ್ಟೆರಿಲಿಯಮ್ ಮತ್ತು ಕೆಲ್ಜಿಯಂ ಬಗ್ಗೆ ಹೇಗೆ ಮಾಹಿತಿ ಪದೆಯಬಹುದು ಎ೦ದು ಪ್ರಾಯೋಗಿಕವಾಗಿ ತಿಳಿದುಕೊ೦ಡರು.
ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಸಾಫಲ್ಯ ಪರೀಕ್ಷೆ ತೆಗೆದುಕೊ೦ಡರು. ಹಾಗೂ I T C ಫಾರ್ಮ ಮತ್ತು ಫೀಡ್ ಬ್ಯಾಕ ಫಾರ೦ನನ್ನು ಶಿಬಿರಾರ್ಥಿಗಳಿ೦ದ ತು೦ಬಿಸಿಕೊಳ್ಳುವುದರ ಮೂಲಕ ಈ ತರಬೇತಿ ಮುಕ್ತಾಯಗೊ೦ಡಿತು.
ದಿನಾ೦ಕ:೨೧.೧೧.೨೦೧೫
ಸ್ಫಳ : ಧಾರವಾಡ

Hindi

Batch 1

Agenda

If district has prepared new agenda then it can be shared here

See us at the Workshop

Workshop short report

1st Day
जिला शिक्षण और प्रशिक्षण संस्था धारवाड
हिंदी भाषा शिक्षक मंच कार्यशाला २०१५-१६
दिनांक: ०३/११/२०१५ से ७/११/२०१५ ( पांच दिन)
पहला दिन्-०३/११/२०१५
एस्.टी.एफ़ कार्यशाला का पहला दिन भगवान का स्मरण करते हुए DIET, धारवाड के सुसज्जित कम्पूटर ल्याब में सुबह १०-०० श्रीमती शंकरम्मा डवलगी मेडम जी के द्वारा कार्यशाला का उद्घाटन हुआ और कार्यशाला के उद्देश्यों के बारे प्रशिक्षणार्थियों को उद्देशित यह कहा कि वे हमारी शिक्षा व्यवस्था में कम्पूटरॊं का महत्व अत्यधिक है| शिक्षा के पठ्यवस्तु से संबंधित उद्देश्यों को सार्थक रूप से परिणामकारी बनाने के लिए अपनी बोधन विधि-विधान में तंत्रज्ञान का उपयोग अत्य्ंत अनिवार्य बन गया है|
तत्पश्चात् संसाधक के रूप में कार्यरत "श्रीमती पद्मजा रामा आर्". सरकारी प्रौढशाला, कमडोल्ली, ता. कुन्दगोल की शिक्षिका उबंटु सार्वजनिक साफ़्टवेर का महत्व व उससे लाभ के बारे में विस्त्रुत रूप से वीडियो क्लिप्पिंग (tranforming of teacher education with public software -video) के साथ समझाया गया| उबंटु से स्ंबंधित ITFC, DSERT औरRMSA द्वारा इस साफ़्टवेर के लिए प्रोत्साहन के बारे में समझाया गया| इस साफ़्टवेर का उपयोग हमारे पाठबोधन को परिणामकारी बनाना शिक्षकों के समूह में संसाधन का उपयोग व मुकत रूप से बदलाव करना इत्यादि के लिए koer का उपयोग किस प्रकार कर सकते हैं इत्यादि के बारे में समझाया गया| उबंटु साफ़्टवेर में libre office -applications से संबंधित जानकारी दी गयी|
भोजन विराम के बाद एक और संसाधक "श्री. सुरेश कुरुबर", आदर्श विद्यालय, कलघटगी के शिक्षक कम्प्यूटर basicsके विविध Applications के बारे में समझाया| प्रशिक्षणार्थियों से एक फ़ोल्डर बनवाकर प्रायोगिक ढ्ंग से अपने अपने कम्प्यूटरों पर काम करवाया| सभी प्रशिक्षणार्थियों को हिंदी टाईपिंग कराते हुए उन्हें सेव करना सिखाया|
चाय विराम के बाद एक और संसाधक "श्रीमती परिमला .k”, सरकारी प्रौढशाला, नवनगर, हुब्बल्ली की शिक्षिका ने इन्टरनेट और उसका उपयोग अपनी पाठबोधन में किस प्रकार करना है और ई-मेल creation प्रशिक्षणार्थियों से करवाया| उन्होंने हर प्रशिक्षणार्थी को एक एक विषय देकर उस पर संसाधन तैयार करने के लिए कहा|
उसके बाद कुछ समय के लिए सभी प्रशिक्षणार्थियों को टाईप करने के लिए समय दिया गया|
इसके साथ पहले दिन का कार्यशाला संपन्न हुआ|
सभी को आदरपूर्व नमस्कार|

