Anonymous

Changes

From Karnataka Open Educational Resources
9 bytes removed ,  20:49, 7 March 2015
no edit summary
Line 205: Line 205:  
ಸರ್ವರಿಗೂ ನಮಸ್ಕರಿಸುತ್ತಾ, ಕನ್ನಡ ವಿಷಯದಲ್ಲಿ ತಂತ್ರಾಂಶಗಳನ್ನು ಬಳಸಿಕೊಂಡು ಪಾಠವನ್ನು ಪರಿಣಾಮಕಾರಿಯಾಗಿಂದು ಹೇಗೆ ಮಾಡಬಹುದು? ಎಂಬ ವಿಷಯಾಧಾರಿತ  ಎಸ್.ಟಿ ಎಫ್ ತರಬೇತಿಯ 4ನೇ ದಿನದ ಗೋವಿಂದ ಪೈ ತಂಡದ ವರದಿಯನ್ನು ತಂಡದ  ಸದಸ್ಯರ ಪರವಾಗಿ  ವಾಚಿಸುತ್ತಿದ್ದೇನೆ. ಶ್ರೀ ರಾಮಕೃಷ್ಣ ಪ್ರಭು ರವರ ಸುಮಧುರ ಪ್ರಾರ್ಥನೆಯೊಂದಿಗೆ ನಾಲ್ಕನೆ ದಿನದ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀಮತಿ ವಿದ್ಯಾರವರು ವ್ಯಕ್ತಿಯ ಪರಿಪೂರ್ಣ ವಿಕಸನದ ಹಂತವನ್ನು ಕುರಿತು ಚಿಂತನೆಯನ್ನು ಮಂಡಿಸಿದರು. ಮೂರನೆ ದಿನದ ವರದಿಯನ್ನು ಶಿವರಾಮ ಕಾರಂತ ತಂಡದ  ಶ್ರೀಮತಿ ಶಕಿಲ ವಾಚಿಸಿದರು. ಸ.ಪ.ಪೂ.ಕಾಲೇಜಿನ ಶಿಕ್ಷಕಿ ಶ್ರೀಮತಿ ಸುಭಿಕ್ಷಾ ಶೆಟ್ಟಿಯವರು ಬಾಕಿ ಇರುವ ಕಲಿಕಾ ವಿಷಯಗಳಾದ ಲಿಬ್ರೊ ಆಫಿಸ್ ಕಾಲ್ಕ,ಸ್ಕ್ರೀನ್ ಶಾಟ್, ಪೆನ್ ಡ್ರ್ೈವ್ನಲ್ಲಿ ಮಾಹಿತಿ ಸೇರಿಸುವುದು ಮತ್ತು ಪಡೆಯುವುದು,ಬುಕ್ ಮಾರ್ಕ ಮತ್ತು ಟ್ರಾನ್ಸ್ ಲೇಷನ್ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರಲ್ಲದೆ ಸ್ವತ: ಶಿಬಿರಾರ್ಥಿಗಳಿಂದ ಮಾಡಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಫಕೀರಪ್ಪ ಸರ್ ರವರು ಅಂತರ್ಜಾಲದಲ್ಲಿ ಸಂದೇಶವನ್ನು ಅವಲೋಕಿಸುವುದು,ಪಾರ್ವರ್ಡ ಮಾಡುವುದು,ಪ್ರತಿಕ್ರಿಯಿಸುವುದು ಮುಂತಾದ ವಿಷಯಗಳನ್ನು ತಿಳಿಸಿಕೊಟ್ಟರು. ಕನ್ನಡದ ಉತ್ತಮ ಜಾಲ ತಾಣಗಳಾದ ಕೊಯರ್,ಕಣಜ ಮುಂತಾದವುಗಳ ಬಗ್ಗೆ ಪರಿಚಯಿಸಿಕೊಟ್ಟರು. ನಾಳಿನ ಪಾಠಯೋಜನೆಯನ್ನು ಸಿದ್ದಪಡಿಸಲು ಶಿಬಿರಾರ್ಥಿಗಳಿಗೆ  ಅವಕಾಶ ಮಾಡಿಕೊಟ್ಟರು. ಈ  ತರಬೇತಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಡಯಟ್ನ ಹಿರಿಯ ಉಪನ್ಯಾಸಕರಾದ ಶ್ರೀ ಭಾಸ್ಕರ್ ಶೇಟ್ ರವರು  ಕಾರ್ಯಕ್ರಮವನ್ನು ಸಂಯೋಜನೆಗೊಳಿಸುತ್ತಾ ಮಾರ್ಗದರ್ಶನ ನೀಡುತ್ತಿದ್ದರು.ಒಟ್ಟಾರೆ ಹೇಳಬೇಕಂದರೆ ಇಲಿ ಹಿಡಿದು ಜಾಲ ತಾಣಗಳನ್ನು ಹುಡುಕುವ ಈ ತರಬೇತಿ ಕಾರ್ಯ ಯಶಸ್ಸಿನತ್ತ  ಪಯಣಿಸುತ್ತಿದೆ ಎಂದು ಹೇಳುತ್ತ ವರದಿ ವಾಚನವನ್ನು ಕೊನೆಗೊಳಿಸುತ್ತೇನೆ.
 
   −
=Kannada=
+
 
==Batch 4==
 
==Batch 4==
 
===Agenda===
 
===Agenda===
1,287

edits