Changes
From Karnataka Open Educational Resources
1,833 bytes added
, 16:51, 9 March 2015
Line 220: |
Line 220: |
| | | |
| '''5th Day''' | | '''5th Day''' |
| + | |
| + | ಈ ದಿನ ಮುಂಜಾನೆ ಸರಿಯಾಗಿ ೯.೩೦ಕ್ಕೆ ೪ನೇ ತಂಡದವರಿಂದ ಪ್ರಾರ್ಥನೆ , ಚಿಂತನೆ ಹಾಗೂ ವರದಿ ವಾಚನ ಮಂಡಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ತರಬೇತಿಯ ಕೊನೆಯ ದಿನದ ಅವಸರದ ಗಳಿಗೆಯಲ್ಲಿ ನಮ್ಮ ಈ ವೇದಿಕೆಯ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ -ಡಿ.ಎಮ.ದಾನೋಜಿ,ಸರ್ ಹಾಗೂ ವೇದಿಕೆಯ ಸಂಯೋಜಕರಾದ ಶ್ರೀಮತಿ -ಜೆ,ಎಚ್, ಚಮ್ಮಲಗಿ ಮೇಡಮ್ ಅವರ ಅನುಮತಿ ಕೋರಿ ಹಿಂದಿನ ದಿನಗಳ ಹಿನ್ನೋಟದೊಂದಿಗೆ ಇಂದಿನ ಈ ವೇಳೆಗೆ ಅಣಿಯಾಗೋಣ ಆರಂಭದ ದಿನವಾದ ೧೮-೨-೨೦೧೫ರಂದು ಡಿಜಿಟಲ್ ಸಂಪನ್ಮೂಲ ಸಂಗ್ರಹಾಲಯದ ಹಂತಗಳನ್ನು ತಿಳಿದುಕೊಂಡೆವು. ನಂತರದ ದಿನದಂದು ಇ-ಮೇಲ್ ರಚನಾ ಕ್ರಮವನ್ನು ಅರಿತೆವು.ಮೂರನೇ ದಿನದಂದು ಕೀಲಿ ಮಣೆ ವಿನ್ಯಾಸವನ್ನು ತಿಳಿದೆವು. ೪ನೇ ದಿನ- ಪಾಠ ಯೋಜನೆ ತಯಾರಿಸಿ ಎಸ್,ಟಿ,ಎಪ್, ಗ್ರುಫ್ ಗೆ ಇ-ಮೇಲ್ ಮಾಡಿದೆವು. ನಂತರ ಕೋರಂದಲ್ಲಿರುವ ಅಂಶಗಳನ್ನು ಕಲೆ ಹಾಕಿದೆವು. ಪಾಸ್ ವರ್ಡ ಮರೆತರೆ ಮರಳಿ ಪಡೆಯುವ ವಿಧಾನ ಮತ್ತು ಪಾಸ ವರ್ಡ ಬದಲಾಯಿಸುವದನ್ನು ಕಲಿತೆವು. |
| | | |
| ==Batch 5== | | ==Batch 5== |