2nd Day
जिला शिक्षा एव्ं प्रशिक्षण् स्ंस्था धारवाड. (डायट्)
विषय शिक्षक् म्ंच (एस् टी एफ् ) प्रशिक्षण
दूसरे दिन का प्रतिवेदन
ढल जाता है सूरज, निकलता है समय,
जाना है हमें, उऩ्ही के साये में"
श्रीमती निर्मला शेट्टर ज़ी ने वचन गायन के साथ कार्यशाला प्रारंभ किया और
४-११-२०१५ के दिन के क्रियाकलापों के बारे में श्रीमती निर्मला शेट्टर जी ने सुच्चारू ढंग से अपना प्रतिवेदन प्रस्तुत किया|
कार्यशाला की शुरूवात सुबह दस बजे वचन गायन से हुआ| श्रीमती सुमंगला बेटगेरी जी के द्वारा पहले दिन का प्रतिवेदन प्र्स्तुत किया गया| इसके बाद श्रीमती पद्मजा रामा आर मेडम जी ने पठ्यक्रम विवरण curriculara objectives के बारे में समझाते हुए सभी प्रशिक्षणार्थियॊं से चर्चा की और बहु भाषाओं को सीखने से लाभ व शिक्षा के उद्देश्यों के बारे में चर्चा के द्वारा समझाया और बीच बीच में केंद्रीय माध्यमिक शिक्षा बोर्ड के विज्ञापन द्वारा सी सी ई के वीडियो दिखाकर शैक्षिक बदलाव के बारे में समझाया| इन सभी विषयों का मूल आशय था,बदलाव| शैक्षिक बदलाव जो आज हम अपना रहे हैं| तभी चाय् विराम घोषित किया गया|
उसके बाद श्रीमती परिमला kकोयर वेब्साईट का परिचय कराये| उसका मूल उद्येश्य पाठ्यक्रम स्ंबंधी पाठों की रचना उब्ंटु द्वारा तैयार करके कक्षा में प्रस्तुत किया जाये| इससे छात्रों में सीखने की क्षमता बढ जाएगी और सि.सि.इ का उद्देश्य सफल बन जाएगा|
इसके बाद श्रीमती डवलगी मेडम जी ने हमारी शिक्षा व्यवस्था में कम्प्यूटरों का महत्व समझाया और सभी प्रशिक्षणार्थियों से उबंटु तंत्रांश का उपयोग करने के लिए कहा| कुरूबर सर का एक पाठ को उदाहरण के तौर पर लेकर सभी प्रशिक्षणार्थी आठवीं और नौवीं कक्षा के पाठ्यक्रम संबंधी एक्-एक पाठों को आपस में बाँट लिए| उन पाठों को उबंटू द्वारा तैय्यार करने में इतने मग्न होगए कि खाने के लिए बुलावा आने के बाद भी नहीं उटना चाहते थे| खाने के विराम के उपरांत सभी प्रशिक्षणार्थी बचा हुआ सुबः के काम के लिए को पूरा करने में लगे थे| तभी कुरूबर सर् द्वारा आगे की पिरियड की शुरूवात हूई | उस पिरियड में पाठ्य संबंधी चित्रों को downloading करना सिखाया गया| हर एक प्रशिक्षणार्थीयों के mail I D को S T F समूह में दाखिला कराया गया ता कि सभी विषयों की जानकारी सभी को मिले और उन विषयों का सदुपयोग शिक्षक अपनी कक्षा में करे| उसके बाद चाय विराम हुआ और विषय संबंधी चर्चा में पाँच बज गया | दुसरे दिन का प्रशिक्षण बहुत ही अच्छी, और सुंदर ढंग से संपन्न हुआ|
धन्यवाद
3rd Day जिला शिक्षा एव्ं प्रशिक्षण् स्ंस्था धारवाड. (डायट्)
‌विषय शिक्षक् म्ंच (एस् टी एफ् ) प्रशिक्षण
तीसरे दिन् का प्रतिवेदन्
दिनांक ०५/११/२०१५ तीसरे दिन् की कार्यशाला का प्रतिवेदन् इस् प्रकार् है |
हेग्गडे मेडमजी के प्रर्थना द्वारा एस्.टी.एफ्. कार्यशाला का श्री गणेश हुआ | श्रीमती निर्मला मेडम् ने सुचारु रूप् से प्रतिवेदन् प्रस्तुत किया | इसके बाद श्रीमती परिमला मेडम जी ने हिंदी में tux typing करना सिखाया और हम आधे घंटे तक सभी प्रशिक्षणार्थी हिंदी टंकण कार्य में मग्न रहें |११.३० बजे चाय का विराम् हुआ | इसके बाद स्ंसाधक श्रीमती परिमला मेडम जी ने hyperlink के बारे में विस्तार् से बताया | उन्होंने उदाहण् देकर इसका विवरण् दिया| hyperlink की सहायता से हम कोई भी विषय् आसानी से ढूंढ् सकते हैं |
उसके बाद् हम् सभी hyperlink का प्रयोग् अपने अपने पाठ के स्ंसाधनों में लग गए |
दोपहर् भोजन हुआ | भोजन के बाद हम् सभी कार्यशाला में उपस्थित् हुए | स्ंसाधक श्रीमती पद्मजा मेडमजी ने स्क्रीनशाट् के बारे में विस्तृत् जानकारी दी | इसके महत्व् और लाभ के बारे में बताया उन्होंने youtube को hyperlink करने के बारे समझाया| बस्ंत की सच्चाई पाठ पर आधारित youtube को hyperlink करवाया|
चाय विराम् के बाद् स्ंसाधक श्रीमती पद्मजा मेडमजी ने उब्ंटु में लिब्रे ओफ़िस्-इंप्रेस् का महत्व् समझाया और स्लैड द्वारा पाठ पर संसाधन करने के बारे में समझाया| इसके बाद् श्री सुरेश कुरबर सर जी ने मोबैल पर हिंदी के apps और अप्लिकेशनों के बारे में विस्तृत् जानकारी दी |कोइर् में लिंकिंग हिंदी आन् युवर् स्मार्ट् फोन् के बारे में जानकारी दी | इसके द्वारा हम् अपने स्मार्ट् फोन् से सुलभता से हिंदी अप्लिकेशनों को प्राप्त कर् सकते हैं | इस तऱह् तीसरे दिन् की कार्यशाला साढे पांच् बजे सुचारु रूप् से संपन्न् हुआ |
धन्यवाद्


