Changes
From Karnataka Open Educational Resources
2,073 bytes added
, 15:05, 22 December 2014
Line 67: |
Line 67: |
| }} | | }} |
| ===Workshop short report=== | | ===Workshop short report=== |
| + | |
| + | '''1st Day''' |
| + | |
| + | ಎಮ್.ಐ.ಟಿ. ಇಂಜಿನಿಯರಿಂಗ್ ಕಾಲೇಜ್ ಮೂಡ್ಲಕಟ್ಟೆ- ಕುಂದಾಪುರ ಇಲ್ಲಿ ೫ ದಿನಗಳ ಕನ್ನಡ ಎಸ್.ಟಿ.ಎಫ್. ಕಾರ್ಯಗಾರ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ. ಪಿ. ಭಟ್ ಕಾರ್ಯಗಾರ ಉದ್ಘಾಟಿಸಿ ,ಶಿಕ್ಷಕರು ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಾಠ-ಬೋಧನೆ ಮಾಡಲು ಕರೆ ನೀಡಿದರು. ಸಮಾರಂಭದಲ್ಲಿ ಡಯಟ್ ಉಡುಪಿ ಇಲ್ಲಿನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಾಹ್ನವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪನ್ಮೂಲ ಶಿಕ್ಷಕರಾಗಿ ಶ್ರೀ ಚಂದ್ರಶೇಖರ ಶೆಟ್ಟಿ, , ಶ್ರೀ ದತ್ತಾತ್ರೇಯ ಭಟ್, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀ ರವೀಂದ್ರ ಪೂಜಾರಿ, ಶ್ರೀ ಫಕೀರಪ್ಪ ಉಪಸ್ಥಿತರಿದ್ದರು. ಶ್ರೀ ಚಂದ್ರಶೆಖರ್ ಶೆಟ್ಟಿ ಸ್ವಾಗತಿಸಿ, ಶ್ರೀ ಫಕೀರಪ್ಪ ವಂದಿಸಿದರು. ಶ್ರೀ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಗಾರದಲ್ಲಿ ಬೈಂದೂರು, ಕುಂದಾಪುರ ಹಾಗೂ ಬ್ರಹ್ಮಾವರ ವಲಯದ ಶಿಕ್ಷಕರು ಭಾಗವಹಿಸಿದ್ದರು. ತಾಂತ್ರಿಕ ಸಹಾಕರಾಗಿ ಶ್ರೀ ಶಶಾಂಕ ಬೈಂದೂರು ಹಾಗೂ ಎಂ. ಐ,ಟಿ. ಮೂಡ್ಲಕಟ್ಟೆಯ ಶ್ರೀ ವಿಶ್ವನಾಥ ಮತ್ತು ಶಶಿ ಸಹಕರಿಸಿದರು. |
| | | |
| '''4th Day''' | | '''4th Day''' |