4th Day

5th Day.

Batch 2

Agenda

If district has prepared new agenda then it can be shared here

See us at the Workshop


Workshop short report

1st Day

2nd Day
धारवाड जिला शिक्षण और प्रशिक्षण संस्था धारवाड
दिनांक -२४-११-२००१५ दुसरे दिन कि कार्यशाला का प्रतिवेदन - दुसरे दिन कि कार्यशाला का प्रारंभ सुबह दस बजे आरंभ हुआ | नरेगल सर जि ने प्रार्थना कि और दंबल जि ने पहले दिन का प्रतिवेदन प्रस्तुत किया | सभि शिक्षकोंने अपने -अपने ई-मेल आयडि बनाये | पहलि अवधि में पद्मजा जि ने NCERT-NCF2005के पाठ्यक्रम के उद्देश्यों को सविस्तार समझाया | दुसरि अवधि परिमला जि ने लि | उऩ्होंने इंटरनेट के द्वारा मेल भेजने और मेल पढने के बारेमें समझाया| दिन के अंत में हमें कुछ व्हिडिओ क्लिप्स दिखाये गये| कुरबर जि ने इंटरनेट कि सहायतासे पाठ पढाने के तरिकोंको समझाया |इसतरहसे दुसरे दिन का कार्यागार सफलतापुर्वक संप्पन्न हुवा |
धन्यवाद

3rd Day

4th Day

5th Day.

Batch 3

Agenda

If district has prepared new agenda then it can be shared here

See us at the Workshop


Workshop short report

1st Day
धारवड जिला शिक्षा और् प्रशिक्षण संस्था, धारवाड
वर्ष २०१५-१६ हिंदी एस्. टी. एफ्. कार्यशाला डायट् धारवाड
प्रथम दिन का प्रतिवेदन
दिनांक ३०/११/२०१५ के सुबह 10:30 मिनट को सभी शिबिरार्थी कार्यशाला स्थल डयट, धारवाड में उपस्थित हुए | सबसे पहले शिबिरार्थियों का पंजीकरण किया गया | कुल २२ शिबिरार्थियों ने इस कार्यशाला में भाग लिया | शुरुआत में इस कार्यशाला से संबंधित प्रास्ताविक बातें बताते हुए श्रीमती शंकरम्मा ढवलगी जी कार्यशाला की नोडल तथा वरिष्ठ् प्रवक्ता, डायट, धारवाड, ने सभी शिबिरार्थियों तथा संसाधक व्यक्तियों का स्वागत किया और् उबन्टु के फायदों के बारे में बताया|
11:30 बजे संसाधक श्रीमती पदमजा रामा आर्. जी ने UBUNTU (फास) के इतिहास पर प्रकाश डालते हुए उसके लाभ, अध्ययन-अध्यापन में इस तंत्रांश कॆ सुविधाओं के बारे में जानकारी दी और् DSERT, RMSA और् ITFC के सहयोग से हो रहे सार्वजनिक तंत्रांश व हिंदी शिक्षकों के समूह के मंच का निर्माण के बारे में transforming education वीडियो क्लिप्पिंग के द्वारा इस प्रशिक्षण के उद्देश्यों के बारे में समझाया| MARK SHUTTLEWORTH का चित्र भी दिखाया और् इस तंत्रांश का विस्तृत रूप से उपयोग करने के फायदे बताया| 12:00 बजे चाय विराम के बाद संसाधक श्रीमती पदमजा रामा आर्. जी ने KOER से संबंधित् जानकारी दी और् शिक्षा के क्षेत्र में उसका व्यापक उपयोगों के बारे में बताया और् Libre Office में टक्स्ट टाइटिंग का परिचय देकर शिबिरार्थियों से प्राक्टीस भी कराई |
2:00 बजे दोपहर भोजन विराम के बाद श्री पी.बी. राथोड जी ने शिबिरार्थियों को फोल्डर बनाना और टेक्स्ट टाइपिंग में फोन्ट में बदलाव करना और कलर करना इत्यादि सिखाया| श्रीमती एस् आई डम्बल जी ने इन्टर्नेट के उपयोग और् ईमैल् क्रियेशन के बारे में समझाया और् सभी शिक्षकों के ईमैल खोले गए और एक दूसरे को मेल भेजे गए| 3:30 बजे, चायविराम के बाद शिबिरार्थियों के दल बनाकर १० वी कक्षा की हिंंदी पाठ्यपुस्तक के गद्य तथा पद्य पाठों को दलों में बांटा गया और आनेवाले चार दिनों में अपने-अपने पाठ से संबंधित संसाधन जुटाकर पाठ प्रस्तुतीकरण की तैयारी करने की सूचना दी गई| ठीक 5:00 बजे प्रथम दिन की कार्यशाला संपन्न हुई |
धन्यवाद |

2nd Day

3rd Day

4th Day

5th Day